ಪ್ರಸಿದ್ಧ ನೀರ್‍ಬಸನ್' ಕೃತಿಯ ಕರ್ತೃ?
1) ತಸ್ಲಿಮಾ ನಸ್ರಿನ್
2) ಅರುಂಧತಿ ರಾಯ್
3) ನಟ್ವರ್ ಸಿಂಗ್
4) ಸಲ್ಮಾನ್ ರಶ್ದಿ
A✔️
ನೈದಿಲೆಗಳ ನಗರ : ಕೆನಡಾ : : ಮಧ್ಯ ರಾತ್ರಿ ಸೂರ್ಯನ ನಾಡು : ___
1)ಜಪಾನ್
2) ದಕ್ಷಿಣ ಕೊರಿಯಾ
3) ನಾರ್ವೆ
4) ಸ್ವೀಡನ್
C✔️
ನೇತ್ರಾವತಿ ಮತ್ತು ಕಬಿನಿ ಯಾವ ನದಿಯ ಉಪನದಿಗಳಾಗಿವೆ?
A). ಮಲಪ್ರಭಾ
B). ಕಾವೇರಿ
C). ಶರಾವತಿ
D). ದೋಣಿ
B✔️
ಭೀಮಾ ನದಿಯು ಯಾವ ನದಿಯ ಉಪನದಿಯಾಗಿದೆ?
A). ಕೃಷ್ಣಾ
B). ಕಾವೇರಿ
C). ಶರಾವತಿ
D). ನೇತ್ರಾವತಿ
A✔️
1.ಕೇಂದ್ರ ಲೋಕಸೇವಾ ಆಯೋಗದ
ಸದಸ್ಯರ ಪದಾವದಿ
ಯಾವುದು?
ಎ.೪ ವರ್ಷಗಳು
ಬಿ.೫ ವರ್ಷಗಳು
ಸಿ.೬ ವರ್ಷಗಳು.
ಡಿ.೮ ವರ್ಷಗಳು
C✔️
ಜನಗಣಮನವನ್ನು ರಾಷ್ಟ್ರಗೀತೆಯೆಂದು ಸಂವಿಧಾನ ರಚನಾ ಸಭೆಯು ಯಾವಾಗ ಅಂಗೀಕರಿಸಿತು?
a) ಜನವರಿ 26, 1950
b) ಜನವರಿ 24, 1950
c) ಆಗಸ್ಟ್ 15, 1947
d) ಆಗಸ್ಟ್ 14, 1947
B✔️
ವಂದೇಮಾತರಂ’ ಹಾಡನ್ನು ಯಾವ ವರ್ಷದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಅಧಿವೇಶನದಲ್ಲಿ ಮೊದಲ ಹಾಡಲಾಗಿತ್ತು?
a) 1896
b) 1890
c) 1887
d) 1898
A✔️
ಬೋಡೋ ಮತ್ತು ಸಂತಾಲಿ ಯಾವ ರಾಜ್ಯದ ಭಾಷೆಗಳಾಗಿವೆ?
a) ಹರಿಯಾಣ
b) ಜಾರ್ಖಂಡ್
c) ಉತ್ತರಪ್ರದೇಶ
d) ಹಿಮಾಚಲಪ್ರದೇಶ
B✔️
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡ ಲೇಖಕಿ ಯಾರು ?
ಎ. ವೈದೇಹಿ
ಬಿ. ಕಮಲಾ ಹಂಪನಾ
ಸಿ. ಗೀತಾ ನಾಗಭೂಷಣ
ಡಿ. ಮಾಲತಿ ಪಟ್ಟಣಶೆಟ್ಟಿ
C✔️
ಹೈದರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೇರಿಸಲು ಕೈಗೊಂಡ ಪೊಲೀಸ್ ಕಾರ್ಯಚರಣೆ ಯಾವುದು ?
ಎ. ಆಪರೇಷನ್ ಬ್ಲೂ ಸ್ಟಾರ್
ಬಿ. ಆಪರೇಷನ್ ಪೋಲೋ
ಸಿ. ಆಪರೇಷನ್ ಎಕ್ಸ್
ಡಿ. ಆಪರೇಷನ್ ವಿಜಯ್
B✔️
ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಏನೆಂದು ಕರೆಯುತ್ತಾರೆ?
a) ಸಿಸ್ಟೋಲ್
b) ಡಯಾಸ್ಟೋಲ್
c) ಕಾರ್ಡಿಯಾಕ್ ಔಟ್‌ಪುಟ್
d) ಮೇಲಿನ ಎಲ್ಲವು ತಪ್ಪು
A✔️
ಕೆಳಗಿನವುಗಳಲ್ಲಿ ಯಾವುದು ಹೃದಯದ ಬಲ ಹೃತ್ಕರ್ಣದಲ್ಲಿ ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ?
a) WAN
b) SEEP
c) PAN
d) SAN
D✔️
ಹೃದಯದ ಬಲ ಹೃತ್ಕರ್ಣದಲ್ಲಿರುವ SAN (ಸೀನೋ ಆಟ್ರಿಯಲ್ ನೋಡ್) ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ. ಈ ತರಂಗಗಳು ಹೃದಯ ಬಡಿತಕ್ಕೆ ಕಾರಣವಾಗಿದೆ. SANನ್ನು Pace Maker ಎಂದು ಕರೆಯುತ್ತಾರೆ.
ಹೃದಯಘಾತದ ಮತ್ತೊಂದು ಹೆಸರು ಏನು?
a) ಹಾರ್ಟ್‌ಡೆಡ್
b) ಹೃದಯಾಮರಣ
c) ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್
d) ಹಾರ್ಟ್‌ಇನ್ ಡಿಸಿಸ್
C✔️
ಕ್ರಿ ಪೂ 261 ರಲ್ಲಿ ನಡೆದ ಕಳಿಂಗ ಯುದ್ಧದ ವಿನಾಶವನ್ನು ಮತ್ತು ಪರಿಣಾಮಗಳನ್ನು ವಿವರಿಸುವ ಅಶೋಕನ ಶಿಲಾಶಾಸನ
1) 12ನೇ ಶಿಲಾಶಾಸನ
2) 10ನೇ ಶಿಲಾಶಾಸನ
3) 13ನೇ ಶಿಲಾಶಾಸನ
4) 11ನೇ ಶಿಲಾಶಾಸನ
C✔️
ಭಾರತದಲ್ಲಿ ದೊರೆತಿರುವ ಸಿಂಧೂ ನಾಗರಿಕತೆಯ ನಗರಗಳಲ್ಲಿ ಅತ್ಯಂತ ವಿಶಾಲವಾದುದು
1) ದೋಲವೀರ
2) ಲೋಥಾಲ್
3) ಕಾಲಿಬಂಗನ್
4) ಬನವಾಲಿ
A✔️
ಋಗ್ವೇದದ ಕಾಲದಲ್ಲಿ ಕೃಷಿಗೆ ಬಳಸಲಾಗುತ್ತಿದ್ದ ಭೂಮಿಯನ್ನು ಏನೆಂದು ಕರೆಯಲಾಗುತ್ತಿತ್ತು?
1) ವ್ಯಾಪ್ತಿ
2) ನಿಷ್ಕ
3) ಪಣಿ
4) ಕ್ಷೇತ್ರ
D✔️
ಜಗದ್ವಿಖ್ಯಾತವಾದ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹವನ್ನು ಗಂಗರಸ ರಾಚಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯ ಕೆತ್ತಿಸಿದ ವರ್ಷ
1) 981
2) 990
3) 985
4) 988
A✔️
ಪಾಂಡ್ಯರ ರಾಜಧಾನಿ ಮಧುರೆಯನ್ನು ಆಕ್ರಮಿಸಿಕೊಂಡು ಮಧುರೈಕೊಂಡ ಎಂಬ ಬಿರುದನ್ನು ಹೊಂದಿದ ಚೋಳ ದೊರೆ
1) ಆದಿತ್ಯ ಚೋಳ
2) 1ನೇ ಪರಾಂತಕ
3) ರಾಜರಾಜ ಚೋಳ
4) ರಾಜೇಂದ್ರ ಚೋಳ
B✔️
ಲೋದಿ ಸಂತತಿಯ ಕೊನೆಯ ದೊರೆ
1) ಸಿಕಂದರ್ ಲೋದಿ
2) ಇಬ್ರಾಹಿಂ ಲೋದಿ
3) ಬಹಲಾಲ್ ಖಾನ್ ಲೋದಿ
4) ದೌಲತ್ ಖಾನ್ ಲೋದಿ
B✔️
ವಿಜಯ ನಗರ ಸಾಮ್ರಾಜ್ಯದ ಈ ಕೆಳಗಿನ ಯಾವ ಅರಸನನ್ನು ವೈದಿಕ ಮಾರ್ಗ ಪ್ರವರ್ತಕ' ಎಂದು ಕರೆಯಲಾಗುತ್ತಿತ್ತು?
1) 1ನೇ ಬುಕ್ಕ
2) 1ನೇ ಹರಿಹರ
3) 2ನೇ ಹರಿಹರ
4) 1ನೇ ದೇವರಾಯ
C✔️
ನಾಗರಿಕ ಸೇವೆಗೆ ಸೇರಲು ಕನಿಷ್ಟ ವಯಸ್ಸನ್ನು 21 ರಿಂದ 19 ವರ್ಷಕ್ಕೆ ಇಳಿಸಿದವರು
1) ಲಾರ್ಡ್ ರಿಪ್ಪನ್
2) ಲಾರ್ಡ್ ಕಾರ್ನ್‍ವಾಲೀಸ್
3) ಲಾರ್ಡ್ ಲಿಟ್ಟನ್
4) ಲಾರ್ಡ್ ಮಿಂಟೋ
C✔️
ಸರ್ ಎಂ. ವಿ. ಅವರು ಮೈಸೂರು ದಿವಾನರಾದದ್ದು ಯಾವ ವರ್ಷ?
A. 1910
B. 1911
C. 1912
D. 1914
C✔️
ಭಾರತದ ಕೆಳಕಂಡ ಯಾವ ದ್ವೀಪ ಜ್ವಾಲಾಮುಖಿಯಿಂದ ನಿರ್ಮಾಣಗೊಂಡಿದ್ದಾಗಿದೆ?
A. ಬ್ಯಾರನ್ ದ್ವೀಪ
B. ಕಾರ್'ನಿಕೋಬಾರ್ ದ್ವೀಪ
C. ಲಿಟಲ್ ನಿಕೋಬಾರ್ ದ್ವೀಪ
D. ಉತ್ತರ ಅಂಡಮಾನ
A✔️
ಮಯೋಪಿಯಾ' ಸಮಸ್ಯೆ ಇದು ದೇಹದ ಕೆಳಕಂಡ ಯಾವ ಅಂಗಕ್ಕೆ ಸಂಬಂಧಪಟ್ಟಿದೆ?
A. ಹೃದಯ
B. ಕಿವಿ
C. ಕಣ್ಣು
D. ಕಿಡ್ನಿ
C✔️
ಎಂಜೈಮ್ಸ್ (ಕಿಣ್ವಗಳು) ಅಂದರೆ..
A. ಕಾರ್ಬೋಹೈಡ್ರೇಟ್
B. ಕೊಬ್ಬು
C. ಪ್ರೋಟೀನ್ಸ್
D. ಶರ್ಕರ್
C✔️
ನವದೆಹಲಿ ಹಾಗೂ ಕೆಳಕಂಡ ಯಾವ ನಗರದ ನಡುವೆ ಈಚೆಗೆ 'ಟ್ಯಾಲ್ಗೊ' ರೈಲು ಸಂಚಾರ ಆರಂಭವಾಯಿತು?
A. ಜೈಪುರ
B. ಹೈದರಾಬಾದ್
C. ಮುಂಬೈ
D. ಚೆನ್ನೈ
C✔️
ಕೆಳಕಂಡವರಲ್ಲಿ ಯಾರು ನವೆಂಬರ್ 2015ರಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಕಾರ್ಯಕಾರಿ ನಿರ್ದೇಶಕರಾಗಿ ನೇಮಕಗೊಂಡಿದ್ದರು?
A. ಸುಬೀರ್ ಗೋಕರ್ಣ
B. ಜಯಂತ್ ಸಿನ್ಹಾ
C. ರಘುರಾಂ ರಾಜನ್
D. ವೈ. ವಿ. ರೆಡ್ಡಿ
A✔️
ಕರ್ನಾಟಕದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಪ್ರಥಮ ಮುಖ್ಯಮಂತ್ರಿ...
A. ಎಸ್. ಬಂಗಾರಪ್ಪ
B. ಎಚ್. ಡಿ. ಕುಮಾರಸ್ವಾಮಿ
C. ಜಿ. ಎಚ್. ಪಟೇಲ್
D. ಬಿ. ಎಸ್. ಯಡಿಯೂರಪ್ಪ
D✔️
ಪ್ಯಾರಾಲಿಂಪಿಕ್ಸ್'ನಲ್ಲಿ ಕರ್ನಾಟಕದ ಏಕೈಕ ಕ್ರೀಡಾಪಟು ಸೇರಿದಂತೆ ಭಾರತದ ಒಟ್ಟು ಎಷ್ಟು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ?
A. 16
B. 17
C. 18
D. 19
B✔️
21ನೇ ವಿಶ್ವಕಪ್ ಫುಟ್ಬಾಲ್ 'FIFA-2018' ಕೆಳಕಂಡ ಯಾವ ದೇಶದಲ್ಲಿ ನಡೆಯಲಿದೆ?
A. ರಷ್ಯಾ
B. ಜರ್ಮನಿ
C. ಬ್ರೆಜಿಲ್
D. ಕೆನಡಾ
A✔️
ಡಾ. ರಾಧಾಕೃಷ್ಣನ್ ಅವರು ಭಾರತದ ಎಷ್ಟನೇ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು?
A. ಮೊದಲ
B. ಎರಡನೇ
C. ಮೂರನೇ
D. ನಾಲ್ಕನೇ
B✔️
ಕೆಳಕಂಡ ಯಾವ ಪರಿಸರವಾದಿಯನ್ನು 'ಜಲಪುರುಷ' ಎಂದು ಕರೆಯಲಾಗುತ್ತದೆ?
A. ಸುಂದರಲಾಲ್ ಬಹುಗುಣ
B. ರಾಜೇಂದ್ರ ಸಿಂಗ್
C. ಮೇಘಾ ಪಾಟ್ಕರ್
D. ಅಣ್ಣಾ ಹಜಾರೆ
B✔️
'ಅಲೆಗ್ಯಾಂಡರ್ ನ ಧಾಳಿ' ಎಂಬ ಕ್ರೂತಿಯ ಕರ್ತ್ರೂ ಯಾರು?
A.ಅರಿಯನ್
B.ನಿಯಾರ್ಕಸ್
C.ಸ್ಟ್ರಾಂಬೋ
D.ಪ್ಲಿನಿ
A✔
2.16ಮಹಾಜನಪದಗಳ ಬಗ್ಗೆ ಕೆಳಗಿನ ಯಾವುದರಲ್ಲಿ ಉಲ್ಲೇಖಿಸಲಾಗಿದೆ?
A.ಅಂಗುತ್ತರನಿಕಾಯ
B.ಖುದ್ದಕನಿಕಾಯ
C.ಸಂಯುಕ್ತನಿಕಾಯ
D.ದಿಘನೀಕಾಯ
B✔
3.ಕಿತಾಬ್-ಇ-ನವರಸ್ ಕೃತಿಯ ಕರ್ತೃ ಯಾರು ?
A.ಒಂದನೇಯ ಮಹಮ್ಮದ್ ಷಾ
B.ಎರಡನೇಯ ಮಹಮ್ಮದ ಷಾ
C.ಒಂದನೇಯ ಇಬ್ರಾಹಿಂ
D.ಎರಡನೇಯ ಇಬ್ರಾಹಿಂ
D✔
4.ಸುಭಾಸ್‍ಚಂದ್ರ ಬೋಸ್ ಅವರ ರಾಜಕೀಯ ಗುರು ಯಾರು?
A.ಜವಾಹರಲಾಲ್ ನೆಹರೂ
B.ದೇಶಬಂಧು ಚಿತ್ತರಂಜನ್ ದಾಸ್
C.ಮಹಾತ್ಮ ಗಾಂಧಿ
D.ಬಾಲಗಂಗಾಧರ ತಿಲಕ್
B✔
5.ಭಾರತವನ್ನು ಬಹುವಗಿ ಕೊಂಡಾಡಿ ಬರೆದ ತೆಹಿಕ್ವಿ-ಇ-ಹಿಂದ್ ನ ಕರ್ತ್ರೂ.......
A.ಅಲ್ಬೆರೂನಿ
B.ಆಲಗಕಾಜ್ವಿನ್
C.ಮಹಮದ್ ಘಜ್ನಿ
D.ಸುಲೈಮಾನ್
A✔
6.ಹೊಂದಿಸಿ ಬರೆಯಿರಿ
1. ಕಾಳಿದಾಸ
ಎ. ಗೀತಗೋವಿಂದ
2. ಕಲ್ಹಣ
ಬಿ. ಪಂಚತಂತ್ರ
3. ವಿಷ್ಣು ಶರ್ಮ.
ಸಿ. ಮೇಘದೂತ
4. ಜಯದೇವ
ಡಿ. ರಾಜತರಂಗಿಣಿ
A.1-ಬಿ, 2-ಸಿ, 3-ಎ, 4-ಡಿ
B.1-ಎ, 2-ಸಿ, 3-ಡಿ, 4-ಬಿ
C.1-ಸಿ, 2-ಡಿ, 3-ಬಿ, 4-ಎ
D.1-ಡಿ, 2-ಎ, 3-ಸಿ, 4-ಬಿ
C✔
7.ಸರಿಯಾದ ಜೋಡಿಯನ್ನು ಆಯ್ಕೆ ಮಾಡಿ.
A.ರಾಜಾರಾಂ ಮೋಹನರಾಯ್- ಆರ್ಯ ಸಮಾಜ
B.ದಯಾನಂದ ಸರಸ್ವತಿ-
ಸತ್ಯಶೋಧಕ ಸಮಾಜ
C.ಆತ್ಮಾರಾಂ ಪಾಂಡುರಂಗ- ಪ್ರಾರ್ಥನಾ ಸಮಾಜ
D.ಜ್ಯೋತಿಭಾ ಪುಲೆ-
ಬ್ರಹ್ಮಸಮಾಜ
C✔
8.ಹೊಂದಿಸಿ ಬರೆಯಿರಿ.
A.ಭಟ್ಟಾರಕ
1.ನಾಣ್ಯ
B.ಕೊಲ್ಲಂ
2.ಸಮವತ್
C.ಗದ್ಯಾಣ
3.ಲಿಪಿ
D.ವತ್ತಲುತಿ
4.ಬಿರುದು
ಸಂಕೇತ:
A B C D
A. 1 2 3 4
B. 2 4 3 1
C. 3 1 4 2
D. 4 2 1 3
D✔
9.ಕೆಳಗಿನ ಪುರಾತತ್ವ ನೆಲೆಗಳನ್ನು ಅವುಗಳ ಪ್ರಾಚೀನತೆ ಇಧರಿಸಿ ಬರೆಯಿರಿ.
1.ಡಿಂಡಿಮ
2.ಕರ್ನೂಲ್ ಗುಹೆಗಳು
3.ತೆಕ್ಕಲಕೊಟ
4.ನೈಕುಂಡ
A.2, 4, 3, 1
B.3, 1, 2, 4
C.2, 1, 3, 4
D.3, 4, 2, 1
C✔
10.ಈ ಕೆಳಗಿನ ಯಾವ ನೆಲೆ ಇರುವ ರಾಜ್ಯದೊಂದಿಗೆ ಸರಿಯಾಗಿ ಹೊಂದುತ್ತದೆ?
A.ರೂಪ-ಉತ್ತರ ಪ್ರದೇಶ
B.ಕಾಲಿಬಂಗಾನ್ -ಗುಜರಾತ್
C.ರಾಖಿಗಿರಿ-ಹರಿಯಾಣ
D.ಸುರಕೊಟಡಿ-ರಾಜಸ್ಥಾನ
C✔
11.ಬೌದ್ದ ಸಮ್ಮೇಳನಗಳು ನಡೆದ ಈ ಸ್ಥಳಗಳನ್ನು ಕಾಲಾನುಕ್ರಮದಲ್ಲಿ ಬರೆಯಿರಾ.
1.ವೈಶಾಲಿ
2.ರಾಜಗ್ರೂಹ
3.ಕುಂಡಲವನ
4.ಪಾಟಲಿಪುತ್ರ
A.1, 2, 3, 4
B.3, 4, 2, 1
C.2, 1, 4, 3
D.4, 2, 1, 3
C✔
12.ಎಲ್ಲೋರಾದ ಜಗತ್ಪ್ರಸಿದ್ಧ ಕೈಲಾಸನಾಥ ದೇವಾಲಯವನ್ನು ಅಖಂಡ ಶಿಲೆಯಲ್ಲಿ ಕೊರೆಯಿಸಿದ ಕನ್ನಡದ ದೊರೆ ಯಾರು?
A.ದಂತಿದುರ್ಗ
B.ನೃಪತುಂಗ
C.ಮೊದಲನೆಯ ಕೃಷ್ಣ
D.ಯಾವುದು ಅಲ್ಲ
C✔
13.ಹೊಂದಿಸಿ ಬರೆಯಿರಿ.
A.ಶುಶ್ರುತ
1.ಗಣಿತಶಾಸ್ತ್ರ
B.ಆರ್ಯಭಟ
2.ವೈದ್ಯಶಾಸ್ತ್ರ
C.ಬ್ರಹ್ಮಗುಪ್ತ
3.ಖಗೋಳ ವಿಜ್ಞಾನ
D.ಕೌಟಿಲ್ಯ
4.ರಾಜನೀತಿ
ಸಂಕೇತ:
A B C D
A.2 1 3 4
B.2 4 3 1
C.4 2 1 3
D.3 4 2 1
A✔
14.ಗಾಂಧಾರ ಕಲೆ ಬೆಳವಣಿಗೆ ಹೊಂದಿದುದು.
A.ಕ್ರಿ.ಪೂ. 150 ರಿಂದ ಕ್ರಿ.ಶ. 150
B.ಕ್ರಿ.ಪೂ. 100 ರಿಂದ ಕ್ರಿ.ಶ. 250
C.ಕ್ರಿ.ಪೂ. 50 ರಿಂದ ಕ್ರಿ.ಶ. 200
D.ಕ್ರಿ.ಪೂ. 200 ರಿಂದ ಕ್ರಿ.ಶ. 400
C✔
15.ವಿಶ್ಟಿ ಎಂದರೆ ಬಲವಂತದ ದುಡಿಮೆ ಎಂದರ್ಥ. ಇದರ ಉಲ್ಲೇಖ ದೊರೆಯುವುದು.
A.ಅಲಹಾಬಾದ್ ಸ್ತಂಭ ಶಾಸನ
B.ಖಾರವೇಲನ ಹಾತಿಗುಂಫಾ ಶಾಸನ
C.ನಾನ್ ಘಾಟ್ ಶಾಸನ
D.1ನೇ ರೂದ್ರದಾಮನ್ ಜುನಾಗಢ ಶಾಸನ
C✔
16.ದಶಕುಮಾರ ಚರಿತೆಯ ಲೇಖಕ..........
A.ಅಪ್ಪಾರ್
B.ದಂಡಿನ್
C.ಭಾರವಿ
D.ಅಂಡಾಳ
B✔
17.ದೆಹಲಿ ಸುಲ್ತಾನರ ಆಳ್ವಿಕೆಯ ಕಾಲ.......
A.ಕ್ರಿ.ಶ. 1008 - 1526
B.ಕ್ರಿ.ಶ. 1192 - 1556
C.ಕ್ರಿ.ಶ. 1206 - 1526
D.ಕ್ರಿ.ಶ. 1206 - 1485
C✔
18.ವಿಜಯನಗರ ಸಾಮ್ರಾಜ್ಯವನ್ನು ಆಳಿದ ಈ ಕೆಳಗೀನ ರಾಜ ಸಂತತಿಗಳನ್ನು ಕಾಲಾನುಕ್ರಮವಾಗೀ ಬರೆಯಿರಿ.
A.ಸಂಗಮˌ ಸಾಳುವˌ ಅರವೀಡುˌ ತುಳುವ.
B.ಸಂಗಮˌ ತುಳುವˌ ಸಾಳುವˌ ಅರವೀಡು.
C.ತುಳುವˌ ಸಂಗಮˌ ಸಾಳುವˌ ಅರವುಡು.
D.ಸಂಗಮˌ ಸಾಳುವˌ ತುಳುವˌ ಅರವೀಡು
D✔
19.ಚಿತ್ತೂರಿನ ವಿಜಯಸ್ತಂಭ ನಿರ್ಮಿಸಿದವರು ಯಾರು?
A.ರಾಣ ಪ್ರತಾಪ್ ಸಿಂಗ್
B.ದುರ್ಗಿದಾಸ್
C.ರಾಣ ಕುಂಭ
D.ಹುಸ್ರೇನ್ ಷರ್ಖಿ
C✔
20.ಅಲ್ಲಾವುದ್ದೀನ್ ಖಿಲ್ಜಿಯ ನೈಜ ಹೆಸರೇನು?
A.ಆಲಿ ಗುರ್ಷಾಷ್ಫ್
B.ಜಾಫರ್ ಖಾನ್
C.ಜುನಾಖಾನ್
D.ಘಾಜಿ ಮಲ್ಲಿಕ್
A✔
ENGLISH GRAMMAR PDF DOCUMENTS. JUST CLICK AND DOWNLOAD -->
Grammar: http://www.englishlearnsite.com/pdf/grammar.html
Vocabulary: http://www.englishlearnsite.com/pdf/vocabulary.html
Speaking: http://www.englishlearnsite.com/pdf/speaking.html
Reading: http://www.englishlearnsite.com/pdf/reading.html
Writing: http://www.englishlearnsite.com/pdf/writing.html
Exercises: http://www.englishlearnsite.com/pdf/exercises.html
No comments:
Post a Comment