━━━━━━━━━━━━━━━━━━━
✳ ಸೂಪರ್ ಮಾಹಿತಿ : ✳
━━━━━━━━━━━━━━━━━━━
★ ಭಾರತದ ಅತ್ಯಂತ ದೊಡ್ಡ ಬಂದರು?
ಮುಂಬೈ
★ ಭಾರತದ ಅತ್ಯಂತ ಆಳವಾದ ಬಂದರು?
ಚೆನೈ
★ 2010 ರಲ್ಲಿ ನಿರ್ಮಾಣವಾದ ಭಾರತದ ೧೩ ನೆ ಬಂದರು ಯಾವುದು?
ಹಾಲ್ಡಿಯಾ
★ ಭಾರತದ ಹೆಬ್ಬಾಗಿಲು ಬಂದರು ಯಾವುದು?
ಮುಂಬೈ
★ ಕರ್ನಾಟಕದ ಹೆಬ್ಬಾಗಿಲು ಬಂದರು ಯಾವುದು? ಯಾರು ಉದ್ಘಾಟಿಸಿದರು?
ನವಮಂಗಳೂರ
★ ಅರಬ್ಬಿ ಸಮುದ್ರದ ರಾಣಿ ಎಂದು ಯಾವ ಬಂದರನ್ನು ಕರೆಯುವರು?
ಕೊಚ್ಚಿನ್
★ ಭಾರತದ ಚಹಾ ಬಂದರು ಯಾವುದು? ?
ಕಲ್ಕತ್ತಾ
★ ಪೂರ್ವದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಕಲ್ಕತ್ತಾ
★ ಭಾರತದ ಮೊಟ್ಟ ಮೊದಲ ಖಾಸಗಿ ಬಂದರು ಯಾವುದು? ?
ಎನ್ನೊರ
★ ಪೂರ್ವ ಕರಾವಳಿಯ ಒಡವೆ ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಹಾಲ್ಡಿಯಾ
★ ಭಾರತದ ಅತ್ಯಂತ ಹಳೆಯ ಕೃತಕ ಬಂದರು ಯಾವುದು? ?
ಕಲ್ಕತ್ತಾ
★ ಭಾರತದ ಹಡಗು ಹೊಡೆಯುವ ಬಂದರು ಎಲ್ಲಿದೆ? ?
ವಿಶಾಖಪಟ್ಟಣ
━━━━━━━━━━━━━━━━━━━
No comments:
Post a Comment