*ಸೋತವನನ್ನು ನೋಡಿ ಏಕೆ ನಗುವಿರಿ,*
*ಸೋಲು ಅವನ ತಪ್ಪಲ್ಲ*
*ಸಮಯ ಸಂದರ್ಭ ಅವನ ಜೀವನದಲ್ಲಿ*
*ಸೋಲುವಂತೆ ಮಾಡುತ್ತದೆ*
*ಸೋತವನನ್ನು ನೋಡಿ ನಗುವುದಕ್ಕಿಂತ*
*ಸೋತವರನ್ನು ಸಂತೈಸಿ.....*
*ಗೆದ್ದವರನ್ನು ಹೊಗಳುವುದಕ್ಕಿಂತ*
*ಸೋತವರನ್ನು ಸಮಾಧಾನ ಮಾಡಿ...*
*ಸಂಬಂಧವೆನ್ನುವುದು ಬಡವ ಬಲ್ಲಿದ ಲೆಕ್ಕಾಚಾರದ ಮೇಲಿರಬಾರದು.. ಕುಡಿಯಲು ಯೋಗ್ಯವಿಲ್ಲದ ನೀರು ಕೂಡ ಬೆಂಕಿಯನ್ನು ನಂದಿಸುತ್ತದೆ..*
No comments:
Post a Comment