Thursday, 3 May 2018

General knowledge


👉 ವಿಷಯ - *ಸಾಮಾನ್ಯ ಜ್ಞಾನ*

➖➖➖➖➖➖➖➖➖➖➖

1). *"ದೇಶ ಬಂದು" ಎಂಬುದು ಈ ಕೆಳಗಿನ ಯಾರ ಉಪನಾಮ ವಾಗಿದೆ ?*

A.  ಮಹಾತ್ಮ ಗಾಂಧಿ
B.  ಚಿತ್ತರಂಜನ್ದಾಸ್
C.  ಸುಭಾಷ್ ಚಂದ್ರ ಬೋಸ್
D. ಲಾಲ್ ಬಹದ್ದೂರ್ ಶಾಸ್ತ್ರ

👉 1......B
➖➖➖➖➖➖➖➖➖➖➖

2). *ಕೆಳಗಿನವುಗಳಲ್ಲಿ ತಪ್ಪಾದ ಆಯ್ಕೆ ಗುರುತಿಸಿರಿ ?*

A.  ಅಮೆರಿಕ = ಕ್ರಿಸ್ಟೊಫರ್ ಕೊಲಂಬಸ್
B.  ಗ್ರಹಗಳ ಚಲನೆ = ಐಸಾಕ್ ನ್ಯೂಟನ್
C.  ಸೌರಮಂಡಲ =  ಕೋಪರ್ನಿಕಸ್
D.  ಚೀನಾ = ಮಾರ್ಕ್ ಪೋಲೊ

👉 2......B
➖➖➖➖➖➖➖➖➖➖➖

3). *ಅಂತಾರಾಷ್ಟ್ರೀಯ ಬೌದ್ಧ ಧರ್ಮ ಸಭೆ - 2018 ಎಲ್ಲಿ ಆಯೋಜನೆಗೊಂಡಿತು ?*

A.  ಧರ್ಮಶಾಲಾ
B.  ಪಾಟ್ನಾ
C.  ಕಠ್ಮಂಡು
D.  ಲುಂಬಿನಿ

👉 3.......D
➖➖➖➖➖➖➖➖➖➖➖

4). *ಆಯುಷ್ಮಾನ್ ಭಾರತ್ ದಿವಸ್ - 2018 ಅನ್ನು ಯಾವ ದಿನಾಂಕದಂದು ಆಚರಿಸಲಾಯಿತು ?*

A.  ಏಪ್ರಿಲ್  22
B.  ಏಪ್ರಿಲ್  29
C.  ಏಪ್ರಿಲ್  28
D.  ಏಪ್ರಿಲ್  30

👉 4.......B
➖➖➖➖➖➖➖➖➖➖➖

5). *ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಹಕಾರ ಉತ್ತೇಜನಕ್ಕೆ ಯಾವ ರಾಜ್ಯ ಸರಕಾರ ಬ್ರಿಟಿಷ್ ಕೌನ್ಸಿಲ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ?*

A.  ಪಂಜಾಬ್
B.  ಕೇರಳ
C.  ತಮಿಳುನಾಡು
D.  ಮಹಾರಾಷ್ಟ್ರ

👉 5.......D
➖➖➖➖➖➖➖➖➖➖➖

6). *2018 ರ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಯಾವ ದಿನಾಂಕದಂದು ಆಚರಿಸಲಾಯಿತು ?*

A.  ಏಪ್ರಿಲ್  29
B.  ಏಪ್ರಿಲ್  28
C.  ಏಪ್ರಿಲ್  30
D.  ಏಪ್ರಿಲ್  27

👉 6........A
➖➖➖➖➖➖➖➖➖➖➖

7). *"ಬಹು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಅಭ್ಯಾಸ ಫೀಸ್ ಮಿಷನ್ - 2018" ಅನ್ನು ಯಾವ ರಾಷ್ಟ್ರ ಆಯೋಜಿಸಲಿದೆ ?*

A.  ರಷ್ಯಾ
B.  ಭಾರತ
C.  ಚೀನಾ
D.  ಜಪಾನ್

👉 7........A
➖➖➖➖➖➖➖➖➖➖➖

8). *ಅರಾವಳಿ ಶ್ರೇಣಿಯ ಅತ್ಯಂತ ಉನ್ನತ ಶಿಖರ ಯಾವುದು ?*

A.  ಮಹೇಂದ್ರಗಿರಿ
B.  ದೊಡ್ಡ ಬೆಟ್ಟ
C.  ಗುರು ಶಿಖರ
D. ಆನೆಮುಡಿ

👉 8.......C
➖➖➖➖➖➖➖➖➖➖➖

9). *ಜಗತ್ತಿನಲ್ಲಿಯೇ ಅತಿ ಎತ್ತರದ ಹಿಮ ನದಿ ಯಾವುದು ?*

A.  ಸಿಯಾಚಿನ್
B.  ಹಾರ್ಸ್ ಗ್ಲೇಸಿಯರ್
C.  ಬುಲ್ ರ್ಸಿಯರ್
D.  ಯಾವುದು ಅಲ್ಲ

👉 9..........A
➖➖➖➖➖➖➖➖➖➖➖

10). *ಪೋಟಾಸಿಯಂ ಹಾಗೂ ಅಯೋಡಿನ್ ಉತ್ಪಾದನೆಯಲ್ಲಿ ಬಳಸಲಾಗುವ ಬೃಹತ್ ಶೈವಲ ಯಾವುದು ?*

A.  ಲಾಮಿನೇರಿಯಾ
B.  ಒಪೆರಾ
C.  ಜಿಲ್ಲೆಡಿಯ೦
D. ಯಾವುದು ಅಲ್ಲ

👉 10.......A
➖➖➖➖➖➖➖➖➖➖➖

11). *"ಜೈವಿಕ ಸಂವರ್ಧನೆ"  ಎಂದರೆ ?*

A.  ಪೋಷಣಾ ಸ್ಥರದಲ್ಲಿನ ಜೀವಿಗಳ ಒಟ್ಟು ಜೈವಿಕ ತೂಕ
B.  ಪೋಷಣಾ ಸ್ತರಗಳಲ್ಲಿ ವಿಷಕಾರಿ ವಸ್ತುಗಳ ವರ್ಗಾವಣೆ
C.  ಪೋಷಣಾ ಸ್ತರಗಳಲ್ಲಿ ಪೋಷಕಾಂಶಗಳ ವರ್ಗಾವಣೆ
D.  ಯಾವುದೂ ಅಲ್ಲ

👉 11......B
➖➖➖➖➖➖➖➖➖➖➖

12). *ಆಮ್ಲಜನಕ ಯಾವ ಕ್ರಿಯೆಯಿಂದ ವಾತಾವರಣಕ್ಕೆ ಮರು ಚಕ್ರೀ ಕರಣ ಗೊಳ್ಳುತ್ತದೆ ?*

A.  ಜೀವಿಗಳ ಉಸಿರಾಟ ಕ್ರಿಯೆ
B.  ಶೈವಲಗಳು ಉಸಿರಾಟ ಕ್ರಿಯೆ
C.  ಬ್ಯಾಕ್ಟೀರಿಯಾಗಳಿಂದ ಆಹಾರ ಉತ್ಪಾದನೆ
D.  ದ್ವಿತಿ ಸಂಶ್ಲೇಷಣೆ ಕ್ರಿಯೆ

👉 12........D
➖➖➖➖➖➖➖➖➖➖➖

13). *ನೈಟ್ರೋಜನ್ ಸ್ಥಿರೀಕರಣ ಬ್ಯಾಕ್ಟೀರಿಯಾಗಳು ಎಲ್ಲಿ ಕಂಡುಬರುತ್ತವೆ ?*

A.  ದ್ವಿದಳ ಸಸ್ಯಗಳ ಕಾಂಡಗಳು
B.  ದ್ವಿದಳ ಸಸ್ಯಗಳ ಬೇರು ಗಂಟುಗಳು
C.  ಸಸ್ಯಗಳ ಪತ್ರಹರಿತು
D.  ಯಾವುದೂ ಅಲ್ಲ

👉 13.........B
➖➖➖➖➖➖➖➖➖➖➖

14). *ಕೆಳಗಿನ ಯಾವುವೂ "ಓಜೋನ್ ಪದರದ" ನಾಶಕ್ಕೆ ಕಾರಣವಾಗಿವೆ ?*

A.  ಕ್ಲೋರೋಫ್ಲೋರೊ ಕಾರ್ಬನ್
B.  ಹೀಲಿಯಂ
C.  ನಿಯಾನ್
D.  ಇಂಗಾಲದ ಡಯಾಕ್ಸೈಡ್

👉 14.......A
➖➖➖➖➖➖➖➖➖➖➖

15). *"ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ" ಭಾರತದ ಯಾವ ಸ್ಥಳದಲ್ಲಿ ತನ್ನ ಮೊದಲ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿತು ?*

A.  ಅಹಮದಾಬಾದ್
B.  ಕೋಲ್ಕತ್ತಾ
C.  ಸೂರತ್
D.  ಮುಂಬೈ

👉 15......C
➖➖➖➖➖➖➖➖➖➖➖

16). *ಹೈದರ್ ಅಲಿಗೆ "ಪತೆ: ಹೈದರ್ ಬಹದ್ದೂರು" ಎಂಬ ಬಿರುದನ್ನು ಯಾರು ನೀಡಿದರು ?*

A.  ದೇವರಾಜಯ್
B.  ನಂಜರಾಜಯ್ಯ
C.  ನಾಲ್ವಡಿ ಕೃಷ್ಣರಾಜ ಒಡೆಯರ್
D.  ಎರಡನೇ ಕೃಷ್ಣರಾಜ ಒಡೆಯರ್

👉 16......D
➖➖➖➖➖➖➖➖➖➖➖

17). *ಭಾರತದಲ್ಲಿ ಮೊದಲಿಗೆ "ನಾಗರಿಕ ಸೇವಾ" ವ್ಯವಸ್ಥೆಯನ್ನು ರೂಪಿಸಿದ ಗವರ್ನರ್ ಜನರಲ್ ಯಾರು ?*

A.  ವಾರ್ನ್ ಹೆಸ್ಟಿಂಗ್
B.  ಲಾರ್ಡ್ ಕಾರ್ನ್ ವಾಲಿಸ್
C.  ಲಾರ್ಡ್ ವಿಲಿಯಂ ಬೆಂಟಿಂಕ
D.  ಲಾರ್ಡ್ ವೆಲ್ಲೆಸ್ಲಿ

👉 17........B
➖➖➖➖➖➖➖➖➖➖➖

18). *ಮರಾಠರಲ್ಲಿ ಯಾರನ್ನು ಮೊದಲಿಗೆ "ಪೇಶ್ವೆ" ಎಂದು ಕರೆಯಲಾಯಿತು ?*

A.  ಒಂದನೇ ಬಾಜಿರಾವ್
B.  ರಘುನಾಥ್ ರಾವ್
C.  ಬಾಲಾಜಿ ಬಾಜಿರಾವ್
D.  ಬಾಲಾಜಿ ವಿಶ್ವನಾಥ್

👉 18.......D
➖➖➖➖➖➖➖➖➖➖➖

19). *"2 ನೇ ಶಿವಾಜಿ" ಎಂದು ಯಾವ ಪೇಶ್ವೆ ಯನ್ನು ಕರೆಯಲಾಯಿತು ?*

A.  1ನೇ ಮಾಧವರಾವ್
B.  ಬಾಲಾಜಿ ವಿಶ್ವನಾಥ್
C.  1 ನೇ ಬಾಜಿರಾವ್
D.   ಸದಾಶಿವು ಬಾವು

👉 19.......C
➖➖➖➖➖➖➖➖➖➖➖

20). *ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗೆ ಯಾರು ವೇತನ ನೀಡುತ್ತಾರೆ ?*

A.  ಸಂಸತ್ತು
B.  ಭಾರತದ ಸಂಚಿತ ನಿಧಿ
C.  ರಾಜ್ಯದ ಸಂಚಿತ ನಿಧಿ
D.  ರಾಜ್ಯ ಮಂತ್ರಿ ಮಂಡಲ

👉 20......C
➖➖➖➖➖➖➖➖➖➖➖

21). *ಯಾವ ತಿದ್ದುಪಡಿ ಮೂಲಕ ದೆಹಲಿಗೆ "ರಾಷ್ಟ್ರೀಯ ರಾಜಧಾನಿ ಪ್ರದೇಶ"  ಸ್ಥಾನಮಾನ ನೀಡಲಾಯಿತು ?*

A.  67 ನೇ ತಿದ್ದುಪಡಿ
B.  68 ನೇ ತಿದ್ದುಪಡಿ
C.  69 ನೇ ತಿದ್ದುಪಡಿ
D.  66 ನೇ ತಿದ್ದುಪಡಿ

👉 21......C
➖➖➖➖➖➖➖➖➖➖➖

22). *"371 - 371 (j)" ವಿಧಿಗಳು ಸಂವಿಧಾನದ ಯಾವ ಭಾಗದಲ್ಲಿವೆ ?*

A.  ಸಂವಿಧಾನದ ಭಾಗ - 19
B.  ಸಂವಿಧಾನದ ಭಾಗ - 22
C.  ಸಂವಿಧಾನದ ಭಾಗ - 20
D.  ಸಂವಿಧಾನದ ಭಾಗ - 21

👉 22.......D
➖➖➖➖➖➖➖➖➖➖➖

23). *ಯಾವ ರಾಷ್ಟ್ರ ವಿಶ್ವಸಂಸ್ಥೆಯಿಂದ ಹೊರಬಂದಿದೆ ?*

A.  ಉತ್ತರ ಕೊರಿಯಾ
B.  ಅಮೆರಿಕ
C.  ಸಿರಿಯಾ
D.  ಇರಾನ್

👉 23.........B
➖➖➖➖➖➖➖➖➖➖➖

24). *ಚೀನಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ "ಟಿಯಾ೦ ಗ್ಯಾಂಗ್"  ಕೆಳಗಿನ ಯಾವ ಸಮುದ್ರದಲ್ಲಿ ಪತನವಾಯಿತು ?*

A.  ಹಿಂದು ಮಹಾಸಾಗರ
B.  ಮೆಡಿಟೇರಿಯನ್ ಸಮುದ್
C.  ದಕ್ಷಿಣ ಫೆಸಿಪಿಕ್ ಸಮುದ್ರ
D.  ಯಾವುದು ಅಲ್ಲ

👉 24.......C
➖➖➖➖➖➖➖➖➖➖➖

25). *ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದ ಮರು ತನಿಖೆಗೆ ನೆರವು ನೀಡಲು "ಅಮಿಕಸ್ ಕ್ಯೂರಿಯ" ಯಾಗಿ ಈ ಕೆಳಗಿನ ಯಾರನ್ನು ನೇಮಿಸಲಾಯಿತು ?*

A.  ಅಮರೇಂದ್ರ ಶರಣ
B.  ಎಂ.ಎಂ ಕ್ವಿಕರ್
C.  ಡಿ.ವೈ ಚಂದ್ರಚೂಡ್
D.  ಹರೀಶ್ ಸಾಳ್ವೆ

👉 25......A
➖➖➖➖➖➖👉➖➖➖➖

26). *ಗ್ರಾಮ ಪಂಚಾಯಿತಿ ಅಧ್ಯಕ್ಷರು ಯಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾರೆ ?*

A.  ಡೆಪ್ಯುಟಿ ಕಮಿಷನರ್
B.  ಅಸಿಸ್ಟೆಂಟ್ ಕಮಿಷನರ್
C.  ತಹಸೀಲ್ದಾರ್
D.  ವಿಧಾನಸಭಾಧ್ಯಕ್ಷ

👉 26.......B
➖➖➖➖➖➖➖➖➖➖➖

27). *ಭಾರತ ಸರ್ಕಾರದ "ಫೇಮ್ ಇಂಡಿಯಾ"  ಯೋಜನೆಯಡಿ ಈ ಕೆಳಕಂಡ ಯಾವ ರಾಜ್ಯ ವಿದ್ಯುತ್ ವಾಹನಗಳನ್ನು ಖರೀದಿಸಲು ಇತ್ತೀಚೆಗೆ ಅನುಮೋದನೆ ಪಡೆದಿದೆ ?*

A.  ಉತ್ತರ ಪ್ರದೇಶ
B.  ರಾಜಸ್ಥಾನ
C.  ಕರ್ನಾಟಕ
D.  ಕೇರಳ

👉 27......C
➖➖➖➖➖➖➖➖➖➖➖

28). *ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಅವಶೇಷಗಳನ್ನು ಸಾರ ನಾಥ ದಿಂದ ಈ ಕೆಳಕಂಡ ಯಾವ ದೇಶಕ್ಕೆ ಕೊಂಡೊಯ್ಯಲು ಅನುಮತಿ ನೀಡಿದೆ ?*

A.  ಚೀನಾ
B.  ಜಪಾನ್
C.  ಶ್ರೀಲಂಕಾ
D.  ಅಫ್ಘಾನಿಸ್ತಾನ

👉 28.......C
➖➖➖➖➖➖➖➖➖➖➖

29). *ಇತ್ತೀಚೆಗೆ ಉದ್ಘಾಟನೆಗೆ ಸಿದ್ಧಗೊಂಡಿರುವ ಭಾರತದ ಪ್ರಥಮ ಎಂಜಿನ್ ರಹಿತ ರೈಲು 18 ಈ ಕೆಳಕಂಡ ಯಾವ ರಾಜ್ಯಕ್ಕೆ ಸಂಬಂಧಿಸಿದೆ ?*

A.  ಒಡಿಶಾ
B.  ಬಿಹಾರ
C.  ಗೋವಾ
D.  ತಮಿಳುನಾಡು

👉 29.......D
➖➖➖➖➖➖➖➖➖➖➖

30). *ಕೆಳಗಿನ ಯಾರನ್ನು "ಬರ್ಡ್ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯುತ್ತಾರೆ ?*

A. ಡಾ. ಸಲಿಮ್  ಅಲಿ
B. ಡಾ. ನಿಜಾಮುದ್ದಿನ್
C. ಬಿ.ವಿ ಕಾರಂತ್
D. ನಿಖಿಲ್ ಶರ್ಮಾ

👉 30......A
➖➖➖➖➖👉👉➖➖➖➖

31). *"ಮಂಗನ ಕಾಯಿಲೆ" ಗೆ ಸಂಬಂಧಿಸಿದ ರಕ್ತ ಪರೀಕ್ಷಾ ಕೇಂದ್ರ ಎಲ್ಲಿದೆ ?*

A.  ಶಿವಮೊಗ್ಗ
B.  ಚಿಕ್ಕಮಗಳೂರು
C.  ಉಡುಪಿ
D.  ಕಾರವಾರ

👉 31.......A
➖➖➖➖➖➖➖➖➖➖➖

32). *ಇಸ್ರೇಲ್ ದೇಶದ "ರಾಷ್ಟ್ರೀಯ ಪ್ರಾಣಿ" ಯಾವುದು ?*

A.  ಬೆಕ್ಕು
B.  ಕೋತಿ
C.  ಸಿಂಹ
D.  ಮೇಲಿನ ಯಾವುದೂ ಅಲ್ಲ

👉 32.......D

➖➖➖➖➖➖➖➖➖➖➖

No comments:

Post a Comment