*## ಮಾಹಿತಿ ವೇದಿಕೆ ##*
♥ ಪರಮ 💜
*ಭಾರತದಲ್ಲಿ ಕೆಲವು ಪ್ರಮುಖ ಉದ್ಯಾನಗಳ ಪಟ್ಟಿ*
################
> *ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬೊಟಾನಿಕಲ್ ಗಾರ್ಡನ್ - ಕೋಲ್ಕತಾ,*
> *ಪಶ್ಚಿಮ ಬಂಗಾಳ ಆರೋವಿಲ್ ಬಟಾನಿಕಲ್ ಗಾರ್ಡನ್ಸ್ - ಆರೊವಿಲ್ಲೆ, ತಮಿಳುನಾಡು*
> *ಬೃಂದಾವನ್ ಉದ್ಯಾನ - ಮೈಸೂರು, ಕರ್ನಾಟಕ*
> *ಚಂಬಲ್ ಗಾರ್ಡನ್ - ಕೋಟಾ, ರಾಜಸ್ಥಾನ*
> *ಚಶ್ಮೆ ಶಾಹಿ - ಶ್ರೀನಗರ, ಜೆ & ಕೆ*
> *ಕಂಪನಿ ತೋಟ - ಅಲಹಾಬಾದ್, ಉತ್ತರ ಪ್ರದೇಶ*
> *ಹ್ಯಾಂಗಿಂಗ್ ಗಾರ್ಡನ್ - ಮುಂಬೈ, ಮಹಾರಾಷ್ಟ್ರ*
> *ಜಲಿಯನ್ವಾಲಾ ಬಾಗ್ - ಅಮ್ರಿಸ್ತಾರ್, ಪಂಜಾಬ್*
> *ಜವಾಹರಲಾಲ್ ನೆಹರು ಬೊಟಾನಿಕಲ್ ಗಾರ್ಡನ್ - ಗ್ಯಾಂಗ್ಟಾಕ್, ಸಿಕ್ಕಿಂ*
> *ಝಾನ್ಸಿ ಬಟಾನಿಕಲ್ ಗಾರ್ಡನ್ - ಝಾನ್ಸಿ, ಉತ್ತರ ಪ್ರದೇಶ*
> *ಕಾಳಿಂದಿ ಕುಂಜ್ - ಹೊಸ ದೆಹಲಿ ಲಾಲ್ ಬಾಗ್ - ಬೆಂಗಳೂರು, ಕರ್ನಾಟಕ*
> *ಲಾ ಗಾರ್ಡನ್ - ಅಹಮದಾಬಾದ್, ಗುಜರಾತ್*
> *ಲಾಯ್ಡ್ಸ್ ಬಟಾನಿಕಲ್ ಗಾರ್ಡನ್ - ಡಾರ್ಜಿಲಿಂಗ್, ಪಶ್ಚಿಮ ಬಂಗಾಳ*
> *ಲೋಡಿ ಗಾರ್ಡನ್ - ನವ ದೆಹಲಿ*
> *ಮಲಂಪುಳಾ ಉದ್ಯಾನ - ಪಾಲಕ್ಕಾಡ್, ಕೇರಳ*
> *ಮುಘಲ್ ಉದ್ಯಾನ - ನವ ದೆಹಲಿ*
> *ನಿಶಾತ್ ಬಾಗ್ - ಶ್ರೀನಗರ, ಜೆ & ಕೆ*
> *ಪಿಲಿಕುಲಾ ಬೊಟಾನಿಕಲ್ ಗಾರ್ಡನ್ - ಮಂಗಳೂರು, ಕರ್ನಾಟಕ*
> *ಪಿಂಜೋರ್ ಉದ್ಯಾನ - ಪಂಚಕುಲ, ಹರಿಯಾಣ*
> *ರಾಕ್ ಗಾರ್ಡನ್ - ಡಾರ್ಜಿಲಿಂಗ್*
> *ಚಂಡೀಗಢದ ರಾಕ್ ಗಾರ್ಡನ್ - ಚಂಡೀಗಢ*
Sunday, 18 March 2018
ಭಾರತದಲ್ಲಿ ಕೆಲವು ಪ್ರಮುಖ ಉದ್ಯಾನಗಳ ಪಟ್ಟಿ*
Subscribe to:
Post Comments (Atom)
No comments:
Post a Comment