ಆಧುನಿಕ ಭಾರತದ ಇತಿಹಾಸ
(Modern Indian History)
ಪ್ರಥಮ ಸಂಘಟನೆಗಳು
━━━━━━━━━━━━━━━━━━━━━━━━━━━━━━━━━━━━━━━━
1) ಆತ್ಮೀಯ ಸಭಾ (1815) ••┈┈┈┈• ರಾಜ ರಾಮ್ ಮೋಹನ್ ರಾಯ್.
2) ಬ್ರಹ್ಮ ಸಮಾಜ (1828) ••┈┈┈┈• ರಾಜ ರಾಮ್ ಮೋಹನ್ ರಾಯ್.
3) ಸಾಧಾರಣ ಬ್ರಹ್ಮಸಮಾಜ ••┈┈┈┈• ಆನಂದ್ ಮೋಹನ್ ಬೋಸ್
4) ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೇನ್ಸ್ ••┈┈┈┈• ಎಮ್.ಜಿ ರಾನಡೆ.
5) ತತ್ವಭೋಧಿನಿ ಸಭಾ (1839) (ನಂತರ 1842ರಲ್ಲಿ ಬ್ರಹ್ಮ ಸಮಾಜದಲ್ಲಿ ವಿಲೀನಗೊಂಡಿತು) ••┈┈┈┈• ಮಹರ್ಷಿ ದೇವೇಂದ್ರನಾಥ ಟ್ಯಾಗೋರ್.
6) ಸತ್ಯ ಶೋಧಕ ಸಮಾಜ (1873) ••┈┈┈┈• ಜ್ಯೋತಿರಾವ್ ಫುಲೆ (ಜಾತಿ ಶೋಷಣೆಯ ವಿರುದ್ಧ ಹೋರಾಟ).
7) ಶ್ರೀ ನಾರಾಯಣ ಧರ್ಮ ಪ್ರತಿಫಲನ ••┈┈┈┈• ಯೋಗಮಾ ಶ್ರೀ ನಾರಾಯಣ ಗುರು (ಜಾತಿ ಶೋಷಣೆಯ ವಿರುದ್ಧ ಹೋರಾಟ)
😎 ಸೌಥ್ ಇಂಡಿಯನ್ ಲಿಬರಲ್ ಫೆಡರೇಷನ್ (ನಂತರ ಜಸ್ಟೀಸ್ ಪಾರ್ಟಿ & ದ್ರಾವಿಡ ಕಳಗಂ ಆಯಿತು) ••┈┈┈┈• ಟಿ ತ್ಯಾಗರಾಜ & ಟಿ.ಎಮ್ ನಾಯರ್ (ಆತ್ಮ ಗೌರವ).
9) ಹರಿಜನ ಸೇವಕ್ ಸಂಘ್ ••┈┈┈┈• ಮಹಾತ್ಮ ಗಾಂಧಿ.
10) ಪ್ರಾರ್ಥನಾ ಸಮಾಜ (1867) ••┈┈┈┈• ಆತ್ಮ ರಾಮ್ ಪಾಂಡುರಂಗ.
11) ಆರ್ಯ ಸಮಾಜ (1875) ••┈┈┈┈• ಸ್ವಾಮಿ ದಯಾನಂದ.
12) ಹಿಂದೂ ಧರ್ಮ ಸಂಗ್ರಕ್ಷಣಿ ಸಭಾ (1893 ನಾಸಿಕ್ ನಲ್ಲಿ) ಚಾಪೆಕರ್ ಸಹೋದರರು ••┈┈┈┈• ದಾಮೋದರ & ಬಾಲಕೃಷ್ಣ.
13) ಅಭಿನವ ಭಾರತ ••┈┈┈┈• ವಿ.ಡಿ. ಸಾವರ್ಕರ್.
14) ನ್ಯೂ ಇಂಡಿಯಾ ಅಸೋಸಿಯೇಶನ್ ••┈┈┈┈• ವಿ.ಡಿ. ಸಾವರ್ಕರ್.
15) ಅನುಶೀಲನ ಸಮಿತಿ ••┈┈┈┈• ಅರಬಿಂದೋ ಘೋಷ್ ಬರೀಂದ್ರ ಕುಮಾರ್ ಘೋಷ್, ಬಿ.ಪಿ ಮಿತ್ರ, ಅಭಿನಾಷ್ ಭಟ್ಟಾಚಾರ್ಯ & ಭೂಪೇಂದ್ರ ದತ್ತ.
16) ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ (1905) ••┈┈┈┈• ಗೋಪಾಲ ಕೃಷ್ಣ ಗೋಖಲೆ (ನೈಟ್ ಹುಡ್ ಗೌರವವನ್ನು ತಿರಸ್ಕರಿಸಿದ್ದರು).
17) ಆಂಗ್ಲೊ-ಒರಿಯಂಟಲ್ ಡಿಫೆನ್ಸ್ ಅಸೋಸಿಯೇಶನ್ ••┈┈┈┈• ಸಯ್ಯಿದ್ ಅಹ್ಮದ್ ಖಾನ್
18) ಬಹಿಷ್ಕ್ರಿತ ಹಿತಕರ್ಣಿ ಸಭಾ (1924), ಬಹಿಷ್ಕೃತ ಭಾರತ ಮತ್ತು ಸಮಾಜ ಸಮತಾ ಸಭ ••┈┈┈┈• ಬಿ ಅಂಬೇಡ್ಕರ್.
19) ಅಖಿಲ ಭಾರತೀಯ ದಲಿತ ವರ್ಗ ಸಭಾ ••┈┈┈┈• ಬಿ.ಆರ್ ಅಂಬೇಡ್ಕರ್.
20) ಪೆಟ್ರೋಯಿಟಿಕ್ ಅಸೋಸಿಯೇಶನ್ ••┈┈┈┈• ಸಯ್ಯಿದ್ ಅಹ್ಮದ್ ಖಾನ್ ಮುಹಮ್ಮದ್
ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು.=------
1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ
ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
No comments:
Post a Comment