Wednesday, 25 April 2018

KANNADA jokes

ಅವಳು ಕೈ ಹಿಡಿದಾಗ ಪಾರ್ಕಿನಲ್ಲಿ ನಡೆದು
ನಕ್ಕಿದ್ದೇ ನಕ್ಕಿದ್ದು. 😃 😀
ಅವಳು ಕೈ ಕೊಟ್ಟಾಗ ಬಾರಿನಲ್ಲಿ ಕುಡಿದು
ಕಕ್ಕಿದ್ದೇ ಕಕ್ಕಿದ್ದು. 😜 __________________________

ಕಾಲೇಜಿನಲ್ಲಿ ಭೂತವೇಷ ಸ್ಪರ್ಧೆ ನಡೆಯುತ್ತಿತ್ತು.
ಹುಡುಗಿಯರು ಮೇಕಪ್ ಇಲ್ಲದೇ ಬಂದರು.
ಗೆದ್ದರು.

-The end-😄___________________________

ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳು ತುಂಬಾ ನೋವನ್ನು ಕೊಡುತ್ತವೆ.

ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ ಕುಳಿತು ನೋಡಿ!!😂
___________________________

ವಿಪರ್ಯಾಸ :
🍌🍌ಬಾಳೆಹಣ್ಣು ತಿಂದರೆ ಎಲುಬುಗಳು ಗಟ್ಟಿಯಾಗುತ್ತವೆ.

ಅದೇ ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ಟರೆ ಎಲುಬುಗಳು ಪುಡಿ ಪುಡಿಯಾಗುತ್ತೇವೆ😃😂🍌🍌

🍌🍌🍌🍌🍌🍌🍌🍌
------------------------------------------

ಗಂಡ : ನಾನು ತಪ್ಪಿಸಿಕೊಂಡ್ರೆ ನೀನೇನು ಮಾಡ್ತೀಯಾ ?

ಹೆಂಡತಿ : ಪೇಪರ್‌ನಲ್ಲಿ ಜಾಹಿರಾತು ಕೊಡ್ತೀನಿ.

ಗಂಡ : ವಾಹ್ ! ಏನಂತ ಕೊಡ್ತೀಯಾ ?

ಹೆಂಡತಿ : ಗಂಡ ಬೇಕಾಗಿದ್ದಾನೆ !😜
--------------------------------------------

👉🏻 ಜೀವನದಲ್ಲಿ ಏನಾದರು ಸಾಧನೆ ಮಾಡುವುದಾದರೆ ಮದುವೆಗಿಂತ ಮೊದಲೇ ಮಾಡಿ.

ನಂತರ ಏನಾದರು ಸಾಧನೆ ಮಾಡಿದರೆ ಜನ ಹೆಂಡತಿ ಕಾಲ್ಗುಣ ಎನ್ನುತ್ತಾರೆ.😒🤔
😂😂😂

ನೀವು ತುಂಬಾ ಇಷ್ಟ ಪಡುವ ವರಿಗೆ ಕಳಿಸಿ  ಅವರನ್ನು ನಗಿಸಿ.
ನೀವು ತುಂಬಾ ಇಷ್ಟ ಪಡುವವರ ಸಾಲಿನಲ್ಲಿ ನಾನು  ಇದ್ದರೆ ನನ್ನಗು ಕಳಿಸಿ.

No comments:

Post a Comment