General knowledge
*________________________*
Question: - ಗ್ರಾಮ ಪಂಚಾಯಿತಿ ಸದಸ್ಯ ನೀಡಿದ ರಾಜೀನಾಮೆ ಪಾತ್ರವನ್ನು ಅಧ್ಯಕ್ಷ ಮುಂದಿನ ___ ಸಭೆಯಲ್ಲಿ ಮಂಡಿಸುತ್ತಾನೆ
Answer: - ಸಾಮಾನ್ಯ ಸಭೆ
Question: - ಗ್ರಾಮ ಪಂಚಾಯಿತಿ ಅಧ್ಯಕ್ಷನ ಅವಧಿ ಕುರಿತು ತಿಳಿಸುವ ಪ್ರಕರಣ
Answer: - 46
Question: - ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ -2015 ರಂತೆ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಅವರು ಆಯ್ಕೆಯಾದ ಎಷ್ಟು ತಿಂಗಳ ನಂತರ ಮಾಡಬಹುದು
Answer: - 30
Question: - ಗ್ರಾಮ ಪಂಚಾಯಿತಿ ಅಧ್ಯಕ್ಷ , ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲು ಅವಶ್ಯವಿರುವ ಬಹುಮತ
Answer: - 1/3
Question: - ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಸೇರುವುದು
Answer: - 2 ತಿಂಗಳಿಗೊಮ್ಮೆ
Question: - ಗ್ರಾಮ ಪಂಚಾಯಿತಿಯ ವಿಶೇಷ ಸಭೆಯನ್ನು ಕರೆಯುವವರು
Answer: - ಅಧ್ಯಕ್ಷ
Question: - ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ ಅವಶ್ಯವಿರುವ ಕೋರಂ
Answer: - 50%
Question: - ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಕಾರ್ಯಾಲಯದ ಅವಧಿ
Answer: - ಗ್ರಾಮಪಂಚಾಯಿತ ಸದಸ್ಯರ ಕಾಲಾವಧಿಯವರೆಗೆ
Question: - ಗ್ರಾಮ ಪಂಚಾಯಿತಿ ಸಭೆಗಳ ನಡಾವಳಿ ಪುಸ್ತಕ ಯಾರ ಅಧೀನದಲ್ಲಿರುತ್ತದೆ
Answer: - ಕಾರ್ಯದರ್ಶಿ
Question: - ಗ್ರಾಮ ಪಂಚಾಯಿತಿಯ ಸಭೆಯ ನಡಾವಳಿಗಳನ್ನು ಕೆಳಕಂಡ ಅವಧಿಯೊಳಗೆ ಸೂಚನಾ ಫಲಕಕ್ಕೆ ಹಾಕಬೇಕು
Answer: - 3 ದಿನಗೊಳಳಗೆ
*________________________*
No comments:
Post a Comment