Tuesday, 20 March 2018

ಪ್ರಚಲಿತ ವಿದ್ಯಮಾನಗಳು : current affairs

ಪ್ರಚಲಿತ ವಿದ್ಯಮಾನಗಳು : ನಿಮಗಾಗಿ

1) ಈ ಕೆಳಗಿನ ಯಾರು ಅಂಗೋಲ ಗಣರಾಜ್ಯಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಕವಾಗಿದ್ದಾರೆ?
a) ರಂಜಿತ್ ಸಿಂಗ್
b) ಶ್ರೀ ಶ್ರಿಕುಮಾರ್ ಮೆನನ್✔✔
c) ರಾಕೇಶ್ ಗಿರಿ
d) ವಿನಯ್ ದಯಾಳ್
📖📖📖📖📖📖📖📖📖📖📖📖📖📖
2) ಈ ಕೆಳಗಿನ ಯಾವ ರಾಜ್ಯ ಎಚ್ಐವಿ ಪೀಡಿತ ಮಕ್ಕಳಿಗಾಗಿ ಪೋಷಣಾ ಯೋಜನೆಯ ಮೂಲಕ
ಪೋಷಣೆ ಒದಗಿಸಲು ಮುಂದಾಗಿದೆ.
a) ಹರ್ಯಾಣಾ
b) ಝಾರ್ಖಂಡ್
c) ಹಿಮಾಚಲ ಪ್ರದೇಶ ✔✔
d) ಪಂಜಾಬ್
📖📖📖📖📖📖📖📖📖📖📖📖📖📖
3) 16 ನೇ ಅಂತರರಾಷ್ಟ್ರೀಯ ಶಕ್ತಿ ವೇದಿಕೆ (International Energy Forum-IEF) ಸಚಿವರ ಸಭೆ ಎಲ್ಲಿ ನಡೆದಿದೆ?
a) ಹೈದರಾಬಾದ್
b) ಬೆಂಗಳೂರು
c) ಮುಂಬೈ
d) ನವದೆಹಲಿ ✔✔
📖📖📖📖📖📖📖📖📖📖📖📖📖📖
4) ಅಂತರರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ 2018 ಎಲ್ಲಿ ನಡೆದಿದೆ ?
a) ತಿರುವನಂತಪುರಮ್ ✔✔
b) ಭೋಪಾಲ್
c) ಕೊಚ್ಚಿನ್
d) ಚೆನ್ನೈ
📖📖📖📖📖📖📖📖📖📖📖📖📖📖
5) ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ನೈರ್ಮಲ್ಯಾಧಾರಿತ ಸಮಗ್ರ ಅಭಿವೃದ್ಧಿಗೆ ಯಾವ ಯೋಜನೆ ಬಿಡುಗಡೆ ಮಾಡಿದೆ?
a) ಗಂಗಾ ಸಫಾಯಿ ಯೋಜನೆ
b) ಗಂಗಾ ಕ್ಲೀನ್ ಯೋಜನೆ
c) ಗಂಗಾ ಗ್ರಾಮ ಯೋಜನೆ ✔✔
d) ಯಾವುದೂ ಅಲ್ಲ
📖📖📖📖📖📖📖📖📖📖📖📖📖📖
6) ಇತ್ತೀಚೆಗೆ ನಿಧನರಾದ ಹಗ್ ಮಸೆಕೆಲಾ ಅವರು ನಿಜವಾಗಿಯೂ ಒಬ್ಬ ಪ್ರಸಿದ್ದ _ ಆಗಿದ್ದರು.
a) ಮೃದಂಗ ಬಾರಿಸುವವ
b) ಪಿಯಾನೋ ನುಡಿಸುವವ
c) ಕಹಳೆ ಊದುವವ✔✔
d) ಪಿಟೀಲು ನುಡಿಸುವವ
📖📖📖📖📖📖📖📖📖📖📖📖📖📖
7) ಯಾವ ಬಾಲಿವುಡ್ ನಟ ವಿಶ್ವ ಆರ್ಥಿಕ ವೇದಿಕೆಯಲ್ಲಿ 24ನೇಕ್ರಿಸ್ಟಲ್ ಪ್ರಶಸ್ತಿ ಪಡೆದಿದ್ದಾರೆ ?
a) ಶಾರುಖ್ ಖಾನ್ ✔✔
b) ಅಮೀರ್ ಖಾನ್
c) ಅಕ್ಷಯ್ ಕುಮಾರ್
d) ಅಮಿತಾಭ್ ಬಚ್ಚನ್
📖📖📖📖📖📖📖📖📖📖📖📖📖📖
8) ಇತ್ತೀಚೆಗೆ ಆಯುಶ್ ನ ರಾಜ್ಯ ಸಚಿವರಾದ ಶ್ರೀ ಶ್ರೀಪಾದ ಯೆಸ್ಸೋ ನಾಯಕ್ 'ಕೇಂದ್ರ ಹೋಮಿಯೋಪತಿ ಸಂಶೋಧನಾ ಸಂಸ್ಥೆ'ಗೆ ಎಲ್ಲಿ ಅಡಿಗಲ್ಲು ಹಾಕಿದರು?
a) ಹೈದರಾಬಾದ್
b) ಬೆಂಗಳೂರು
c) ನಾಸಿಕ್
d) ಜೈಪುರ ✔✔
📖📖📖📖📖📖📖📖📖📖📖📖📖📖
9) ದೇಶದ ಮೊದಲ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕೇಂದ್ರವನ್ನು ವಿಶ್ವ ಆರ್ಥಿಕ ವೇದಿಕೆ ಎಲ್ಲಿ ಸ್ಥಾಪಿಸುತ್ತಿದೆ?
a) ಮುಂಬೈ ✔✔
b) ನವದೆಹಲಿ
c) ಬೆಂಗಳೂರು
d) ಚೆನ್ನೈ
📖📖📖📖📖📖📖📖📖📖📖📖📖📖
10) ಇತ್ತೀಚೆಗೆ ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪತ್ರಿಕಾಗೋಷ್ಠಿಯಲ್ಲಿ ಯಾವ ನ್ಯಾಯಾಧೀಶರ ವಿರುದ್ಧ ದೋಷಾರೋಪ ಮಾಡಿ ಚರ್ಚಿಸಿದ್ದಾರೆ?
a) ಉದಯ್ ಲಲಿತ್
b) ಜಗದೀಶ್ ಸಿಂಗ್
c) ದೀಪಕ್ ಮಿಶ್ರಾ✔✔
d) ಮದನ್ ಲೋಕುರ್
📖📖📖📖📖📖📖📖📖📖📖📖

ಪ್ರಚಲಿತ ವಿದ್ಯಮಾನಗಳು : ನಿಮಗಾಗಿ

1) ಐದು ದಿನದ ರಾಮಾಯಣ ಉತ್ಸವವು ಏಷ್ಯನ್ ರಾಷ್ಟ್ರಗಳ ಜೊತೆ ಎಲ್ಲಿ ನಡೆಯುತ್ತಿದೆ?
a) ದೆಹಲಿ✔✔
b) ಅಯೋಧ್ಯೆ
c) ಜೊಧಪುರ
d) ನಾಸಿಕ್
📓📓📓📓📓📓📓📓📓📓📓📓📓📓
2) CRPF ನ ವಿಶೇಷ DG ಆಗಿದ್ದ ಸುದೀಪ್ ಲಖ್ಟಾಕಿಯಾ ಅವರನ್ನು ಯಾವುದರ ಹೊಸ ಮುಖ್ಯಸ್ಥನಾಗಿ ನೇಮಕ ಮಾಡಲಾಗಿದೆ?
a) ಸಿಆರ್ಪಿಎಫ್
b) ಬಿಎಸ್ಎಫ್
c) ರಾಷ್ಟ್ರೀಯ ಭದ್ರತಾ ಸಿಬ್ಬಂದಿ✔✔
d) ಯಾವುದೂ ಅಲ್ಲ
📓📓📓📓📓📓📓📓📓📓📓📓📓📓
3) ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಹೈದರಾಬಾದ್ ನ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಗಿ ಯಾರನ್ನು ನೇಮಕ ಮಾಡಲಾಗಿದೆ?
a) ವೇಣು ಮಾಧವ್
b) ರಾಜೀವ್ ಬಜಾಜ್
c) ದಿನೇಶ್ ಕೆ ಸರಾಫ್
d) ಹರೀಶ್ ಮನವಾನಿ✔✔
📓📓📓📓📓📓📓📓📓📓📓📓📓📓
4) ಈ ಕೆಳಗಿನ ರಾಜ್ಯಗಳಲ್ಲಿ ಯಾವ ರಾಜ್ಯ ಏಪ್ರಿಲ್ ನಲ್ಲಿ ತನ್ನ ಮೊದಲ ಎರಡು ವಾರ್ಷಿಕ ರಕ್ಷಣಾ ಪ್ರದರ್ಶನ ನಡೆಸಲಿದೆ?
a) ಕೇರಳ
b) ಅಸ್ಸಾಂ
c) ತಮಿಳುನಾಡು ✔✔
d) ಹರ್ಯಾಣಾ
📓📓📓📓📓📓📓📓📓📓📓📓📓📓
5) ಯಾರು ರಾಷ್ಟ್ರದ ಗೀತೆಯಾದ 'ಭಾರತ ಕೆ ವೀರ " ನ್ನು ಸಂಯೋಜಿಸಿ ಹಾಡಿದ್ದಾರೆ?
a) ಲತಾ ಮಂಗೇಶ್ಕರ್
b) ಕೈಲಾಶ್ ಖೇರ್✔✔
c) ಆಶಾ ಬೊಸ್ಲೆ
d) ಶ್ರೇಯಾ ಘೋಷಾಲ್
📓📓📓📓📓📓📓📓📓📓📓📓📓📓
6) ವಿಶ್ವ ಆರ್ಥಿಕ ವೇದಿಕೆಯ 48 ನೇ ವಾರ್ಷಿಕ ಸಭೆಯಲ್ಲಿ ಎಲ್ಲಿ ನಡೆಯಿತು?
a) ದಾವೋಸ್✔✔
b) ಜಿನೀವಾ
c) ನ್ಯುಯಾರ್ಕ್
d) ಬ್ರೆಜಿಲ್
📓📓📓📓📓📓📓📓📓📓📓📓📓📓
7) ವಾಯುಮಾಲಿನ್ಯವನ್ನು ನಿಗ್ರಹಿಸಲು ಪರಿಸರ ಸಚಿವಾಲಯ ಯಾವ ನಗರದಲ್ಲಿ ಆಮದು ಮಾಡಿಕೊಂಡ ಪೆಟ್ರೋಲಿಯಂ ಬಳಕೆಯನ್ನು ನಿರ್ಬಂಧಿಸಿದೆ?
a) ಕೊಲ್ಕತ್ತ
b) ಮುಂಬೈ
c) ದೆಹಲಿ ✔✔
d) ಬೆಂಗಳೂರು
📓📓📓📓📓📓📓📓📓📓📓📓📓📓
8) ಡಾ. ಕಲಾಮ್ ಆಡಳಿತದಲ್ಲಿ ನಾವೀನ್ಯತೆ ಪ್ರಶಸ್ತಿ 2018 ನೀಡಿ ಇವರನ್ನು ಗೌರವಿಸಲಾಯಿತು ?
a) ನಾರಾ ಲೋಕೇಶ್✔✔
b) ದೇಶ್ ದೀಪಕ್
c) ಕುಮಾರ್ ಕೇಶವ್
d) ಜಯಂತ್ ಕೃಷ್ಣ
📓📓📓📓📓📓📓📓📓📓📓📓📓📓
9) ಮ್ಯಾನ್ಮಾರ್ ನಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡಿದ ಯುಎನ್ ನ ವಿಶೇಷ ವರದಿಗಾರನಾರು?
a) ಯಂಗಿ ಲೀ✔✔
b) ರಿಚರ್ಡ್ ಎ ಪಾಲ್ಕ್
c) ಮೈಕೆಲ್ ಪಾರ್ಸ್ಟ್
d) ರೋನಾ ಸ್ಮಿತ್
📓📓📓📓📓📓📓📓📓📓📓📓📓
10) ಇತ್ತೀಚೆಗೆ ವಿಕಲಚೇತನರನ್ನು ಸಶಕ್ತಗೊಳಿಸಲು ಎಷ್ಟು ವೆಬ್ಸೈಟ್ ಗಳನ್ನು ತೆರೆಯಲಾಯಿತು ?
a) 100✔✔
b) 90
c) 120
d) 150
📓📓📓📓📓📓📓📓📓📓📓📓📓📓

ಪ್ರಚಲಿತ ವಿದ್ಯಮಾನಗಳು : ನಿಮಗಾಗಿ
DR
1) ಇತ್ತೀಚೆಗೆ ತಮ್ಮ ನೀರಿನಲ್ಲಿ ಮೀನುಗಾರಿಕೆ ಮಾಡುತ್ತಿರುವುದಾಗಿ ಆಪಾದಿಸಿ ಹದಿನೇಳು ಭಾರತೀಯ ಮೀನುಗಾರರನ್ನು ಬಂಧಿಸಿದ ದೇಶ ಯಾವುದು?
a) ಅಫ್ಘಾನಿಸ್ತಾನ
b) ಸೊಮಾಲಿಯಾ
c) ಪಾಕಿಸ್ತಾನ✔✔
d) ಮಾಲ್ಡೀವ್ಸ್
📖📖📖📖📖📖 DRx📖📖📖📖📖📖📖
2) ವಾರ್ಷಿಕವಾಗಿ ನಡೆಯುವ ಶಾಸ್ತ್ರೀಯ ಸಂಗೀತ ಉತ್ಸವ, "ಸುರ್ ಉತ್ಸವ್" ಗೆ ಏನೆಂದು ಮರುಹೆಸರಿಸಲಾಗಿದೆ?
a) ಸುರ್ ಗಿರಿಜಾ ಉತ್ಸವ
b) ಗಿರಿಜಾ ದೇವಿ ಉತ್ಸವ
c) ಸುರ್ ಗಿರಿಜಾ ದೇವಿ ಉತ್ಸವ ✔✔
d) ಯಾವುದೂ ಅಲ್ಲ
📖📖📖📖📖📖📖📖📖📖📖📖📖📖

No comments:

Post a Comment