Sunday, 18 March 2018

General knowledge (history)

ಪ್ರಾಣಿವಧೆ ತಡೆದು ಮಾಂಸಾಹಾರ ಪದ್ಧತಿ ನಿಷೇಧಿಸಿದ ರಾಜ..
1) ಅಶೋಕ
2) ವಿಕ್ರಮಾದಿತ್ಯ
3) ಹರ್ಷವರ್ಧನ✅
4) ಕನಿಷ್ಕ

ನಳಂದ ವಿ.ವಿ. ಸ್ಥಾಪಕ..
1) ಕುಮಾರಗುಪ್ತ✅
2) ಶ್ರೀಗುಪ್ತ
3) ಬುದ್ಧ
4) ಕನಿಷ್ಕ

ಗಾವುಡ ದೇಶ ಎಂದರೆ
1) ಬಂಗಾಳ
2) ಉ.ಪ್ರದೇಶ
3) ದೆಹಲಿ
4) ಹರ್ಯಾಣ

1✅

ದೇವಾಲಯಗಳ ನಗರ...
1) ಮಹಾಬಲಿಪುರಂ
2) ಹಂಪಿ
3) ಕಂಚಿ
4) ಶ್ರೀರಂಗಂ

3✅

'ಕೋಂತಿಗುಡಿಗಳು'ಯಾರ ರಚನೆ?
1) ರಾಷ್ಟ್ರಕೂಟರು
2) ಚಾಲುಕ್ಯರು
3) ಹೊಯ್ಸಳರು
4) ಬಾದಾಮಿ ಚಾಲುಕ್ಯರು

4✅

ಧರ್ಮರಾಯ ರಥ ಮತ್ತು ದ್ರೌಪತಿ ರಥಗಳಿರುವ ಸ್ಥಳ...
1) ಮಹಾಬಲಿಪುರಂ
2) ಇಂದ್ರಪ್ರಸ್ಥ
3) ಕಂಚಿ
4) ವಿಜಯನಗರ

1✅

ಲಕ್ಷ್ಮೇಶ್ವರ ಶಾಸನ ಯಾರಿಗೆ ಸಂಬಂಧಿಸಿದೆ?
1) ವಿಷ್ಣುವರ್ಧನ
2) 6 ನೇ ವಿಕ್ರಮಾದಿತ್ಯ
3) ಮಯೂರವರ್ಮ
4) ವಿಷ್ಣುವರ್ಧನ

2✅

ಚೋಳರನ್ನು ಸಂಪೂರ್ಣವಾಗಿ ಕರ್ನಾಟಕದಿಂದ ಹೊರಹಾಕಿದ ದೊರೆ...
1) ವಿಷ್ಣುವರ್ಧನ
2) 6ನೇ ವಿಕ್ರಮಾದಿತ್ಯ
3) ಮಯೂರವರ್ಮ
4) ಚಂದ್ರಗುಪ್ತ ವಿಕ್ರಮಾದಿತ್ಯ

1✅

ಸವತಿ ಗಂಧವಾರಣ ಬಸದಿ ಎಲ್ಲಿದೆ?
1) ಕೊಪ್ಪಳ
2) ಶ್ರವಣಬೆಳಗೊಳ
3) ನಾಸಿಕ್
4) ಧರ್ಮಸ್ಥಳ

2✅

ಮಹ್ಮದ್ ಘಜ್ನಿಯ ದಂಡಯಾತ್ರೆ ಸಮಯದಲ್ಲಿ ಆತನ ಜೊತೆಗೆ ಬಂದ ವ್ಯಕ್ತಿ ಯಾರು?
1) ಅಲ್ಬೇರೂನಿ
2) ಬೀರಬಲ್
3) ಮೊಹ್ಮದ್
4) ಸಾದಿಕ್

1✅

ಮಹ್ಮದ್ ಘಜ್ನಿ ತನ್ನ ಏಷ್ಟನೇ ದಂಡಯಾತ್ರೆಯನ್ನು ಗುಜರಾತಿನ ಸೋಮನಾಥ ದೇವಾಲಯದ ಮೇಲೆ ಮಾಡಿದನು?
1) 6
2) 8
3) 15
4) 17

3✅

ವಿದ್ಯಾರ್ಥಿ ವೇತನ ಜಾರಿಗೆ ತಂದ ದೊರೆ?
1) ಬಾಬರ್
2) ಅಲ್ಲಾವುದ್ದೀನ್ ಖಿಲ್ಜಿ
3) ಅಕ್ಬರ್
4) ಷಹಜಹಾನ್

4✅

ಶಿವಾಜಿ ನಿರ್ಮಿಸಿದ ಕೋಟೆ?
1) ಸಿಂಹಗಡ
2) ರಾಯಗಡ
3) ತೋರಣ ಕೋಟಿ
4) ಪ್ರತಾಪಗಡ

4✅

ವೇಮನ ಪದ್ಯಗಳು ಯಾರ ಕಾಲದಲ್ಲಿ ರಚಿಸಲ್ಪಟ್ಟವು?
1) ಮಾಗಡಿ ಪ್ರಭುಗಳು
2) ಕಲ್ಯಾಣದ ಚಾಲುಕ್ಯರು
3) ವಿಜಯನಗರ ಅರಸರು
4) ಮೊಘಲರು

3✅

ಕೃಷ್ಣದೇವರಾಯನ ಏಕೈಕ ಕಲ್ಲಿನ ಮೂರ್ತಿ ಎಲ್ಲಿದೆ?
1) ಶ್ರಿರಂಗಂ
2) ತಿರುಪತಿ
3) ಹಂಪೆ
4) ಚಿದಂಬರಂ

4✅

ಜನತಾ ಮತ್ತು ಜನಾನಾ ಮಹಲ್ ಗಳಿರುವ ಸ್ಥಳ...
1) ಬಿಜಾಪೂರ
2) ಕಲಬುರ್ಗಿ
3) ಬೀದರ್
4) ರಾಯಚೂರು

3✅

ಯಾವ ಸಿದ್ಧಾಂತದಲ್ಲಿ 'ದೇವರು ಮತ್ತು ಮನುಷ್ಯನ ನಡುವಿನ ಸ್ಥಾನವನ್ನು ಆರಾಧಿಸಲ್ಪಡುವ ದೇವರಿಗೆ ನೀಡಲಾಗಿದೆ?
1) ಅಧ್ವೈತ
2) ಧ್ವೈತ
3) ಶಕ್ತಿ ವಿಶಿಷ್ಠಾಧ್ವೈತ
4) ವಿಶಿಷ್ಠಾಧ್ವೈತ

4✅

ವಿಶಿಷ್ಠಾಧ್ವೈತ ಸಿದ್ಧಾಂತದಲ್ಲಿ 'ದೇವರು ಮತ್ತು ಮನುಷ್ಯನ ನಡುವಿನ ಸ್ಥಾನವನ್ನು ಯಾವ ದೇವರಿಗೆ ನೀಡಲಾಗಿದೆ?
1) ಕೃಷ್ಣ
2) ಸೂರ್ಯ
3) ಲಕ್ಷ್ಮೀ
4) ಶಿವ

3✅

ಕಪ್ಪುಕೋಣೆ ದುರಂತ ಯಾರಿಗೆ ಸಂಬಂಧಿಸಿದೆ?
1) ರಾಬರ್ಟ್ ಕ್ಲೈವ್
2) ಸಿರಾಜುದ್ದೌಲ
3) ಮೀರ್ ಜಾಫರ್
4) ಕೌಂಟ್ ಡಿ ಲ್ಯಾಲಿ

2✅
ಮೋಕ್ಷಕ್ಕೆ 'ರಾಗ/ಸಂಗೀತ'ವು ಉತ್ತಮವಾದ ಮಾರ್ಗ ಎಂದು ಪ್ರತಿಪಾದಿಸಿದವರು?
1) ಚೈತನ್ಯ
2) ರಮಾನಂದರು
3) ಕಬೀರ್
4) ಗುರುನಾನಕ್

1✅

ಭಾರತದಲ್ಲಿ ಚಿಸ್ತಿ ಪಂಥದ ಪವಿತ್ರ ದರ್ಗಾ ಎಲ್ಲಿದೆ?
1) ವಿಜಯಪೂರ
2) ಬೀದರ್
3) ಫತೆಪುರ್ ಸಿಕ್ರಿ
4) ದೆಹಲಿ

3✅

ಚಾರ್ಲ್ಸ್ ವುಡ್ ವರದಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
1) ಕಂದಾಯ
2) ಶಿಕ್ಷಣ
3) ಆಡಳಿತ
4) ತೆರಿಗೆ

2✅

ಯಾರ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತು?
1) ವಿಶ್ವೇಶ್ವರಯ್ಯ
2) ಮಿರ್ಜಾ ಇಸ್ಮಾಯಿಲ್
3) ಮಾರ್ಕ್ ಕಬ್ಬನ್
4) ನಾಲ್ವಡಿ ಕೃಷ್ಣರಾಜ ಒಡೆಯರ್

3✅

ಯಾರ ಆಡಳಿತಾವಧಿಯಲ್ಲಿ ಗಾರ್ಡನ್/ ಉದ್ಯಾನ ವನಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು?
1) ವಿಶ್ವೇಶ್ವರಯ್ಯ
2) ಮಿರ್ಜಾ ಇಸ್ಮಾಯಿಲ್
3) ಮಾರ್ಕ್ ಕಬ್ಬನ್
4) ನಾಲ್ವಡಿ ಕೃಷ್ಣರಾಜ ಒಡೆಯರ್

2✅

1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದವರು?
1) ಹುಯಿಲಗೋಳ ನಾರಾಯಣ
2) ಸರೋಜಿನಿ ನಾಯ್ಡು
3) ರವೀಂದ್ರನಾಥ ಠಾಗೋರ್
4) ಗಂಗೂಬಾಯಿ ಹಾನಗಲ್

4✅

ಹಥಿಗುಂಪ ಶಾಸನ ಯಾರ ದಿಗ್ವಿಜಯಗಳ ಬಗ್ಗೆ ತಿಳಿಸುತ್ತದೆ?
1) ಮಯೂರವರ್ಮ
2) ಖಾರವೇಲ
3) ಕೃಷ್ಣದೇವರಾಯ
4) ಇಮ್ಮಡಿ ಪುಲಿಕೇಶಿ

2✅

ಅಶೋಕ ಮಹಾರಾಜನು ಸಾಮ್ರಾಜ್ಯಾದ್ಯಂತ ಸ್ಥಾಪಿಸಿದ ಒಟ್ಟು ಸ್ತೂಪಗಳ ಸಂಖ್ಯೆ ಏಷ್ಟು?
1) 62 ಸಾವಿರ
2) 75 ಸಾವಿರ
3) 84 ಸಾವಿರ
4) 95 ಸಾವಿರ

3✅

"ಮಹಾವಿಭಾಷ" ಇದು...
1) ಒಂದು ಭಾಷೆ
2) ರಾಜನ ಹೆಸರು
3) ಕೃತಿ ಹೆಸರು
4) ಯುದ್ಧ ನಡೆದ ಸ್ಥಳ

3✅
ಇದು ಬೌದ್ಧ ತತ್ವಶಾಸ್ತ್ರದ ಪ್ರಮಾಣ ಬದ್ಧ ವಿಮರ್ಶಾ ಗ್ರಂಥ

https://t.me/joinchat/Et5E5U8iKPoWs2pKYR7Y-g

ಬೀರೇಶ್ವರ:
1). *ಭಾರತ ಪ್ರಜಾಪ್ರಭುತ್ವ ಗಣರಾಜ್ಯ, ಏಕೆಂದರೆ ?*

A. ನ್ಯಾಯಾಂಗ ಸ್ವಾತಂತ್ರ್ಯವಿದೆ
B. ರಾಜ್ಯದ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗುತ್ತದೆ
C. ಕೇಂದ್ರ ಮತ್ತು ಸಂಸ್ಥಾನಗಳ ನಡುವೆ ಅಧಿಕಾರಗಳ ಹಂಚಿಕೆ ಇದೆ
D. ಸಂಸತ್ತಿನ ಪ್ರಾಬಲ್ಯವಿದೆ

👉. 1.B

➖➖➖➖➖➖➖➖➖➖➖

2). *'ಸಮಾಜವಾದಿ' ಎಂಬ ಪದವನ್ನು ಪ್ರಸ್ತಾವನೆಗೆ ಸೇರಿಸಲಾಯಿತು, ಅದರ ಮುಖ್ಯ ಉದ್ದೇಶವೆಂದರೆ ?*

A.  ಆರ್ಥಿಕ ಮತ್ತು ರಾಜಕೀಯ ಸ್ಥಾನಮಾನದಲ್ಲಿ ಅಸಮಾನತೆಯನ್ನು ನಿವಾರಿಸುವುದು
B.  ರಾಜಕೀಯ ಮತ್ತು ಧಾರ್ಮಿಕ ವ್ಯವಹಾರಗಳಲ್ಲಿ ಅಸಮತೋಲನವನ್ನು ತೆಗೆದುಹಾಕಲಾಗಿದೆ
C.  ಆದಾಯ ಮತ್ತು ಸ್ಥಿತಿ ಮತ್ತು ಜೀವನದ ಮಾನದಂಡಗಳಲ್ಲಿ ಅಸಮಾನತೆಗಳನ್ನು ತೊಡೆದುಹಾಕಲು
D.  ವರ್ಗ ಆಧಾರಿತ ಸಮಾಜವನ್ನು ತೊಡೆದುಹಾಕಲು

👉 2. A

➖➖➖➖➖➖➖➖➖➖➖

3). *ಸಂವಿಧಾನದ 19 ನೇ ವಿದಿಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ನಿರ್ದಿಷ್ಟವಾಗಿ ಉಲ್ಲೇಖಿಸಲ್ಪಟ್ಟಿಲ್ಲ?*

A.  ಭಾಷಣ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯ
B.  ಶಸ್ತ್ರಾಸ್ತ್ರ ಇಲ್ಲದೆ ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ
C.  ಸ್ವತಂತ್ರವಾಗಿ ಚಲಿಸಲು ಸ್ವಾತಂತ್ರ್ಯ
D.  ಪತ್ರಿಕಾ ಸ್ವಾತಂತ್ರ್ಯ

👉 3. D

➖➖➖➖➖➖➖➖➖➖➖

4). *ಭಾರತದ ಸಂವಿಧಾನವು ಅಲ್ಪಸಂಖ್ಯಾತರನ್ನು ಈ ಮೂಲಕ ಗುರುತಿಸುತ್ತದೆ*

A. ಧರ್ಮ
B. ಜಾತಿಗಳು
C. ಜನಸಂಖ್ಯೆ
D. ಬಣ್ಣ

👉 4.  A

➖➖➖➖➖➖➖➖➖➖➖

5). *ಒಬ್ಬ ವ್ಯಕ್ತಿಯು ಭಾರತಕ್ಕೆ ಹೊರಗೆ ಜನಿಸಿದರೆ ಸಹ ಅವರ ನಾಗರಿಕನಾಗಬಹುದು ಹೇಗೆಂದರೆ?*

A.  ತಂದೆ ಭಾರತದ ನಾಗರಿಕನಾಗಿದ್ದರೆ
B.  ತಾಯಿ ಭಾರತದ ನಾಗರಿಕನಾಗಿದ್ದರೆ
C.  ವ್ಯಕ್ತಿಯ ಜನನದ ಸಮಯದಲ್ಲಿ ತಂದೆ ಭಾರತದ ನಾಗರಿಕರಾಗಿದ್ದಾರೆ
D.  ವ್ಯಕ್ತಿಯ ಜನನದ ಸಮಯದಲ್ಲಿ ತಂದೆ ಅಥವಾ ತಾಯಿ ಭಾರತದ ನಾಗರಿಕರಾಗಿದ್ದಾರೆ

👉 5. D

➖➖➖➖➖➖➖➖➖➖➖

6). *ಭಾರತೀಯ ನಾಗರಿಕರ ಮೂಲಭೂತ ಕರ್ತವ್ಯಗಳನ್ನು ಇವರಿಂದ ಒದಗಿಸಲಾಗಿದೆ*

A. ಸಂವಿಧಾನದ ತಿದ್ದುಪಡಿ
B. ಸುಪ್ರೀಂ ಕೋರ್ಟ್ನ ತೀರ್ಪು
C. ಅಧ್ಯಕ್ಷರು ನೀಡಿದ ಆದೇಶ
D. ಶಾಸನಸಭೆಯಿಂದ ಸಂಸತ್ತು ಸ್ವೀಕರಿಸಿದೆ

👉 6. A

➖➖➖➖➖➖➖➖➖➖➖

7). *ಡಿಸೆಂಬರ್ 1ನ್ನು ಹೀಗೆ ಆಚರಿಸುತ್ತೇವೆ.......*

A. ವಿಶ್ವ ಲಸಿಕಾ ದಿನ
B. ವಿಶ್ವ ಆರೋಗ್ಯ ದಿನ
C. ವಿಶ್ವ ಆಹಾರ ದಿನ
D. ವಿಶ್ವ ಏಡ್ಸ್ ದಿನ

👉 7.  D

➖➖➖➖➖➖➖➖➖➖➖

8). *ವಿಶ್ವ ಆರೋಗ್ಯ ದಿನ"ವನ್ನು ಎಂದು ಆಚರಿಸಲಾಗುತ್ತದೆ?*

A. ಜುಲೈ 9
B. ಎಪ್ರೀಲ್ 7
C. ಡಿಸೆಂಬರ್ 14
D. ಮಾರ್ಚ್ 8

👉 8. B

➖➖➖➖➖➖➖➖➖➖➖

9). *"ಮಿಡ್ ನೈಟ್ ಚಿಲ್ಡ್ರನ್" ಇದು ಯಾರ ಕೃತಿಯಾಗಿದೆ?*

A. ಅರುಂಧತಿ ರಾಯ್
B. ಕಿರಣ್ ದೇಸಾಯಿ
C. ಅರವಿಂದ ಅಡಿಗ
D. ಸಲ್ಮಾನ್ ರಶ್ದಿ

👉 9. D

➖➖➖➖➖➖➖➖➖➖➖

10). *ಪುರಿ ಜಗನ್ನಾತ ಜಾತ್ರೆ ಕಂಡುಬರುವುದು ಎಲ್ಲಿ?*

A. ಕಾಶ್ಮೀರ
B. ಕೇರಳ
C. ತ್ರಿಪುರ
D. ಓರಿಸ್ಸಾ

👉 10. D

➖➖➖➖➖➖➖➖➖➖➖

11). *ಈ ಕೆಳಗಿನ ಧಾನ್ಯಗಳಲ್ಲಿ ಹೆಚ್ಚು ಪ್ರೊಟೀನ್ ಒದಗಿಸುವ ಧಾನ್ಯ...*

A. ರಾಗಿ
B. ಬಟಾಣಿ
C. ಹೆಸರು ಬೇಳೆ
D. ಲೆಂಟಲ್

👉 11. A

➖➖➖➖➖➖➖➖➖➖➖

12). *ರೀಗಲ್ ನಕ್ಷತ್ರದ ಬಣ್ಣ ಯಾವುದು...*

A. ನೀಲಿ
B. ಕೆಂಪು
C. ಕಿತ್ತಳೆ
D. ಹಳದಿ..

👉 12. A
➖➖➖➖➖➖➖➖➖➖➖
13). *"ಧ್ರುವ ನಕ್ಷತ್ರ"ದ ಸ್ಥಾನವನ್ನು ಗುರುತಿಸಲು ಯಾವ ನಕ್ಷತ್ರ ಪೂಂಜ ಉಪಯೋಗಿಸಬಹುದು.*

A. ಮಹಾವ್ಯಾದಿ
B. ಕುಂತಿ ಪೂಂಜ
C. ಮಿಥುನ
D. ಕರ್ಕ

👉 13.  B
➖➖➖➖➖➖➖➖➖➖➖

14). *ಸಿಪಾಯಿ ದಂಗೆಯ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?*

A. ಲಾರ್ಡ್ ಕ್ಯಾನಿಂಗ್
B. ಲಾರ್ಡ್ ಡಾಲ್ ಹೌಸಿ
C. ಲಾರ್ಡ್ ಹಾರ್ಡಿಂಜ್
D. ಲಾರ್ಡಾ ಲಿಟ್ಟನ್

👉 14. A
➖➖➖➖➖➖➖➖➖➖➖

15). *ಕೆಳಗಿನವರಲ್ಲಿ ಯಾರ ಬಂಧನದಿಂದ "ಕುಕ ಚಳುವಳಿ" ನಿಂತಿತು?*

A. ಜಸ್ವಂತ್ ಸಿಂಗ್
B ಹರಸಿಂಗ್
C. ರಾಮ್ ಸಿಂಗ್
D. ಭಗತ್ ಜವಹಾರ್ ಮಲ್

👉 15. C
➖➖➖➖➖➖➖➖➖➖➖

16). *ಸಾಮ್ರಾಟ ಬಹದ್ದೂರ್ ಷಾನ ಸೈನ್ಯಕ್ಕೆ ದಂಗೆಯ ನಾಯಕತ್ವ ವಹಿಸಿದ್ದವರು ಯಾರು?*

A. ಜನರಲ್ ಭಕ್ತಖಾನ್
B. ಖಾನ್ ಬಹದ್ದೂರ್ ಖಾನ್
C. ಬಾಬು ಕನ್ವರ್ ಸಿಂಗ್
D. ಅಜೀಮುಲ್

👉 16. A
➖➖➖➖➖➖➖➖➖➖➖

17). *1857ರ ಸಿಪಾಯಿ ದಂಗೆಯಲ್ಲಿ ಕೆಳಗಿನ ಯಾವ ಪ್ರದೇಶ ದಂಗೆಯಿಂದ ಹೊರಗುಳಿದಿತ್ತು?*

A. ಝಾನ್ಸಿ
B. ಚಿತ್ತೂರು
C. ಕಾನ್ಪುರ
D. ಔಧ್

👉 17. B
➖➖➖➖➖➖➖➖➖➖➖

18). *ಗಾಂಧಿಜಿ ತಮ್ಮ ಆತ್ಮಕಥೆ ಯನ್ನು ಯಾವ ಭಾಷೆಯಲ್ಲಿ ಬರೆದರು?*

A. ಹಿಂದಿ
B. ಮರಾಠಿ.
C. ಇಂಗ್ಲಿಷ್
D. ಗುಜರಾತಿ

👉 18. D
➖➖➖➖➖➖➖➖➖➖➖

19). *ಸರೋಜಿನಿ ನಾಯ್ಡು ಪ್ರಕಾರ ಯಾರು ಹಿಂದೂ ಮುಸ್ಲಿಂ ಐಕ್ಯತೆಯ ರಾಯಭಾರಿ?*

A. ಸೈಯದ್ ಅಹಮದ್ ಖಾನ್.
B. ಹಜರತ್ ಮೊಹಾನಿ
C. ಮೌಲಾನಾ ಆಜಾದ್
D. ಮಹಮ್ಮದ್ ಅಲಿ ಜಿನ್ನಾ

👉 19.  C
➖➖➖➖➖➖➖➖➖➖➖

20). *ಗಾಂಧಿ ಇರ್ವಿನ್ ಒಪ್ಪಂದವನ್ನು ಈ ಮುಖ್ಯ ಕಾರಣದಿಂದ ಟೀಕಿಸಲಾಗಿದೆ?*

A. ಮತೀಯ ಪ್ರಾತಿನಿಧ್ಯ
B. ಶಾಂತಿಯುತ ಮೆರವಣಿಗೆ ಗಳನ್ನು ತಡೆದಿದುದು
C. ಸ್ವತಂತ್ರ ಹೋರಾಟಗಾರರ ಗಲ್ಲುಶಿಕ್ಷೆಯಿಂದ ರಕ್ಷಿಸಲು ವಿಫಲವಾದುದು
D. ರಾಜಕೀಯ ಬಂಧಿಗಳ ಬಿಡುಗಡೆ

👉 20.  C
➖➖➖➖➖➖➖➖➖➖➖

21). *ಈ ಕೆಳಗಿನ ಔರಂಗಜೇಬನ ಮಕ್ಕಳಲ್ಲಿ ಯಾರು ತಂದೆಯ ವಿರುದ್ಧ ಮರಾಠರ ಸಹಾಯ ಕೇಳಿದ್ದನು?*

A. ಅಕ್ಬರ್
B. ಮುಜಂ
C. ಅಜಂ
D. ಕಾಮಬಕ್ಷ್

👉 21. A
➖➖➖➖➖➖➖➖➖➖➖

22). *ಭಾರತದ ಈ ಕೆಳಗಿನ ಪೂರ್ವಾಭಿಮುಖವಾಗಿ ಹರಿಯುವ ನದಿಗಳಲ್ಲಿ ಯಾವುದು ಭೂಸ್ತರವು ಹಳ್ಳವಾಗುವಂತೆ ಕೊರೆದಿರುವಿಕೆಯಿಂದ ಸೀಳು ಕಣಿವೆಯಾಗಿದೆ?*

A. ದಾಮೋದರ್
B. ಮಹಾನದಿ
C. ಸೋನ್
D. ಯಮುನಾ

👉 22. A
➖➖➖➖➖➖➖➖➖➖➖

ಪಿಎಸ್ಐ,ಗ್ರೂಪ್ ಸಿ,ಕೆಸೆಟ್ ಹಾಗೂ ಕೆಎಎಸ್ ನೇಮಕಾತಿ ಚರ್ಚಾಕೂಟ

ಸ್ಪರ್ಧಾ ಕೈಗನ್ನಡಿ(ಚರ್ಚಾಕೂಟ)

https://t.me/joinchat/Et5E5U8iKPoWs2pKYR7Y-g

Q. ರಾಷ್ಟ್ರಪತಿಗಳು ಆರ್ಡಿನೆನ್ಸ್ (ಸುಗ್ರೀವಾಜ್ಞೆ) ಗಳನ್ನು ಈ ಕೆಳಗಿನ ಯಾವ ಸಂದರ್ಭಗಳಲ್ಲಿ ಜಾರಿ ಮಾಡುತ್ತಾರೆ  ?

೧. ಒಂದು ಬಿಲ್ ನ ವಿಷಯದಲ್ಲಿ ಉಭಯ ಸದನಗಳು ಏಕಾಭಿಪ್ರಾಯಕ್ಕೆ ಬರದಿದ್ದಾಗ
೨. ಸರ್ಕಾರವು ಪ್ರತಿಪಾದಿಸಿದ ಒಂದು ಬಿಲ್ಲನ್ನು ಉಭಯ ಸದನಗಳು ಅಂಗೀಕರಿಸದಿದ್ದಾಗ
೩. ಒಂದು ಬಿಲ್, ಲೋಕಸಭೆಯಲ್ಲಿ ಒಂದು ವರ್ಷದವರೆಗೆ ಬಾಕಿ ಉಳಿದಿದ್ದಾಗ
೪. ಲೋಕಸಭೆಯು ಸಮಾವೇಶಗೊಳ್ಳದಿದ್ದಾಗ

D✅✅✅🌺🌺🌺

Q. ಡಾ. ಬಿ ಆರ್ ಅಂಬೇಡ್ಕರ್ ಅವರನ್ನು "ಭಾರತದ ಸಂವಿಧಾನ ಶಿಲ್ಪಿ" ಎಂದು ಕರೆದವರು ಯಾರು?

a) ಎಂ.ವಿ ಪೈಲಿ
b) ಮಹಾತ್ಮಾ ಗಾಂಧೀಜಿ
c) ಜವಾಹರಲಾಲ್ ನೆಹರು
d) ಟಿ.ಟಿ ಕೃಷ್ಣಮಾಚಾರಿ

A✅✅✅💐💐💐

Q. ಕೆಳಗಿನವುಗಳಲಲ್ಲಿ ಯಾವ ಕೇಸ್ ನಲ್ಲಿ,  ಪೀಠಿಕೆಯು ರಾಜ್ಯಾಂಗದ ಒಂದು ಭಾಗವಲ್ಲವೆಂದು ಸುಪ್ರೀಂಕೋರ್ಟ ನಿರ್ಧರಿಸಿದೆ?

೧. ಬೇರುಬರಿ ಕೇಸು
೨. ಗೋಲಕ್ ನಾಥ್ ಕೇಸು
೩. ಕೇಶವಾನಂದ ಭಾರತಿ ಕೇಸು
೪. ಮೇಲಿನ ಯಾವುದು ಅಲ್ಲ

A🙋‍♂✅✅💐💐💐

Q. ಈ ಕೆಳಗಿನವುಗಳಲ್ಲಿ ರಾಜ್ಯಗಳಿಗೆ ಮಾತ್ರ ಸಂಬಂಧಿಸಿದವು ಯಾವುವು ?

ಎ. ಮಾರಾಟ ವ್ಯವಸ್ಥೆ
ಬಿ. ನಿಗಮಗಳ ಸ್ಥಾಪನೆ(ತೆರಿಗೆ) ಇತ್ಯಾದಿ
ಸಿ. ಭೂಮಿಯ ತೆರಿಗೆ
ಡಿ. ₹೨೫೦೦ ಮೀರದಂತಹ ವೃತ್ತಿ ತೆರಿಗೆ

೧. ಎ,ಸಿ,ಡಿ
೨. ಎ,ಬಿ,ಡಿ
೩. ಬಿ,ಸಿ,ಡಿ
೪. ಎ,ಬಿ

A✅✅💐💐💐

Q. ಆಯೋಗ ನೀತಿ ಅಧ್ಯಕ್ಷ, ಸದಸ್ಯರಿಗೆ ಸಂಬಂಧಿಸಿದ ವಿಷಯದಲ್ಲಿ ಈ ಕೆಳಗಿನ ಅಂಶಗಳಲ್ಲಿ ಯಾವುದು ಸರಿ ?

ಎ. ಅಧ್ಯಕ್ಷರಿಗೆ ಪ್ರಜಾಸಂಬಂಧಿತ ವಿಷಯಗಳಲ್ಲಿ ಅನುಭವವಿರಬೇಕು

ಬಿ. ಸದಸ್ಯರು ನ್ಯಾಯಮೂರ್ತಿಗಳಿಗೆ ಇರಬೇಕಾದ ಅರ್ಹತೆಯನ್ನು ಪಡೆದಿರಬೇಕು

ಸಿ. ಸದಸ್ಯರು ಅರ್ಥಶಾಸ್ತ್ರದಲ್ಲಿ ವಿಶೇಷ ಪರಿಜ್ಞಾನವನ್ನು ಹೊಂದಿರಬೇಕು

ಡಿ. ಸದಸ್ಯರು ದೇಶರಕ್ಷಣೆಯ ವಿಷಯದಲ್ಲಿ ಉನ್ನತ ಬಾಧ್ಯತೆಗಳನ್ನು ನಿರ್ವಹಿಸಿರಬೇಕು

C✅✅👌👌😳

Q. ಈ ಕೆಳಗಿನವುಗಳಲ್ಲಿ ಕೇಂದ್ರ ಸರ್ಕಾರಕ್ಕೆ ಪೂರ್ತಿಯಾಗಿ ಸೇರುವ ತೆರಿಗೆಗಳ ಪಟ್ಟಿಗೆ ಸೇರುವಂತಹ ಅಂಶ ಯಾವುದು ?

೧. ಆದಾಯ ತೆರಿಗೆಯ ಮೇಲಿನ ಸರ್ ಚಾರ್ಜ್
೨. ವಿವಿಧ ಬಿಲ್ ಗಳ ಮೇಲೆ ವಿಧಿಸುವ ಸ್ಟ್ಯಾಂಪ್ ಡ್ಯೂಟಿ
೩. ಕಸ್ಟಮ್ಸ್ ಡ್ಯೂಟಿ
೪. ಕಾರಪೋರೇಶನ್ ತೆರಿಗೆ

B✅✅✅💐💐💐💐

Q. ಈ ಕೆಳಗಿನ ಯಾವ ಕಾಯ್ದೆಯು ಭಾರತದ ಕೇಂದ್ರೀಯ ಆಡಳಿತಕ್ಕೆ ಕಾರಣವಾಗಿದೆ?

ಎ. ರಗ್ಯುಲೇಟಿಂಗ್ ಕಾಯ್ದೆ  ೧೭೭೩
ಬಿ. ಚಾರ್ಟರ್ ಕಾಯ್ದೆ  ೧೭೯೩
ಸಿ. ಭಾರತ ಸರ್ಕಾರಿ ಕಾಯ್ದೆ  ೧೮೫೮
ಡಿ. ಭಾರತ ಕೌನ್ಸಿಲ್ ಕಾಯ್ದೆ  ೧೮೬೧

A✅✅✅💐💐💐

Q. ಈ ಕೆಳಗಿನ ಯಾವ ಕಾಯ್ದೆಯು ಸುಪ್ರಿಂಕೋರ್ಟನ್ನು ಕೊಲ್ಕತ್ತದಲ್ಲಿ ಸ್ಥಾಪಿಸಲು ಅವಕಾಶ ನೀಡಿತು?

ಎ. ೧೭೮೬ ಕಾಯ್ದೆ
ಬಿ. ಭಾರತದ ಸರ್ಕಾರಿ ಕಾಯ್ದೆ- ೧೮೫೮
ಸಿ. ರೆಗ್ಯುಲೇಟಿಂಗ್ ಕಾಯ್ದೆ - ೧೭೭೩
ಡಿ. ಪಿಟ್ ಇಂಡಿಯಾ ಕಾಯ್ದೆ - ೧೭೮೪

C✅✅✅💐💐💐

Q. ಯಾವ ಕಾಯ್ದೆಯ ಗೌರ್ವನರ್ ಜನರಲ್  ಸಮಿತಿಯ ಸದಸ್ಯರ ಸಂಖೆಯನ್ನು ೪ ರಿಂದ ೩ ಕ್ಕೆ ಇಳಿಸಿತು?

ಎ. ಭಾರತದ ಕೌನ್ಸಿಲ್ ಕಾಯ್ದೆ - ೧೮೯೨
ಬಿ. ಭಾರತದ ಕೌನ್ಸಿಲ್ ಕಾಯ್ದೆ - ೧೯೦೯
ಸಿ. ಭಾರತದ ಕೌನ್ಸಿಲ್  ಕಾಯ್ದೆ - ೧೮೬೧
ಡಿ. ಪಿಟ್ ಇಂಡಿಯಾ  ಕಾಯ್ದೆ - ೧೭೮೪

D✅✅✅💐💐💐👌👌👌

Q. ಭಾರತದ ಪ್ರಥಮ ಗೌರ್ವನಲ್ ಜನರಲ್ ಆಗಿ ನೇಮಕಗೊಂಡವರು ಯಾರು?

ಎ. ಲಾರ್ಡ್ ವಾರನ್ ಹೇಸ್ಟಿಂಗ್
ಬಿ. ಲಾರ್ಡ್ ಡಾಲ್ ಹೌದು
ಸಿ. ಲಾರ್ಡ್ ವಿಲಿಯಂ ಬೆಂಟಿಂಗ್
ಡಿ.  ಲಾರ್ಡ್ ಕರ್ಜನ್

C✅✅✅💐💐👌👌👌

https://t.me/joinchat/Et5E5U8iKPoWs2pKYR7Y-g

💐೨~೨೦ ರಿಂದ ೨~೪೦ ರ ವರೆಗೆ ನಡೆದ ಕ್ವಿಜ್💐

ಸೂರ್ಯನ ಸುತ್ತ ಬಲದಿಂದ ಎಡಕ್ಕೆ ಸುತ್ತುವ ಗ್ರಹ

ಶುಕ್ರ
ಶನಿ
ಭೂಮಿ
ಯುರೇನಸ್

A✔️

ಅತಿ ದೊಡ್ಡ ಕ್ಷುದ್ರ ಗ್ರಹ

ವೆಸ್ತಾ
ಜೂನೊ
ಸೀರೀಸ್
ಪಲ್ಲಾಸ್

C✔️

ನೀರಿನ ಆಳ ಕಂಡುಹಿಡಿಯಲು ಬಳಸುವ ಸಾಧನ

ರೈನ್ ಗೇಜ್
ಫ್ಯಾಧಮ್
ರಡಾರ್
ದಿಕ್ಸೂಚಿ

B✔️

ಪ್ರಪಂಚದ ವಿಶಾಲವಾದ ದ್ವೀಪ

ಗ್ರೀನ್ ಲ್ಯಾಂಡ್
ಶ್ರೀಲಂಕಾ
ಅಂಡಮಾನ್
West indies

A✔️

ಬ್ರಹ್ಮಪುತ್ರ ನದಿಯ ಉಪನದಿಯಲ್ಲದಿರುವುದು ಯಾವುದು

ದಿಸ್ಸಾಂಗ್
ಧಿಂಗ್
ತೀಸ್ತಾ
ಮೇಘನಾ

D✔️

ಪ್ರಪಂಚದ ಅತಿದೊಡ್ಡ ಅಂತರ್ನದಿ ದ್ವೀಪ

ಮಜೂಲಿ
ಮಡಗಾಸ್ಕರ್
West indies
Srilanka

A✔️

ಉತ್ಕೃಷ್ಟ ದರ್ಜೆಯ  ಕಲ್ಲಿದ್ದಲು ಯಾವುದು

ಬಿಟುಮಿನಸ್
ಪೀಟ್
ಲಿಗ್ನೈಟ್
ಆಂಥ್ರಸೈಟ್

D✔️

ಭಾರತದಲ್ಲಿ ಹೇರಳವಾಗಿ ದೊರೆಯುವ ಕಲ್ಲಿದ್ದಲು ಯಾವುದು

ಬಿಟುಮಿನಸ್
ಪೀಟ್
ಲಿಗ್ನೈಟ್
ಆಂಥ್ರಸೈಟ್

A✔️

ಹೆಚ್ಚು ಗ್ರಾಮೀಣ ಜನಸಂಖ್ಯೆ ಹೊಂದಿರುವ ಭಾರತದ ಜಿಲ್ಲೆ

ನಲ್ಲೂರು (andrapradesh)
ಎರ್ನಾಕುಲಂ (kerala)
ದೆಮಾರೆಂಜ್ (Assam)
ಬೀದರ್ ( Karnataka)

C✔️

ಕರ್ನಾಟಕದ ಹೆಬ್ಬಾಗಿಲು
ಮಂಗಳೂರು
ಮಲ್ಪೆ
ಕಾರವಾರ
ಅಂಕೋಲ

A✔️

ಭಾರತದ ಮೊದಲ ರೈಲು ಬಂಡಿಯ ಹೆಸರೇನು

ಲಿಟಲ್ ಮ್ಯಾನ್
ಪೇರಿ ಕ್ವೀನ್
ಫ್ಯಾಟ್ ಮ್ಯಾನ್
ವಿಕ್ಟೋರಿಯ ಎಕ್ಸ್ ಪ್ರೆಸ್

B✔️

Tq all🙏🙏🙏

https://t.me/joinchat/Et5E5U8iKPoWs2pKYR7Y-g

ಸ್ಪರ್ಧಾ ಕೈಗನ್ನಡಿ:
ಸಂಜೆ ೭ ಗಂಟೆಯಿಂದ ೮ ಗಂಟೆಯವರೆಗೆ ಸ್ಪರ್ಧಾ ಕೈಗನ್ನಡಿ ಗುಂಪಿನಲ್ಲಿ ನಡೆದಂತಹ ಕ್ವಿಜ್

ಬೀರೇಶ್ವರ
1. The Union government has launched a campaign to free India from which terminal disease?

a) Cancer
b) HIV/AIDS
c) Tuberculosis
d) Dengue

C👌👌✔️

2. Which state government is going to make 'adulteration of milk' a non-bailable offence?

a) Gujarat
b) Maharashtra
c) Karnataka
d) Madhya Pradesh

B✔️

3. The National Conference on Counterfeiting & Role of Enforcement Agencies is scheduled to be held in which city?

a) New Delhi
b) Pune
c) Hyderabad
d) Kochi

A✔️

4. Which state government has issued a temporary ban on trekking in forest areas?

a) Maharashtra
b) Karnataka
c) Telangana
d) Kerala

D✔️✔️✔️

5. Which country’s parliament has passed a law to limit cash deals?

a) Iran
b) Israel
c) India
d) Venezuela

B✔️

6. The Supreme Court has extended the March 31 deadline for Aadhaar linking till when?

a) July 31
b) May 31
c) August 31
d) None of the above

 

D✔️✔️

ಶಿವಪ್ಪ ನಾಯಕನ ಶಿಸ್ತು ಏತಕ್ಕೆ ಪ್ರಸಿದ್ದಿಯಾಗಿದೆ?

A. ಭೂಕಂದಾಯ
B. ತೆರಿಗೆ
C. ಸೈನಿಕ ಶಿಸ್ತು
D. ವ್ಯಾಪಾra

A✔️

ಟಿಪ್ಪುವಿನ ಕನಸುಗಳು" ನಾಟಕವನ್ನು ಬರೆದವರು ಯಾರು ?*

A. ಗೋವಿಂದಪೈ
B. ಪು.ತಿ.ನ
C. ಮಾಸ್ತಿ ವೆಂಕಟೇಶ ಅಯ್ಯಂಗಾರ್
D. ಗಿರೀಶ್ ಕಾರ್ನಾಡ್

D✔️👌

ಈ ಕೆಳಗಿನ ಯಾವುದು ಸರಿಯಾದ ಹೊಂದಾಣಿಕೆಯಾಗಿದೆ.*

1) ವಿಟಮಿನ್ ಎ      ಎ) ಥೆಯಾಮಿನ್
2) ವಿಟಮಿನ್ ಬಿ1    ಬಿ) ಅಸ್ಕಾರ್ಬಿಕ್ ಆಮ್ಲ
3) ವಿಟಮಿನ್ ಸಿ       ಸಿ) ರೆಟಿನಾಲ್
4) ವಿಟಮಿನ್ ಡಿ       ಡಿ) ಕ್ಯಾಲ್ಸಿಫೆರಾಲ್
5) ವಿಟಮಿನ್ ಕೆ        ಇ) ಫೈಲೋಕ್ವಿನಿನ್

A) 1-A,  2-B,  3-C,  4-D,  5-E
B) 1-A,  2-B,  3-D,  4-E,  5-C
C) 1-C,  2-A,  3-B,  4-D,  5-E
D) 1-E,  2-B,  3-C,  4-D,  5-A

C👌✔️✔️

ಬ್ರೆಡ್ ನಲ್ಲಿ ಬಳಸುವ ಈಸ್ಟ್ ಒಂದು?*

A) ಸಸ್ಯ
B) ಬೀಜ
C) ಬ್ಯಾಕ್ಟೀರಿಯಾ
D) ಶಿಲೀಂಧ್ರ

D✔️✔️✔️

ಈ ಕೆಳಗಿನ ಯಾವ ಘಟನೆಯು ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ?

A) ಹಸಿರುಮನೆ ಪರಿಣಾಮ
B) ಮುಂಗಾರು
C) ಕಲ್ಲಿದ್ದಲು ಗಣಿಗಳಲ್ಲಿ ಬೆಂಕಿ
D) ವಾಣಿಜ್ಯ ಮಾರುತಗಳು

A✔️

ಭತ್ತದ ಗದ್ದೆಯಿಂದ ಬಿಡುಗಡೆಯಾಗುವ ಮಲೀನಕಾರಕ ವಸ್ತು ಯಾವುದು ?*

A. ಸೀಸ
B. ಮಿಥೇನ್
C. ಕ್ಯಾಡ್ಮೀಯಂ
D. ಯಾವುದು ಅಲ್ಲಾ

B✔️👌👌

ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಗೆ ಯಾವ ಅನಿಲವನ್ನು ಬಳಸಿಕೊಳ್ಳುತ್ತವೆ?

A) ಇಂಗಾಲದ ಡೈ ಆಕ್ಸೈಡ್
B) ಆಮ್ಲಜನಕ
C) ಸಾರಜನಕ
D) ಹೀಲಿಯಂ

A✔️

PM Narendra Modi and French President inaugurated 75 MW Solar Plant in which State?

a) Haryana
b) West Bengal
c) Punjab
d) Uttar Pradesh

D👌✔️✔️

The Border Security Force recently launched the first-ever crime-free zone along the international border between India and which county?

a) China
b) Sri Lanka
c) Bangladesh
d) Bhutan

C✔️✔️👌

Which online payment service provider became the official umpire partner of the Indian Premier League for 5 years?

a) Mobikwik
b) Paytm
c) AirtelMoney
d) JioMoney

B✔️✔️👌

India announced how much amount of line of credit to support 27 solar power projects in 15 countries at the Founding Conference of the International Solar Alliance (ISA-2018)?

a) USD 1.4 billion
b) USD 2.0 billion
c) USD 2.4 billion
d) USD 3.0 billion

A👌👌✔️✔️🍉🍉🍉

Name the famous French fashion designer who passed away recently?

a) Christian Dior
b) Hubert de Givenchy
c) Yves Saint Laurent
d) Christobal Balenciaga

B👌👌👌🍌🍌

Which country recently abolished two-term limit for its President?

a) China
b) Japan
c) Armenia
d) Maldives

A✔️✔️✔️

ಇಟಾಯಿ ಇಟಾಯಿ ರೋಗ" ಈಕೇಳಗಿನ ಯಾವುದರ ಹೆಚ್ಚಳದಿಂದ ಬರುತ್ತದೆ*

A. ಪಾದರಸ
B. ಕ್ಯಾಡ್ಮೀಯಂ
C. ಪ್ಲೋರೈಡ್
D. ಸಿಸ

B✔️✔️✔️

ಕುಡಿಯುವ ನೀರಿನಲ್ಲಿ ಇದರ ಅಧಿಕಾಂಶದಿಂದ "ಬ್ಲ್ಯೂಬೇಬಿ" ಸಿಂಡ್ರೋಮ್"  ಉಂಟಾಗುತ್ತದೆ*

A) ಫಾಸ್ಫೇಟ್
B) ಸಲ್ಫೇಟ್
C) ಕಾರ್ಬೋನೇಟ್ಸ್
D) ನೈಟ್ರೇಟ್

D✔️✔️✔️

ಈ ಮುಂದೆ ಕಾಣಸಲ್ಪಟ್ಟಿರುವ ಯಾವ ರಾಸಾಯನಿಕ ವಸ್ತುವಿನಿಂದ ಕುಡಿಯುವ ನೀರು ಕಲುಷಿತವಾದಲ್ಲಿ 'ಬ್ಲಾಕ್ ಪುಟ್'ರೋಗಕ್ಕೆ ಕಾರಣವಾಗುವುದು?*

A) ಕ್ಯಾಲ್ಸಿಯಂ
B) ಪಾದರಸ
C) ಆರ್ಸೆನಿಕ್
D) ನೈಟ್ರೇಟ್ಸ್

C✔️✔️

ಹಿಮೋಗ್ಲೋಬಿನ್ ನ ಮುಖ್ಯ ಕಾರ್ಯ*

A. ಆಕ್ಸಿಜನ್ ಸಾಗಣೆ
B. ಬ್ಯಾಕ್ಟೀರಿಯಾ ನಾಶ
C. ಅನೇಮಿಯಾ ತಡೆಗಟ್ಟುವಿಕೆ
D. ಶಕ್ತಿ ಬಳಕೆ

A✔️✔️

ಕನ್ನಡವನ್ನು 'ಸುಲಿದ ಬಾಳೆಯ ಹಣ್ಣಿನಂದದಿ ಕಳಿದ ಸಿಗುರಿನ ಕಬ್ಬಿನಂದದಿ ಎಂದು ಕೊಂಡಾಡಿದವರು.*

A. ಕಿಟ್ಟೆಲ್
B. ಹಂಪನಾ
C. ಶ್ರೀವಿಜಯ್
D. ಮಾಹಾಲಿಂಗರಂಗ ಕವಿ

D✔️

ಗಾಯಿತ್ರಿ ಮಂತ್ರವು ಯಾವ ವೇದದಲ್ಲಿ ಕಂಡುಬರುತ್ತದೆ?*

A. ಋಗ್ವೇದ
B. ಯಜುರ್ವೇದ
C. ಸಾಮವೇದ
D. ಅಥರ್ವಣವೇದ

A✔️

ಷಹಜಹಾನ್ ನಿರ್ಮಿಸಿದ "ಮೋತಿ  ಮಸೀದಿ" ಎಲ್ಲಿದೆ ?*

A.  ದೆಹಲಿ
B.  ಪತ್ತೆಪುರ ಸಿಕ್ರಿ
C.  ಲಾಹೋರ್
D.  ಆಗ್ರಾ

B✔️✔️✔️

ಕೃಷ್ಣದೇವರಾಯನ ಯಾರ ಸಮಕಾಲೀನನಾಗಿದ್ದ ನ್ನು ?

A.  ಅಕ್ಬರ್
B.  ಫಿರೋಜ್

ಶಾ ತುಘಲಕ್
C.  ಬಾಬರ್
D.  ಅಲ್ಲಾವುದ್ದಿನ್ ಖಿಲ್ಜಿ

C✔️

ಕೆಳಗಿನ ಯಾವ ದೊರೆಯನ್

ನು "ಲಾಕ್ ಭಕ್ಷ" ಎಂದ

ು ಕರೆಯುತ್ತಾರೆ ?*

A.  ಇಲ್ತಮಿಶಾ
B.  ಕುತುಬುದ್ದಿನ ಐಬಕ್
C.  ಬಲ್ಬ್ನ್
D.  ಅಲ್ಲಾವುದ್ದಿನ್ ಖಿಲ್ಜಿ

B✔️✔️

ಈ ಕೆಳಗಿನ ಸಂವಿಧಾನದ ಯಾವ ತಿದ್ದುಪಡಿಯು ಪ್ರಧಾನ ಮಂತ್ರಿಯನ್ನೂ ಒಳಗೊಂಡಂತೆ ಮಂತ್ರಿ ಪರಿಷತ್ತಿನಲ್ಲಿ ಒಟ್ಟು ಸಚಿವರ ಸಂಖ್ಯೆ ಯು ಸಂಸತ್ತಿನ ಒಟ್ಟು ಸದಸ್ಯರ ಶೇಕಡಾ ಹದಿನೈದನ್ನು ಮೀರಬಾರದು ಎಂದು ಹೇಳುತ್ತದೆ?*

A. 90ನೇ
B. 91ನೇ
C. 92ನೇ
D. 93ನೇ

B✔️✔️

No comments:

Post a Comment