Friday, 1 June 2018

History mcq notes

ಭಾರತದ ಸ್ವಾತಂತ್ರ್ಯ ಹೋರಾಟವನ್ನು ಅಮೇರಿಕಾದಲ್ಲಿ ಸಂಘಟಿಸಿದ ಪಕ್ಷ-----

ಗದ್ದರ್ ಪಕ್ಷ
ಕ್ರಾಂತಿಕಾರಿ ಪಕ್ಷ
ಇಂಡಿಪೆಂಡೆನ್ಸ್ ಇಂಡಿಯಾ ಸೊಸೈಟಿ
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್

A✔️

ಭಾರತದ ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ ‘ಡೆಕ್ಕನ್ ಎಜುಕೇಶನಲ್ ಸೊಸೈಟಿ ‘ಯನ್ನು ಸ್ಥಾಪಿಸಿದವರು ಯಾರು ?

ಬಾಲಗಂಗಾಧರ ತಿಲಕ್
ವಿ.ಡಿ. ಸಾವರ್ಕರ್
ದಾದಾಬಾಯಿ ನವರೋಜಿ
ಎಂ.ಜಿ.ರಾನಡೆ

A✔️

ಭಾರತದ ಸರ್ಕಾರದ ಲಾಂಛನದಲ್ಲಿ ಮೌರ್ಯ ಸಾಮ್ರಾಜ್ಯದಿಂದ ಈ ಕೆಳಗಿನವುಗಳನ್ನು ಅಳವಡಿಸಿಕೊಂಡರು?

ಕುದುರೆ.
ಸತ್ಯಾಮೇವ ಜಯತತ್.
ನಾಲ್ಕು ಸಿಂಹಗಳು.
ರಥ ಚಕ್ರ

C✔️

ಜವಹರಲಾಲ್ ನೆಹರು ಯಾವ ಪತ್ರಿಕೆ ಪ್ರಾರಂಭಿಸಿದರು?
(ಎ) ಪಯನೀಯರ್
(ಬಿ) ಪೇಟ್ರಿಯಾಟ್
(ಸಿ) ಕೆಸ್ರಿ
(ಡಿ) ನ್ಯಾಷನಲ್ ಹೆರಾಲ್ಡ್

D✔️

ಮಹಾತ್ಮ ಗಾಂಧಿಯವರು ವಿದೇಶ ಸರಕುಗಳನ್ನು ತಿರಸ್ಕರಿಸಲು ಯಾವ ಚಳುವಳಿಯಲ್ಲಿ ಕರೆ ನೀಡಿದರು?
(ಎ) ನಾಗರಿಕ ಅಸಹಕಾರ ಚಳುವಳಿ
(ಬಿ)  ಅಸಹಕಾರ ಚಳವಳಿ
(ಸಿ) ಖಿಲಾಫತ್ ಚಳುವಳಿ
(ಡಿ) ಸ್ವದೇಶಿ ಚಳುವಳಿಗಳು

B✔️

ಇತಿಹಾಸದಲ್ಲಿ 1929 ರ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಲಾಹೋರ್ ಅಧಿವೇಶನವು ಬಹಳ ಮುಖ್ಯವಾದುದು ಏಕೆಂದರೆ

A)ಸಂಪೂರ್ಣ ಸ್ವಾತಂತ್ರ್ಯ ದ ಬೇಡಿಕೆಯ ಠರಾವನ್ನು ಕಾಂಗ್ರೆಸ್ ಅಂಗೀಕರಿಸಿತು
B)ತೀವ್ರಗಾಮಿಗಳು ಮತ್ತು ಮಂದಗಾಮಿಗಳ ನಡುವಿನ ಒಡಕು /ಬಿರುಕು ಈ ಅಧಿವೇಶನದಲ್ಲಿ ಕರಗಿ ಹೋಯಿತು ಬಗೆಹರಿಯಿತು
C)ಎರಡು ರಾಷ್ಟ್ರ ಸಿದ್ದಾಂತವನ್ನು ತಿರಸ್ಕರಿಸುವ ಠರಾವನ್ನು ಅಂಗೀಕರಿಸಲಾಯಿತು
D)ಎರಡು ರಾಷ್ಟ್ರ ಸಿದ್ದಾಂತವನ್ನು ಒಪ್ಪುವ ಠರಾವನ್ನು ಅಂಗೀಕರಿಸಲಾಯಿತು.

A✔️

ಕರ್ನಾಟಕದಲ್ಲಿ 1930 ರಲ್ಲಿ ಎಲ್ಲಿ ಉಪ್ಪಿನ ಸತ್ಯಾಗ್ರಹ ಮಾಡಲಾಯಿತು?

ದಂಡಿ
ಮಂಗಳೂರು
ಕಾರವಾರ
ಅಂಕೋಲ

D✔️

ವಿಜಯನಗರ ಸಾಮ್ರಾಜ್ಯ6ದ ಪತನಕ್ಕೆ ಕಾರಣವಾದ ಯುದ್ಧ ಯಾವುದು?

ಮೈಸೂರು ಯುದ್ದ
ರಕ್ಕಸತಂಗಡಿ ಯುದ್ಧ
ವಿಜಯನಗರ ಯುದ್ದ
ಪಾಣಿಪತ್ ಯುದ್ಧ

B✔️

ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷ ಯಾರು?

ಸ್ಪೀಕರ್
ಭಾರತದ ರಾಷ್ಟ್ರಪತಿ
ಭಾರತದ ುಪರಾಷ್ಟ್ರಪತಿ
ಪ್ರಧಾನಿ

C✔️

ಬೇಲೂರು ಯಾವುದಕ್ಕೆ ಹೆಸರುವಾಸಿಯಾಗಿದೆ?

ಸರೋವರಗಳು
ದೇವಾಲಯಗಳು
ಅಣೆಕಟ್ಟುಗಳು
ಮೇಲಿನ ಯಾವುದು ಅಲ್ಲ

B✔️

ಕದಂಬ ರಾಜವಂಶದ ಹೆಸರಾಂತ ಅರಸ ಯಾರು?

ಅಶೋಕ
ವಿಷ್ಣುವರ್ಧನ
ಮಯೂರ ವರ್ಮ
ಹೊಯ್ಸಳ

C✔️

1932 ರಲ್ಲಿ ಮಹಾತ್ಮಗಾಂಧಿಯವರು ಅಮರಣಾಂತರ ಉಪವಾಸ ಕೈಗೊಳ್ಳಲು ಕಾರಣ

A)ಭಾರತದ ರಾಜಕೀಯ ಆಕಾಂಕ್ಷೆಗಳನ್ನು ಪೂರೈಸುವಲ್ಲಿ ದುಂಡು ಮೇಜಿನ ಪರಿಷತ್ತು ಸೋತದ್ದು
B)ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಗಳಲ್ಲಿ ಅಭಿಪ್ರಾಯ ಬೇಧಗಳಿದ್ದವು
C)ರಾಮ್ ಸೆಮೆಕ್ ಡೋನಾಲ್ಡ ಮತೀಯ ಕೊಡುಗೆಯನ್ನು ಪ್ರಕಟಿಸಿದರು
D)ಮೇಲಿನ ಯಾವುದು ಅಲ್ಲ

C✔️

ಈ ಕೆಳಗಿನ ಉದ್ದರಣ ಯಾರಿಗೆ ಸೇರಿದ್ದು? ಜೈ ಜವಾನ್ ಜೈ ಕಿಸಾನ್

ಜವಾಹರಲಲ್ ನೆಹರೂ
ಲಾಲ್ ಬಹದ್ದೂರ್ ಶಾಸ್ತ್ರಿ
ಇಂದಿರಾ ಗಾಂದಿ
ಮಹಾತ್ಮಾಗಾಂದಿ

B✔️

ಚರಕ ಮತ್ತು ಶುಶ್ರುತ ಯಾವ ಕ್ಷೇತ್ರದಲ್ಲಿ ಖ್ಯಾತರಾಗಿದ್ದಾರೆ

ಔಷದ ವೈದ್ಯಶಾಸ್ತ್ರ
ಗಣಿತ
ಭೌತಶಾಸ್ತ್ರ
ಮೇಲಿನವುಗಳಲ್ಲಿ ಯಾವುದು ಅಲ್ಲ

A✔️

ಅಶೋಕ ಚಕ್ರವರ್ತಿ .. ಆಗಿದ್ದಾರೆ

ಚಂದ್ರಗುಪ್ತಮೌರ್ಯನ ಪುತ್ರ
ಸಹೋದರ
ಚಂದ್ರಗುಪ್ತಮೌರ್ಯನ ಮೊಮ್ಮಗ
ಚಂದ್ರಗುಪ್ತಮೌರ್ಯನ ತಂದೆ

C✔️

ಅರ್ಥಶಾಸ್ತ್ರ' ಗ್ರಂಥದ ಕರ್ತೃ ಯಾರು ?

ಬಾಣಬಟ್ಟ
ಕೌಟಿಲ್ಯ
ಕಾಳಿದಾಸ
ಕುವೆಂಪು

B✔️

ಪಾರ್ಸಿ ಧರ್ಮದ ಸ್ಥಾಪಕ ಯಾರು ?

ಝುಂಡ ಅವೆಸ್ತಾ
ದಲೈ ಲಾಮ
ಝರೋಸ್ಟರ್
ದಾದಾಬಾಯಿ ನೌರೊಜಿ

C✔️

ಕನ್ನಡದ ಮೊದಲ ವಾರ್ತ ಪತ್ರಿಕೆ ಯಾವುದು ?

ಮಂಗಳೂರು ಸಮಾಚಾರ
ಬಂಗಳೂರು ಸಮಾಚಾರ
ಪ್ರಜಾವಾಣಿ
ಸಂಯುಕ್ತ ಕರ್ನಾಟಕ

A✔️

ಅಭಿಜ್ಞಾನ ಶಾಕುಂತಲವೆಂಬ ನಾಟಕವನ್ನು ಬರೆದವರು ಯಾರು ?

ಬಾಣ ಭಟ್ಟ
ಕುಮಾರವ್ಯಾಸ
ಕಾಳಿದಾಸ
ತೆನಾಲಿರಾಮ

C✔️

ಪವಿತ್ರ ಕೂರಾನ್ ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿದೆ

ಉರ್ದು
ಹಿಂದಿ
ಅರೇಬಿಕ್
ಪರ್ಸಿಯನ್

C✔️

ದೇಶಿಯ ಭಾಷೆ ಪತ್ರಿಕಾ ಅಧಿನಿಯಮವನ್ನು ಯಾವಾಗ ಆಚರಣೆಗೆ ತರಲಾಯಿತು ?

1857
1876
1877
1878

D✔️

ಮೊದಲ ಸ್ವಾತಂತ್ರ್ಯ ಸಮರ ಯಾವ ವರ್ಷ ನಡೆಯಿತು ?

1947
1847
1857
1757

C✔️

ಎಷ್ಟುಅವಧಿಗೆ ಸರ್. ಎಂ. ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದರು ?

6 ವರ್ಷ
12 ವರ್ಷ
8 ವರ್ಷ
4 ವರ್ಷ

A✔️

ಹೊಮ್ ರೂಲ್ ಲೀಗನ ಸ್ಥಾಪಕರು ಯಾರು ?

ಸರೋಜಿನಿ ನಾಯ್ಡು
ಅನ್ನಿಬೆಸೆಂಟ್
ಕಮಲಾ ನೆಹರು
ಇಂದಿರಾಗಾಂಧಿ

B✔️

1857ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ವಿವರಿಸಿದವರು

ವಿ.ಡಿ.ಸಾರ್ವರಕರ್
ರಾಸ್ ಬಿಹಾರ ಬೋಸ್
ಕುನ್ವರ್ ಸಿಂಗ್
ನಾನಾ ಸಾಹೇಬ್

A✔️

ಜಲಿಯನ್ ವಾಲ್ ಬಾಗ್  ದುರಂತದ ಸಂದರ್ಭದಲ್ಲಿ ಗಾಂಧೀಜಿಯವರು ಬ್ರೀಟಿಷರಿಗೆ ಹಿಂದುರಿಗಿಸಿದ ಪದವಿ

ರಾವ್ ಬಹದ್ದೂರ್
ಕೈಸೈರ್-ಇ-ಹಿಂದ್
ಮಹಾತ್ಮ
ಸರ್ (ನೈಟ್‍ಹುಡ್)

B✔️

ಬ್ರೀಟಿಷರ ಆಳ್ವಿಕೆಯ ಕಾಲದಲ್ಲಿ ‘The theory of economic drain of india ಸಿದ್ದಾಂತವನ್ನು ಪ್ರಿತಪಾದಿಸಿದವರು

ಜವಹರಲಾಲ್ ನೆಹರು
ದಾದಾಬಾಯಿ ನವರೊಜಿ
ಮಹತ್ಮಾಗಾಂಧೀಜಿ
ಆರ್.ಸಿ.ದತ್

B✔️

ಈ ಕೆಳಗಿನ ಯಾರನ್ನು ಬ್ರಿಟಿಷರು ‘ಭಾರತದ ಅಶಾಂತಿಯ ಪಿತಾಮಹ(ಜನಕ)’ ಎಂದು ಕರೆದರು?

ಲಾಲಾ ಲಜಪತರಾಯ
ಬಾಲ ಗಂಗಾಧರ ತಿಲಕ
ಸಿ.ಎಫ್.ಆಂಡ್ರಿವ್ಸ್
ಬಿಪಿನ್ ಚಂದ್ರಪಾಲ್

B✔️

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬೆಳಗಾವಿ ಅಧಿವೇಶನ ನಡೆದ ವರ್ಷ

1922
1924
1932
1948

B✔️

ಅಸಹಕಾರ ಚಳುವಳಿಯನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲು ಈ ಕೆಳಗಿನ ಯಾವ ಘಟನೆ ಕಾರಣ?

A)ರವೀಂದ್ರನಾಥ ಠಾಗೋರ್ ಅವರು ನೈಟ್ ಹುಡ್ ನ್ನು ಹಿಂದಿರುಸಿದ್ದು
B)ಬಂಗಾಳ ವಿಭಜನೆ
C)ಚೌರಿಚೌರಿ ಹಿಂಸಾಚಾರ
D)ಕೇಂದ್ರ ಶಾಸನ ಸಭೆಗೆ ಬಾಂಬ್ ಹಾಕಿದ್ದು

C✔️

ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಶನ್ ಗಳನ್ನು ಪ್ರಾರಂಭಿಸಿದವರು.

ರಾಮಕೃಷ್ಣ ಪರಮಹಂಸ
ಸ್ವಾಮಿ ವಿವೇಕಾನಂದ
ಸ್ವಾಮಿ ದಯಾನಂದ ಸರಸ್ವತಿ
ಎ.ಓ. ಹ್ಯೂಮ್

B✔️

ಮೊದಲ ಆಂಗ್ಲೋ ಮೈಸೂರು ಯುದ್ಧವು ಈ ಒಪ್ಪಂದದೊಂದಿಗೆ ಅಂತ್ಯಗೊಂಡಿತು.

ಮದ್ರಾಸ್ ಒಪ್ಪಂದ
ಮೈಸೂರು ಒಪ್ಪಂದ
ಮಂಗಳೂರು ಒಪ್ಪಂದ
ಟ್ರಾವಾಂಕೂರ್ ಒಪ್ಪಂದ

A✔️ಭಾರತದ ಸ್ವಾತಂತ್ರ್ಯ ಹೋರಾಟವನ್ನು ಅಮೇರಿಕಾದಲ್ಲಿ ಸಂಘಟಿಸಿದ ಪಕ್ಷ-----

No comments:

Post a Comment