Sunday, 11 March 2018

ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು & ಸ್ಥಳಗಳು

✅✅ 🍀🍀 *ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು & ಸ್ಥಳಗಳು* ✅✅ 🍀🍀

👿 ಕಾರ್ಮಿಕರ ಸಂಸ್ಥೆ :- ಜಿನೇವಾ

👿 ಆರೋಗ್ಯ ಸಂಸ್ಥೆ :- ಜಿನೇವಾ

👿 ಹವಾಮಾನ ಸಂಸ್ಥೆ :- ಜಿನೇವಾ

👿 ವಿಶ್ವ ವ್ಯಾಪಾರ & ವಾಣಿಜ್ಯ ಸಂಸ್ಥೆ :- ಜಿನೇವಾ

👿 ದೂರ ಸಂಪರ್ಕ ಸಂಸ್ಥೆ :- ಪ್ಯಾರಿಸ್

👿 ಶಿಕ್ಷಣ ವೈಜ್ಞಾನಿಕ & ಸಾಂಸ್ಕೃತಿಕ ಸಂಸ್ಥೆ :- ಪ್ಯಾರಿಸ್

👿ಮಕ್ಕಳ ಸಂಸ್ಥೆ :- ನ್ಯೂಯಾರ್ಕ್

👿 ಅಣುಶಕ್ತಿ ಸಂಸ್ಥೆ :- ವಿಯೆನ್ನಾ

👿 ವಿಶ್ವ ಕೈಗಾರಿಕಾ ಸಂಸ್ಥೆ :- ವಿಯೆನ್ನಾ

👿 ಪರಿಸರ ಸಂಸ್ಥೆ :- ನೈರೋಬಿ

👿 ವಿಮಾನ ಯಾನ ಸಂಸ್ಥೆ :- ಮಾಂಡ್ರಿಯಾಲ್

👿 ಆಹಾರ ಕೃಷಿ ಸಂಸ್ಥೆ :- ರೋವರ್

👿 ವಿಶ್ವ ನ್ಯಾಯಾಲಯ :- ಹೇಗ್

👿 ವಿಶ್ವ ಬ್ಯಾಂಕ್ :- ವಾಷಿಂಗ್ಟನ್

👿 ವಿಶ್ವ ಹಣಕಾಸು ಸಂಸ್ಥೆ :- ವಾಷಿಂಗ್ಟನ್

No comments:

Post a Comment