*ಅಜ್ಜಿಯ ಅಮೂಲ್ಯ ಸಲಹೆಗಳು* 😎😍
* ಅಜ್ಜೀ.. ಮಗು ಅಳ್ತಾ ಇದೆ 😒
@ ಸದಾನಂದ ಗೌಡ್ರ ಫೋಟೋ ತೋರ್ಸಮ್ಮ 😁 ನಗುತ್ತೇ
----------------------
* ಅಜ್ಜೀ.. ಮಗು ನಿದ್ದೆ ಮಾಡ್ತಾ ಇಲ್ಲ 😒
@ ಸಿದ್ರಾಮಯ್ಯನ್ ಪೋಟ ತೋರ್ಸ್ಬಾರ್ದೇನಮ್ಮ 🤔ನಿದ್ರೆ ಬೇಗ ಬರುತ್ತೆ
----------------------
* ಅಜ್ಜೀ.. ಮಗು ಗಲಾಟೆ ಮಾಡ್ತಾ ಇದೆ 😠😈
# ದೇವೇಗೌಡ್ರ ಪೋಟ ತೋರ್ಸ್ ತಾಯೀ 😜 ಶಾಂತಿ ಆಗುತ್ತೆ
----------------------
* ಅಜ್ಜೀ.. ಮಗು ತುಂಬ ಸೋಮಾರಿಯಾಗಿದೆ 🙆
# ನರೇಂದ್ರ ಮೋದಿ ಫೋಟೋ ತೋರ್ಸೇ ನಮ್ಮವ್ವ 😀😍 ಚರುಕಾಗುತ್ತೆ
----------------------
* ಅಜ್ಜೀ.. ಮಗು ಪೆದ್ದ್ ಪೆದ್ದಾಗ್ ಆಡ್ತಾ ಇದೆ 😰 🤦♀
# ರಾಹುಲ್ ಗಾಂಧಿ ಫೋಟೋ ದೂರ ಇಡಮ್ಮಾ 🤓😬 ಸರಿಹೋಗುತ್ತೆ
😜😜🤗🤗
No comments:
Post a Comment