Monday, 5 March 2018

Complete gk for SDA FDA kpsc PSI constable and all competitive exams

*ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ: ಸಂಪುಟ ನಿರ್ಧಾರ*
==================
*ಬೆಂಗಳೂರು: ದಾವಣಗೆರೆ ಜಿಲ್ಲೆಗೆ ಸೇರಿದ್ದ ಹರಪನಹಳ್ಳಿಯನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.*
################
*ಹೌದು, ನಂಜುಂಡಪ್ಪ ವರದಿಯಂತೆ ರಾಜ್ಯದ ಅತೀ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿರುವ ಹರಪನಹಳ್ಳಿ ಕ್ಷೇತ್ರದ ಜನರ ಬಹುದಿನಗಳ ಬೇಡಿಕೆ ಈಡೇರಿಸಲು ಸಂಪುಟ ಸಮ್ಮತಿಸಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಹರಪನಹಳ್ಳಿಯನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಲು ತೀರ್ಮಾನಿಸಲಾಗಿದೆ.*
###############
*ತಾಂತ್ರಿಕವಾಗಿ ಸಂವಿಧಾನದ 371 (j) ಕಾನೂನು ತಿದ್ದುಪಡಿಯಿಂದ ಹೊರಗುಳಿದಿತ್ತು. ಇದರಿಂದಾಗಿ ವಿವಿಧ ಆಯಾಮಗಳಿಂದ ಹರಪನಹಳ್ಳಿ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಹರಪನಹಳ್ಳಿಯನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡಿಸಿ ತನ್ಮೂಲಕ ಸಂವಿಧಾನದ 371(j) ಕಲಂನ ಸ್ಥಾನಮಾನ ದೊರಕಿಸಲು ಶಾಸಕ ಎಂ.ಪಿ‌.ರವೀಂದ್ರರವರು ಸದನದ ಒಳಗೆ ಮತ್ತು ಹೊರಗಡೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.*
===========
*ಈ ಕುರಿತಾಗಿ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕ ಎಂ.ಪಿ.ರವೀಂದ್ರರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ಹರಪನಹಳ್ಳಿಯನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸುವ ವಿಷಯ ಮಂಡನೆಯಾಗಿ ಅಂಗೀಕಾರಗೊಂಡಿದೆ.*
##############

Useful Daily Life Abbreviations

👉🏽 RBC: Red Blood Cells/Corpuscles

👉🏽 ECG: Electro Cardio Gram

👉🏽 PVC: Poly vinyl Chloride

👉🏽 RAM: Random Access
Memory

👉🏽 CFC: Chloro Fluoro Carbon

☀ಪ್ರಮುಖ ಹಣಕಾಸು ಸಂಸ್ಥೆಗಳು - ಸ್ಥಾಪನೆಯಾದ ವರ್ಷ

1.  ಇಂಪೀರಿಯಲ ಬ್ಯಾಂಕ್ ಆಪ್ ಇಂಡಿಯಾ - 1921.

2.  ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ - ಎಪ್ರಿಲ್ 1, 1935 ( ಜನೆವರಿ 1, 1949 ರಂದು ರಾಷ್ಟ್ರೀಕರಣ ಗೊಳಿಸಲಾಯಿತು.)

3.  ಭಾರತೀಯ ಕೈಗಾರಿಕಾ ಹಣಕಾಸು ಸಂಸ್ಥೆ - 1948.

4.  ಭಾರತೀಯ ಸ್ಟೇಟ್ ಬ್ಯಾಂಕ್ - ಜುಲೈ 1, 1955.

5.  ಯೂನಿಟ್ ಟ್ರಸ್ಟ್ ಆಪ್ ಇಂಡಿಯಾ (ಯು .ಟಿ. ಐ ) - ಫೆಬ್ರವರಿ 1, 1964.

6.  ಯು.ಟಿ. ಐ. ವಿಭಜನೆ - ಫೆಬ್ರವರಿ 2003 .

7.  ಐ. ಡಿ . ಬಿ. ಐ. - ಜುಲೈ 1964.

8.  ನಬಾರ್ಡ್ - ಜುಲೈ 12, 1982.

9.  IRBI ( 1997 ಮಾರ್ಚ್ 6 ರಿಂದ IIBIAL ಎಂದು ಮರುನಾಮಕರಣ ) - ಮಾರ್ಚ್ 20, 1985.

10.  SIDBI - ಜನವರಿ 1, 1982.

11.  ಜೀವ ವಿಮಾ ನಿಗಮ (LIC) - ಸೆಪ್ಟೆಂಬರ್ 1956.

12.  ಸಾಮಾನ್ಯ ವಿಮಾ ನಿಗಮ ( GIC) - ನವೆಂಬೆರ್ 1972.

13.  ರಿಜಿನಲ್ ರೂರಲ್ BYAANKS -ಅಕ್ಟೊಬರ್ 2, 1975.

14.  ರಿಸ್ಕ್ ಕ್ಯಾಪಿಟಲ್ ಹಾಗು ಟೆಕ್ನಾಲಜಿ ಪೈನಾನ್ಸ್ ಕಾರ್ಪೋರೇಶನ್ ಲಿ. -1989.

15.  ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಗೂ ಪೈನಾನ್ಸಯಾಲ್ ಸರ್ವಿಸೆಸ್ ಲಿ. - 1988.

16.  ಹೌಸಿಂಗ್ ಡೆವಲೆಪ್ಮೆಂಟ್ ಪೈನಾನ್ಸ್ ಕಾರ್ಪೋರೇಶನ್ ಲಿ. - 1977 .

☀️ ವಾಣಿಜ್ಯ ಬ್ಯಾಂಕುಗಳು - ಸ್ಥಾಪನೆಯಾದ ವರ್ಷ.

1.  ಆಧುನಿಕ ರೀತಿಯ ಬ್ಯಾಂಕಿಂಗ್ ಸ್ಥಾಪನೆ - 1683 ( ಮದ್ರಾಸಿನಲ್ಲಿ).

2.  ಗವರ್ನಮೆಂಟ್ ಬ್ಯಾಂಕ್ ಆಪ್ ಬಾಂಬೆ - 1724.

3.  ಬ್ಯಾಂಕ್ ಆಪ್ ಹಿಂದುಸ್ತಾನ್ - 1770.

4.  ದಿ ಬೆಂಗಾಲ್ ಬ್ಯಾಂಕ್ ಅಂಡ್ ಜನರಲ್ ಬ್ಯಾಂಕ್ ಆಪ್ ಇಂಡಿಯಾ - 1785.

5.  ಭಾರತದಲ್ಲಿ ಕೂಡು ಬಂಡವಾಳ ಬ್ಯಾಂಕುಗಳ ಸ್ಥಾಪನೆಗೆ ಅನುಮತಿ - 1860.

6.  ದಿ ಅಲಹಾಬಾದ್ ಬ್ಯಾಂಕ್ - 1865.

7.  ಔದ್ಹ್ ವಾಣಿಜ್ಯ ಬ್ಯಾಂಕ್ - 1881.

8.  ಪಂಜಾಬ್ ನ್ಯಾಷನಲ್ ಬ್ಯಾಂಕ್ - 1894.

9.  ಪ್ಹೀಪಲ್ಸ್ ಬ್ಯಾಂಕ್ ಆಪ್ ಲಾಹೋರ್ - 1901.

10.  ಸ್ವದೇಶೀ ಬ್ಯಾಂಕ್ ಆಪ್ ಇಂಡಿಯ ಮತ್ತು ಕೆನರಾ ಬ್ಯಾಂಕ್ - 1906.

11.  ಇಂಡಿಯನ್ ಬ್ಯಾಂಕ್ - 1907.

12.  ಬ್ಯಾಂಕ್ ಆಪ್ ಬರೋಡಾ - 1908.

13.  ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯ - 1911.

14.  ಇಮ್ಪೀರಿಯಲ ಬ್ಯಾಂಕ್ ಆಪ್ ಇಂಡಿಯಾಯ - 1921.

15.  ರಿಜರ್ವ್ ಬ್ಯಾಂಕ್ ಆಪ್ ಇಂಡಿಯ - ಎಪ್ರಿಲ್ 1 ,1935.

16.  ಭಾರತೀಯ ಸ್ಟೇಟ್ ಬ್ಯಾಂಕ್ - ಜುಅಲೈ 1, 1955.

1.ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶನದ ಹೆಸರು? —
Ans :  ALMA.(ಅಟಕಾಮಾ ಮರುಭೂಮಿಯಲ್ಲಿದ್ದು - 66 ರೇಡಿಯೋ ಡಿಶ್ ಗಳನ್ನು ಜೋಡಿಸಲಾಗಿದೆ)

2.ಕರ್ನಾಟಕದ ಪ್ರಥಮ ಜಿಲ್ಲಾ ಪತ್ರಿಕೆ ಯಾವುದು?
Ans :  ಜ್ಞಾನೋದಯ (ಶಿವಮೊಗ್ಗ)

3.ರಾಜೇಂದ್ರ ಪ್ರಸಾದ್ ರವರ ಸಮಾಧಿ ಸ್ಥಳದ ಹೆಸರು?
Ans :  ಮಹಾ ಪ್ರಮಾಣ್ ಘಾಟ್.

4.ಶರೀರದ ಗಾಯಗಳು ಮಾಯುವಿಕೆಗೆ ಕಾರಣವಾದ ಜೀವಕೋಶ ಯಾವುದು?
Ans :  ಮೈಟಾಸಿಸ್.

5.ಸ್ತ್ರೀಯರಿಗೆ ಇದ್ದ ಆಸ್ತಿಯ ಹಕ್ಕನ್ನು ಸಂಪೂರ್ಣವಾಗಿ ಹೊರಟು ಹೋದದ್ದು ಯಾರ ಕಾಲದಲ್ಲಿ?
Ans :  ಗುಪ್ತರು.

6.ಯಾವ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿರುತ್ತದೆ?
Ans :  ಕಪ್ಪು ಮಣ್ಣು

7.C.N ರಾಮಚಂದ್ರನ್ ಅವರ ಯಾವ ಕೃತಿಗೆ 2013 ನೇ ಸಾಲಿನ ಕೇಂದ್ರ ಅಕಾಡೆಮಿ ಪ್ರಶಸ್ತಿ ದೊರೆತಿದೆ ?
Ans :  ಆಖ್ಯಾನ - ವ್ಯಾಖ್ಯಾನ.

ಭಾರತರತ್ನ ಪ್ರಶಸ್ತಿಯನ್ನು ಗಳಿಸಿದ ಮೊದಲ ಭಾರತೀಯೇತರ ವ್ಯಕ್ತಿ ಯಾರು ?
Ans :   ಖಾನ್ ಅಬ್ದುಲ್ ಗಫಾರ್ ಖಾನ.

ಭಾರತವನ್ನು ವಿಭಜಿಸಿದಾಗ ಭಾರತೀಯ ರಾಷ್ಟೀಯ ಕಾಂಗ್ರೆಸ್ ಗೆ ಅಧ್ಯಕ್ಷರಾಗಿದ್ದವರು ಯಾರು?
Ans :  ಜೆ.ಬಿ. ಕೃಪಲಾನಿ.

ಕನ್ನಡದಲ್ಲಿ ರಚನೆಗೊಂಡ ಮೊದಲ ಕಾವ್ಯ ಯಾವುದು?
Ans :  ಆದಿಪುರಾಣ

ಏಷ್ಯಾ ಮತ್ತು ಯೂರೋಪ್ ಖಂಡಗಳನ್ನು ಬೇರ್ಪಡಿಸುವ ಪರ್ವತಗಳು ಯಾವವು?
Ans :  ಯೂರಲ್ ಪರ್ವತಗಳು.

2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
Ans :  121 ಕೋಟಿ

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಯಾವ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿತು ?
Ans :  ಒರಿಯಾ (ಓರಿಸ್ಸಾ)

ಈ ಕೆಳಗಿನವುಗಳಲ್ಲಿ ಯಾವುದು ಅಣು ಖನಿಜ?
Ans :  ಯುರೇನಿಯಂ

ಯಾವ ಕೋಟೆಯನ್ನು ಅಮೀರ್ ಖುಸ್ರೊ 'ಏಳನೆಯ ಸ್ವರ್ಗಕ್ಕಿಂತಲೂ ಎತ್ತರವಾಗಿರುವ ಹಿಂದೂಗಳ ಸ್ವರ್ಗ' ಎಂದು ವರ್ಣಿಸಿದ?
Ans :  ಚಿತ್ತೂರ್

ಕೆಲಸ ಮಾಡದ ಯಾವುದರ ದೋಷ ಪರಿಹರಿಸಲು ಡಯಾಲಿಸಿಸ್ ಉಪಯೋಗಿಸುತ್ತಾರೆ?
Ans :  ಕಿಡ್ನಿ (ಮೂತ್ರಪಿಂಡ)

ಕರ್ನಾಟಕದ ಮೊಟ್ಟಮೊದಲ ಕಾನೂನು ಪತ್ರಿಕೆ ಯಾವುದು?
Ans :  ನ್ಯಾಯ ಸಂಗ್ರಹ

ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
Ans :  ಬಾದಾಮಿ ಶಾಸನ.

ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು? —
Ans :  ಕ್ಯಾಬಿನೆಟ್ ಮಿಷನ್ ಯೋಜನೆ.

ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
Ans :   ದ್ವಿ-ಪೀನ.

ರಾಜ್ಯಪಾಲರ ಆಜ್ಞೆಯ ಪರಮಾವಧಿ?
Ans :  6 ತಿಂಗಳು.

ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದುಹೋಗುತ್ತದೆ?
Ans :  ಕಾಂಗೋ ನದಿ.

ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
Ans :  ಬ್ರೆಜಿಲ್

ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು?
Ans :  ಎಜುಸ್ಯಾಟ್ (EDUSAT) .

ಕರ್ನಾಟಕದ ಮೊಟ್ಟಮೊದಲ ಚಲನಚಿತ್ರ ಪತ್ರಿಕೆ ಯಾವುದು?
Ans :  ಸಿನಿಮಾ

ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
Ans :  ಮ್ಯಾಂಗನೀಸ್

ಇತ್ತೀಚೆಗೆ ವಿವಾದಕ್ಕೊಳಪಟ್ಟ 'The Hindus An Alternative History' ಪುಸ್ತಕದ ಲೇಖಕಿ :
Ans :  ವೆಂಡಿ ಡೋನ್ ಗಿರ್.

ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?
Ans :  ತ್ತಂಗಿ ಚೆನ್ನಪ್ಪ.

ನವೆಂಬರ್ 2013 ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರಿಗೆ ಯಾವ ಪ್ರಶಸ್ತಿ ಲಭಿಸಿತು?
Ans :  ಭಾರತರತ್

ಹೊಯ್ಸಳರ ರಾಜಧಾನಿ ಯಾವುದು?
Ans :  ದ್ವಾರಸಮುದ್ರ.

ಮುಂದೆ 2015 ರ 7ನೇ BRICS ಶೃಂಗ ಸಭೆ ಎಲ್ಲಿ ನಡೆಸಲು ನಿಶ್ಚಯಿಸಲಾಗಿದೆ?
Ans :  ರಷ್ಯಾ.

ಈ ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಬೆಳೆ?
Ans :  ರಬ್ಬರ್

'ಕನ್ನಡದ ಷೇಕ್ಸ್ ಪಿಯರ್' ಎಂದು ಯಾರನ್ನು ಕರೆಯಲಾಗುತ್ತದೆ?
Ans :  ಕಂದಗಲ್ ಹನುಮಂತರಾವ್

ಕನ್ನಡದ ಮೊದಲ ಕೃತಿ ಯಾವುದು?
Ans :  ಕವಿರಾಜಮಾರ್ಗ

ಅಂತರ್ರಾಷ್ಟ್ರೀಯ ತಿಥಿರೇಖೆ ಎಂದರೇನು?
Ans :  ಇದು 180⁰ ರೇಖಾಂಶವಾಗಿದೆ.

ಭಾರತ ಸೇವಾದಳವು ಹೊರಡಿಸುತ್ತಿದ್ದ ಪತ್ರಿಕೆ ಯಾವುದು?
Ans :  ಸ್ವಯಂ ಸೇವಕ.

ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮತ್ತು ಸಸ್ಯಗಳ ಉಲ್ಲೇಖವಿರುವ ಪುಸ್ತಕ ಯಾವುದು?
Ans :  ರೆಡ್ ಡಾಟಾ ಬುಕ್.

ಇತ್ತೀಚೆಗೆ ಆಗಸ್ಟ್ 15, 2014 ಕ್ಕೆ ಶತಮಾನೋತ್ಸವವನ್ನು ಆಚರಿಸಿಕೊಂಡ ಜಗತ್ತಿನ ಏಳು ಅಧ್ಬುತಗಳಲ್ಲಿ ಒಂದಾಗಿರುವ ಸ್ಥಳ ಯಾವುದು?
Ans :  ಪನಾಮಾ ಕಾಲುವೆ.

ಭಾರತದಲ್ಲಿ ಅತಿ ಹೆಚ್ಚು ನೆರೆಹಾವಳಿ ಇರುವ ನದಿ ಮುಖಜಭೂಮಿ ಯಾವುದು?
Ans :  ಬ್ರಹ್ಮಪುತ್ರ ನದಿ ಮುಖಜಭೂಮಿ.

ಆರ್ಯರು ಮತ್ತು ಪ್ರಾಚೀನ ಇರಾನಿನವರೆಲ್ಲಾ ಪೂಜಿಸುತ್ತಿದ್ದ ಏಕೈಕ ದೇವರು?
Ans :  ಅಗ್ನಿ.

' ವಿಶ್ವದ ಕಾಫಿ ಬಂದರು ' ?
Ans :  ಸ್ಯಾಂಟೋಸ್.

ಹೊಸಗನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ ಯಾವುದು?
Ans :  ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.

'ರಾಜ್ಯದ ಅಂಗಡಿ ಹಾಗೂ ವಾಣಿಜ್ಯ ಕಟ್ಟಡಗಳ ಮುಂದಿನ ನಾಮಫಲಕ ಕನ್ನಡದಲ್ಲಿರಬೇಕು' ಎಂದು ಸಾರುವ ನಿಯಮ ಯಾವುದು?
Ans :  ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ 1963.

ನೈಸರ್ಗಿಕವಾಗಿ ತಯಾರಾಗುವ ಅತಿಗಟ್ಟಿಯಾದ ವಸ್ತು ಯಾವುದು ?
Ans :  ಸಿಲಿಕಾನ್ ಕಾರ್ಬೈಡ್.

ಆಸ್ಪತ್ರೆಗಳಲ್ಲಿ ಬಳಸುವ ಆಕ್ಸಿಜನ್ ಸಿಲಿಂಡರ್ ಗಳಲ್ಲಿ ಇರುವ ಅನಿಲಗಳೆಂದರೆ ' ಆಕ್ಸಿಜನ್ ಮತ್ತು:
Ans :  ಹೀಲಿಯಂ.

'ಉಭಯ ಭಾಷಾ ಚಕ್ರವರ್ತಿ' ಎಂಬ ಬಿರುದು ಯಾರಿಗಿತ್ತು ?
Ans :  ಹಸ್ತಿಮಲ್ಲ ಚಕ್ರವರ್ತಿ.

ಆರ್ಕಿಟಿಕ್ ಪ್ರಾಂತ್ಯಕ್ಕೆ ಹೋದ ಪ್ರಥಮ ಭಾರತ ತಂಡದ ನೇತೃತ್ವ ವಹಿಸಿದ್ದ ವಿಜ್ಞಾನಿ ?
Ans :  ರಸಿಕ್ ರವೀಂದ್ರ.

ಕನ್ನಡದಲ್ಲಿ ರಚನೆಗೊಂಡ ಮೊದಲ ವೈದ್ಯಕೀಯ ನಿಘಂಟು ಯಾವುದು?
Ans :   ವೈದ್ಯ ಪದಕೋಶ

ವಿಶ್ವದ ಅತ್ಯಂತ ಎತ್ತರದ ಕ್ರಿಕೇಟ್ ಮೈದಾನ ಎಲ್ಲಿದೆ?
Ans :   ಬೇಲ್.

ಪಂಚ ದ್ರಾವಿಡ ಭಾಷೆಗಳು ಯಾವುವು ?
Ans :   ತಮಿಳು, ಕನ್ನಡ, ತೆಲುಗು, ಮಲಯಾಳಂ, ತುಳು.

::::::::::::::::::::::::::::::::::::::::::::::::::::::::::::::::::::::::::::::::::::::::::::::::::::::
          🌷ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :🌷
::::::::::::::::::::::::::::::::::::::::::::::::::::::::::::::::::::::::::::::::::::::::::::::::::::::

💧ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ

💧ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ

💧ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ

💧ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್

💧ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ

💧ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ

💧ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್

💧ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್

💧ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು

💧ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ

💧ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ

💧ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ

💧ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ

💧ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ

💧ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್

💧ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ

💧ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ರಾಯಚೂರು

💧ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ

💧ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ

💧ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ

💧ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950ರಲ್ಲಿ

💧ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ

💧ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ

💧ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ

💧ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ

💧ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

💧ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ

💧ಧೃವ ••┈┈┈┈• ಜೆಟ್ಟಾಯಿ ಶಾಸನ

💧ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ

💧ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ

💧ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ

💧ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ

💧ರವಿ ಕೀರ್ತೀ ••┈┈┈┈• ಐಹೋಳೆ ಶಾಸನ

💧ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ

💧ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)

💧ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.

💧ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ

💧ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.

💧ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

💧ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ

💧ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ

💧ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)

💧ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .

💧ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .

💧ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”

💧ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .

💧ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ

💧ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ

🌱🌱🌱🌱🌱🌱🌱

ತೋಮರರು

» ಇವರು 8 ನೇ ಶತಮಾನದಲ್ಲಿ ಅಧಿಕಾರಕ್ಕೆ ಬಂದರು

» ಇವರು - ದಿಲ್ಲಿಕಾ ಎಂಬ ನಗರವನ್ನು ನಿರ್ಮಿಸಿದರು

» ದಿಲ್ಲಿಕಾ ನಗರದ ಇಂದಿನ ಹೆಸರು - ದೆಹಲಿ

» ಮಹಮ್ಮದಿಯ ಸುಲ್ತಾನರ ಆಳ್ವಿಕೆ ಭಾರತದಲ್ಲಿ ಮೊದಲು ಆರಂಭವಾದುದು - ದಕ್ಷಿಣ ಭಾರತದಲ್ಲಿ

» ಮಧ್ಯಯುಗದ ಕಾಲದಲ್ಲಿ - ಮಹಿಳೆಯರು ಮತ್ತು ಶ್ರಮ ಡೀವಿಗಳ ಮೇಲೆ ಕೆಲವು ಮೌಲ್ಯ ಅಥವಾ ಕಟ್ಟುಪಾಡುಗಳನ್ನು ವಿಧಿಸಿಲಾಗಿತ್ತು

» ಪ್ರಾರಂಭಿಕ ಮಧ್ಯ ಕಾಲೀನ ಇತಿಹಾಸನ್ನು - ರಜಪೂತರ ಯುಗ ಎಂದು ಕರೆಯುವರು

» ರಜಪೂತರು ತಮ್ಮನ್ನು - ಕ್ಷತ್ರಿಯರೆಂದು ಗುರುತಿಸಿಕೊಂಡಿದ್ದರು

» ರೈತರಿಂದ ಭೂ ಕಂದಾಯ ವಸೂಲಿಮಾಡುತ್ತಿದ್ದ ರಜಪೂತ ಅಧಿಕಾರಿಗಳನ್ನು - ರಾಯ್ ಗಳೆಂದು ಅಥವಾ ಠಾಕೂರರೆಂದು ಕರೆಯುತ್ತಿದ್ದರು

» ನಂತರದಲ್ಲಿ ಠಾಕೂರರು - ಊಳಿಗಮಾನ್ಯ ಅಧಿಕಾರಿಗಳಾದರು

» ರಜಪೂತರ ಆಳ್ವಿಕೆಯಲ್ಲಿ ಅಬಿವೃದ್ದಿ ಹೊಂದಿದ ವರ್ಗ - ಮೇಲುವರ್ಗ

» ರಾಜರಿಂದ ಧಾನದತ್ತಿಗಳನ್ನು ಪಡೆಯುತ್ತಿದ್ದವರು - ಬ್ರಾಹ್ಮಣರು

» ದೇಶದ ಒಳಗೆ ಹಾಗೂ ಹೊರಗಿನ ವ್ಯಾಪರದಿಂದ ಅಪಾರ ಲಾಭಗಳಿಸುತ್ತಿದ್ದವರು - ವಣಿಕವರ್ಗ

» ವಣಿಕವರ್ಗ - ಆಗ್ನೇಯ ಏಷ್ಯಾ ದೇಶಗಳೊಂದಿಗೆ ಸಂಬಂಧ ಹೊಂದಿತ್ತು

» ರಜಪೂತರ ಕಾಲದಲ್ಲಿದ್ದ ವಿಶಿಷ್ಠ ಪದ್ಧತಿ - ಜೋಹಾರ್

» ಜೋಹರ್ ಎಂದರೇ - ಸಾಮೂಹಿಕ ಆತ್ಮಹತ್ಯೆ

» ರಜಪೂತರು ಪ್ರೋತ್ಸಾಹಿಸಿದ ಚಿತ್ರಕಲೆಗಳು - ಗೋಡೆಯ ಮೇಲೆ ಬಣ್ಣದ ಚಿತ್ರಗಳನ್ನು ರಚಿಸುವ ಕಲೆ ಚಿಕಮಿ ಚಿತ್ರಕಲೆ

» ದಿಲ್ಪಾರ ದೇವಾಲಯ ಈ ಪ್ರದೇಶದಲ್ಲಿದೆ - ಮೌಂಟ್ ಅಬು

» ಚಂದೇಲರು ಕಟ್ಟಿಸಿದ ಪ್ರಖ್ಯಾತ ದೇವಾಲಯ - ಖಜುರಾಹೋ ದೇವಾಲಯ

» ರಾಜಸ್ಥಾನದ ಪ್ರಾಚೀನ ಹೆಸರು - ರಾಜ್ ಪುತಾನ್

» ರಜಪೂತರು ನಾಶ ಹೊಂದಿದ್ದು - ದೆಹಲಿ ಸುಲ್ತಾನರ ಆಡಳಿತದ ಅವಧಿಯಲ್ಲಿ

» ಅಕ್ಬರನನ್ನು ಕೊನೆಯ ತನಕ ಪ್ರತಿಭಟಿಸಿದ ರಜಪೂತ ದೊರೆ - ರಾಣಾಪ್ರತಾಪ

» ಮೊಗಲರ ಕಾಲದಲ್ಲಿ ಿವರು - - ಮಾಂಡಲಿಕರಾಗಿದ್ದರು

» ಜೋಹಾರ್ ಪದ್ಧತಿಗೆ ಆಹುತಿಯಾದ ರಜಪೂತ ಹಕ್ಕನ್ನು ಹೊಂದಿದ್ದ ಿವರನ್ನು ಮಹಾಮಂಡಲೇಶ್ವರ ಠಾಕೂರರೆಂದು ಕರೆಯುತ್ತಿದ್ದರು

» ರಜಪೂತರ ಕಾಲದ ಗಣ್ಯ ಯಾತ್ರಸ್ಥಳ - ಪುಷ್ಯರಗಣ್ಯ ( ಇದು ಬ್ರಹ್ಮನ ಆವಾಸ ಸ್ಥಾನವೆನಿಸಿದೆ )

» ದಶರೂಪ ಕೃತಿಯ ಕರ್ತೃ - ಧನಂಜಯ

» ಹಲಾಯುಧ - ಛಂದಸ್ಸಿಗೆ ಭಾಷ್ಯ ಬರೆದನು

» ಕೃಷ್ಣ ಮಿತ್ರ - ಪ್ರಭೋಧ ಚಂದ್ರೋದಯ ಕೃತಿಯನ್ನು ಬರೆದನು

» ರಾಜಶೇಖರ - ಬಾಲಭಾರತ , ಬಾಲರಾಮಾಯಣ , ಕಾವ್ಯಮೀಮಾಂಸೆ ಕೃತಿಯನ್ನು ಬರೆದನು

» ಕಾವ್ಯ ಮೀಮಾಂಸೆ - ಅಲಂಕಾರ ಶಾಸ್ತ್ರದಲ್ಲಿ ಕವಿಗಳ ಕೈ ಪಿಡಿ ಎಂದು ಕರೆಯಲಾಗಿದೆ

» ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ - ಹಿಂದಿಯಲ್ಲಿ ಬರೆಯಲಾಗಿದೆ

» ಚಂದೇಲರು ಕಟ್ಟಿಸಿದ ದೇವಾಲಯ - ಖಜುರಾಹೋದ ಕಂಡರಾಯ ಮಹಾದೇವ ದೇವಾಲಯ

» ಗೀತಾ ಗೋವಿಂದ - ಜಯದೇವ ಕವಿ ಬರೆದನು

» ಜಯದೇವ - ಸೇನರ ಆಸ್ಥಾನದ ಕವಿ

» ಕಲ್ಹಣ - ರಾಜತರಂಗಿಣಿಯನ್ನು ಬರೆದನು

» ಪೃಥ್ವಿರಾಜನು ಚಂದೇಲರನ್ನು - ಮಹೋಬಾ ಯುದ್ಧಲ್ಲಲಿ ಸೋಲಿಸಿದನು

» ಸೋಲಂಕಿಗಳ ರಾಜಧಾನಿ - ಕಾಥೇವಾಡ

» ಮಾಂಡೋಕ್ ನಲ್ಲಿ ಗುರ್ಜರ ಪ್ರತಿಹಾರರ ಶಾಖೆಯನ್ನು ಆರಂಭಿಸಿದವನು - ಹರಿಶ್ಚಂದ್ರನ ಮಗ ರಜ್ಜಲ

» ಪುಷರ ಸರೋವರವು - ರಾಜಸ್ಥಾನದಲ್ಲಿದೆ

» ಚಂಪೂರಾಮಯಾಣ - ಇದು ಭೋಜನ ಕೃತಿ

» ದೇಶಿಯ ನಾಮಾ ಮಾಲ ಎಂಬ ಪ್ರಾಕೃತ ನಿಘಂಟನ್ನು ಬರೆದವನು - ಜೈನ ವಿಧ್ವಾಂಸ ಹೇಮಚಂದ್ರ

» ಹೇಮಚಂದ್ರನ ಇನ್ನೊಂದು ಕೃತಿ - ಛಂದೋನು ಶಾಸನ

» ರಜಪೂತರ ಕಾಲದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣಗೊಂಡ ವಾಸ್ತುಶಿಲ್ಪ - ಜೈನಮಂದಿರಗಳು

» ರಜಪೂತರ ಕಾಲದ ಪ್ರಸಿದ್ಧ ಸೂರ್ಯದೇವಾಲಯ - ಕೋನಾರ್ಕ್ ನಲ್ಲಿ

» ರಜಪೂತ ರಾಣಿಯರು ಗಂಡನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪದ್ದತಿ - ಸ್ವಯಂವರ

» ಇವರ ಕಾಲದಲ್ಲಿ ರಚನೆಯಾದ ನೀತಿಗ್ರಂಥ - ಹಿತೋಪದೇಶ

» ಕಥಾಸರಿತ್ಸಾಗರದ ಕರ್ತೃ - ಸೋಮದೇವ

» ರಜಪೂತರ ಯುಗದಲ್ಲಿನ ಒಂದು ಐತಿಹಾಸಿಕ ಮಹತ್ವದ ಕೃತಿ - ಕಲ್ಹಣನ ರಾಜತರಂಗಿಣಿ

» ಹವಾಮಹಲ್ - ಜಯಪುರದಲ್ಲಿದೆ

» ಅರಬ್ಬರು ಕ್ರಿ.ಶ.712 ರಲ್ಲಿ ಭಾರತಕ್ಕೆ ದಂಡಯಾತ್ರೆಯ ನೇತೃತ್ವವನ್ನು ವಹಿಸಕೊಂಡಿದ್ದವರು - ಪ್ರಥಮ ಹಂತದಲ್ಲಿ - ಘಜ್ನಿ ಹಾಗೂ ಎರಡನೇ ಹಂತದಲ್ಲಿ ಘೋರಿ.

೧. ಪಂಪ ಪ್ರಶಸ್ತಿ ಪಡೆದ ಮೊದಲ ಕೃತಿ
ಯಾವುದು?
೨. ನಾಸಾ (NASA) ದ ವಿಸ್ರೃತ ರೂಪವೇನು?
೩. ಹ್ವಾಂಗ್ ಹೈಡ್ರೋಪವರ್ ಗೋಲ್ಡನ್ ಸೋಲಾರ ಪಾರ್ಕ್ ಯಾವ
ದೇಶದಲ್ಲಿದೆ?
೪. ಕೂಡಲಸಂಗಮದೇವ ಇದು ಯಾರ
ಅಂಕಿತನಾಮವಾಗಿದೆ?
೫. ರಾಜ್ಯದಲ್ಲಿ ಅತೀ ಹೆಚ್ಚು ಬಿತ್ತನೆ
ಪ್ರದೇಶವನ್ನು ಹೊಂದಿರುವ ಜಿಲ್ಲೆ ಯಾವುದು?
೬. ಗಾಂಧಿಜಿಯ ಸಬರಮತಿ ಅಶ್ರಮ ಯಾವ
ರಾಜ್ಯದಲ್ಲಿದೆ?
೭. ಇತಿಹಾಸ ಪ್ರಸಿದ್ಧ ಕೆಳದಿ ಈಗಿನ ಯಾವ
ಜಿಲ್ಲೆಯಲ್ಲಿದೆ?
೮. ಸಿಖ್ಖರ ಐದನೇ ಗುರು ಯಾರು?
೯. ಭಾರತದ ವಾಯುವ್ಯ ರೈಲ್ವೆ ವಲಯದ ಮುಖ್ಯ
ಕಛೇರಿ ಎಲ್ಲಿದೆ?
೧೦. ಭಾರತದಲ್ಲಿ ಅತಿಹೆಚ್ಚು ಮಳೆ ಬೀಳುವ
ಪ್ರದೇಶ ಯಾವುದು?
೧೧. ಜಗತ್ತಿನಲ್ಲಿ ಅತಿ ಅಧಿಕ ಭಾಷೆಗಳಿರುವ ದೇಶ
ಯಾವುದು?
೧೨. ಚೈತ್ರ ಭೂಮಿ ಈ ಸ್ಥಳಕ್ಕೆ ಸಂಬಂಧಿಸಿದ
ವ್ಯಕ್ತಿ ಯಾರು?
೧೩. ಸಂಗೀತ ವಾದ್ಯಗಳ ರಾಣಿ ಎಂಬ
ಖ್ಯಾತಿ ಪಡೆದ ವಾದ್ಯ ಯಾವುದು?
೧೪. ವಿಶ್ವಂಭರಾ ತೆಲಗು ಖಂಡ ಕಾವ್ಯ ಬರೆದವರು
ಯಾರು?
೧೫. ಭಾರತದ ಅಂಚೆಭೇಟಿ ಬಿಡುಗಡೆಯಾದ ವರ್ಷ
ಯಾವುದು?
೧೬. ವಿಶ್ವದ ಮೊದಲ ಮಹಿಳಾ ಪೈಲೆಟ್ ಯಾರು?
೧೭. ಧರ್ಮಕಾರಣ ಈ ಕೃತಿಯ ಕರ್ತೃ ಯಾರು?
೧೮. ನಂದಾದೇವಿ ಡೀರ್ ಪಾರ್ಕ್ ಯಾ
ರಾಜ್ಯದಲ್ಲಿದೆ?
೧೯. ವಿದ್ಯುತ್ ದೀಪದ ಸಂಶೋಧಕರು ಯಾರು?
೨೦. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನಲ್ಲಿರುವ
ದೇವಾಲಯಗಳನ್ನು ನಿರ್ಮಿಸಿದ ಚಾಲುಕ್ಯ ದೊರೆ
ಯಾರು?
೨೧. ಮನು ಇದು ಯಾರ ಕಾವ್ಯ ನಾಮವಾಗಿದೆ?
೨೨. ಫಾರ್ವರ್ಡ್ ಎಂಬುದು ಯಾವ ಪಕ್ಷದ
ಪತ್ರಿಕೆಯಾಗಿತ್ತು?
೨೩. ಭಾರತೀಯ ನೆಲಗಡಲೆ ಸಂಶೋಧನಾ
ಸಂಸ್ಥೆ ಯಾವ ರಾಜ್ಯದಲ್ಲಿದೆ?
೨೪. ಡಾ||ರಾಜ್ ಕುಮಾರ್ ರವರ ೧೫೦ನೇ ಚಿತ್ರ ಯಾವುದು?
೨೫. ಇಂದಿರಾಗಾಂಧಿ ಗೋಲ್ಡನ್ ಕಪ್ ಯಾವ
ಕ್ರೀಡೆಗೆ ಮೀಸಲಾಗಿದೆ?
೨೬. ಚಾಂಧ್ಗಿರಾಮ್ ಇವರು ಯಾವ
ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
೨೭. ಕರ್ನಾಟಕದಲ್ಲಿ ಅತೀ ಹೆಚ್ಚು
ರಾಷ್ಟ್ರೀಯ ಉದ್ಯಾವನಗಳು ಹಾಗೂ ವನ್ಯ
ಜೀವಿ ರಕ್ಷಣಾ ಧಾಮಗಳನ್ನು
ಹೊಂದಿರುವ ಜಿಲ್ಲೆ ಯಾವುದು?
೨೮. ಸಿಂಧೂನಾಗರೀಕತೆಯ ಚೊಚ್ಚಲ
ವಿಶೇಷಗಳು ಉತ್ಖನೆಗೊಂಡ ಸ್ಥಳ ಯಾವುದು?
೨೯. ತನ್ನ ಆತ್ಮ ಕಥೆ ಬರೆದ ಮೊದಲ
ಚರ್ಕವರ್ತಿ ಯಾರು?
ಪ್ರಶ್ನೆಗಳು:
30. ಭಾರತದ ಯೋಜನಾ ಆಯೋಗದ
ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
31. ಕುಂದರನಾಡಿನ ಕಂದ ಎಂದು ಯಾವ
ಸಾಹಿತಿಯನ್ನು ಕರೆಯುತ್ತಾರೆ?
32. ಎಚ್.ಎಸ್.ಸಿ.ಎಲ್ (HSCL) ನ ವಿಸ್ತೃತ
ರೂಪವೇನು?
33. ಅಖಂಡೇಶ್ವರ ಇದು ಯಾರ
ಅಂಕಿತನಾಮವಾಗಿದೆ?
34. ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ
ಬಳಸುವ ಮೂಲವಸ್ತು ಯಾವುದು?
35. ರಾಮಾಯಣದ ಕಾಲದಲ್ಲಿ
ಚಿತ್ರದುರ್ಗವನ್ನು ಯಾವ ಹೆಸರಿನಿಂದ
ಕರೆಯಲಾಗುತಿತ್ತು?
36. ಒಂದು ಹೆಕ್ಟೇರಿನಲ್ಲಿ ಎಷ್ಟು ಚರದ
ಮೀಟರುಗಳಿವೆ?
37. ಕೆನಡಾದ ರಾಷ್ಟ್ರೀಯ ಪ್ರಾಣಿ
ಯಾವುದು?
38. ಶಿವಪ್ಪ ನಾಯಕನ ನಂತರ ಒಂದು ವರ್ಷದ
ವರೆಗೆ ಕೆಳದಿಯ ಅರಸನಾದ ದೊರೆ ಯಾರು?
39. ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ
ಹರಡುತ್ತದೆ?
40. ವಿಜಯನಗರ ಕಾಲದ ಆಡಳಿತದ ಮುಖ್ಯ
ಕಛೇರಿಯನ್ನು ಯಾವ ಹೆಸರಿನಿಂದ
ಕರೆಯಲಾಗುತಿತ್ತು?
41. ಹೆಸರಾಂತ ನಾಟಕಕಾರ ವಿಲಿಯಂ
ಯೇಟ್ಸ್ ಯಾವ ದೇಶದವರು?
42. ಸುಲ್ತಾನಪುರ ಸರೋವರ ಪಕ್ಷಿಧಾಮ
ಯಾವ ರಾಜ್ಯದಲ್ಲಿದೆ?
43. ಜಿ ಎಸ್ ಎಸ್ ಇದು ಯಾರ
ಕಾವ್ಯನಾಮವಾಗಿದೆ?
44. ವಿಜಯನಗರದ ಹರಿಹರನಿಗಿದ್ದ ಬಿರುದು
ಯಾವುದು?
45. ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು
ಯಾರು?
46. ಪ್ರಿಯದರ್ಶಿನಿ ಆವಾಸ ಯೋಜನೆ ಯಾವ
ರಾಜ್ಯದ ವಸತಿ ಯೋಜನೆಯಾಗಿದೆ?
47. ಲಖ್ನೋ ನಗರ ಯಾವ ನದಿಯ ದಂಡೆಯ
ಮೇಲಿದೆ?
48. ಪಾಕಿಸ್ತಾನದ ಮೊದಲಿನ ರಾಜಧಾನಿ
ಯಾವುದು?
49. ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ
ಕಟ್ಟಲಾಗಿದೆ?
50. ವೇದಗಳ ಕಾಲದಲ್ಲಿ ಗ್ರಾಮದ
ಮುಖ್ಯಸ್ಥನಿಗೆ ಏನೆಂದು ಕರೆಯುತ್ತಿದ್ದರು?
51. ಏಷ್ಯಾದ ಅತಿದೊಡ್ಡ ಮರುಭೂಮಿ
ಯಾವುದು?
52. ಟೆರ್ರಾಕೂಟಾ (ಮಣ್ಣಿನ ಶಿಲ್ಪಕಲಾ)
ಪ್ರಚಾರಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ
ಪಡೆದ ಕನ್ನಡದ ಮೊದಲ ಕಲಾವಿದೆ ಯಾರು?
53. ಇನ್ಫೋಸಿಸ್ನ
ಎನ್.ಆರ್.ನಾರಾಯಣಮೂರ್ತಿಯವರಿಗೆ ೨೦೧೩ನೇ
ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದೆ ಧಾರ್ಮಿಕ
ಸಂಸ್ಥೆ ಯಾವುದು?
54. ಎಲೆಕ್ಟ್ರಾನ್ಗಳನ್ನ ಸಂಶೋಧಿಸಿದವರು
ಯಾರು?
55. ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ
ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು
ಯಾರು?
56. ನಮ್ಮ ದೇಹದ ಅತಿದೊಡ್ಡ ಗ್ರಂಥಿ
ಯಾವುದು?
57. ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)
ನ ಮುಖ್ಯ ಕಛೇರಿ ಎಲ್ಲಿದೆ?
58. ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ
ಯಾವ ದೇಶದವರು?
ಉತ್ತರಗಳು:
೧. ಶ್ರೀ ರಾಮಾಯಣ ದರ್ಶನಂ
೨. ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್
ಅಡ್ಮಿನಿಸ್ಟ್ರೇಷನ್
೩. ಚೀನಾ
೪. ಬಸವಣ್ಣ
೫. ಗುಲ್ಬರ್ಗ
೬. ಗುಜರಾತ್
೭. ಶಿವಮೊಗ್ಗ
೮. ಅರ್ಜುನ ದೇವ
೯. ಜೈಪುರ
೧೦. ಚಿರಾಪುಂಜಿ
೧೧. ಭಾರತ
೧೨. ಡಾ||ಬಿ.ಆರ್.ಅಂಬೇಡ್ಕರ್
೧೩. ಪಿಟೀಲು
೧೪. ಸಿ.ನಾರಾಯಣ್ ರೆಡ್ಡಿ
೧೫. ೧೮೫೪
೧೬. ದರ್ಬಾ ಬ್ಯಾನರ್ಜಿ
೧೭. ಪಿ.ವಿ.ನಾರಾಯಣ್
೧೮. ಉತ್ತರಖಂಡ
೧೯. ಥಾಮಸ್ ಅಲ್ವಾ ಎಡಿಸನ್
೨೦. ಇಮ್ಮಡಿ ವಿಕ್ರಮಾದಿತ್ಯ
೨೧. ಪಿ.ಎನ್.ರಂಗನ್
೨೨. ಸ್ವಾರಾಜ್ಯ ಪಕ್ಷ
೨೩. ಗುಜರಾತ್ (ಜುನಾಗಢ್)
೨೪. ಗಂದಧ ಗುಡಿ
೨೫. ಮಹಿಳಾ ಹಾಕಿ
೨೬. ಕುಸ್ತಿ
೨೭. ಕೊಡಗು
೨೮. ಹರಪ್ಪಾ
೨೯. ಬಾಬರ್
30. ರಾಮಕೃಷ್ಣ ಹೆಗಡೆ
31. ಬಸವರಾಜ ಕಟ್ಟಿಮನಿ
೩2. ಹಿಂದೂಸ್ಥಾನ್ ಸ್ಕೀಲ್ ವರ್ಕ್ಸ
ಕನ್ಸ್ಟ್ರಕ್ಷನ್ ಲಿಮಿಟೆಡ್
33. ಷಣ್ಮುಖಸ್ವಾಮಿ
34. ಸಿಲಿಕಾನ್
35. ಚಿನ್ನಮೂಲಾದ್ರಿ
36. ೧೦,೦೦೦
37. ನೀರುನಾಯಿ
38. ವೆಂಕಟಪ್ಪನಾಯಕ
39. ಇಲಿ
40. ದಿವಾನಖಾನೆ
41. ಐರ್ಲೆಂಡ್
42. ಹರಿಯಾಣ
43. ಗುಗ್ಗೇರಿ ಶಾಂತವೀರಪ್ಪ
ಶಿವರುದ್ರಪ್ಪ
44. ಪೂರ್ವ ಪಶ್ಚಿಮ ಸಮದ್ರೇಶ್ವರ
45. ಜಾನ್ವಾಕರ್ (ಬ್ರಿಟನ್)
46. ಹರಿಯಾಣ
47. ಗೋಮತಿ
48. ಕರಾಚಿ
49. ಬರಾಕರ್
50. ಗ್ರಾಮೀಣಿ
51. ಗೋಬಿ ಮರಭೂಮಿ (ಮಂಗೋಲಿಯಾ)
52. ಎನ್.ಪುಷ್ಪಮಾಲಾ
53. ಮುರುಘರಾಜೇಂದ್ರಮಠ (ಚಿತ್ರದುರ್ಗ)
54. ಜೆ.ಜೆ.ಥಾಮಸನ್
55. ಕಲ್ಯಾಣಸ್ವಾಮಿ
56. ಮೇದೋಜೀರಕ ಗ್ರಂಥಿ
57. ಫಿಲಿಫೈನ್ಸನ ಮನಿಲಾದಲ್ಲಿ
58. ಶ್ರೀಲಂಕಾ
*********************ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ: ಸಂಪುಟ ನಿರ್ಧಾರ*

********************

No comments:

Post a Comment