Thursday, 15 March 2018

General knowledge

ಪ್ರಾಣಿವಧೆ ತಡೆದು ಮಾಂಸಾಹಾರ ಪದ್ಧತಿ ನಿಷೇಧಿಸಿದ ರಾಜ..
1) ಅಶೋಕ
2) ವಿಕ್ರಮಾದಿತ್ಯ
3) ಹರ್ಷವರ್ಧನ✅
4) ಕನಿಷ್ಕ

ನಳಂದ ವಿ.ವಿ. ಸ್ಥಾಪಕ..
1) ಕುಮಾರಗುಪ್ತ✅
2) ಶ್ರೀಗುಪ್ತ
3) ಬುದ್ಧ
4) ಕನಿಷ್ಕ

ಗಾವುಡ ದೇಶ ಎಂದರೆ
1) ಬಂಗಾಳ
2) ಉ.ಪ್ರದೇಶ
3) ದೆಹಲಿ
4) ಹರ್ಯಾಣ

1✅

ದೇವಾಲಯಗಳ ನಗರ...
1) ಮಹಾಬಲಿಪುರಂ
2) ಹಂಪಿ
3) ಕಂಚಿ
4) ಶ್ರೀರಂಗಂ

3✅

'ಕೋಂತಿಗುಡಿಗಳು'ಯಾರ ರಚನೆ?
1) ರಾಷ್ಟ್ರಕೂಟರು
2) ಚಾಲುಕ್ಯರು
3) ಹೊಯ್ಸಳರು
4) ಬಾದಾಮಿ ಚಾಲುಕ್ಯರು

4✅

ಧರ್ಮರಾಯ ರಥ ಮತ್ತು ದ್ರೌಪತಿ ರಥಗಳಿರುವ ಸ್ಥಳ...
1) ಮಹಾಬಲಿಪುರಂ
2) ಇಂದ್ರಪ್ರಸ್ಥ
3) ಕಂಚಿ
4) ವಿಜಯನಗರ

1✅

ಲಕ್ಷ್ಮೇಶ್ವರ ಶಾಸನ ಯಾರಿಗೆ ಸಂಬಂಧಿಸಿದೆ?
1) ವಿಷ್ಣುವರ್ಧನ
2) 6 ನೇ ವಿಕ್ರಮಾದಿತ್ಯ
3) ಮಯೂರವರ್ಮ
4) ವಿಷ್ಣುವರ್ಧನ

2✅

ಚೋಳರನ್ನು ಸಂಪೂರ್ಣವಾಗಿ ಕರ್ನಾಟಕದಿಂದ ಹೊರಹಾಕಿದ ದೊರೆ...
1) ವಿಷ್ಣುವರ್ಧನ
2) 6ನೇ ವಿಕ್ರಮಾದಿತ್ಯ
3) ಮಯೂರವರ್ಮ
4) ಚಂದ್ರಗುಪ್ತ ವಿಕ್ರಮಾದಿತ್ಯ

1✅

ಸವತಿ ಗಂಧವಾರಣ ಬಸದಿ ಎಲ್ಲಿದೆ?
1) ಕೊಪ್ಪಳ
2) ಶ್ರವಣಬೆಳಗೊಳ
3) ನಾಸಿಕ್
4) ಧರ್ಮಸ್ಥಳ

2✅

ಮಹ್ಮದ್ ಘಜ್ನಿಯ ದಂಡಯಾತ್ರೆ ಸಮಯದಲ್ಲಿ ಆತನ ಜೊತೆಗೆ ಬಂದ ವ್ಯಕ್ತಿ ಯಾರು?
1) ಅಲ್ಬೇರೂನಿ
2) ಬೀರಬಲ್
3) ಮೊಹ್ಮದ್
4) ಸಾದಿಕ್

1✅

ಮಹ್ಮದ್ ಘಜ್ನಿ ತನ್ನ ಏಷ್ಟನೇ ದಂಡಯಾತ್ರೆಯನ್ನು ಗುಜರಾತಿನ ಸೋಮನಾಥ ದೇವಾಲಯದ ಮೇಲೆ ಮಾಡಿದನು?
1) 6
2) 8
3) 15
4) 17

3✅

ವಿದ್ಯಾರ್ಥಿ ವೇತನ ಜಾರಿಗೆ ತಂದ ದೊರೆ?
1) ಬಾಬರ್
2) ಅಲ್ಲಾವುದ್ದೀನ್ ಖಿಲ್ಜಿ
3) ಅಕ್ಬರ್
4) ಷಹಜಹಾನ್

4✅

ಶಿವಾಜಿ ನಿರ್ಮಿಸಿದ ಕೋಟೆ?
1) ಸಿಂಹಗಡ
2) ರಾಯಗಡ
3) ತೋರಣ ಕೋಟಿ
4) ಪ್ರತಾಪಗಡ

4✅

ವೇಮನ ಪದ್ಯಗಳು ಯಾರ ಕಾಲದಲ್ಲಿ ರಚಿಸಲ್ಪಟ್ಟವು?
1) ಮಾಗಡಿ ಪ್ರಭುಗಳು
2) ಕಲ್ಯಾಣದ ಚಾಲುಕ್ಯರು
3) ವಿಜಯನಗರ ಅರಸರು
4) ಮೊಘಲರು

3✅

ಕೃಷ್ಣದೇವರಾಯನ ಏಕೈಕ ಕಲ್ಲಿನ ಮೂರ್ತಿ ಎಲ್ಲಿದೆ?
1) ಶ್ರಿರಂಗಂ
2) ತಿರುಪತಿ
3) ಹಂಪೆ
4) ಚಿದಂಬರಂ

4✅

ಜನತಾ ಮತ್ತು ಜನಾನಾ ಮಹಲ್ ಗಳಿರುವ ಸ್ಥಳ...
1) ಬಿಜಾಪೂರ
2) ಕಲಬುರ್ಗಿ
3) ಬೀದರ್
4) ರಾಯಚೂರು

3✅

ಯಾವ ಸಿದ್ಧಾಂತದಲ್ಲಿ 'ದೇವರು ಮತ್ತು ಮನುಷ್ಯನ ನಡುವಿನ ಸ್ಥಾನವನ್ನು ಆರಾಧಿಸಲ್ಪಡುವ ದೇವರಿಗೆ ನೀಡಲಾಗಿದೆ?
1) ಅಧ್ವೈತ
2) ಧ್ವೈತ
3) ಶಕ್ತಿ ವಿಶಿಷ್ಠಾಧ್ವೈತ
4) ವಿಶಿಷ್ಠಾಧ್ವೈತ

4✅

ವಿಶಿಷ್ಠಾಧ್ವೈತ ಸಿದ್ಧಾಂತದಲ್ಲಿ 'ದೇವರು ಮತ್ತು ಮನುಷ್ಯನ ನಡುವಿನ ಸ್ಥಾನವನ್ನು ಯಾವ ದೇವರಿಗೆ ನೀಡಲಾಗಿದೆ?
1) ಕೃಷ್ಣ
2) ಸೂರ್ಯ
3) ಲಕ್ಷ್ಮೀ
4) ಶಿವ

3✅

ಕಪ್ಪುಕೋಣೆ ದುರಂತ ಯಾರಿಗೆ ಸಂಬಂಧಿಸಿದೆ?
1) ರಾಬರ್ಟ್ ಕ್ಲೈವ್
2) ಸಿರಾಜುದ್ದೌಲ
3) ಮೀರ್ ಜಾಫರ್
4) ಕೌಂಟ್ ಡಿ ಲ್ಯಾಲಿ

2✅
ಮೋಕ್ಷಕ್ಕೆ 'ರಾಗ/ಸಂಗೀತ'ವು ಉತ್ತಮವಾದ ಮಾರ್ಗ ಎಂದು ಪ್ರತಿಪಾದಿಸಿದವರು?
1) ಚೈತನ್ಯ
2) ರಮಾನಂದರು
3) ಕಬೀರ್
4) ಗುರುನಾನಕ್

1✅

ಭಾರತದಲ್ಲಿ ಚಿಸ್ತಿ ಪಂಥದ ಪವಿತ್ರ ದರ್ಗಾ ಎಲ್ಲಿದೆ?
1) ವಿಜಯಪೂರ
2) ಬೀದರ್
3) ಫತೆಪುರ್ ಸಿಕ್ರಿ
4) ದೆಹಲಿ

3✅

ಚಾರ್ಲ್ಸ್ ವುಡ್ ವರದಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
1) ಕಂದಾಯ
2) ಶಿಕ್ಷಣ
3) ಆಡಳಿತ
4) ತೆರಿಗೆ

2✅

ಯಾರ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತು?
1) ವಿಶ್ವೇಶ್ವರಯ್ಯ
2) ಮಿರ್ಜಾ ಇಸ್ಮಾಯಿಲ್
3) ಮಾರ್ಕ್ ಕಬ್ಬನ್
4) ನಾಲ್ವಡಿ ಕೃಷ್ಣರಾಜ ಒಡೆಯರ್

3✅

ಯಾರ ಆಡಳಿತಾವಧಿಯಲ್ಲಿ ಗಾರ್ಡನ್/ ಉದ್ಯಾನ ವನಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು?
1) ವಿಶ್ವೇಶ್ವರಯ್ಯ
2) ಮಿರ್ಜಾ ಇಸ್ಮಾಯಿಲ್
3) ಮಾರ್ಕ್ ಕಬ್ಬನ್
4) ನಾಲ್ವಡಿ ಕೃಷ್ಣರಾಜ ಒಡೆಯರ್

2✅

1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದವರು?
1) ಹುಯಿಲಗೋಳ ನಾರಾಯಣ
2) ಸರೋಜಿನಿ ನಾಯ್ಡು
3) ರವೀಂದ್ರನಾಥ ಠಾಗೋರ್
4) ಗಂಗೂಬಾಯಿ ಹಾನಗಲ್

4✅

ಹಥಿಗುಂಪ ಶಾಸನ ಯಾರ ದಿಗ್ವಿಜಯಗಳ ಬಗ್ಗೆ ತಿಳಿಸುತ್ತದೆ?
1) ಮಯೂರವರ್ಮ
2) ಖಾರವೇಲ
3) ಕೃಷ್ಣದೇವರಾಯ
4) ಇಮ್ಮಡಿ ಪುಲಿಕೇಶಿ

2✅

ಅಶೋಕ ಮಹಾರಾಜನು ಸಾಮ್ರಾಜ್ಯಾದ್ಯಂತ ಸ್ಥಾಪಿಸಿದ ಒಟ್ಟು ಸ್ತೂಪಗಳ ಸಂಖ್ಯೆ ಏಷ್ಟು?
1) 62 ಸಾವಿರ
2) 75 ಸಾವಿರ
3) 84 ಸಾವಿರ
4) 95 ಸಾವಿರ

3✅

"ಮಹಾವಿಭಾಷ" ಇದು...
1) ಒಂದು ಭಾಷೆ
2) ರಾಜನ ಹೆಸರು
3) ಕೃತಿ ಹೆಸರು
4) ಯುದ್ಧ ನಡೆದ ಸ್ಥಳ

3✅

No comments:

Post a Comment