Saturday, 10 March 2018

Indian Constitution MCQ

ಕ್ಷಮಾದಾನ ನೀಡುವ ರಾಷ್ಟ್ರಪತಿಯ ಅಧಿಕಾರ
•  73
•  72
•  75
•  78

B✔️

ಭಾರತದ ರಾಷ್ಟಪತಿಯು
•  ನಾಮ ಮಾತ್ರ ಮುಖ್ಯಸ್ಥರು
•  ಕೇಂದ್ರ ಶಾಸಕಾಂಗದ ಒಂದು ಭಾಗ
•  ರಾಜ್ಯ ಸಭೇಯ ಮುಖ್ಯಸ್ಥ
•  ಮುಖ್ಯ ಕಾರ್ಯನಿರ್ವಾಹಕ

A✔️

ಎಷ್ಟನೇ ಅನುಚ್ಛೇದವು ಅಟಾರ್ನಿ ಜನರಲ್ ರವರನ್ನು ನೇಮಕ ಮಾಡುವ ಅಧಿಕಾರ ನೀಡಿದೆ
•  74
•  77
•  76
•  368

C✔️

ಭಾರತ ಸಂವಿಧಾನದ 123ನೇ ಕಲಂ ಭಾರತದ ರಾಷ್ಟ್ರಪತಿಯವರಿಗೆ ಈ ಕೆಳಗಿನ ಯಾವ ಅಧಿಕಾರ ನೀಡಿದೆ
•  ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ
•  ಅಪರಾಧಿಗಳಿಗೆ ಕ್ಷಮಾದಾನ
•  ರಾಯಬಾರಿಗಳ ನೇಮಕ
•  ಭಾರತದ ಅಟಾರ್ನಿ ಜನರಲ್ ರವರ ನೇಮಕ

A✔️

ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ ಕೆಳಿಗಿನ ಯಾವ ವಿಧಿಯು ಅಂತರಾಪ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ವೃದ್ಧಿಗೊಳಿಸುವುದಕ್ಕೆ ಸಂಬಂಧಿಸಿದೆ
•  51
•  48ಎ
•  43ಎ
•  41

A✔️

39ಎ ವಿಧಿಯು ಯಾವ ವಿಷಯದ ಬಗ್ಗೆ ಹೇಳಲಾಗಿದೆ
•  ನಾಗರೀಕರಿಗೆ ಬದುಕಿನ ಅವಶ್ಯಕತೆಯನ್ನು  ಪೂರೈಸಿಕೊಳ್ಳುವ ಹಕ್ಕು
•  ಉಚಿತ ಕಾನೂನು ಸಹಾಯ
•  14 ವರ್ಷಕ್ಕಿಂತ ಎಳೆಯ ಮಕ್ಕಳಿಗೆ ಉಚಿತ ಶಿಕ್ಷಣ
•  ಗೋಹತ್ಯೆಯನ್ನು ನಿಷೇದಿಸುವುದು.

B✔️

ಕೆಳಕಂಡ ಅವಕಾಶ ರಾಜ್ಯ ನೀತಿಯ ನಿರ್ದೇಶಕ ತತ್ವದ ಅಡಿಯಲ್ಲಿ ಕಂಡು ಬರುವುದಿಲ್ಲ
•  ಗ್ರಾಮ ಪಂಚಾಯತಿಗಳ ಸಂಘಟನೆ
•  ಕೃಷಿ ಸಹಕಾರಿ ಸಂಸ್ಥೆಗಳ ಪ್ರವರ್ಧನೆ
•  ಪ್ರಸೂತಿ ಪರಿಹಾರ ಸೌಲಭ್ಯ
•  ಏಕರೂಪದ ನಾಗರಿಕ ಸಂಹಿತೆ

B✔️

ನಮ್ಮ ಸಂವಿಧಾನವು ಯಾವು ವಿಧಿಯು ಪೂರ್ವ ಬಾಲ್ಯ ರಕ್ಷಣೆ ಮತ್ತು ಶಿಕ್ಷಣವನ್ನು ಬಲಿಷ್ಠಗೊಳಿಸುವುದಕ್ಕೆ (6 ವರ್ಷ ಮುಕ್ತಾಯವಾಗುವವರೆಗೆ) ರಾಷ್ಟ್ರಕ್ಕೆ ಆದೇಶ ನೀಡುತ್ತದೆ.
•  41ನೇ ವಿಧಿ
•  45ನೇ ವಿಧಿ
•  51ಎ ವಿಧಿ
•  46ನೇ ವಿಧಿ

B✔️

ನಮ್ಮ ಸಂವಿಧಾನದ  ಕೆಳಗಿನ ಯಾವ ಕಲಂಗಳು ಆರ್ಥಿಕ ನ್ಯಾಯಕ್ಕೆ ವಿಶೇಷ ಆದ್ಯತೆ ನೀಡುತ್ತವೆ
•  22, 26 28
•  153, 154 , 155
•  39, 41 ,43
•  162, 174, 177

C✔️

ಪತ್ರಿಕಾ ಸ್ವಾತಂತ್ರ್ಯವು ಭಾರತ ಸಂವಿಧಾನದ ಯಾವ ವಿಧಿಯನ್ನು ಅಧರಿಸಿ ರೂಪಗೊಂಡಿದೆ.
•  ವಿಧಿ-21
•  ವಿಧಿ-19
•  ವಿಧಿ-14
•  ವಿಧಿ-16

B✔️

ಭಾರತದ ಸಂವಿಧಾನ ಮಾನ್ಯ ಮಾಡಿರುವುದು
•  ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ
•  ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ
•  ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರನ್ನು
•  ಧಾರ್ಮಿಕ, ಭಾಷಾ ಹಾಗೂ ಜನಾಂಗದ ಅಲ್ಪಸಂಖ್ಯಾತರನ್ನು

C✔️

ಕೆಳಗಿನ ಯಾವ ವಿಧದ ಮೂಲಭೂತ ಹಕ್ಕು ಅಸ್ಪೃಶ್ಯತೆಯ ನಿವಾರಣೆಯನ್ನು ಒಳಗೊಂಡಿದೆ.
•  ಧಾರ್ಮಿಕ ಹಕ್ಕು
•  ಸಮಾನತೆಯ ಹಕ್ಕು
•  ಸ್ವತಂತ್ರ್ಯದ ಹಕ್ಕು
•  ಶೋಷಣೆಯ ವಿರುದ್ದದ ಹಕ್ಕು

B✔️

ಭಾರತೀಯ ಸಂವಿಧಾನದ 24ನೇ ಅನುಚ್ಛೇದವು ಕಾರ್ಖಾನೆ, ಗಣಿ ಅಥವಾ ಇನ್ನಾವುದೇ ಅಪಾಯಕಾರಿ ಉದ್ಯೋಗದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದನ್ನು ನಿಷೇಧಿಸಿದೆ, ಯಾವು ವಯಸ್ಸಿಗಿಂತ ಕೆಳಗಿನವರಿಗೆ ಈ ನಿಷೇಧ ಅನ್ವಯಿಸುತ್ತದೆ.
•  10 ವರ್ಷ
•  5 ವರ್ಷ
•  14 ವರ್ಷ
•  12 ವರ್ಷ

C✔️

ಭಾಷಾವಾರು ರಾಜ್ಯಗಳ ರಚನೆಗಾಗಿ ಬಂದ ಬೇಡಿಕೆಗಳ ಪರಿಶೀಲನೆಗಾಗಿ ಭಾರತದ ಸಂವಿಧಾನ ರಚನಾ ಸಭೆಯ ಸ್ಥಾಪಿಸಿದ ಭಾಷಾವಾರು ಪ್ರಾಂತ್ರಗಳ ಆಯೋಗದ ಅಧ್ಯಕ್ಷರಾಗಿದ್ದವರು ಯಾರು
•  ವಲ್ಲಭಬಾಯಿ ಪಟೇಲ್
•  ಎಸ್.ಕೆ ಧಾರ್
•  ಜವಾಹರ್ ಲಾಲ್ ನೆಹರು
•  ಪಟ್ಟಾಭಿ ಸೀತಾರಾಮಯ್ಯ

B✔️

ರಾಜ್ಯಗಳ ಪುನರ್ ರಚನಾ ವಿಭಾಗವು ಕೇಂದ್ರದ ಸರ್ಕಾರದ ಯಾವ ವಿಭಾಗಕ್ಕೆ ಸೇರಿದೆ.
•  ಸಂಪುಟ ಸಚಿವಾಲಯಕ್ಕೆ
•  ಗೃಹ ವ್ಯವಹಾರಗಳ ಸಚಿವ ಖಾತೆಗೆ
•  ಸಿಬ್ಬಂದಿ ಸಚಿವ ಖಾತೆಗೆ
•  ಪ್ರಧಾನ ಮಂತ್ರಿಗಳ ಕಾರ್ಯಾಲಯದ ಖಾತೆಗೆ

B✔️

ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರನ್ನು ಯಾರು ನೇಮಿಸುತ್ತಾರೆ.
•  ಆ ರಾಜ್ಯದ ಮುಖ್ಯಮಂತ್ರಿ
•  ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
•  ಭಾರತದ ರಾಷ್ಟ್ರಪತಿಗಳು
•  ಭಾರತದ ಪ್ರಧಾನ ಮಂತ್ರಿಗಳು

C✔️

No comments:

Post a Comment