Shree:
ಮಾರ್ಲೆ-ಮಿಂಟೊ ಸುಧಾರಣೆ ಎಂದು ಯಾವ ಕಾಯ್ದೆಯನ್ನು ಕರೆಯುತ್ತಾರೆ?
ಎ. ಭಾರತದ ಕೌನ್ಸಿಲ್ ಕಾಯ್ದೆ - ೧೮೬೧
ಬಿ. ಭಾರತದ ಕೌನ್ಸಿಲ್ ಕಾಯ್ದೆ - ೧೯೦೯
ಸಿ. ಭಾರತದ ಕೌನ್ಸಿಲ್ ಕಾಯ್ದೆ - ೧೮೯೨
ಡಿ. ಭಾರತದ ಕೌನ್ಸಿಲ್ ಕಾಯ್ದೆ - ೧೯೧೯
B✔️
ಭಾರತದ ಪ್ರಥಮ ವೈಸರಾಯ್ ಆಗಿ ನೇಮಕಗೊಂಡವರು ಯಾರು?
ಎ. ಲಾರ್ಡ್ ಕ್ಯಾನಿಂಗ್
ಬಿ. ಲಾರ್ಡ್ ಮೌಂಟ್ ಬ್ಯಾಟನ್
ಸಿ. ಲಾರ್ಡ್ ವಿಲಿಯಂ ಬೆಂಟಿಂಗ್
ಡಿ. ಲಾರ್ಡ್ ಮೆಕಾಲೆ
A✔️
ಯಾವ ಕಾಯ್ದೆಯು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಸೇವೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪದ್ಧತಿಗೆ ಅವಕಾಶ ನೀಡಿತು?
ಎ. ಭಾರತದ ಸರ್ಕಾರಿ ಕಾಯ್ದೆ - ೧೮೫೮
ಬಿ. ಚಾರ್ಟರ್ ಕಾಯ್ದೆ - ೧೮೩೩
ಸಿ. ಚಾರ್ಟರ್ ಕಾಯ್ದೆ - ೧೮೫೩
ಡಿ. ಭಾರತದ ಕೌನ್ಸಿಲ್ ಕಾಯ್ದೆ -೧೮೯೨
C✔️
ಚಾರ್ಟರ್ ಕಾಯ್ದೆ ೧೮೩೩ ಪ್ರಕಾರ ಯಾರ ಅಧ್ಯಕ್ಷತೆಯಲ್ಲಿ ಮೊದಲ ಕಾನೂನು ಆಯೋಗವನ್ನು ನೇಮಿಸಲಾಯಿತು.
ಎ. ಲಾರ್ಡ್ ರಿಪ್ಪನ್
ಬಿ. ಲಾರ್ಡ್ ಕ್ಲಾನಿಂಗ್
ಸಿ. ಲಾರ್ಡ ಮೆಕಾಲೆ
ಡಿ. ಲಾರ್ಡ್ ವಿಲಿಯಂ ಬೆಂಟಿಂಗ್
C✔️
ಭಾರತದ ನಾಗರಿಕ. ಸೇವಾ ಸಮಿತಿಯನ್ನು ಯಾವಾಗ ನೇಮಿಸಲಾಯಿತು?
ಎ. ೧೮೫೩
ಬಿ. ೧೮೫೪
ಸಿ. ೧೮೫೭
ಡಿ. ೧೮೬೦
B✔️
ಬ್ರಿಟಿಷ್ ಸಂಸತ್ತು ಹೊರಡಿಸಿದ ಕೊನೆಯ ಕಾಯ್ದೆ?
ಎ. ಚಾರ್ಟರ್ ಕಾಯ್ದೆ - ೧೮೩೩
ಬಿ. ಚಾರ್ಟರ್ ಕಾಯ್ದೆ - ೧೭೯೩
ಸಿ. ೧೭೮೬ ಕಾಯ್ದೆ
ಡಿ. ಚಾರ್ಟರ್ ಕಾಯ್ದೆ - ೧೮೫೩
D✔️👌
ಭಾರತದ ಪ್ರಥಮ ಗೌರ್ವನಲ್ ಜನರಲ್ ಆಗಿ ನೇಮಕಗೊಂಡವರು ಯಾರು?
ಎ. ಲಾರ್ಡ್ ವಾರನ್ ಹೇಸ್ಟಿಂಗ್
ಬಿ. ಲಾರ್ಡ್ ಡಾಲ್ ಹೌದು
ಸಿ. ಲಾರ್ಡ್ ವಿಲಿಯಂ ಬೆಂಟಿಂಗ್
ಡಿ. ಲಾರ್ಡ್ ಕರ್ಜನ್
C✔️
ಯಾವ ಕಾಯ್ದೆಯ ಗೌರ್ವನರ್ ಜನರಲ್ ಸಮಿತಿಯ ಸದಸ್ಯರ ಸಂಖೆಯನ್ನು ೪ ರಿಂದ ೩ ಕ್ಕೆ ಇಳಿಸಿತು?
ಎ. ಭಾರತದ ಕೌನ್ಸಿಲ್ ಕಾಯ್ದೆ - ೧೮೯೨
ಬಿ. ಭಾರತದ ಕೌನ್ಸಿಲ್ ಕಾಯ್ದೆ - ೧೯೦೯
ಸಿ. ಭಾರತದ ಕೌನ್ಸಿಲ್ ಕಾಯ್ದೆ - ೧೮೬೧
ಡಿ. ಪಿಟ್ ಇಂಡಿಯಾ ಕಾಯ್ದೆ - ೧೭೮೪
D✔️👌
ಈ ಕೆಳಗಿನ ಯಾವ ಕಾಯ್ದೆಯು ಸುಪ್ರಿಂಕೋರ್ಟನ್ನು ಕೊಲ್ಕತ್ತದಲ್ಲಿ ಸ್ಥಾಪಿಸಲು ಅವಕಾಶ ನೀಡಿತು?
ಎ. ೧೭೮೬ ಕಾಯ್ದೆ
ಬಿ. ಭಾರತದ ಸರ್ಕಾರಿ ಕಾಯ್ದೆ- ೧೮೫೮
ಸಿ. ರೆಗ್ಯುಲೇಟಿಂಗ್ ಕಾಯ್ದೆ - ೧೭೭೩
ಡಿ. ಪಿಟ್ ಇಂಡಿಯಾ ಕಾಯ್ದೆ - ೧೭೮೪
C✔️
ಈ ಕೆಳಗಿನ ಯಾವ ಕಾಯ್ದೆಯು ಭಾರತದ ಕೇಂದ್ರೀಯ ಆಡಳಿತಕ್ಕೆ ಕಾರಣವಾಗಿದೆ?
ಎ. ರಗ್ಯುಲೇಟಿಂಗ್ ಕಾಯ್ದೆ ೧೭೭೩
ಬಿ. ಚಾರ್ಟರ್ ಕಾಯ್ದೆ ೧೭೯೩
ಸಿ. ಭಾರತ ಸರ್ಕಾರಿ ಕಾಯ್ದೆ ೧೮೫೮
ಡಿ. ಭಾರತ ಕೌನ್ಸಿಲ್ ಕಾಯ್ದೆ ೧೮೬೧
A✔️
ಗವರ್ನರ್ ರ ನೇಮಕದಲ್ಲಿ ರಾಜಮನ್ನಾರ್ ಕಮಿಟಿಯ ಶಿಫಾರಸ್ಸುಗಳಲ್ಲಿ ಈ ಕೆಳಗಿನ ಯಾವುದು ಸರಿಯಾಗಿದೆ ?
೧. ಗವರ್ನರ್ ರನ್ನು ನೇಮಿಸುವಾಗ ರಾಷ್ಟ್ರಪತಿಗಳು ರಾಜ್ಯದ ಮಂತ್ರಿಮಂಡಲವನ್ನು ಅಥವಾ ಒಂದು ಉನ್ನತಾಧಿಕಾರ ಸಮಿತಿಯನ್ನು ಸಂಪರ್ಕಿಸಬೇಕು
೨. ಒಬ್ಬ ವ್ಯಕ್ತಿಯು, ಒಂದು ಪದವಿಯ ಕಾಲದವರೆಗೆ ಮಾತ್ರ ಗವರ್ನರ್ ಆಗಿ ಇರಬೇಕು. ಪದವಿ ನಿರ್ಗಮನದ ನಂತರ ಯಾವುದೇ ಉದ್ಯೋಗವನ್ನು ಮಾಡಬಾರದು
೩. ಗವರ್ನರ್ ರಾಗಿ ನೇಮಿಸಲ್ಪಡುವ ವ್ಯಕ್ತಿಗೆ ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ಹೆಸರು, ಪ್ರಖ್ಯಾತಿಗಳಿರಬೇಕು
೪. ಶಾಸನ ಸಭೆಯಲ್ಲಿ ಅಧಿಕ ಸ್ಥಾನಗಳನ್ನು ಸಂಪಾದಿಸಿಕೊಂಡಿರುವ ಪಕ್ಷದ ನಾಯಕರನ್ನು ಗವರ್ನರ್, ಮುಖ್ಯಮಂತ್ರಿಯನ್ನಾಗಿ ನೇಮಿಸುತ್ತಾರೆ
C✔️
ಈ ಕೆಳಗಿನವುಗಳಲ್ಲಿ ಕೇಂದ್ರ ಸರ್ಕಾರಕ್ಕೆ ಪೂರ್ತಿಯಾಗಿ ಸೇರುವ ತೆರಿಗೆಗಳ ಪಟ್ಟಿಗೆ ಸೇರುವಂತಹ ಅಂಶ ಯಾವುದು ?
೧. ಆದಾಯ ತೆರಿಗೆಯ ಮೇಲಿನ ಸರ್ ಚಾರ್ಜ್
೨. ವಿವಿಧ ಬಿಲ್ ಗಳ ಮೇಲೆ ವಿಧಿಸುವ ಸ್ಟ್ಯಾಂಪ್ ಡ್ಯೂಟಿ
೩. ಕಸ್ಟಮ್ಸ್ ಡ್ಯೂಟಿ
೪. ಕಾರಪೋರೇಶನ್ ತೆರಿಗೆ
B✔️
ಆಯೋಗ ನೀತಿ ಅಧ್ಯಕ್ಷ, ಸದಸ್ಯರಿಗೆ ಸಂಬಂಧಿಸಿದ ವಿಷಯದಲ್ಲಿ ಈ ಕೆಳಗಿನ ಅಂಶಗಳಲ್ಲಿ ಯಾವುದು ಸರಿ ?
ಎ. ಅಧ್ಯಕ್ಷರಿಗೆ ಪ್ರಜಾಸಂಬಂಧಿತ ವಿಷಯಗಳಲ್ಲಿ ಅನುಭವವಿರಬೇಕು
ಬಿ. ಸದಸ್ಯರು ನ್ಯಾಯಮೂರ್ತಿಗಳಿಗೆ ಇರಬೇಕಾದ ಅರ್ಹತೆಯನ್ನು ಪಡೆದಿರಬೇಕು
ಸಿ. ಸದಸ್ಯರು ಅರ್ಥಶಾಸ್ತ್ರದಲ್ಲಿ ವಿಶೇಷ ಪರಿಜ್ಞಾನವನ್ನು ಹೊಂದಿರಬೇಕು
ಡಿ. ಸದಸ್ಯರು ದೇಶರಕ್ಷಣೆಯ ವಿಷಯದಲ್ಲಿ ಉನ್ನತ ಬಾಧ್ಯತೆಗಳನ್ನು ನಿರ್ವಹಿಸಿರಬೇಕು
C✔️
ಭಾರತದ ರಾಜ್ಯಾಂಗದ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ಸರಿ ?
೧. ಬಲಹೀನ ಕೇಂದ್ರವನ್ನು ಏರ್ಪಾಡು ಮಾಡಿದೆ
೨. ಅತ್ಯಂತ ಶಕ್ತಿವಂತ ಕೇಂದ್ರವನ್ನು ಏರ್ಪಾಡು ಮಾಡಿದೆ
೩. ಮಾಮೂಲು ಪರಿಸ್ಥಿತಿಯಲ್ಲಿ ಸಾಧಾರಣವಾಗಿರುವಕೇಮನದ್ರ ತುರ್ತು ಪರಿಸ್ಥಿತಿಯಲ್ಲಿ ಶಕ್ತಿಯುತವಾಗಿ ಬದಲಾಗುವಂತೆ ಏರ್ಪಾಡು ಮಾಡಿದೆ
೪. ಕೇಂದ್ರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಏರ್ಪಾಡುಗಳನ್ನೂ ಮಾಡಿಲ್ಲ
B✔️
ಈ ಕೆಳಗಿನವುಗಳಲ್ಲಿ ರಾಜ್ಯಗಳಿಗೆ ಮಾತ್ರ ಸಂಬಂಧಿಸಿದವು ಯಾವುವು ?
ಎ. ಮಾರಾಟ ವ್ಯವಸ್ಥೆ
ಬಿ. ನಿಗಮಗಳ ಸ್ಥಾಪನೆ(ತೆರಿಗೆ) ಇತ್ಯಾದಿ
ಸಿ. ಭೂಮಿಯ ತೆರಿಗೆ
ಡಿ. ₹೨೫೦೦ ಮೀರದಂತಹ ವೃತ್ತಿ ತೆರಿಗೆ
೧. ಎ,ಸಿ,ಡಿ
೨. ಎ,ಬಿ,ಡಿ
೩. ಬಿ,ಸಿ,ಡಿ
೪. ಎ,ಬಿ
A✔️
ಕೆಳಗಿನವುಗಳಲಲ್ಲಿ ಯಾವ ಕೇಸ್ ನಲ್ಲಿ, ಪೀಠಿಕೆಯು ರಾಜ್ಯಾಂಗದ ಒಂದು ಭಾಗವಲ್ಲವೆಂದು ಸುಪ್ರೀಂಕೋರ್ಟ ನಿರ್ಧರಿಸಿದೆ?
೧. ಬೇರುಬರಿ ಕೇಸು
೨. ಗೋಲಕ್ ನಾಥ್ ಕೇಸು
೩. ಕೇಶವಾನಂದ ಭಾರತಿ ಕೇಸು
೪. ಮೇಲಿನ ಯಾವುದು ಅಲ್ಲ
A✔️
ಡಾ. ಬಿ ಆರ್ ಅಂಬೇಡ್ಕರ್ ಅವರನ್ನು "ಭಾರತದ ಸಂವಿಧಾನ ಶಿಲ್ಪಿ" ಎಂದು ಕರೆದವರು ಯಾರು?
a) ಎಂ.ವಿ ಪೈಲಿ
b) ಮಹಾತ್ಮಾ ಗಾಂಧೀಜಿ
c) ಜವಾಹರಲಾಲ್ ನೆಹರು
d) ಟಿ.ಟಿ ಕೃಷ್ಣಮಾಚಾರಿ
A✔️
ರಾಷ್ಟ್ರಪತಿಗಳು ಆರ್ಡಿನೆನ್ಸ್ (ಸುಗ್ರೀವಾಜ್ಞೆ) ಗಳನ್ನು ಈ ಕೆಳಗಿನ ಯಾವ ಸಂದರ್ಭಗಳಲ್ಲಿ ಜಾರಿ ಮಾಡುತ್ತಾರೆ ?
೧. ಒಂದು ಬಿಲ್ ನ ವಿಷಯದಲ್ಲಿ ಉಭಯ ಸದನಗಳು ಏಕಾಭಿಪ್ರಾಯಕ್ಕೆ ಬರದಿದ್ದಾಗ
೨. ಸರ್ಕಾರವು ಪ್ರತಿಪಾದಿಸಿದ ಒಂದು ಬಿಲ್ಲನ್ನು ಉಭಯ ಸದನಗಳು ಅಂಗೀಕರಿಸದಿದ್ದಾಗ
೩. ಒಂದು ಬಿಲ್, ಲೋಕಸಭೆಯಲ್ಲಿ ಒಂದು ವರ್ಷದವರೆಗೆ ಬಾಕಿ ಉಳಿದಿದ್ದಾಗ
೪. ಲೋಕಸಭೆಯು ಸಮಾವೇಶಗೊಳ್ಳದಿದ್ದಾಗ
D✔️
ಕೆಳಗಿನ ಯಾವ ಸಂಸ್ಥೇಯು ಅಧ್ಯಕ್ಷರ ಚುನಾವಣೆಯಲ್ಲಿ ಭಾಗಿಯಾಗುವುದಿಲ್ಲ
• ರಾಜ್ಯಸಭೆ
• ರಾಜ್ಯ ವಿಧಾನಪರಿಷತ್ತುಗಳು
• ರಾಜ್ಯ ಶಾಸನಸಭೆಗಳು
• ಲೋಕಸಭೆ
B✔️
No comments:
Post a Comment