Thursday, 8 March 2018

Women's day wishes

*"ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ"
ತಾಯಿಯಾಗಿ,  ಸಹೋದರಿಯಾಗಿ , ಪತ್ನಿಯಾಗಿ, ಸ್ನೇಹಿತೆಯಾಗಿ,ಪುತ್ರಿಯಾಗಿ ಮಾರ್ಗದರ್ಶಿಯಾಗಿ, ವಿವಿಧ ಸ್ತರಗಳಲ್ಲಿ ,ವಿವಿಧ ರೂಪಗಳಲ್ಲಿ  ಪುರುಷನ ಜೀವನದ ಉನ್ನತಿಗೆ ಕಾರಣಕರ್ತಳಾದ ಮಹಿಳೆಯ ಪಾತ್ರ ಅವಿಸ್ಮರಣೀಯ.ಅವರನ್ನು ನೆನಪಿಸಿಕೊಳ್ಳುತ್ತಾ ,ವಂದಿಸುತ್ತಾ  ,ಎಲ್ಲರಿಗೂ
ಅಂತರಾಷ್ಟ್ರೀಯ ಮಹಿಳಾದಿನಾಚರಣೆಯ ದಿನದ ಶುಭಾಶಯಗಳು

No comments:

Post a Comment