➖➖➖➖➖➖➖➖➖➖➖
ವಿಷಯ :- ಇತಿಹಾಸ.
➖➖➖➖➖➖➖➖➖➖➖
➖➖➖➖➖➖➖➖➖➖➖
1) ಗಹಡ್ವಾಲರ ಮನೆತನದ ಸ್ಥಾಪಕ ಯಾರು?
* ಚಂದ್ರದೇವ.
2) ಪಾರಮಾರರ ರಾಜಧಾನಿ ಯಾವುದು?
* ಮಾಳ್ವದ ಧಾರ.
3) ಪಾರಮಾರರ ಪತನದ ನಂತರ ರಾಜ್ಯ ಸ್ಥಾಪಿಸಿದವರು ಯಾರು?
* ಚಂದೇಲರು.
4) "ಭೋಜ ಪ್ರಬಂಧ"ವನ್ನು ರಚಿಸಿದವರು ಯಾರು?
* ಬಲ್ಲಾಳ.
5) 'ಮಹಮ್ಮದ್ ಘಜ್ನಿ'ಯ ಆಸ್ಥಾನದ ಕವಿ ಯಾರು?
* ಅಲ್ ಬರೊನಿ.
6) "ತಾರೀಖ್ ಉಲ್ ಹಿಂದ್" ಗ್ರಂಥ ರಚಿಸಿದವನು ಯಾರು?
* ಅಲ್ ಬೆರೊನಿ.
7) ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಭದ್ರ ಬುನಾದಿ ಹಾಕಿದವನು ಯಾರು?
* ಕುತುಬ್ ದ್ದೀನ್ ಐಬಕ್.
8) 'ಇಲ್ತಮಶ್' ಯಾವ ಕುಟುಂಬಕ್ಕೆ ಸೇರಿದವನು?
* ಇಲ್ಬರಿ.
9) ಘಿಯಾಸುದ್ದೀನ್ ಸ್ಥಾಪಿಸಿದ ಸಂತತಿ ಯಾವುದು?
* ತುಘಲಕ್ ಸಂತತಿ.
10) "ಉಶ್ರ್" ಎನ್ನುವದೊಂದು -----.
* ಮುಸ್ಲಿಂರ ಮೇಲಿನ ಕೃಷಿ ತೆರಿಗೆ.
11) ಹಿಂದೂಗಳ ಮೇಲೆ ವಿಧಿಸುತ್ತಿದ್ದ ಧಾರ್ಮಿಕ ತೆರಿಗೆ ಯಾವುದು?
* ಜೆಸಿಯಾ.
12) ದೆಹಲಿಯನ್ನು ಆಳಿದ ಕೊನೆಯ ಸುಲ್ತಾನ ಸಂತತಿ ಯಾವುದು?
* ಲೋಧಿ ಸಂತತಿ.
13) ಯುದ್ದದಲ್ಲಿ ಲೂಟಿ ಮಾಡಿದ ಸಂಪತ್ತಿನ ತೆರಿಗೆ ಯಾವುದು?
* ಖಮ್ಸ್.
14) "ಪುತುಹತ್ ಇ ಫಿರೋಜ್ ಷಾಹಿ" ಕೃತಿಯನ್ನು ರಚಿಸಿದವರು ಯಾರು?
* ಫಿರೋಜ್ ಷಾಹ ತುಘಲಕ್.
15) ಭಾರತದಲ್ಲಿ ''ಇಂಡೋ ಇಸ್ಲಾಮಿಕ್" ಎಂಬ ಹೊಸ ಶೈಲಿಯನ್ನು ಪರಿಚಯಿಸಿದರು?
* ದೆಹಲಿ ಸುಲ್ತಾನರು.
16) ದೇವಗಿರಿಯ : ಯಾದವರು :: ವಾರಂಗಲ್ಲಿನ :-----.
* ಕಾಕತೀಯರು.
17) ಮಧುರೆಯ : ಪಾಂಡ್ಯರು :: ತಂಜಾವೂರಿನ : -----.
* ಚೋಳರು.
18) ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು?
* ಹಂಪಿ.
19) "ವೈದಿಕ ಮಾರ್ಗ ಸ್ಥಾಪನಾಚಾರ್ಯ" ಎಂಬುದು ಯಾರ ಬಿರುದು?
* ಹರಿಹರ.
20) "ಗಜಬೆಂಟೆಕಾರ" ಇದು ಯಾರ ಬಿರುದು ಯಾರದು?
* ಎರಡನೆಯ ದೇವರಾಯ.
21) "ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ, ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ" ಎಂದವರು ಯಾರು?
* ರಾಬರ್ಟ್ ಸ್ಯುಯೆಲ್.
22) "ಜಾಂಬವತಿ ಕಲ್ಯಾಣ" ಎಂಬುದೊಂದು -----.
* ಕೃಷ್ಣದೇವರಾಯನು ಬರೆದ ನಾಟಕ (ಸಂಸ್ಕೃತದಲ್ಲಿದೆ).
23) ಶ್ರೀನಾಥ್ ಯಾರ ಆಸ್ಥಾನದ ಕವಿ?
* ಎರಡನೇ ದೇವರಾಯ.
24) ಅಬ್ದುಲ್ ರಜಾಕ್ ಯಾವ ದೇಶದ ರಾಯಭಾರಿ?
* ಪರ್ಶಿಯಾ.
25) ಆದಿಲ್ ಶಾಹಿ : ಬಿಜಾಪುರ : : ನಿಜಾಮ್ ಷಾಹಿ : -----.
* ಅಹಮದ್ ನಗರ.
26) ಬಾಬರ್ ನ ಆತ್ಮ ಚರಿತ್ರೆ ಯಾವುದು?
* ಬಾಬರ್ ನಾಮಾ.
27) "ತುಝಕ್ ಇ ಬಾಬರಿ" (ಬಾಬರ್ ನಾಮಾ) ಯಾವ ಭಾಷೆಯಲ್ಲಿದೆ?
* ತುರ್ಕಿ.
28) 'ಸೂರ್' ಮನೆತನದ ಸ್ಥಾಪಕ ಯಾರು?
* ಶೇರ್ ಷಾ ಸೂರಿ.
29) ಶೇರ್ ಷಾಹನ ಮೂಲ ಹೆಸರೇನು?
* ಫರೀದ್.
30) ಮೊಘಲರಲ್ಲಿ ಜುಬ್ತಿ ಪದ್ದತಿ (ರೈತವಾರಿ ಪದ್ದತಿ) ಜಾರಿಗೆ ತಂದವನು ಯಾರು?
* ಅಕ್ಬರ್.
31) ಮೊಘಲರ ಆಡಳಿತ ಭಾಷೆ ಯಾವುದು?
* ಪರ್ಶಿಯನ್.
➖➖➖➖➖➖➖➖➖➖➖
:
ವಿಷಯ :- ಸಾಮಾನ್ಯ ವಿಜ್ಞಾನ .
➖➖➖➖➖➖➖➖➖➖➖
➖➖➖➖➖➖➖➖➖➖➖
1) ಕಾಲದೊಂದಿಗೆ ವಸ್ತುವಿನ ಸ್ಥಾನದಲ್ಲಾಗುವ ಬದಲಾವಣೆಗೆ ---- ಎನ್ನುವರು.
* ಚಲನೆ.
2) ಒಂದು ಕಾಯವು ಸರಳರೇಖೆಯಲ್ಲಿ ಚಲಿಸಿದರೆ ಅಂತಹ ಚಲನೆಯನ್ಶು ---- ಚಲನೆ ಎನ್ನುವರು.
* ನೇರ ಚಲನೆ.
3) ಚಲನೆ ಯಾವಾಗಲೂ -----.
* ಸಾಪೇಕ್ಷವಾದದ್ದು.
4) ನೇಯ್ಗೆ ಚಕ್ರ ಅಥವಾ ಚರಕ ಯಾವ ಚಲನೆಗೆ ಉದಾಹರಣೆ?
* ಭ್ರಮಣ ಚಲನೆ.
5) ಜೋಕಾಲಿ ಆಡುತ್ತಿರುವ ಹುಡುಗಿ ಯಾವ ಚಲನೆಗೆ ಉದಾಹರಣೆ?
* ಆಂದೋಲನ ಚಲನೆ.
6) ಒಂದು ವಸ್ತುವಿನ ಮೇಲೆ ಪ್ರಯೋಗವಾಗುವ ಎಳೆಯುವಿಕೆ ಅಥವಾ ತಳ್ಳುವಿಕೆಯನ್ನು ----- ಎಂದು ಕರೆಯುತ್ತಾರೆ.
* ಬಲ.
7) ಗುರುತ್ವಾಕರ್ಷಣೆ ಹಾಗೂ ಗುರುತ್ವಾಕರ್ಷಣೆ ಬಲ ಎಂಬ ಪದಗಳನ್ನು ಬಳಸಿದ ಮೊದಲು ವಿಜ್ಞಾನಿ ಯಾರು?
* ಸರ್ ಐಸಾಕ್ ನ್ಯೂಟನ್.
8) ಘರ್ಷಣೆ ----- ನ್ನು ಉತ್ಪಾದಿಸುತ್ತದೆ.
* ಉಷ್ಣವನ್ನು.
9) ಹೋಮಿ ಜಹಾಂಗೀರ್ ಬಾಬಾ ಯಾವ ದೇಶದ ವಿಜ್ಞಾನಿ?
* ಭಾರತ.
10) ಕೆಲಸ ಮಾಡುವ ಸಾಮರ್ಥ್ಯವೇ -----.
* ಶಕ್ತಿ.
11) ಒಂದು ವಸ್ತುವು ತನ್ನ ಸ್ಥಾನದಿಂದ ಪಡೆಯುವ ಶಕ್ತಿಯನ್ನು ------ ಎನ್ನುವರು.
* ಪ್ರಚ್ಛನ್ನಶಕ್ತಿ.
12) ಪ್ರಚ್ಛನ್ನಶಕ್ತಿ ಮತ್ತು ಚಲನ ಶಕ್ತಿಗಳ ಒಟ್ಪು ಮೊತ್ತವನ್ನು ----- ಎಂದು ಕರೆಯುತ್ತಾರೆ.
* ಯಾಂತ್ರಿಕ ಶಕ್ತಿ ಅಥವಾ ಒಟ್ಟುಶಕ್ತಿ.
13) ರಾಯಚೂರಿನಲ್ಲಿ ಯಾವ ಸ್ಥಾವರವಿದೆ?
* ಉಷ್ಣವಿದ್ಯುತ್ ಸ್ಥಾವರ.
14) ನಾವು ಸೂರ್ಯನಿಂದ ಪಡೆಯುವ ಶಕ್ತಿಯನ್ನು ----- ಎನ್ನುತ್ತಾರೆ.
* ಸೌರಶಕ್ತಿ.
15) ಸಸ್ಯಗಳು ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ತಮ್ಮ ಆಹಾರವನ್ನು ತಯಾರಿಸುವ ಪ್ರಕ್ರಿಯೆಯೇ -----.
* ದ್ಯುತಿಸಂಶ್ಲೇಷಣೆ.
16) ಟರ್ಬೈನ್ ಎಂದರೇ -----.
* ತಿರುಗುವ ಯಂತ್ರ.
17) ಟರ್ಬೈನ್ ಗಳು ------- ಯನ್ನು ಉತ್ಪಾದಿಸಲು ನೆರವಾಗುತ್ತವೆ.
* ವಿದ್ಯುಚ್ಛಕ್ತಿಯನ್ನು.
18) ಸಾಗರದ ಅಲೆಗಳಿಂದ ಉತ್ಪತ್ತಿಯಾಗುವ ಶಕ್ತಿ ಯಾವುದು?
* ಭರತಶಕ್ತಿ.
19) ಶಕ್ತಿ ಹಾಗೂ ಕೆಲಸಗಳ ಅಂತರರಾಷ್ಟ್ರೀಯ ಮಾನ ಯಾವುದು?
* ಜೂಲ್.
20) ವಿದ್ಯುಚ್ಛಕ್ತಿಯು ಒಂದು ವಿಧವಾದ ಶಕ್ತಿ ಎಂದು ಪ್ರತಿಪಾದಿಸಿದವರು ಯಾರು?
* ಭೌತಶಾಸ್ತ್ರಜ್ಞ ಜೇಮ್ಸ್ ಪ್ರಿಸ್ ಕಾಲ್ಟ್ ಜೂಲ್ (1840 ರಲ್ಲಿ).
21) ಸಿ ಎಫ್ ಎಲ್ ವಿವರಿಸಿರಿ?
* ಕಾಂಪ್ಯಾಕ್ಟ್ ಫ್ಲೋರೋಸೆಂಟ್ ಲ್ಯಾಂಪ್.
22) ಒಂದು ತಂತಿಯ ಮೂಲಕ ವಿದ್ಯುತ್ಕಣಗಳ ಚಲನೆಯನ್ನು ---- ಎನ್ನುವರು.
* ವಿದ್ಯುತ್ ಪ್ರವಾಹ.
23) ಡೈನಮೋ ಕಂಡು ಹಿಡಿದವರು ಯಾರು?
* ಮೈಕಲ್ ಫ್ಯಾರೆಡೆ.
24) ವಿದ್ಯುತ್ ಬಲ್ಬ ಕಂಡು ಹಿಡಿದವರು ಯಾರು?
* ಥಾಮಸ್ ಅಲ್ವಾ ಎಡಿಸನ್.
25) ಎರಡು ಅಥವಾ ಹೆಚ್ಚು ವಿದ್ಯುತ್ ಕೋಶಗಳ ಜೋಡಣೆಗೆ ---- ಎನ್ನುವರು.
* ಬ್ಯಾಟರಿ.
26) ಕಡಿಮೆ ವಿದ್ಯುಚ್ಛಕ್ತಿ ಬಳಕೆಯಾಗುವಂತೆ ರಚಿಸಲಾಗಿರುವ ಬಲ್ಬ್ ಗಳಿಗೆ ಒಂದು ಉದಾಹರಣೆ ನೀಡಿರಿ?
* ಸಿ ಎಫ್ ಎಲ್.
27) ಸೂರ್ಯನ ಮೇಲ್ಮೈನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ?
* ಮೂರು.
28) ಆಹಾರ ಪದಾರ್ಥಗಳನ್ನು ಎಷ್ಟು ವಿಧಗಳಾಗಿ ವಿಂಗಡಿಸಬಹುದು?
* ಮೂರು.
29) ಶಕ್ತಿ ಕೊ
[3/2, 8:44 PM] Shivakumar A R: ಗಳು ಯಾವು?
* ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳು.
30) ರಕ್ಷಣಾತ್ಮಕ ಪೋಷಕಗಳು ಯಾವು?
* ವಿಟಮಿನ್ ಮತ್ತು ಖನಿಜಗಳು.
31) ದೇಹ ನಿರ್ಮಿಸುವ ಪೋಷಕಗಳು ಯಾವು?
* ಪ್ರೋಟೀನ್ ಗಳು.
32) ಪೋಷಕಾಂಶಗಳನ್ನು ಒಳಗೊಂಡ ಆಹಾರವನ್ನು ----- ಎನ್ನಲಾಗುತ್ತದೆ.
* ಪೌಷ್ಟಿಕ ಆಹಾರ.
33) ಆಟೋಟಗಳಲ್ಲಿ ಆಟಗಾರರಿಗೆ ----- ಪುಡಿ ನೀಡಲಾಗುತ್ತದೆ.
* ಗ್ಲೂಕೋಸ್.
34) ಗ್ಲೂಕೋಸ್ ಒಂದು -----.
* ಕಾರ್ಬೋಹೈಡ್ರೇಟ್.
35) ಭಾರತದ ಹಸಿರು ಕ್ರಾಂತಿಯ ಜನಕ ಯಾರು?
* ಎಂ.ಎಸ್. ಸ್ವಾಮಿನಾಥನ್.
36) ಹೊಲಗಳಲ್ಲಿ ಕೆಲಸ ಮಾಡುವ ಜನರಿಗೆ ----- ಎಂದು ಕರೆಯುತ್ತಾರೆ?
* ರೈತರು.
37) ಡಿ ಎ ಪಿ ವಿವರಿಸಿರಿ?
* ಡೈ ಅಮೋನಿಯಮ್ ಫಾಸ್ಪೇಟ್.
38) ಪಕ್ಷಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರು ----- ಗಳನ್ನು ಉಪಯೋಗಿಸುತ್ತಾರೆ?
* ಬೆದರುಗೊಂಬೆಗಳನ್ನು.
39) ಒಂದೇ ಜಮೀನಿನಲ್ಲಿ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವದನ್ನು ----- ಬೆಳೆ ಎಂದು ಕರೆಯುತ್ತಾರೆ.
* ಸರದಿ ಬೆಳೆ.
40) ಜೋಳದ ಜೊತೆ ತೊಗರಿ ಬೆಳೆಯುವುದು ಯಾವ ಬೆಳೆಗೆ ಉದಾಹರಣೆ.
* ಮಿಶ್ರಬೆಳೆ.
41) ಏಪ್ರಿಲ್ 22 ರಂದು ಯಾವ ದಿನವನ್ನು ಆಚರಿಸಲಾಗುತ್ತದೆ?
* ಭೂ ದಿನ.
➖➖➖➖➖➖➖➖➖➖➖
➖➖➖➖➖➖➖➖➖➖➖
🌹 *ವಿಷಯ : *ಭಾರತ ಮತ್ತು ವಿಶ್ವದಲ್ಲಿನ ಪ್ರಸಿದ್ಧ ನಾಯಕರ ಹೇಳಿಕೆಗಳು ಮತ್ತು ಘೋಷಣೆಗಳು*
*(ಉತ್ತರಗಳನ್ನು ಬೋಲ್ಡ ಮಾಡಲಾಗಿದೆ)*
➖➖➖➖➖➖➖➖➖➖➖
೧) *ಬುದ್ಧನನ್ನು" ಏಷ್ಯಾದ ಬೆಳಕು" ಎಂದು ಕರೆದವರು ಯಾರು*?
೧) *ಎಡ್ವಿನ್ ಅರ್ನಾಡ*
೨) ಶ್ರೀಮತಿ ರಿಸ್ ಡೇವಿಡ್ಸ
೩) ಕೆನ್ನತ್ ಸೌಂಡರ್ಸ
೪) ಯಾರೂ ಅಲ್
➖➖➖➖➖➖➖➖➖➖➖
೨) *ಯಾವ ರಾಜರ ಆಡಳಿತದ ಕಾಲವನ್ನು ವಿ.ಎ.ಸ್ಮಿತ್ ಅವರು ಭಾರತದ ಇತಿಹಾಸದ ಬೆಳಕಿನತ್ತ ಕೊಂಡಯುವ ಕಾಲ ಎಂದು ಹೇಳಿದ್ದಾರೆ*?
೧) *ಮೌರ್ಯರ ಕಾಲ*
೨) ಗುಪ್ತರ ಕಾಲ
೩) ಶಾತವಾಹನರ ಕಾಲ
೪) ಕುಶಾನರು ಕಾಲ
➖➖➖➖➖➖➖➖➖➖➖
೩) *ಬಿಂದು ಸಾರನ್ನು ಅಮಿತ್ರಖೋಟ್ಟಾಸ್ ಎಂದು ಕರೆದ ಬ್ರಿಕ್ ಗ್ರೀಕ್ ಬರಹಗಾರ ಯಾರು*?
೧) *ಸ್ಟ್ರಾಬೋ*
೨) ಹೆರೊಡೋಟಸ
೩) ಡೈಮಾಕಸ
೪) ಟಾಲೆಮಿ
➖➖➖➖➖➖➖➖➖➖➖
೩) *"ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಈ ನುಡಿಯೂ ಕನ್ನಡದ ಯಾವ ಕವಿಯದಾಗಿದೆ*?
೧) ಜಿ.ಎಸ್.ಶಿವರುದ್ರಪ್
೨) ಕೆ.ಎಸ್.ನರಸಿಂಹ ಸ್ವಾಮಿ
೩) *ದ.ರಾ.ಬೇಂದ್ರೆ*
೪) ಕುವೆಂಪು
➖➖➖➖➖➖➖➖➖➖➖
೪) *"ನನ್ನ ಶರೀರದ ಮೇಲೆ ಬಿದ್ದ ಒಂದೊಂದು ಲಾಠಿ ಹೊಡೆತ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಗೆ ಹೊಡೆದ ಮಳೆಯಾಗುತ್ತದೆ" ಎಂದು ಹೇಳಿದವರು ಯಾರು*?
೧) ಅಂಬೇಡ್ಕರ್
೨) ಬಾಲಗಂಗಾಧರ್ ತಿಲಕ
೩) *ಲಾಲ್ ಲಜಪತ್ರಾಯ್*
೪) ರಮಾನಂದರ
➖➖➖➖➖➖➖➖➖➖➖
೫) *ಜನಸೇವೆಯೇ ಜನಾರ್ದನ ಸೇವೆ ಎಂದು ಹೇಳಿದ ವಿಶ್ವ ಪ್ರಸಿದ್ಧ ನಾಯಕ ಯಾರು*?
೧) *ಸ್ವಾಮಿ ವಿವೇಕಾನಂದ*
೨) ದಾದಾಬಾಯಿ ನವರೋಜಿ
೩) ನರೇಂದ್ರ ಮೋದಿ
೪) ಸುಭಾಷ್ ಚಂದ್ರ ಬೋಸ್
➖➖➖➖➖➖➖➖➖➖➖
೬) *ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇದು ಯಾರ ಹೇಳಿಕೆಯಾಗಿದ*?
೧) ಭಗತಸಿoಗ
೨) ಜವಹರ್ಲಾಲ್ ನೆಹರೂ
೩) ರಾಜೀವ್ ಗಾಂಧಿ
೪) *ನರೇಂದ್ರ ಮೋದಿ*
➖➖➖➖➖➖➖➖➖➖➖
೭) *ಯಾವುದೇ ರೀತಿಯ ಸಹಕಾರವನ್ನು "ಸೈತಾನ ಸರಕಾರದೊಂದಿಗೆ ನೀಡುವುದು ಪಾಪ"ಎಂದು ಗಾಂಧೀಜಿ ಈ ಕೆಳಗಿನ ಯಾವ ಘಟನೆಯ ನಂತರ ಘೋಷಿಸಿದ್ದರು*?
೧) *ಜಲಿಯನ್ ವಾಲ್ ಬಾಗ್ ದುರಂತ*
೨) ಎರಡನೇ ದುಂಡು ಮೇಜು ಪರಿಷತ್ತಿನ ವೈಫಲ್ಯ
೩) ರೌಲೇಟ್ ಕಾಯ್ದೆಯೂ ಜಾರಿಯಾದಾಗ
೪) ಮೇಲಿನ ಯಾವುದೂ ಅಲ್
➖➖➖➖➖➖➖➖➖➖➖
೮) *ಪಾರಿವಾಳಗಳ ಹಾರಾಟದ ಆಟಕ್ಕೆ "ಇಷ್ಕ ಬಾಝಿ" ಎಂಬ ಪದವನ್ನು ನೀಡಿದ ಅರಸ ಯಾರು*?
೧) *ಅಕ್ಬರ್*
೨) ಬಾಬರ್
೩) ಅಲ್ಲಾವುದ್ದಿನ್ ಖಿಲ್ಜಿ
೪) ಔರಂಗಜೇಬ್
➖➖➖➖➖➖➖➖➖➖➖
೯) *"ಇದು ಅಕ್ಬರನ ಅವಿವೇಕದ ಸ್ಮಾರಕ್ಕೆ ಹೊರತು ವಿವೇಕದ ಸ್ಮಾರಕವಲ" ಎಂದು ಹೇಳಿದವರು ಯಾರು*?
೧) ಬೀರಬಲ
೨) ಜಿಲ್ಲಾ ಎ ಜಲಾಹು
೩) *ವಿ.ಎ.ಶ್ಮಿತ*
೪) ವಿಜಯ ಸೂರಿ
👉 ಅಕ್ಬರನು" ದೀನ್ ಇಲಾಹಿ" ಎಂಬ ಧರ್ಮವನ್ನು ಸ್ಥಾಪಿಸಿರುವುದರ ಕುರಿತು ಈ ಹೇಳಿಕೆ ಹೇಳಿದನು
👉ದೀನ್ "ಇಲಾಹಿ ಧರ್ಮ" ಸ್ವೀಕರಿಸಿದ ಏಕೈಕ ಹಿಂದೂ "ಭೀರಬಲ
➖➖➖➖➖➖➖➖➖➖➖
೧೦) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ್ದ ಕುರಿತು ಕೆಳಗಿನ ಯಾವ ಇತಿಹಾಸಕಾರ ರಾಜಧಾನಿ ಬದಲಾವಣೆ ನಂತರ ದೆಹಲಿಯಲ್ಲಿ" ಒಂದು ಬೆಕ್ಕು ಆಗಲಿ ನಾಯಿಯಾಗಲಿ ಇರಲಿಲ್ಲ"ಎಂದು ಹೇಳಿದ್ದಾನೆ*?
೧) ಇಬಾನ್ ಬಟೂಟ
೨) *ಜಿಯಾಉದ್ದೀನ್ ಭರಣಿ*
೩) ಎಲ್.ಫಿನ್ ಸ್ಟೋನ್
೪) ಯಾರು ಅಲ್
➖➖➖➖➖➖➖➖➖➖➖
೧೧) *"ಬೂಟು ಹ್ಯಾಟಿ ಫಿರಂಗಿಯು ಬಂದಾರೋ ಪರದೇಶಿ ಸಕ್ಕರೆ ಬಿಳಿ ಬಟ್ಟೆ ತಂದರೂ ನಮ್ಮ ದೇಶ ಹಾಳು ಮಾಡಿದರು ನೋಡಿರೋ" ಎಂದು ಹಾಡಿದ ಕನ್ನಡಿಗ ಯಾರು*?
೧) ಎನ್ ಎಸ್ ಹರ್ಡೀಕರ್
೨) *ಆಲೂರು ವೆಂಕಟರಾಯ*
೩) ಶ್ರೀನಿವಾಸ್ ಕೌಜಲಗಿ
೪) ಎನ್ ಜೋಶಿ
➖➖➖➖➖➖➖➖➖➖➖
೧೨) *"ಯೋಚಿಸಿರಿ ಇಲ್ಲವೇ ಸಾಯಿರಿ" ಎಂದು ಹೇಳಿದವರು ಯಾರು*?
೧) *ಸರ್ ಎಂ ವಿಶ್ವೇಶ್ವರಯ್*
೨) ವಿ ಪಿ ಮಾಧವರಾವ್
೩) ಡಾ. ಬಿ ಆರ್ ಅಂಬೇಡ್ಕರ್
೪) ಮಹಾತ್ಮ ಗಾಂಧಿ
➖➖➖➖➖➖➖➖➖➖➖
೧೩) *"ಬಲಿದಾನದ ಭಾಗ್ಯಕ್ಕಾಗಿ ಭಗವಂತನಿಗೆ ಮಣಿದ',ನನ್ನಂಥ ವಯೋವೃದ್ಧನ ಸಾವು ನನಗೆ ಮುಖ್ಯವಲ್ಲ ಆದರೆ ಇದರಿಂದ ನಿನ್ನ ಕೀರ್ತಿ ಸಾಮ್ರಾಜ್ಯ ನಶಿಸಿ ಹೋಗುತ್ತದೆ"*ಎಂದು ಹೇಳಿದವರು ಯಾರೂ ?
೧) ಹುಮಾಯೂನ್
೨) ಫಿರೋಜ್ ಶಾ
೩) *ಮಹಮ್ಮದ್ ಗವಾನ್*
೪) 1 ನೇ ಅಹಮ್ಮದ್ ಶಾ
👉 "ಹಸನ್ ನಿಜಾಮ್ ಉಲ್ ಮುಲ್ಕ್ "ಎಂಬ ಸರದಾರ ಸೃಷ್ಟಿಸಿದ ಸುಳ್ಳು ಸುದ್ದಿಗೆ ಮಹ್ಮದ್ ಗವಾನ್ " ಗಲ್ಲಿಗೆ" ಏರುವಾಗ ಈ ಮಾತನ್ನು ಹೇಳಿದರು
👉1-4-1481 ರಂದು ಗಲ್ಲಿಗೇರಿಸಲಾಯಿತು
➖➖➖➖➖➖➖➖➖➖➖
೧೪) *ಸುಭಾಷ್ಚಂದ್ರ ಬೋಸ್ರನ್ನು "ದೇಶಾಭಿಮಾನಿಗಳು ದೇಶಾಭಿಮಾನಿ" ಎಂದು ಕರೆದವರು ಯಾರು*?
೧) *ಮಹಾತ್ಮ ಗಾಂಧೀಜಿ*
೨) ಸ್ವಾಮಿ ವಿವೇಕಾನಂದ
೩) ರವೀಂದ್ರನಾಥ ಟ್ಯಾಗೋರ್
೪) ಯಾರೂ ಅಲ್
➖➖➖➖➖➖➖➖➖➖➖
೧೫) *ದೆಹಲಿಯ ನ್ನಾಡಿದ ಏಕೈಕ ರಾಣಿ ರಜಿಯಾ ಸುಲ್ತಾನಳ ಕುರಿತು "ಅವಳ ಹೆಣ್ಣುತನ ಅವಳಿಗೆ ವೈರಿಯ ಯಾಯಿತು"
[3/2, 8:44 PM] Shivakumar A R: ಎಂದು ಹೇಳಿದವರು ಯಾರು*?
೧) ಸರೋಜಿನಿ ನಾಯ್ಡು
೨) *ಡಾ.ಈಶ್ವರಿ ಪ್ರಸಾದ್*
೩) ಡಾ.ಪ್ರೆಸ್ಮೀಟ್
೪) ಎಡ್ವರ್ಡ್ ಥಾಮಸ್
➖➖➖➖➖➖➖➖➖➖➖
೧೬) *ಸಾವಿರಾರು ಸೈನಿಕರಿಂದ ಮಾಡಲಾಗದ ಕೆಲಸವನ್ನು ಅಹಿಂಸಾ ಅಸ್ತ್ರದಿಂದ ಮಾಡಿದ ಗಾಂಧೀಜಿಯವರ ಸಾಧನೆ ಜಗತ್ತಿನ ಇತಿಹಾಸದಲ್ಲಿ ಅಪೂರ್ವ ಘಟನೆ ಎಂದು ಹೇಳಿದವರು ಯಾರು*?
೧) ರವೀಂದ್ರನಾಥ್ ಟ್ಯಾಗೋರ್
೨) ಸುಭಾಷ್ ಚಂದ್ರಬೋಸ್
೩) ಸ್ವಾಮಿ ವಿವೇಕಾನಂದ
೪) *ಮೌಂಟ್ ಬ್ಯಾಟನ್*
➖➖➖➖➖➖➖➖➖➖➖
೧೭) *ಬದೌನಿಯು "ಜನರಿಂದ ಸುಲ್ತಾನನು ಸುಲ್ತಾನನಿoದ ಜನರನ್ನು ಅವರ ಸಾವು ಬಿಡುಗಡೆ ಮಾಡಿತ್ತು" ಎಂದು ಈ ಕೆಳಗಿನ ಯಾವ ರಾಜನು ಮೃತನಾದಗ ಹೆಳಿದ್ಧಾನೆ*?
೧) ಫಿರೋಜ್ ಶಾ ತುಘಲಕ್
೨) *ಮಹಮ್ಮದ್ ಬಿನ್ ತುಘಲಕ್*
೩) ಎರಡನೇ ಅಕ್ಬರ್
೪) ಔರಂಗಜೇಬ್
➖➖➖➖➖➖➖➖➖➖➖
೧೮) *"ಉಚ್ಚ ವರ್ಗದ ಜನರು ದೈಹಿಕವಾಗಿ ಮತ್ತು ನೈತಿಕವಾಗಿ ಸತ್ತ ಹೆಣದಂತೆ ಈ ದೇಶದ ನಿಜವಾದ ಆಶಾಕಿರಣ ಜೀವಾಳವೆಂದರೆ ಜನಸಾಮಾನ್ಯರು ಎಂದು" ಹೇಳಿದವರು ಯಾರು*?
೧) ಜಿ ಎಸ್ ಗುಯ್ರಾ
೨) ಆರ್ ಎಸ್ ಶ್ರೀನಿವಾಸ
೩) *ಸ್ವಾಮಿ ವಿವೇಕಾನಂದ*
೪) ಮಹಾತ್ಮ ಗಾಂಧೀಜಿ
➖➖➖➖➖➖➖➖➖➖➖
೧೯) *"ಭಾರತದ ನಿಜವಾದ ಶತ್ರುಗಳು ಹೊರಗಿನವರಲ್ಲ ನಮ್ಮಲ್
ಲಿರುವ ಹೇಡಿತನ" ಎಂದ
ು ಮುಂದಗಾಮಿಗಳನ್ನು ಕುರಿತು ಹೇಳಿದ ನಾಯಕನಾರು*?
೧) *ಅರವಿಂದ ಘೋಷ*
೨) ಜೆವಾಹರ್ ಲಾಲ್ ನೆಹರು
೩) ಸುಭಾಷ್ ಚಂದ್ರಬೋಸ್
೪) ಮಹಾತ್ಮ ಗಾಂಧಿ
➖➖➖➖➖➖➖➖➖➖➖
೨೦) *ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದವರು ಯಾರು*?
೧) ಶ್ರೀ ಅರವಿಂದ ಘೋಷ್
೨) *ದಯಾನಂದ ಸರಸ್ವತಿ*
೩) ರಾಜಾರಾಮ್ ಮೋಹನ್ ರಾಯ್
೪) ಯಾರೂ ಅಲ್
➖➖➖➖➖➖➖➖➖➖➖
೨೧) *1857 ರ ರಲ್ಲಿನ ದಂಗೆಯನ್ನು "ನಾಗರಿಕ ಬಂಡಾಯ" ಎಂದು ಕರೆದವರು ಯಾರು*?
೧) *ಎಸ್ ಬಿ ಚೌಧರಿ*
೨) ಆರ್ ಸಿ ಮುಜುಂದಾರ್
೩) ಪಟ್ಟಾಭಿ ಸೀತಾರಾಮಯ್
೪) ವಿ ಡಿ ಸಾವರ್ಕರ್
೨೨) *ರಾಜಾರಾಮ್ ಮೋಹನ್ ರಾಯರನ್ನು ಜಗತ್ತಿನ ಮೊಟ್ಟ ಮೊದಲ ಸರ್ವಧರ್ಮ ಸಮನ್ವಯಾಚಾರ್ಯ ಎಂದು ಕರೆದವರು ಯಾರು*?
೧) ಸ್ವಾಮಿ ವಿವೇಕಾನಂದರು
೨) ಸ್ವಾಮಿ ಶ್ರದ್ಧಾನಂದರ
೩) ಕೋಲ್ಚಾರ್
೪) *ಮೋನಿಯರ್ ಮಿಲಿಯಮ್ಸ್*
೨೩) *ರಾಜ್ಯ ನೀತಿ ನಿರ್ದೇಶಕ ತತ್ವಗಳು ಬ್ಯಾಂಕ್ ಗೆ ಯಾವಾಗ ಬೇಕಾದರೂ ಹಣ ನೀಡಬಹುದೆಂದು ಹೇಳಿದ ಚೆಕ್ಕುಗಳು" ಎಂದು ಹೇಳಿದವರು ಯಾರು*?
೧) *ಕೆ.ಟಿ.ಷಾ*
೨) ಜವಹರ್ಲಾಲ್ ನೆಹರು
೩) ಬಿ ಆರ್ ಅಂಬೇಡ್ಕರ
೪) ಕೆ ಎಂ ಮುನಷಿ
೨೪) *ಬುದ್ಧನನ್ನು "ಜಗತ್ತಿನ ಜ್ಞಾನ ಪ್ರದೀಪ" ಎಂದು ಕರೆದವರು ಯಾರು*?
೧) *ಶ್ರೀಮತಿ ರಿಸ್ ಡೇವಿಡ್*
೨) ಸರ್ ಎಡವಿನ ಅರ್ನಾಲ್ಡ್
೩) ಕೆನ್ನತ್ ಸೌಂಡರ್ಸ
೪) ಯಾರೂ ಅಲ್
೨೫) *"ನೀನು ರಾಜ್ಯವನ್ನು ಆಳಲು ಅರ್ಹನಾಗಿದ್ದೇನೆ ಬಾ ಈ ಭೂಮಿಯನ್ನು ಹಾಳು" ಎಂದು ಕೆಳಗಿನ ಯಾವ ಅರಸ ಹೆಳಿದ್ಧಾನೆ*?
೧) ಸಮುದ್ರಗುಪ್ತ
೨) *ಒಂದನೇ ಚಂದ್ರಗುಪ್ತ*
೩ ಚಂದ್ರಗುಪ್ತ ಮೌರ್ಯ
೪) ಅಶೋಕ
೨೬) *ಕಾಳಿದಾಸನನ್ನು ಭಾರತದ ಶೇಕ್ಸ್‌ಪಿಯರ್ ಎಂದು ಕರೆದವರು ಯಾರು*?
೧) *ಡಾ ರಾಧಾಕೃಷ್ಣನ್*
೨) ಸ್ವಾಮಿ ವಿವೇಕಾನಂದ
೩) ಜಲಾರ್ ನೆಹರು
೪) ಮಹಾತ್ಮ ಗಾಂಧಿ
೨೭) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ನಂತರ "ಒಬ್ಬ ಕುಂಟ ಒಬ್ಬ ಕುರುಡ ಮಾತ್ರ ಉಳಿದರು ಇವರನ್ನು ದೇವಗಿರಿಗೆ ಕುದುರೆಯ ಮೇಲೆ ಕರೆತಲಾಯಿತು" ಎಂದು ಹೇಳಿದವರು ಯಾರು*
೧) ಅಮೀರ್ ಖುಸ್ರೋ
೨) *ಜಿಯಾಉದ್ದೀನ್ ಭರಣಿ*
೩) ಇವಾನ್ ಬತೂತ
೪) ಕಿತಾಬುಲ್ ರಾಹುಲ್
೨೮) *"ಅವನ್ನು ಮುಕುಟ ಹೊತ್ತು ಪುಸ್ತಕದಲ್ಲಿ ನೂರು ಮಂದಿ ವಿಜ್ಞಾನಿಗಳ ವಿವೇಚನೆ ಇತ್ತು " ಎಂದು ಪಿಯಾಸುದ್ಧಿನ ತುಘಲಕನ ಕುರಿತು ಕೆಳಗಿನ ವರಲ್ಲಿ ಯಾರು ಹೆಳಿದ್ಧಾರೆ*?
೧) ಈ ಥಾಮಸ್
೨) *ಅಮೀರ್ ಖುಸ್ರೋ*
೩) ಜಿಯಾಉದ್ದೀನ್ ಭರಣಿ
೪) ಯಾರೂ ಅಲ್
➖➖➖➖➖➖➖➖➖➖➖
೨೯) *ತನ್ನ ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಒಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ್ ದಿನ್ ಕಾ ಸುಲ್ತಾನ್" ಎಂಬ ಬಿರುದನ್ನು ನೀಡಿ ಗೌರವಿಸಿದ ಸುಲ್ತಾನ ಯಾರು*?
೧) ಶೇರ್ ಶಾ ಸೂರಿ
೨) ಫಿರೋಜ್ ಶಾ ತುಘಲಕ್
೩) *ಹುಮಾಯನ್*
೪) ಅಕ್ಬರ್
👉1539 ರಲ್ಲಿ ನಡೆದ ಚೌಸ್ ಕದನದಲ್ಲಿ ಹುಮಾಯೂನ್‌ನು ಶೇರ ಷಾನಿಂದ ಸೋತನು
👉 ಯುದ್ಧದಲ್ಲಿ ಸೋತ ಹುಮಾಯೂನ್‌ನು ನೀರು ತರುವ ನಾವಿಕನ ಸಹಾಯದಿಂದ ತಪ್ಪಿಸಿಕೊಂಡು ಅಗ್ರ ತಲುಪಿದನು ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಮುಂದೊಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ ದಿನ ಕಾ ಸುಲ್ತಾನ್ " ಎಂಬ ಗೌರವವನ್ನು ನೀಡಿದನು
೩೦) *"ಜಗತ್ತು ಒಂದು ಸೇತುವೆ ಅದನ್ನು ನೀನು ಮೊದಲ ದಾಟು" ಎಂದು ಈ ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?
೧) ಚಾರ್ಮಿನಾರ್
೨) ಗೋಲಗುಂಬಜ್
೩) ತಾಜಮಹಲ್
೪) *ಬುಲಂದ್ ದರವಾಜ*
೩೧) *"ಭೂಮಿಯ ಮೇಲೆ ಸ್ವರ್ಗ ಇರುವುದಾದರೆ ಅದು ಇಲ್ಲಿಯೇ ಇದೆ ಇಲ್ಲಿಯೇ ಇದೆ" ಎಂದು ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?
೧) ಬುಲಂದ್ ದರ್ವಾಜಾ
೨) ತಾಜ್ ಮಹಲ್
೩) *ಕೆಂಪುಕೋಟೆ*
೪) ಜಾಮಿಯಾ ಮಸೀದಿ
೩೨) *ರವೀಂದ್ರನಾಥ್ ಟ್ಯಾಗೋರ್ ಅವರು ಈ ಕೆಳಗಿನ ಯಾವ ಕಟ್ಟಡದ ಕುರಿತು "ಕೆನ್ನೆಯ ಮೇಲಿನ ಚಿರಂತನ ಹನಿ" ಎಂದು ಹೇಳಿದ್ದಾರೆ*?
೧) ಕೆಂಪುಕೋಟೆ
೨) *ತಾಜ ಮಹಲ್*
೩) ಗೋಲ್ ಗುಂಬಜ್
೪) ದರಿಯಾ ದೌಲತ್
೩೩) *"ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದೆಗೆ ತಕ್ಕ ಮಗ" ಎಂದು ಹೇಳಿದ ಮರಾಠರ ದೊರೆ ಯಾರು*?
೧) ರಘುನಾಥ್ ಪೇಶ್ವೆ
೨) *ಸಾಹು*
೩) ಬಾಲಾಜಿ ವಿಶ್ವನಾಥ್
೪) ಒಂದನೇ ಬಾಜಿರಾವ್
೩೪) *ಶಿವಾಜಿಯ ಚರಿತ್ರೆಯನ್ನು" ಹಿಂದೂಗಳ ವೀರ ಚರಿತ್ರೆ" ಎಂದು ಕರೆದವರು ಯಾರು*?
೧) *ಗ್ರಾಂಡ್ ಡಫ್*
೨) ಈ ಥಾಮಸ್
೩) ಮ್ಯಾಕ್ಸ್ ಮುಲ್ಲರ್
೪) ಬಾಲಗಂಗಾಧರ್ ತಿಲಕ್
No comments:
Post a Comment