RRB ನೇಮಕಾತಿ ವಿಶೇಷ 💠💠
✴✴ ಪ್ರಶ್ನೆಗಳು & ಉತ್ತರಗಳು ✴
❁ ❁ ❁ ಅರ್ಥಶಾಸ್ತ್ರದ ಪ್ರಶ್ನೆಗಳು ❁ ❁ ❁
1. ಒಬ್ಬ ಪ್ರಯಾಣಿಕ ತನಗೆ ಅನುಮತಿ ನೀಡಿದ್ದಕ್ಕಿಂತ ಹೆಚ್ಚು ಸರಕು ಸಾಗಿಸುವಾಗ ರಿಯಾಯಿತಿ ಗಿಂತಲೂ ಹೆಚ್ಚು ಸರಕನ್ನು ಸಾಗಿಸುತ್ತಾನೆ. ಆಗ ಪ್ರಯಾಣಿಕನಿಗೆ ಎಷ್ಟು ಹೆಚ್ಚಿನ ದರವನ್ನು ಆ ತೂಕಕ್ಕೆ ವಿಧಿಸಲಾಗುತ್ತದೆ ? (೨೦೦೮ ಅರ್.ಅರ್.ಬಿ ಪರೀಕ್ಷೆ)
1. #ಸಾಮಾನ್ಯ #ಲಗ್ಗೇಜ್ #ದರ*
2. ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚು
3. ಸಾಮಾನ್ಯ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು
4. ಯಾವುದು ಅಲ್ಲ
2. ಕೇಂದ್ರ ಸರ್ಕಾರಕ್ಕೆ ಬರುವ ಆದಾಯ ಮತ್ತು ಪಡೆಯುವ ಸಾಲಗಳು ಈ ಕೆಳಗಿನ ಖಾತೆಗೆ ಹೋಗುತ್ತದೆ ? ( ೨೦೧೦ ಅರ್.ಅರ್.ಬಿ ಪರೀಕ್ಷೆ)
1. ಭಾರತದ ಲೆಕ್ಕ ಪತ್ರ ಇಲಾಖೆ
2. ಭಾರತದ ಪ್ರಕೃತಿ ವಿದೋಕ ಇಲಾಖೆ
3. ಭಾರತದ ಸಂಚಿತ ನಿಧಿ
4. ಭಾರತದ ಕ್ರೋಢೀಕೃತ ನಿಧಿ ✔✔
3. ಕೆಳಗಿನ ಯಾವ ಬ್ಯಾಂಕು ಮೊದಲ ಬಾರಿಗೆ ಸ್ಪರ್ಶ ರಹಿತ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿತು?
1. ಹೆಚ್.ಡಿ.ಎಫ್.ಸಿ
2. ಐ.ಸಿ.ಐ.ಸಿ.ಐ ✔✔
3. ಆಕ್ಸಿಸ್
4. ಕೆನರಾ ಬ್ಯಾಂಕು
4. ನೀವು ಸಾಕಷ್ಟು ಬಾರಿ ಹವಾಲ ಹಗರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೀರಿ. ಹವಾಲಾ ಯಾವ ಕಾಯ್ದೆಯ ಅಧಾರದ ಮೇಲೆ ನಿರ್ಬಂಧನೆಗೆ ಒಳಪಟ್ಟಿದೆ ?
1. ಬಜೆಟ್ ಪ್ರಸ್ತಾವನೆ ಕಾಯ್ದೆ
2. ವಿದೇಶಿ ವಿನಿಮಯ ಕಾಯ್ದೆ✔✔
3. ಬ್ಯಾಂಕಿಗ್ ಕಾಯ್ದೆ
4. ಹಣಕಾಸು ಕಾಯ್ದೆ
5. ಭಾರತದಲ್ಲಿ ಈ ಕೆಳಗಿನ ಯಾವ ಗುಂಪಿನ ಮಾನವ ಸಂಪನ್ಮೂಲ ಅತ್ಯಧಿಕ ಪ್ರಮಾಣದಲ್ಲಿದೆ ?
1. ಅತಿ ನೈಪುಣ್ಯತೆ ಪಡೆದ ಸಂಘಟಿತ ಕಾರ್ಮಿಕರು
2. ಅತಿ ನೈಪುಣ್ಯತೆ ಪಡೆದ ಸಂಘಟಿತ - ಅಸಂಘಟಿತ ಕಾರ್ಮಿಕರು
3. ಕಡಿಮೆ ನೈಪುಣ್ಯತೆ ಪಡೆದ ಸಂಘಟಿತ ಕಾರ್ಮಿಕರು
4. ಕಡಿಮೆ ನೈಪುಣ್ಯತೆ ಪಡೆದ ಅಸಂಘಟಿತ ಕಾರ್ಮಿಕರು✔✔
❁ ❁ ❁ ಇತಿಹಾಸದದ ಪ್ರಶ್ನೆಗಳು ❁ ❁ ❁
6. ಲಾರ್ಡ್ ವಿಲಿಯಂ ಬೆಂಟಿಕ್ ಸಮಾಜ ಸುಧಾರಣೆ ಮಾಡಲು ಇವುಗಳ ಮೂಲಕ ಪ್ರಯತ್ನಿಸಿದನು_
ಎ. ಸತಿ ಪದ್ಧತಿ ರದ್ದು
ಬಿ. ಪ್ರಾಣಿ ಬಲಿ ನಿಷೇಧ
ಸಿ. ಶಿಶು ಹತ್ಯೆ ನಿಷೇಧ
ಡಿ. ಸಾರ್ವಜನಿಕ ಸೇವೆಗಳ ನೇಮಕಾತಿ
1. ಎ.ಬಿ.ಸಿ ಮಾತ್ರ
2. ಎ.ಬಿ.ಡಿ ಮಾತ್ರ
3. ಬಿ.ಸಿ.ಡಿ ಮಾತ್ರ
4. ಮೇಲಿನ ಎಲ್ಲವೂ ಸರಿ✔✔
7. ಸಂಘಂ ಯುಗದ ಪ್ರಮುಖ ಮಾರುಕಟ್ಟೆ ಕೇಂದ್ರ ಯಾವುದು?
1. ಮಧುರೈ
2. ಕಾವೇರಿ ಪಟ್ಟಣಂ✔✔
3. ಮೇಲಿನ ಎರಡೂ ಸರಿ
4. ಯಾವುದು ಅಲ್ಲ
8. ಕೆಂಪು ಅಂಗಿಗಳ ಚಳುವಳಿಯ ಮುಖ್ಯ ಉದ್ದೇಶ?
1. ಸ್ವತಂತ್ರ ಭಾರತ ಸೃಷ್ಟಿ
2. ಸ್ವತಂತ್ರ ಪಾಕಿಸ್ತಾನ ಸೃಷ್ಟಿ
3. ಭಾರತದಲ್ಲಿ ಕಾರ್ಮಿಕ ಸಂಘಟನೆ ✔✔
4. ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸುವುದು
9. ಫೆಬ್ರುವರಿ 20, 1947 ರಲ್ಲಿ ಬ್ರಿಟಿಷರ ಪ್ರಧಾನಿ ಲಾರ್ಡ್ ಅಟ್ಲೆ ಭಾರತವನ್ನು ಯಾವಾಗ ಬಿಟ್ಟು ಬರಬೇಕೆಂದು ಅದೇಶ ಹೊರಡಿಸಿದನು?
1. ಆಗಸ್ಟ್ 1947
2. ಜನವರಿ 1948
3. ಜೂನ್ 1948 ✔✔
4. ನವಂಬರ್ 1947
10. ಪಂಜಾಬಿನಲ್ಲಿ ಹಿಂದು ಶಾಹಿ ಸಾಮ್ರಾಜ್ಯ ಸ್ಥಾಪಿಸಿದವರು ಯಾರು ?
1. ವಸುಮಿತ್ರ
2. ಕಲ್ಲಾರ್
3. ಜಯಪಾಲ
4. ಮಹಿಪಾಲ✔✔
❁ ❁ ❁ ಭೂಗೋಳಶಾಸ್ತ್ರದ ಪ್ರಶ್ನೆಗಳು ❁ ❁ ❁
11. ಪೋಟಾಟೋ ಓರಿಯಾಸ್ ( potato oreas) ಎಂದರೇನು? (2008 ಅರ್.ಅರ್.ಬಿ)
1. ಸಮುದ್ರದ ದಂಡೆಯಲ್ಲಿ ವಿವಿಧ ಖನಿಜಗಳನ್ನು ಓಳಗೊಂಡಿರುವ ಗಂಟುಗಳು✔✔
2. ಹಿಮಾಚಲ ಪ್ರದೇಶದಲ್ಲಿ ಬೆಳೆಯುವ ಬಿತ್ತನೆಗಾಗಿ ಬಳಸುವ ಆಲೂಗಡ್ಡೆ
3. ಗಂಧಕ ಪ್ರಮಾಣ ಹೆಚ್ಚಾಗಿರುವ ಕಬ್ಬಿಣದ ಆದಿರು
4. ಬೈಜಿಕ ಖನಿಜಗಳನ್ನು ಒಳಗೊಂಡ ಆದಿರುಗಳು
12. ದೇವದಾರು ಮರಗಳು ಸಾಮಾನ್ಯವಾಗಿ ಯಾವ ಪ್ರದೇಶಗಳಲ್ಲಿ ಕಂಡುಬರುತ್ತವೆ ?
1. ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
2. ಉಷ್ಣವಲಯದ ಪರ್ಣಪಾತಿ ಕಾಡುಗಳು✔✔
3. ಮುಳ್ಳು ಗಿಡಗಳ ಕಾಡುಗಳು
4. ಆಲ್ಫೈನ್ ( ಟಂಡ್ರಾ) ಕಾಡುಗಳು
13. ಈ ಕೆಳಗಿನ ಯಾವುದನ್ನು ಮರದ ಕೆಳಗೆ ಬೆಳೆಯಲಾಗುತ್ತದೆ?
1. ಕೋಸು
2. ಕಡಲೆಕಾಳು ✔✔
3. ಬಟಾಣಿ
4. ಹುರಳಿ
14. ಮಣ್ಣಿನಲ್ಲಿರುವ ಉಪ್ಪಿನ ಅಂಶ ಮತ್ತು ಪ್ರತ್ಯಾಮ್ಲೀಯತೆಗೆ ಪರಿಹಾರ?
1. ಒಣಭೂಮಿ ಬೇಸಾಯ✔✔
2. ಪ್ಲಾಂಟೇಷನ್
3. ಜಿಪ್ಸಂ ಬಳಕೆ
4. ಭೂಮಿಯ ಮಟ್ಟಕ್ಕೆ ತಕ್ಕ.ಹಾಗೇ ಬೇಸಾಯ
15. ಹೊರಗಿನ ಮ್ಯೋಮದಲ್ಲಿ ಇರುವ ಗಗನ ಯಾತ್ರಿ ?
1. ಹಗಲಿನಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯವಿಲ್ಲ ✔✔
2. ಹಗಲಿನಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯ ಇದೆ.
3. ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಹಗಲಿನಲ್ಲಿ ನಕ್ಷತ್ರಗಳನ್ನು ನೋಡಬಹುದು
4. ಎಲ್ಲಾ ದಿಕ್ಕಿನಲ್ಲಿ ಹಗಲಿನಲ್ಲಿ ನಕ್ಷತ್ರಗಳನ್ನು ನೋಡಬಹುದು
❁ ❁ ❁ ರಾಜ್ಯಶಾಸ್ತ್ರದ ಪ್ರಶ್ನೆಗಳು ❁ ❁ ❁
16. ರಾಷ್ಟ್ರಪತಿ ಯಾವ ಸಂದರ್ಭದಲ್ಲಿ ವಿವೇಚನಾ ಅಧಿಕಾರ ಬಳಸಬಹುದು?
1. ಪ್ರಧಾನಿ ಮತ್ತು ಸಂಪುಟದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಇದ್ದಾಗ
2. ತುರ್ತಿ ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ
3. ಸಚಿವ ಸಂಪುಟದಲ್ಲಿ ಸದಸ್ಯರ ಆಯ್ಕೆಯಲ್ಲಿ
4. ಲೋಕಸಭೆಯಲ್ಲಿ ಯಾವುದೇ ಪಕ್ಷವು ಬಹುಮತ ಗಳಿಸದಿದ್ದಾಗ✔✔
17. ಈ ಕೆಳಗಿನವುಗಳಲ್ಲಿ ಸಂಸತ್ ಜಂಟಿ ಅಧಿವೇಶನದಲ್ಲಿ ಅಂಗೀಕಾರ ಪಡೆಯದಿರುವುದಿಲ್ಲ?
1. 1961ರ ವರದಕ್ಷಿಣೆ ಕಾಯ್ದೆ
2. 1978 ಬ್ಯಾಂಕಿಂಗದ ಸೇವಾ ಮಸೂದೆ
3. 1985 ರ ಪಕ್ಷಾಂತರ ಕಾಯ್ದೆ ✔✔
4. 2002 ರ (ಪೋಟಾ) ಭಯೋತ್ಪಾಧನಾ ತಡೆ ಕಾಯ್ದೆ
18. ರದ್ದು ಪಡಿಸದ ಹೊರತು, ತುರ್ತು ಪರಿಸ್ಥಿತಿ ಉದ್ಘೋಷಣೆಯ ಗರಿಷ್ಠ ಅವಧಿ ಎಷ್ಟು?
1. ಒಟ್ಟು ಎರಡು ವರ್ಷ ಅರು ತಿಂಗಳು
2. ತುರ್ತು ಪರಿಸ್ಥಿತಿ ಘೋಷಣೆಯ ನಿರ್ಣಯ ಹೊರಡಿಸಿದ ಅರು ತಿಂಗಳು ✔✔
3. ತುರ್ತು ಪರಿಸ್ಥಿತಿ ಘೋಷಣೆಯ ನಿರ್ಣಯ ಹೊರಡಿಸಿದ ಒಂದು ವರ್ಷ
4. ರಾಷ್ಟ್ರಪತಿಯವರು ಅಥವಾ ಸಂಸತ್ತು ರದ್ದು ಪಡಿಸುವವರೆಗೆ ಎಷ್ಟು ಕಾಲದವರೆಗೂ ಇರಬಹುದು
19. ಭಾರತೀಯ ಸಂವಿಧಾನದ basic structure doctrine ಅನ್ನು ಮೊತ್ತ ಮೊದಲಗೆ ನಿರೂಪಿಸಲಾದ ಸಂದರ್ಭ (ಪ್ರಕರಣ) ?
1. ಕೇಶವಾನಂದ v/s ಕೇರಳ ರಾಜ್ಯ ✔✔
2. ಎ.ಕೆ ಗೋಪಾಲನ್ v/s ಮದ್ರಾಸ್ ರಾಜ್ಯ
3. ಶಂಕರಿ ಪ್ರಸಾದ್ v/s ಭಾರತ ಸರ್ಕಾರ
4. ಗೋಲಕನಾಥ v/s ಪಂಜಾಬ್ ರಾಜ್ಯ
20. ಆಕಸ್ಮಿಕ ಖರ್ಚು ಸರಿದೂಗಿಸಲು ಉಪಯೋಗಿಸುವ ನಿ
Sunday, 18 March 2018
RRB ನೇಮಕಾತಿ ವಿಶೇಷ ✴✴ ಪ್ರಶ್ನೆಗಳು & ಉತ್ತರಗಳು
Subscribe to:
Post Comments (Atom)
No comments:
Post a Comment