*Today GK*
* ಕಾನಿಷ್ಕನ ನಂತರ ಸಾಮ್ರಾಜ್ಯವನ್ನಾಳಿದ ಕುಶಾನ ದೊರೆಗಳು - ಹುವಿಷೈ ಹಾಗೂ ವಾಸುದೇವ
* ಕಾನಿಷ್ಕನು ಪಟ್ಟಕ್ಕೆ ಬಂದ ವರ್ಷ - ಕ್ರಿ.ಶ.78
* ರಾಜ ತರಂಗಿಣಿ ಕೃತಿಯ ಕರ್ತೃ - ಕಲ್ಹಣ
* ಸಾಹಿತ್ಯ ಸಂಸ್ಕೃತಿಯ ಮುನ್ನಡೆಯ ಕಾಲ ಎಂದು ಕರೆಯಲ್ಪಡುವ ಕಾಲ - ಕುಶಾನರ ಕಾಲ.
*Today Geography*
* ನಾಗರಹೊಳೆ ರಾಷ್ಟ್ರೀಯ ಉದ್ಯಾನವನ - ಕೊಡಗು, ಕರ್ನಾಟಕ ರಾಜ್ಯ.
* ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.
* ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ - ಬೆಂಗಳೂರು, ಕರ್ನಾಟಕ.
* ಭದ್ರ ವನ್ಯ ಜೀವಿ ತಾಣ - ಚಿಕ್ಕಮಗಳೂರು, ಕರ್ನಾಟಕ.
* ದಾಂಡೇಲಿ ಅರಣ್ಯ ಧಾಮ - ದಾಂಡೇಲಿ, ಕರ್ನಾಟಕ.
* ರಂಗನತಿಟ್ಟು ಪಕ್ಷಿಧಾಮ - ಶ್ರೀರಂಗಪಟ್ಟಣ , ಕರ್ನಾಟಕ.
*Today GK*
* ಕಾನಿಷ್ಕನ ಆಸ್ಥಾನದಲ್ಲಿದ್ದ ವೈದ್ಯ ಶಾಸ್ತ್ರದ ಪಂಡಿತರು - ಚರಕ ಹಾಗೂ ಸುಶೃತ
* ಅರಬ್ಬರ ಯೂನಾನಿ ಪದ್ದತಿ ಇವರಿಂದ ಪ್ರಭಾವಿತವಾಗಿದೆ - ಚರಕ ಹಾಗೂ ಸುಶೃತ
* ಕುಶಾನರ ಕಾಲದಲ್ಲಿ ನಾಣ್ಯಗಳಲ್ಲಿ ಬರವಣಿಗೆ ಈ ಲಿಪಿಯನ್ನು ಹೊಂದಿದ - ಗ್ರೀಕ್ ಹಾಗೂ ಖರೋಷ್ಠಿ
* ಪ್ಲೀನಿ ಈ ದೇಶದ ಇತಿಹಾಸಕಾರ - ರೋಮ್.
*Today Geography*
* ಸೋಮೇಶ್ವರ ವನ್ಯಧಾಮ - ಉತ್ತರಕನ್ನಡ , ಕರ್ನಾಟಕ.
* ತುಂಗಭದ್ರ ವನ್ಯಧಾಮ - ಬಳ್ಳಾರಿ, ಕರ್ನಾಟಕ.
* ಸರಸ್ವತಿ ಕಣಿವೆ ಅರಣ್ಯ ಧಾಮ - ಶಿವಮೊಗ್ಗ , ಕರ್ನಾಟಕ.
* ಗಿರ ಅರಣ್ಯ ಧಾಮ - ಜುನಾಘಡ್ , ಗುಜರಾತ್.
* ಅಚಾನ್ಕ್ಮಾರ್ ವನ್ಯ ತಾಣ - ಬಿಲಾಸ್ ಪುರ, ಛತ್ತೀಸ್ ಗಡ .
* ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ - ಶಾಹ್ ದಾಲ್ , ಮಧ್ಯಪ್ರದೇಶ್.
*Mcqs*
* ಮಾಜ್ಮಾ ರಂಗ ತಂಡವನ್ನು ರಚಿಸಿದ ಭಾರತೀಯ ನಟ ಯಾರು?
Ans: ಓಂ ಪುರಿ
* ವಿಜ್ಞಾನಿ ವಿಕ್ರಮ್ ಸಾರಾಬಾಯ್‌ರವರ ಪ್ರಸಿದ್ದ ನೃತ್ಯಗಾರ್ತಿ ಮಗಳು ಯಾರು?
Ans: ಮಲ್ಲಿಕಾ
* ಕುರ್ಬಾನಿ' ಚಿತ್ರದಲ್ಲಿ 'ಆಪ್ ಜೈಸ ಕೊಯಿ' ಹಾಡಿನ ಸಂಗೀತ ನಿರ್ದೇಶಕರು ಯಾರು?
Ans: ಬಿದ್ದು
* ಮಾನ್‌ಸೂನ್ ವೆಡ್ಡಿಂಗ್' ಚಿತ್ರದಲ್ಲಿ, ವಧುವಿನ ಪಾತ್ರದಲ್ಲಿ ನಟಿಸಿದವರು ಯಾರು?
Ans: ವಸುಂಧರಾ ದಾಸ್
* ಇವುಗಳಲ್ಲಿ ಯಾವುದು ಸೋನು ನಿಗಮ್‌ನ ಆಲ್ಬಮ್ ಆಗಿದೆ?
Ans: ದಿಲ್ 2 ದಿಲ್
*Today Geography*
* ಭೋರಿವಿಲಿ ರಾಷ್ಟ್ರೀಯ ಉದ್ಯಾನವನ - ಮುಂಬೈ , ಮಹಾರಾಷ್ಟ್ರ
* ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ - ನೈನಿತಾಲ್ , ಉತ್ತರಾಂಚಲ
* ವೈಲ್ಡ್ ಯಾಸ್ ವನ್ಯಧಾಮ - ಕಛ, ಗುಜರಾತ್.
* ದಾಲ್ಮ ವನ್ಯಧಾಮ - ಸಿಂಗಭೂಂ, ಜಾರ್ಖಂಡ್.
* ಗಾಂಧೀ ಸಾಗರ ಅರಣ್ಯಧಾಮ - ಮಾನ್ಡಸೂರು,ಮಧ್ಯಪ್ರದೇಶ್
* ಗೌತಮ್ ಬುದ್ದ ವನ್ಯಧಾಮ - ಗಯಾ, ಬಿಹಾರ.
* ಹಜಾರಿಬಾಗ್ ಅರಣ್ಯ ಧಾಮ - ಹಜಾರಿ ಬಾಗ್ , ಜಾರ್ಖಂಡ್.
* ಕಾಜೀರಂಗ ರಾಷ್ಟೀಯ ಉದ್ಯಾನವನ - ಜೋರಾಹ್ಟ್,ಅಸ್ಸಾಂ
* ನಾವೆಗೋನ್ ರಾಷ್ಟೀಯ ಉದ್ಯಾನವನ - ಭಂಡಾರ, ಮಹಾರಾಷ್ಟ್ರ.
*Today Geography*
* ಭೋರಿವಿಲಿ ರಾಷ್ಟ್ರೀಯ ಉದ್ಯಾನವನ - ಮುಂಬೈ , ಮಹಾರಾಷ್ಟ್ರ
* ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ - ನೈನಿತಾಲ್ , ಉತ್ತರಾಂಚಲ
* ವೈಲ್ಡ್ ಯಾಸ್ ವನ್ಯಧಾಮ - ಕಛ, ಗುಜರಾತ್.
* ದಾಲ್ಮ ವನ್ಯಧಾಮ - ಸಿಂಗಭೂಂ, ಜಾರ್ಖಂಡ್.
* ಗಾಂಧೀ ಸಾಗರ ಅರಣ್ಯಧಾಮ - ಮಾನ್ಡಸೂರು,ಮಧ್ಯಪ್ರದೇಶ್
* ಗೌತಮ್ ಬುದ್ದ ವನ್ಯಧಾಮ - ಗಯಾ, ಬಿಹಾರ.
* ಹಜಾರಿಬಾಗ್ ಅರಣ್ಯ ಧಾಮ - ಹಜಾರಿ ಬಾಗ್ , ಜಾರ್ಖಂಡ್.
* ಕಾಜೀರಂಗ ರಾಷ್ಟೀಯ ಉದ್ಯಾನವನ - ಜೋರಾಹ್ಟ್,ಅಸ್ಸಾಂ
* ನಾವೆಗೋನ್ ರಾಷ್ಟೀಯ ಉದ್ಯಾನವನ - ಭಂಡಾರ, ಮಹಾರಾಷ್ಟ್ರ.
*Today Geography*
* ಪಚಮಾರಿ ವನ್ಯಧಾಮ - ಹೊಶಾನ್ಗಬಾದ್, ಮಧ್ಯಪ್ರದೇಶ್.
* ಶಿಕಾರಿ ದೇವಿ ವನ್ಯಧಾಮ - ಮಂಡಿ, ಹಿಮಾಚಲ ಪ್ರದೇಶ.
* ಶಿವಪುರಿ ರಾಷ್ಟೀಯ ಉದ್ಯಾನವನ - ಶಿವಪುರಿ , ಮಧ್ಯ ಪ್ರದೇಶ.
* ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ - 24 ಪರಗಣಗಳು , ಪಶ್ಚಿಮ ಬಂಗಾಳ.
* ತಾದ್ವಾಯಿ ವನ್ಯಧಾಮ - ವಾರಂಗಲ್,ಆಂದ್ರಪ್ರದೇಶ.
* ಘಾನ ಪಕ್ಷಿಧಾಮ - ಭರತ್ ಪುರ ,ರಾಜಸ್ಥಾನ.
* ದುದ್ವಾ ರಾಷ್ಟ್ರೀಯ ಉದ್ಯಾನವನ - ತೆರಾಯಿ, ಉತ್ತರ ಪ್ರದೇಶ.
* ಇಂತಗ್ಕಿ ವನ್ಯಧಾಮ - ಕೊಹಿಮಾ ,ನಾಗಾಲ್ಯಾಂಡ್.
* ತಾನ್ಸ್ ಅರಣ್ಯಧಾಮ - ಧಾನೆ, ಮಹಾರಾಷ್ಟ್ರ .
*Today GK*
1. ವಿಜ್ಞಾನದ ಪಿತಾಮಹ-- ರೋಜರ್ ಬೇಕನ್
2. ಜೀವ ಶಾಸ್ತ್ರದ ಪಿತಾಮಹ-- ಅರಿಸ್ಟಾಟಲ್
3. ಸೈಟಾಲಾಜಿಯ ಪಿತಾಮಹ-- ರಾಬರ್ಟ್ ಹುಕ್
4. ರಸಾಯನಿಕ ಶಾಸ್ತ್ರದ ಪಿತಾಮಹ-- ಆಂಟೋನಿ ಲೇವಸಿಯರ್
*Constitution*
* 2011ರ ಜನಗಣತಿಯ ಪ್ರಕಾರ ಭಾರತದ ಸಾಕ್ಷರತೆಯ ಪ್ರಮಾಣ ಶೇ. 74 ಆಗಿರುತ್ತದೆ.
* ಅನಕ್ಷರಸ್ಥರನ್ನು ಸಾಕ್ಷರನನ್ನಾಗಿ ಮಾಡಲು ಭಾರತ ಸರ್ಕಾರ 1988 ರಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪಿಸಿದೆ.
* ಸಂವಿಧಾನದ 21 ನೇ ವಿಧಿಯನ್ವಯ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ.
*Today GK*
1. ಸಸ್ಯ ಶಾಸ್ತ್ರದ ಪಿತಾಮಹ-- ಜಗದೀಶ್ ಚಂದ್ರಬೋಸ್
2. ಭೂಗೋಳ ಶಾಸ್ತ್ರದ ಪಿತಾಮಹ-- ಎರಟೋಸ್ತನೀಸ್
3. ಪಕ್ಷಿ ಶಾಸ್ತ್ರದ ಪಿತಾಮಹ-- ಸಲೀಂ ಆಲಿ
4. ಓಲಂಪಿಕ್ ಪದ್ಯಗಳ ಪಿತಾಮಹ-- ಪಿಯರನ್ ದಿ ಕೊಬರ್ಲೆನ್
*Constitution*
* 2009ರಲ್ಲಿ ದೇಶದಾದ್ಯಂತ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ.
* ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೇ. 33 ರ ಪ್ರಮಾಣದಲ್ಲಿ ಅನುಷ್ಟಾಗೊಳಿಸಲಾಗಿರುತ್ತದೆ.
* ಭಾರತದ ವಿದೇಶಾಂಗ ನೀತಿಯನ್ನು ವಿ±ಇಂμಂವಾಗಿ ನಿರೂಪಿಸಿದವರು ಜವಾಹರಲಾಲ ನೆಹರುರವರು ಆದ್ದರಿಂದ ಇವರನ್ನು ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಎಂದು ಕರೆಯುತ್ತಾರೆ.
*Mcqs*
* ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಯಾರು?
Ans: ಸರ್ದಾರ್ ವಲ್ಲಭಬಾಯಿ ಪಟೇಲ್
* ಶ್ವೇತ ಭವನದ ಮೊದಲ ನಿವಾಸಿ ಯಾರು?
Ans: ಜಾನ್ ಆಡಮ್ಸ್
* ರಸ್ತೆ ಅಪಘಾತದಲ್ಲಿ ಮಡಿದ ಹಿಂದಿನ ಭಾರತೀಯ ರಾಷ್ಟ್ರಪತಿ ಯಾರು?
Ans: ಗ್ಯಾನಿ ಜೇಲ್ ಸಿಂಗ್
* ಭಾರತದ ಲೋಕಸಭೆಯ ಗರಿಷ್ಟ ಅವಧಿ ಎಷ್ಟು?
Ans: 5 ವರ್ಷಗಳು
* 2002 ಜುಲೈ 22ರಂದು ಡಾ.ಕಲಾಂ ಅವರು ಯಾವ ಹುದ್ದೆಗೆ ಪ್ರಮಾಣವಚನ ಸ್ವೀಕರಿಸಿದರು?
Ans: ಭಾರತದ ರಾಷ್ಟ್ರಪತಿ
*Today GK*
1. ಅಂಗ ರಚನಾ ಶಾಸ್ತ್ರದ ಪಿತಾಮಹ-- ಸುಶ್ರುತ
2. ಬೀಜಗಣಿತದ ಪಿತಾಮಹ-- ರಾಮಾನುಜಂ
3. ಜನಸಂಖ್ಯಾ ಶಾಸ್ತ್ರದ ಪಿತಾಮಹ-- ಟಿ.ಆರ್.ಮಾಲ್ಥಸ್
4. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ -- ಸ್ಟ್ರೇಂಜರ್ ಲಾರೇನ್ಸ್
*Constitution*
* ವಿಶ್ವದ ಯಾವುದೇ ಬಣಕ್ಕೆ ಸೇರದೇ ಇರುವ ನೀತಿಯನ್ನು ಅಲಿಪ್ತ್ ನೀತಿ ಎನ್ನಬಹುದು.
* ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ವಸಾಹತುಶಾಹಿಗೆ ಒಳಪಟ್ಟಿತ್ತು.
* ಭಾರತದ ಸಂವಿಧಾನವು ತನ್ನ 51ನೇ ವಿಧಿಯ ಮೂಲಕ ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರಾಷ್ಟ್ರೀಯ ಕಾನೂನಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿ ಸೂಚಿಸುತ್ತದೆ.
*Mcqs*
* 1977 ದಲ್ಲಿ ಯಾವ ರಾಜಕೀಯ ಪಕ್ಷವು ಕಾಂಗ್ರೆಸ್ (O), ಜನ ಸಂಘ, ಭಾರತೀಯ ಲೋಕ ದಳ ಮತ್ತು ಸಂಯುಕ್ತ ಸಮಾಜವಾದಿ ಪಕ್ಷದ ವಿಲೀನದಿಂದ ನಿರ್ಮಿತವಾಗಿದೆ?
Ans: ಜನತಾ ಪಕ್ಷ
* ಭಾರತದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ ಯಾರು?
Ans: ಮೊರಾರ್ಜಿ ದೇಸಾಯಿ
* ಮಹಾತ್ಮ ಗಾಂಧಿಯವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವಾಗ ಆರಂಭಿಸಿದರು?
Ans: 9ನೇ ಅಗಸ್ಟ್ 1942
* ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷೆಯಾದ ಮೊದಲ ಭಾರತೀಯ ಮಹಿಳೆ ಯಾರು?
Ans: ಸರೋಜಿನಿ ನಾಯ್ಡು
* ಜೈ ಹಿಂದ್' ಅಭಿನಂದನಾ ವಾಕ್ಯವನ್ನು ಯಾವ ಪ್ರಸಿದ್ಧ ವ್ಯಕ್ತಿ ಪ್ರಾರಂಭಿಸಿದರು?
Ans: ಸುಭಾಸ್ ಚಂದ್ರ ಬೋಸ್
No comments:
Post a Comment