ಸಾಮಾನ್ಯವಾಗಿ ಸುದ್ದಿಗಳಲ್ಲಿ ಕಂಡುಬರುವ ಪ್ರಾಜೆಕ್ಟ್ಲೂನ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ನೀರು ನಿರ್ವಹಣೆ ತಂತ್ರಜ್ಞಾನ
ಬಿ. ನಿಸ್ತಂತು ಸಂವಹನಾ ತಂತ್ರಜ್ಞಾನ
ಸಿ. ಜಲವಿದ್ಯುತ್ ಉತ್ಪಾದನಾ ತಂತ್ರಜ್ಞಾನ
ಡಿ. ನೀರು ಸಂರಕ್ಷಣೆ ತಂತ್ರಜ್ಞಾನ
B✔️✔️✔️
ಭಾರತದಲ್ಲಿನ ಮದರಸಾಗಳ ಆಧುನೀಕರಣಕ್ಕೆ ನೆರವು, ರಕ್ಷಣಾ ಮತ್ತು ಭದ್ರತೆ ಸಹಕಾರ, ವಾಯುಯಾನ ಸೇವಾ ಸಹಕಾರಕ್ಕೆ ಕೆಳಕಂಡ ಯಾವ ದೇಶ ಒಪ್ಪಿಗೆ ಸೂಚಿಸಿದೆ?
A. ಥಾಯ್ಲೆಂಡ್
B. ಮಲೇಷ್ಯ
C. ಆಸ್ಟ್ರೇಲಿಯಾ
D. ನ್ಯೂಜಿಲೆಂಡ್
B✔️✔️✔️👌👌
3.ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಎರಡನೇ ದುಂಡು ಮೇಜಿನ ಸಭೆಯಲ್ಲಿ ಭಾರತದ ಮಹಿಳಾ ಪ್ರತಿನಿಧಿಯಾಗಿ ಕೆಳಕಂಡ ಯಾರು ಭಾಗವಹಿಸಿದ್ದರು?
A. ವಿಜಯಲಕ್ಷ್ಮೀ ಪಂಡಿತ್
B. ಸರೋಜಿನಿ ನಾಯ್ಡು
C. ಅರುಣಾ ಅಸಫ್ ಅಲಿ
D. ಕಸ್ತೂರಬಾ ಗಾಂಧಿ
B✔️✔️
1936ರಲ್ಲಿ 'ಇಂಡಿಪೆಂಡೆಂಟ್ ಲೇಬರ್ ಪಾರ್ಟಿ'ಯನ್ನು ಕೆಳಕಂಡ ಯಾರು ಸ್ಥಾಪನೆ ಮಾಡಿದ್ದರು?
A. ಸುಭಾಷ್ ಚಂದ್ರ ಬೋಸ್
B. ಬಾಲಗಂಗಾಧರ ತಿಲಕ್
C. ಡಾ. ಬಿ. ಆರ್. ಅಂಬೇಡ್ಕರ್
D. ವಲ್ಲಭಭಾಯ್ ಪಟೇಲ್
C✔️✔️All out
ಕಾಂಗ್ರೆಸ್'ನ ಲಖನೌ ಅಧಿವೇಶನದಲ್ಲಿ 'ಅಖಿಲ ಭಾರತೀಯ ಕಿಸಾನ್ ಸಭೆ'ಯನ್ನು ಸ್ಥಾಪನೆ ಮಾಡಲಾಯಿತು. ಇದರ ಪ್ರಥಮ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿತ್ತು?
A. ಸ್ವಾಮಿ ಸಹಜಾನಂದ ಸರಸ್ವತಿ
B. ಬಿಪಿನ್ ಚಂದ್ರಪಾಲ್
C. ಪಂಡಿತ್ ಮದನ್ ಮೋಹನ್ ಮಾಳವಿಯಾ
D. ವಲ್ಲಭಭಾಯ್ ಪಟೇಲ್
A✔️✔️ Again all out
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ತನಿಖೆಗಾಗಿ ಕಾಂಗ್ರೆಸ್ ತನ್ನದೇ ಆದ ಒಂದು ಸಮಿತಿ ರಚಿಸಿತ್ತು. ಅದರ ಅಧ್ಯಕ್ಷರು ಯಾರಾಗಿದ್ದರು?
A. ಲೋಕಮಾನ್ಯ ತಿಲಕ್
B. ವಲ್ಲಭಭಾಯಿ ಪಟೇಲ್
C. ಪಂಡಿತ್ ಮದನ್ ಮೋಹನ್ ಮಾಳವೀಯ
D. ಲಾಲಾ ಲಜಪತ್ ರಾಯ್
C✔️✔️
ಕಾಂಗ್ರೆಸ್'ನ ಯಾವ ಅಧಿವೇಶನದಲ್ಲಿ ಮೊದಲ ಬಾರಿಗೆ ಬಂಕಿಮಚಂದ್ರ ಚಟರ್ಜಿಯವರು ವಂದೇ ಮಾತರಂ ಗೀತೆಯನ್ನು ಪ್ರಸ್ತುತ ಪಡಿಸಿದ್ದರು?
A. ಮುಂಬೈ ಅಧಿವೇಶನ
B. ಕೋಲ್ಕತಾ ಅಧಿವೇಶನ
C. ಲಾಹೋರ್ ಅಧಿವೇಶನ
D. ಸೂರತ್ ಅಧಿವೇಶನ
B✔️✔️
ಫರ್ನಾಂಡೊ ಆಲೊನ್ಸೊ (Fernando Alonso) ಇವರು ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
A. ಫುಟ್ಬಾಲ್
B. ಫಾರ್ಮುಲಾ - 1 ರೇಸ್
C. ಹಾಕಿ
D. ಚೆಸ್
B✔️✔️
ಯಾಸೀನ್ ಮರ್ಚೆಂಟ್ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
A. ಸ್ನೂಕರ್
B. ಕಬಡ್ಡಿ
C. ಕುದುರೆ ಸವಾರಿ
D. ಹಾಕಿ
A✔️✔️
ಎಂ. ಜೆ. ಗೋಪಾಲನ್ ಅವರು ಕೆಳಕಂಡ ಯಾವ 2 ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು?
A. ಹಾಕಿ - ಫುಟ್ಬಾಲ್
B. ಹಾಕಿ - ಕ್ರಿಕೆಟ್
C. ಕ್ರಿಕೆಟ್ - ವಾಲಿಬಾಲ್
D. ಹಾಕಿ - ವಾಲಿಬಾಲ್
B✔️✔️
ದ್ರೋಣಾಚಾರ್ಯ ಪ್ರಶಸ್ತಿಯನ್ನು ಕ್ರೀಡಾ ತರಬೇತುದಾರರಿಗೆ ನೀಡಲಾಗುತ್ತದೆ. ಇದರ ಪ್ರಶಸ್ತಿ ಮೊತ್ತ ಎಷ್ಟು?
A. 2 ಲಕ್ಷ ರೂ
B. 3 ಲಕ್ಷ ರೂ
C. 5 ಲಕ್ಷ ರೂ
D. 7.5 ಲಕ್ಷ ರೂ
C✔️✔️
13.ಪ್ರಥಮ ದರ್ಜೆ ಕ್ರಿಕೆಟ್ ಆಟಗಾರ ಸ್ಯಾಮ್ಯುಯೆಲ್ ಬೆಕೆಟ್ ನೊಬೆಲ್ ಪುರಸ್ಕಾರವನ್ನು ಕೂಡ ಪಡೆದಿದ್ದರು. ಅವರು ನೊಬೆಲ್ ಪುರಸ್ಕಾರ ಪಡೆದದ್ದು ಯಾವ ಕ್ಷೇತ್ರದಲ್ಲಿ?
A. ಸಾಹಿತ್ಯ
B. ಭೌತಶಾಸ್ತ್ರ
C. ಶಾಂತಿ
D. ರಸಾಯನಶಾಸ್ತ್ರ
A✔️✔️
ಕೆಳಕಂಡ ಯಾವ ನಗರ ಪುರುಷರ ಹಾಕಿಯ ವರ್ಲ್ಡ್ ಲೀಗ್ ಫೈನಲ್ 2017 ಹಾಗೂ ಪುರುಷರ ವಿಶ್ವ ಕಪ್ - 2018ನ್ನು ಆಯೋಜಿಸುವ ಆತಿಥ್ಯ ಪಡೆದಿದೆ?
A. ನ್ಯೂಯಾರ್ಕ್
B. ಹಾಂಕಾಂಗ್
C. ಬೀಜಿಂಗ್
D. ಭುವನೇಶ್ವರ
D✔️✔️✔️
ಭಾರತೀಯ ನೌಕಾಪಡೆ ಕೆಳಕಂಡ ಯಾವ ಸ್ಥಳದಲ್ಲಿ INLCU L51 ಗಸ್ತು ನೌಕೆಗೆ ಚಾಲನೆ ನೀಡಿತು?
A. ಚೆನ್ನೈ
B. ಪೋರ್ಟ್'ಬ್ಲೇರ್
C. ಮುಂಬೈ
D. ಗೋವಾ
B✔️✔️
ಭಾರತೀಯ ಸ್ಟೇಟ್ ಬ್ಯಾಂಕ್ ಜನಧನ ಖಾತೆಧಾರಕರಿಗೂ ಸೇರಿದಂತೆ ತನ್ನೆಲ್ಲ ಗ್ರಾಹಕರಿಗೆ ಬಿಡುಗಡೆ ಮಾಡಿದ ಕ್ರೆಡಿಟ್ ಕಾರ್ಡ್'ನ ಹೆಸರೇನು?
A. ಪ್ರಗತಿ
B. ವಿಕಾಸ್
C. ಉನ್ನತಿ
D. ವೃದ್ಧಿ
C✔️✔️
ಪಾಕಿಸ್ತಾನದ ಪ್ರಮುಖ ಬ್ಯಾಂಕ್ ಆಗಿರುವ ಯುನೈಟೆಡ್ ಬ್ಯಾಂಕ್ ಲಿಮಿಟೆಡ್'ಗೆ ಇದೇ ಪ್ರಥಮ ಬಾರಿಗೆ ಮಹಿಳೆಯರೊಬ್ಬರು ಮುಖ್ಯಸ್ಥರಾದರು. ಆ ಮಹಿಳೆ ಯಾರು?
A. ಸಿಮಾ ಕಾಮಿಲ್
B. ಮಾರಿಯಾ ಅಫ್ಜಲ್
C. ಜೇಹನ್ ಅರಾ
D. ರೋಶನಾ ಜಫರ್
A✔️✔️
ಭಾರತೀಯ ಮೂಲದ ಕೆಳಕಂಡ ಯಾರು ಈಚೆಗೆ 'ದಿ ಲೀಡರ್'ಷಿಪ್ ಕಾನ್ಫರೆನ್ಸ್ ಆನ್ ಸಿವಿಲ್ ಅಂಡ್ ಹ್ಯೂಮನ್ ರೈಟ್ಸ್' (The Leadership Conference on Civil and Human Rights)ನ ಸಿಇಒ ಹಾಗೂ ಪ್ರೆಸಿಡೆಂಟ್ ಆಗಿ ನೇಮಕಗೊಂಡರು?
A. ವನಿತಾ ಗುಪ್ತಾ
B. ಸೋನಲ್ ವೀರಾ
C. ಅರುಣಾ ರೇ
D. ಆರುಂಧತಿ ಸೈನಿ
A✔️✔️
19. ಭಾರತದ ಸಂವಿಧಾನವನ್ನು ಅರೆ ಒಕ್ಕೂಟ (ಕ್ವಾಸಿ ಫೆಡರಲ್) ಎಂದು ವರ್ಣಿಸಿದವರು ಯಾರು?
A. ಕೆ. ಸಿ. ವಿಯರ್
B. ಜೆನಿಂಗ್ಸ್
C. ಬಿ. ಆರ್. ಅಂಬೇಡ್ಕರ್
D. ಮಾರಿಸ್ ಜೋನ್ಸ್
A✔️✔️
20. ಆಡಳಿತಾತ್ಮಕ ನ್ಯಾಯಾಲಯಗಳು ಯಾವ ದೇಶದ ಕೊಡುಗೆ?
A. ಬ್ರಿಟನ್
B. ಫ್ರಾನ್ಸ್
C. ಜರ್ಮನಿ
D. ಅಮೆರಿಕ
B✔️✔️
No comments:
Post a Comment