Wednesday, 4 April 2018

ಪ್ರಮುಖ ಗ್ರಂಥಗಳು/ರಚನಕಾರರು

✴ಪ್ರಮುಖ ಗ್ರಂಥಗಳು/ರಚನಕಾರರು
==============

🌿ಅಷ್ಟಾಧ್ಯಾಯ- ಪಾಣಿನಿ

🌿ಅಭಿದಮ್ಮ ಕೋಶ- ವಸುಭಂದ

🌿ಬುದ್ದಚರಿತ,ಸೂತ್ರಲಂಕಾರ- ಅಶ್ವಘೋಷ

🌿ಮುದ್ರಾರಾಕ್ಷಸ- ವಿಶಾಖದತ್ತ

🌿ಅರ್ಥಶಾಸ್ತ್ರ- ಚಾಣಕ್ಯ

🌿ಮಹಾಭಾಷ್ಯ- ಪತಂಜಲಿ

🌿ಸ್ವಪ್ನ ವಾಸವದತ್ತಂ- ಭಾಸ

🌿ನಾಗನಂದ,ರತ್ನಾವಳಿ,
ಪ್ರೀಯದರ್ಶಿಕ- ಹರ್ಷ

🌿ಕಾದಂಬರಿ,ಹರ್ಷ ಚರಿತೆ- ಬಾಣಭಟ್ಟ

🌿ರಾಜತರಂಗಿಣಿ-ಕಲ್ಹಣ

🌿ವಿಕ್ರಮಾಂಕದೇವ ಚರಿತೆ- ಬಿಲ್ಜಣ

🌿ಕುಮಾರಪಾಲಚರಿತ- ಹೇಮಚಂದ್ರ

🌿ಗಾಥಾಸಪ್ತಶತಿ- ಹಾಲ

🌿ಅಮರಕೋಶ- ಅಮರಸಿಂಹ

🌿ಪಂಚಾಸಿದ್ದಾಂತಿಕ,ಬೃಹತ್ ಸಂಹಿತೆ-ವರಾಹ ಮಿಹಿರ

🌿ಮಂತ್ರಶಾಸ್ತ್ರ- ವೇಫಲಭಟ್ಟ

🌿ಪಂಚತಂತ್ರ,ಹಿತೋಪದೇಶ-ವಿಷ್ಣುಶರ್ಮಾ

🌿ಬ್ರಹ್ಮಸಿದ್ದಾಂತ- ಬ್ರಹ್ಮಗುಪ್ತಾ

🌿ಹಮ್ಮೀರಕಾವ್ಯ-ನಯಚಂದ್ರ

🌿ಹಮ್ಮೀರ ಮನಮರ್ಧನ-ಜಯಸಿಂಹ

🌿ಪೃಥ್ವಿರಾಜರಸೋ- ಚಾಂದ್ ಬರ್ದಾಯಿ

🌿ಇಂಡಿಕಾ -ಮೆಗಾಸ್ತನಿಸ್

🌿ಮಾಹಾವಿಭಾಷಶಾಸ್ತ್ರ- ವಸುಮಿತ್ರ

🌿ತೇರಾವಳಿ-ಮೇರುತುಂಗಾ

🌿ಮೃಚ್ಛಕುಟಿಕಂ-ಶೂದ್ರಕ

🌿ಕಿರಾತಾರ್ಜುನಿಯಂ-ಭಾರವಿ

🌿ರಾವಣ ವಧೆ- ಭಟ್ಟ

🌿ನೀತಿಶಾಸ್ತ್ರ- ಕಮಂಡಕ

🌿ದಶಕುಮಾರ ಚರಿತೆ -ದಂಡಿ

🌿ಸೂರ್ಯಸಿದ್ದಾಂತ-ಆರ್ಯಭಟ

🌿ಗೀತಾಗೋವಿಂದ- ಜಯದೇವ

🌿ಶಿಶುಪಾಲ ವಧ- ಮಾಘ

🌿ಉತ್ತರಾಮಚರಿತೆ,
ಮಹಾವೀರಚರಿತೆ-ಭವಭೂತಿ

🌿ಪೃಥ್ವಿರಾಜ ವಿಜಯ-ಜಯಂಕಾ

🌿ಸುಶ್ರುತ ಸಂಹಿತ- ಸುಶ್ರೂತ

🌿ಕಾಮಸೂತ್ರ- ವಾತ್ಸಯನ

🌿ಸಂಗೀತ ರತ್ನಾಕರ-ಶಾರ್ಙ್ಗದೇವ

🌿ಮಿತಾಕ್ಷರ ಸಂಹಿತೆ- ವಿಜ್ಞಾನೇಶ್ವರ

🌿ಸಿದ್ದಾಂತ ಶಿರೋಮಣಿ,
ಲೀಲಾವತಿ- ಭಾಸ್ಕರಚಾರ್ಯ

🌿ಕಾವ್ಯಾಲಂಕರ- ವಾಮನ

🌿ರಾಜ್ಯ ಮಾರ್ತಾಂಡ-ಭೋಜ ಪರಮಾರ

🌿ನಾಟ್ಯಶಾಸ್ತ್ರ - ಭರತಮುನಿ

🌿ಬೃಹತ್ ಕಥ- ಗುಣಾಡ್ಯ

🌾🌾🌾🌾🌾🌾🌾

No comments:

Post a Comment