Saturday, 10 March 2018

General knowledge || ಸಾಮಾನ್ಯ_ಜ್ಞಾನ

#ಸಾಮಾನ್ಯ_ಜ್ಞಾನ📚📚📚📚📚📚

1 )ಕರ್ನಾಟಕದ ಮಾರ್ಟಿನ್ ಲೂಥರ್

Answer: ಬಸವಣ್ಣ

2)ಅಭಿನವ ಕಾಳಿದಾಸ

Answer:ಬಸವಪ್ಪಶಾಸ್ತ್ರಿ

3)ಕನ್ನಡದ ಆಸ್ತಿ

Answer: ಮಾಸ್ತಿ ವೆಂಕಟೇಶ ಅಯ್ಯಂಗಾರ್

4)ಕನ್ನಡದ ದಾಸಯ್ಯ

Answer:ಶಾಂತಕವಿ

5)ಕಾದಂಬರಿ ಪಿತಾಮಹ

Answer:ಗಳಗನಾಥ

6)ತ್ರಿಪದಿ ಚಕ್ರವರ್ತಿ

Answer: ಸರ್ವಜ್ಞ

7)ಸಂತಕವಿ

Answer: ಪು.ತಿ.ನ.

8)ಷಟ್ಪದಿ ಬ್ರಹ್ಮ

Answer:ರಾಘವಾಂಕ

9)ಸಾವಿರ ಹಾಡುಗಳ ಸರದಾರ

Answer: ಬಾಳಪ್ಪ ಹುಕ್ಕೇರಿ

10)ಕನ್ನಡದ ನಾಡೋಜ

Answer:ಮುಳಿಯ ತಿಮ್ಮಪ್ಪಯ್

11)ಕರ್ನಾಟಕ ಶಾಸನಗಳ ಪಿತಾಮಹ

Answer:ಬಿ.ಎಲ್.ರೈಸ್

12)ಹರಿದಾಸ ಪಿತಾಮಹ

Answer:ಶ್ರೀಪಾದರಾಯ

13)ಅಭಿನವ ಸರ್ವಜ್ಞ

Answer:ರೆ. ಉತ್ತಂಗಿ ಚೆನ್ನಪ್ಪ

14)ವಚನಶಾಸ್ತ್ರ ಪಿತಾಮಹ

Answer: ಫ.ಗು.ಹಳಕಟ್ಟಿ

15)ಕವಿಚಕ್ರವರ್ತಿ

Answer:ರನ್ನ

16)ಆದಿಕವಿ

Answer:ಪಂಪ

17)ಉಭಯ ಚಕ್ರವರ್ತಿ

Answer:ಪೊನ್ನ

18)ರಗಳೆಯ ಕವಿ

Answer: ಹರಿಹರ

19)ಕನ್ನಡದ ಕಣ್ವ

Answer: ಬಿ.ಎಂ.ಶ್ರೀ

20)ಕನ್ನಡದ ಸೇನಾನಿ

Answer:ಎ.ಆರ್.ಕೃಷ್ಣಾಶಾಸ್ತ್ರಿ

21)ಕರ್ನಾಟಕದ ಉಕ್ಕಿನ ಮನುಷ್ಯ

Answer:ಹಳ್ಳಿಕೇರಿ ಗುದ್ಲೆಪ್ಪ

22)ಯಲಹಂಕ ನಾಡಪ್ರಭು

Answer:ಕೆಂಪೇಗೌಡ

23)ವರಕವಿ

Answer: ಬೇಂದ್ರೆ

24)ಕುಂದರ ನಾಡಿನ ಕಂದ

Answer: ಬಸವರಾಜ ಕಟ್ಟೀಮನಿ

25)ಪ್ರೇಮಕವಿ

Answer: ಕೆ.ಎಸ್.ನರಸಿಂಹಸ್ವಾಮಿ

26)ಚಲಿಸುವ ವಿಶ್ವಕೋಶ

Answer:ಕೆ.ಶಿವರಾಮಕಾರಂತ

27)ಚಲಿಸುವ ನಿಘಂಟು

Answer: ಡಿ.ಎಲ್.ನರಸಿಂಹಾಚಾರ್

28)ದಲಿತಕವಿ

Answer:ಸಿದ್ದಲಿಂಗಯ್ಯ

29)ಅಭಿನವ ಭೋಜರಾಜ

Answer: ಮುಮ್ಮಡಿ ಕೃಷ್ಣರಾಜ ಒಡೆಯರು

30)ಪ್ರಾಕ್ತನ ವಿಮರ್ಶಕ ವಿಚಕ್ಷಣ

Answer:ಆರ್.ನರಸಿಂಹಾಚಾರ್

31) ಕನ್ನಡದ ಕಬೀರ

Answer: ಶಿಶುನಾಳ ಷರೀಪ

32) ಕನ್ನಡದ ಭಾರ್ಗವ

Answer:ಕೆ.ಶಿವರಾಮಕಾರಂತ

33)ಕರ್ನಾಟಕದ ಗಾಂಧಿ

Answer: ಹರ್ಡೇಕರ್ ಮಂಜಪ್ಪ

34)ಅಜ್ಜಂಪುರ ಸೀತಾರಾಂ

Answer:ಆನಂದ

35)ಅರಕಲಗೂಡು ನರಸಿಂಗರಾವ್ ಕೃಷ್ಣರಾವ್

Answer: ಅ.ನ.ಕೃ

36) ಅರಗದ ಲಕ್ಷ್ಮಣರಾವ್

Answer:ಹೊಯ್ಸಳ

37) ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ

Answer:ಅ.ರಾ.ಮಿತ್ರ

38)ಆದ್ಯರಂಗಾಚಾರ್ಯ

Answer:ಶ್ರೀರಂಗ

39)ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ

Answer:ಕೆ.ಎಸ್.ಎನ್

40) ಕೆ.ವಿ.ಪುಟ್ಟಪ್ಪ

Answer:ಕುವೆಂಪು

41)ಕನ್ನಡದ ವರ್ಡ್ಸ್ವರ್ತ್

Answer:ಕುವೆಂಪು

42)ಕಾದಂಬರಿ ಸಾರ್ವಭೌಮ

Answer:ಅ.ನ.ಕೃಷ್ನರಾಯ

43)ಕರ್ನಾಟಕ ಪ್ರಹಸನ ಪಿತಾಮಹ

Answer:ಟಿ.ಪಿ.ಕೈಲಾಸಂ

44)ಸಂಗೀತ ಗಂಗಾದೇವಿ

Answer:ಗಂಗೂಬಾಯಿ ಹಾನಗಲ್

45)ನಾಟಕರತ್ನ

Answer:ಗುಬ್ಬಿ ವೀರಣ್ಣ

46)ಚುಟುಕು ಬ್ರಹ್ಮ

Answer:ದಿನಕರ ದೇಸಾಯಿ

47)ಅಭಿನವ ಪಂಪ

Answer: ನಾಗಚಂದ್ರ

48)ಕರ್ನಾಟಕ ಸಂಗೀತ ಪಿತಾಮಹ

Answer: ಪುರಂದರ ದಾಸರು.

No comments:

Post a Comment