#ಭಾರತದಲ್ಲಿ_ಶಾಂತಿ_ಕಾಲದಲ್ಲಿ #ಕೊಡಲಾಗುವ_ಸೇನಾ_ಪುರಸ್ಕಾರಗಳು*
🏆🏆🏆🏆🏆
#ಅಶೋಕ #ಚಕ್ರ
🥇🥇🥇🥇🥇
ಅಶೋಕ ಚಕ್ರವು ಭಾರತೀಯ ಸೇನೆ ತನ್ನ ಯೋಧರಿಗೆ ನೀಡುವ ಶೌರ್ಯ ಪ್ರಶಸ್ತಿಯಾಗಿದೆ. ರಣರಂಗದ ಹೊರಗಡೆ ಯೋಧನೊಬ್ಬ ತನ್ನ ಅಪ್ರತಿಮ ಶೌರ್ಯ,ಸಾಹಸ ಮತ್ತು ತ್ಯಾಗಕ್ಕಾಗಿ ಪಡೆಯಬಹುದಾದ ಪದಕವಿದು.ಸಾಮಾನ್ಯವಾಗಿ ಯುದ್ದ ಸಮಯದಲ್ಲಿ ಪ್ರದಾನ ಮಾಡುವ ಪರಮ ವೀರ ಚಕ್ರಕ್ಕೆ ಸಮಾಂತರವಾದ ಪ್ರಶಸ್ತಿ ಇದಾಗಿದೆ.*ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಪದಕಗಳು ಅಶೋಕ ಚಕ್ರದ ವಿಸ್ತರಿತಗೊಂಡ ಪ್ರಶಸ್ತಿಗಳಾಗಿವೆ.
ಅಶೋಕ ಚಕ್ರವನ್ನು ಮೊಟ್ಟಮೊದಲಿಗೆ ಜನವರಿ ೪,೧೯೫೨ರಲ್ಲಿ ಹುಟ್ಟುಹಾಕಲಾಯಿತು.ಆಗ ಇದನ್ನು 'ಅಶೋಕ ಚಕ್ರ-ಕ್ಲಾಸ್ ೧','ಅಶೋಕ ಚಕ್ರ-ಕ್ಲಾಸ್ ೨','ಅಶೋಕ ಚಕ್ರ-ಕ್ಲಾಸ್ ೩' ಎಂದು ವಿಂಗಡಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು.ನಂತರ ೧೯೬೭ರಲ್ಲಿ ಈ 'ವರ್ಗ'ವನ್ನು ತೆಗೆದು ಹಾಕಿ 'ಕೀರ್ತಿ ಚಕ್ರ' ಮತ್ತು'ಶೌರ್ಯ ಚಕ್ರ'ವೆಂದು ವಿಂಗಡಿಸಲಾಯಿತು.ಭಾರತೀಯ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಸುಹಾಸ್ ಬಿಸ್ವಾಸ್ ರವರು ಮೊಟ್ಟ ಮೊದಲ ಬಾರಿಗೆ ಅಶೋಕ ಚಕ್ರ ಪ್ರಶಸ್ತಿಯನ್ನು ಪಡೆದುಕೊಂಡರು.
#ಕೀರ್ತಿ_ಚಕ್ರ
🥈🥈🥈🥈🥈🥈
ಕೀರ್ತಿ ಚಕ್ರವು ಭಾರತೀಯ ಸೇನೆ ನೀಡುವ ಪುರಸ್ಕಾರವಾಗಿದೆ.
ಭಾರತೀಯ ಸೇನೆಯ ಯೋಧ ರಣರಂಗದ ಹೊರಗಡೆ ತೋರುವ ಶೌರ್ಯ,ಬಲಿದಾನಗಳಿಗೆ ಕೊಡಮಾಡುವ ಪದಕವಿದು.ಭಾರತೀಯ ಯೋಧರಲ್ಲದೇ ಸಾಮಾನ್ಯ ನಾಗರೀಕರೂ ಕೂಡ ಕೀರ್ತಿ ಚಕ್ರವನ್ನು ಪಡೆಯಬಹುದಾಗಿದೆ.ಇದಲ್ಲದೇ ಮರಣೋತ್ತರವಾಗಿಯೂ ಈ ಪುರಸ್ಕಾರವನ್ನು ಕೊಡಬಹುದಾಗಿದೆ.
ಕೀರ್ತಿ ಚಕ್ರ ಪ್ರಶಸ್ತಿ ಭಾರತೀಯ ಸೇನೆಯ ಇತರೆ ಪುರಸ್ಕಾರಗಳಾದ ಅಶೋಕ ಚಕ್ರ (ಪ್ರಶಸ್ತಿ) ನಂತರ ಬರುವ ಪ್ರಶಸ್ತಿಯಾಗಿದೆ.
#ಶೌರ್ಯ #ಚಕ್ರ*
🥉🥉🥉🥉🥉🥉
ಶೌರ್ಯ ಚಕ್ರವು ಭಾರತೀಯ ಸೇನೆ ನೀಡುವ ಪುರಸ್ಕಾರವಾಗಿದೆ.

'ಶೌರ್ಯ ಚಕ್ರ' ಪ್ರಶಸ್ತಿ ಭಾರತೀಯ ಸೇನೆಯ ಇತರೆ ಪುರಸ್ಕಾರಗಳಾದ ಅಶೋಕ ಚಕ್ರ (ಪ್ರಶಸ್ತಿ) ಮತ್ತು ಕೀರ್ತಿ ಚಕ್ರದ ವಿಸ್ತರಿತ ಪ್ರಶಸ್ತಿಯಾಗಿದೆ.೧೯೬೭ರ ಮುಂಚೆ ಇದನ್ನು ಅಶೋಕ ಚಕ್ರ-ಕ್ಲಾಸ್ ೩ ಎಂಬ ಪುರಸ್ಕಾರದಡಿಯಲ್ಲಿ ಗುರುತಿಸಲಾಗುತ್ತಿತ್ತು.
*ಅಶೋಕ ಚಕ್ರ*

*ಕೀರ್ತಿ ಚಕ್ರ*
🥈🥈🥈🥈🥈🥈
ಕೀರ್ತಿ ಚಕ್ರವು ಭಾರತೀಯ ಸೇನೆ ನೀಡುವ ಪುರಸ್ಕಾರವಾಗಿದೆ.
ಭಾರತೀಯ ಸೇನೆಯ ಯೋಧ ರಣರಂಗದ ಹೊರಗಡೆ ತೋರುವ ಶೌರ್ಯ,ಬಲಿದಾನಗಳಿಗೆ ಕೊಡಮಾಡುವ ಪದಕವಿದು.ಭಾರತೀಯ ಯೋಧರಲ್ಲದೇ ಸಾಮಾನ್ಯ ನಾಗರೀಕರೂ ಕೂಡ ಕೀರ್ತಿ ಚಕ್ರವನ್ನು ಪಡೆಯಬಹುದಾಗಿದೆ.ಇದಲ್ಲದೇ ಮರಣೋತ್ತರವಾಗಿಯೂ ಈ ಪುರಸ್ಕಾರವನ್ನು ಕೊಡಬಹುದಾಗಿದೆ.
ಕೀರ್ತಿ ಚಕ್ರ ಪ್ರಶಸ್ತಿ ಭಾರತೀಯ ಸೇನೆಯ ಇತರೆ ಪುರಸ್ಕಾರಗಳಾದ ಅಶೋಕ ಚಕ್ರ (ಪ್ರಶಸ್ತಿ) ನಂತರ ಬರುವ ಪ್ರಶಸ್ತಿಯಾಗಿದೆ.
*ಶೌರ್ಯ ಚಕ್ರ*
🥉🥉🥉🥉🥉🥉
ಶೌರ್ಯ ಚಕ್ರವು ಭಾರತೀಯ ಸೇನೆ ನೀಡುವ ಪುರಸ್ಕಾರವಾಗಿದೆ.
ಭಾರತೀಯ ಸೇನೆಯ ಯೋಧ ರಣರಂಗದ ಹೊರಗಡೆ ತೋರುವ ಶೌರ್ಯ,ಬಲಿದಾನಗಳಿಗೆ ಕೊಡಮಾಡುವ ಪದಕವಿದು.ಭಾರತೀಯ ಯೋಧರಲ್ಲದೇ ಸಾಮಾನ್ಯ ನಾಗರೀಕರೂ ಕೂಡ ಕೀರ್ತಿ ಚಕ್ರವನ್ನು ಪಡೆಯಬಹುದಾಗಿದೆ.ಇದಲ್ಲದೇ ಮರಣೋತ್ತರವಾಗಿಯೂ ಈ ಪುರಸ್ಕಾರವನ್ನು ಕೊಡಬಹುದಾಗಿದೆ.
'ಶೌರ್ಯ ಚಕ್ರ' ಪ್ರಶಸ್ತಿ ಭಾರತೀಯ ಸೇನೆಯ ಇತರೆ ಪುರಸ್ಕಾರಗಳಾದ ಅಶೋಕ ಚಕ್ರ (ಪ್ರಶಸ್ತಿ) ಮತ್ತು ಕೀರ್ತಿ ಚಕ್ರದ ವಿಸ್ತರಿತ ಪ್ರಶಸ್ತಿಯಾಗಿದೆ.೧೯೬೭ರ ಮುಂಚೆ ಇದನ್ನು ಅಶೋಕ ಚಕ್ರ-ಕ್ಲಾಸ್ ೩ ಎಂಬ ಪುರಸ್ಕಾರದಡಿಯಲ್ಲಿ ಗುರುತಿಸಲಾಗುತ್ತಿತ್ತು.
No comments:
Post a Comment