Tuesday, 27 February 2018

Mcq for psi and constable

➖➖➖➖➖➖➖➖➖➖➖
➖➖➖➖➖➖➖➖➖➖➖

1.ಯಾವ ಸಂಘಟನೆ ಭಾರತ ಭಾರತೀಯರಿಗಾಗಿ ಎಂಬ ಘೋಷಣೆ ಹೊರಡಿಸಿತು?

A.ಬ್ರಹ್ಮ ಸಮಾಜ
B.ಪ್ರಾರ್ಥನಾ ಸಮಾಜ
C.ಆರ್ಯ ಸಮಾಜ
D.ಸತ್ಯಶೋಧಕ ಸಮಾಜ

C✔️✔️

2.ರವೀಂದ್ರನಾಥ ಟಾಗೂರ್ ರು ನೈಟ್ ಹುಡ್ ಪದವಿಯನ್ನು ತ್ಯಜಿಸಿದರು?

A.ಜಲಿಯನ್ ವಾಲಾಬಾಗ್ ಹತ್ಯಾಕಾಂಡ

B.ಕಾನೂನುಭಂಗ ಚಳುವಳಿಯ ಕ್ರೂರ ದಮನ

C.ಭಗತ್ ಸಿಂಗ್ ನ ಗಲ್ಲುಶಿಕ್ಷೆ

D.ಚೌರಿಚೌರ ಘಟನೆ

A✔️✔️

3.ಪ್ರತಿಯೊಂದು ಕಣ್ಣಿನ ಕಣ್ಣೀರಿನ ಹನಿ ತೊಡೆದು ಹಾಕುವುದೇ ನನ್ನ ಅಂತಿಮ ಗುರಿ ಹೀಗೆಂದು ಘೋಷಿಸಿದವರು ಯಾರು?

A.ನೆಹರು
B.ಗಾಂಧೀಜಿ
C.ಪಟೇಲ್
D.ರಾಜೇಂದ್ರ ಪ್ರಸಾದ್

B✔️✔️

4.ಕೆಂಪಂಗಿ ಚಳುವಳಿಯನ್ನು ಮುನ್ನಡೆಸಿದವರು...........

A.ಶೌಕತ್ ಆಲಿ
B.ಅಬ್ದುಲ್ ಗಫಾರ್ ಖಾನ್
C.ಮೌಲಾನಾ ಆಜಾದ್
D.ಬಿಸ್ಮಿಲ್ಲಾಖಾನ್

B✔️✔️

5. 1857ರ ಬಂಡಾಯದ ನಂತರ ಭಾರತದಲ್ಲಿ ನಡೆದ ಯಾವ ಚಳುವಳಿ ಅತ್ಯಂತ ಗಂಭೀರ & ವ್ಯಾಪಕ ಬಂಡಾಯ.

A.ಸ್ವದೇಶಿ ಚಳುವಳಿ
B.ಅಸಹಕಾರ ಚಳುವಳಿ
C.ಕಾನೂನುಭಂಗ ಚಳುವಳಿ
D.ಕ್ವಿಟ್ ಇಂಡಿಯಾ ಚಳುವಳಿ

D✔️✔️

6.ವಲ್ಲಭಬಾಯಿ ಪಟೇಲರಿಗೆ ಸರ್ದಾರ್ ಎಂಬ ಬಿರುದು ನೀಡಿದವರು ಯಾರು?

A.ರಾಜಗೋಪಾಲಾಚಾರಿ
B.ನೆಹರು
C.ಜಿನ್ನಾ
D.ಗಾಂಧೀಜಿ

D✔️✔️

7.ಮಾಡು ಇಲ್ಲವೆ ಮಡಿ ಭಾರತ ಸ್ವಾತಂತ್ರ್ಯ ಚಳುವಳಿ ಈ ಶಕ್ತಿಶಾಲಿ ಘೋಷಣೆಯನ್ನು ಹೊರಡಿಸಿದವರು.

A.ತಿಲಕರು
B.ಗಾಂಧೀಜಿ
C.ನೆಹರು
D.ಎಸ್ ಸಿ ಬೋಸ್

B✔️✔️

8.ಲಾಲಾ ಲಜಪತಿರಾಯ್ ಬರೆದ ಕೃತಿ

A.ಮದರ್ ಇಂಡಿಯಾ
B.ಅನ್ ಹ್ಯಾಫಿ ಇಂಡಿಯಾ
C.ಹಿಂದ್ ಸ್ವರಾಜ್
D.ಇಂಡಿಯಾ ಡಿವೈಡೆಡ್

B✔️✔️

9.ಜೈ ಹಿಂದ್ ಘೋಷಣೆ ಹೊರಡಿಸಿದವರು...........

A.ಗಾಂಧೀಜಿ
B.ನೆಹರು
C.ತಿಲಕರು
D.ಬೋಸ್

D✔️✔️

10.ಇನ್ ಕ್ವಿಲಾಬ್ ಜಿಂದಾಬಾದ್ ಎಂಬ ಘೋಣೆ ಹೊರಡಿಸಿದವರು ಯಾರು?

A.ಚಂದ್ರಶೇಖರ್ ಅಜಾದ್
B.ಸುಭಾಷ್ ಚಂದ್ರಬೋಸ್
C.ಭಗತ್ ಸಿಂಗ್
D.ಮೌಲಾನಾ ಅಜಾದ್

C✔️✔️

11.ಎಲ್ಲಿಯಾದರೂ ಒಬ್ಬ ಮನುಷ್ಯ ವೀರನಾಗಿ & ಹುತಾತ್ಮನಾಗಿ ಸತ್ತರೆ ಅದು ಈತನೇ ಹೀಗೆಂದು ಯಾವ ವ್ಯಕ್ತಿ ಕುರಿತು ಲಾಹೋರಿನ ಟ್ರಿಬೂನ ಪತ್ರಿಕೆ ಬರೆಯಿತು?

A.ಭಗತ್ ಸಿಂಗ್
B.ಜತೀಂದ್ರದಾಸ್
C.ಚಂದ್ರಶೇಖರ್ ಅಜಾದ್
D.ಮದನ್ ಲಾಲ್ ಧಿಂಗ್ರಾ

B✔️✔️

12.ನಾವು ಮತ್ತೆ ಹುಟ್ಟಿ ಬರಬೇಕು. ತಾಯ್ನಾಡಿಗಾಗಿ ಸೋದರಗಾಗಿ
ಧತ್ತೆ ಹೊರಾಡಬೇಕು ಹೀಗೆಂದು ಹೇಳಿ ಗಲ್ಲು ಶಿಕ್ಷೆ ಪಡೆದ ಕ್ರಾಂತಿಕಾರಿ ಯಾರು?

A.ಭಗತ್ ಸಿಂಗ್
B.ರಾಜಗುರು
C.ರಾಂ ಪ್ರಸಾದ್ ಬಿಸ್ಮಿಲಾ
D.ಧದನ್ ಲಾಲ್ ಧಿಂಗ್ರಾ

A✔️✔️

13.ಸ್ವತಂತ್ರ ಸಮರದ ಇತಿಹಾಸಡಲ್ಲೇ ಅತ್ಯಂತ ಯಶಸ್ವಿಯಾದ ಚಟುವಟಿಕೆ ನಾಯಕತ್ವ ವಹಿಸಿಡವರು.

A.ಚಂದ್ರಶೇಖರ್ ಅಜಾದ್
B.ರಾಸ್ ಬಿಹಾರಿ ಬೋಸ್
C.ವಿ.ಡಿ ಸಾವರ್ಕರ್
D.ಸೂರ್ಯಸೇನ್

D✔️✔️

14.ಯಾರನ್ನು ಕುರಿತು ತಿಲಕರು ಭಾರತದ ವಜ್ರ ಎಂದು ಕರೆದರು?

A.ಜಿ.ಕೆ ಗೋಖಲೆ
B.ದಾದಾಬಾಯಿ ನವರೋಜಿ
C.ಎಸ್.ಎನ್ ಬ್ಯಾನರ್ಜಿ
D.ಎಮ್.ಜಿ ರಾನಡೆ

A✔️✔️

15.ತನ್ನ ವಿಶಿಷ್ಟ ಸ್ಥೈರ್ಯಕ್ಕಾಗಿ & ಹೋರಾಟದ ಗುಣಗಳಿಂದ ಹುಲಿ ಎಂದು ಕರೆಸಿಕೊಂಡವರು?

A.ರಾಸ್ ಬಿಹಾರಿ ಬೋಸ್
B.ಜತೀಂದ್ರನಾಥ್
C.ಲಾಲ ಹರದಯಾಳ್
D.ಸಚೀಂದ್ರನಾಥ್

B✔️✔️

16.ಸ್ವತಂತ್ರ ಭಾರತದ ರಾಷ್ಟ್ರಧ್ವಜದ ಮೂಲ ಸ್ವರೂಪದ ಧ್ವಜವನ್ನು ಮೊಟ್ಟ ಮೊದಲಿಗೆ ಯಾರು ಹಾರಿಸಿದರು?

A.ಮೇಡಂ ಬಿಕ್ಕಜಕಾಮ
B.ದಾದಾಬಾಯಿ ನವರೋಜಿ
C.ರಾಜೇಂದ್ರ ಪ್ರಸಾದ್
D.ತಾರಕಾನಾಥ್ ದಾಸ್

A✔️✔️

17.ಯಾವ ಸಂದರ್ಭಢಲ್ಲಿ ತಿಲಕರಿಗೆ ಲೋಕಮಾನ್ಯ ಎಂಬ ಬಿರುದು ನೀಡಲಾಯಿತು?

A.ಸ್ವದೇಶಿ ಚಳುವಳಿ
B.ಕ್ರಾಂತಿಕಾರಿ ಚಳುವಳಿ
C.ಹೋಂ ರೂಲ್ ಚಳುವಳಿ
D.1908ರಲ್ಲಿ ಅವರನ್ನು ಬಂದಿಸಿದಾಗ

C✔️✔️

18.1916 ರಲ್ಲಿ ಉದಯಪುರದ ಮಹಾರಾಣನ ವಿರುದ್ದ ನಡೆದ ರೈತ ಚಳುವಳಿಯ ನಾಯಕ ಯಾರು?

A.ವಿಜಯಸಿಂಗ್ ಪಾಥಿಕ್
B.ಜಾತ್ರ ಭಗತ್
C.ಸೀತಾರಾಂ ದಾಸ್
D.ರಾಜಕುಮಾರ್ ಶುಕ್ಲಾ

A✔️✔️

19.ಯಾವ ಕಾಂಗ್ರೆಸ್ ಟಧಿವೇಶನವು ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಒಪ್ಪಿಗೆ ನೀಡಿತು?

A.ಕರಾಚಿ ಅಧಿವೇಶನ
B.ಲಾಹೋರ್ ಅಧಿವೇಶನ
Cಕಲ್ಕತ್ತ ಅಧಿವೇಶನ
D.ತ್ರಿಪುರ ಅಧಿವೇಶನ

A✔️✔️

20.ಇವರಲ್ಲಿ ಯಾರು ಅಗಸ್ಟ್ 9ˌ 1942ರ ಮುಂಜಾನೆ ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಚಳುವಳಿಗೆ ಚಾಲನೆ ನೀಡಿದರು?

A.ರೇಣುಕಾರಾಯ ಚೌಧರಿ
B.ಸರೋಜಿನಿ ನಾಯ್ಡು
C.ರಾಜೇಂದ್ರ ಪ್ರಸಾದ್
D.ಅರುಣ ಅಸಫ್ ಆಲಿ

D✔️✔️

21.ಬಾರ್ದೋಲಿ ರೈತ ಸತ್ಯಾಗ್ರಹವನ್ನು ಮುನ್ನಡೆಸಿದವರು?

A.ಗಾಂಧಿ
B.ಸರ್ದಾರ್ ಪಟೇಲ್
C.ರಾಜೇಂದ್ರ ಪ್ರಸಾದ್
D.ಜೆ.ಬಿ.ಕೃಪಲಾನಿ

B✔️✔️

22.ಯಾವ ಸಮಾಜವಾದಿ೭ ನಾಯಕರು ಹಜಾರಬಾಗ್ ಜೈಲಿನಿಂದ ಓಡಿಹೋಗಿ ಕ್ವಿಟ್ ಇಂಡಿಯಾ ಚಳುವಳಿಯ ನಾಯಕತ್ವ ವಹಿಸಿಕೊಂಡರು?

A.ರಾಂ ಮೋಹನ ಲೋಹಿಯಾ
B.ಅರುಣ ಆಸಫ್ ಆಲಿ
C.ಜಯಪ್ರಕಾಶ್ ನಾರಾಯಣ
D.ನರೇಂದ್ರದೇವ್

C✔️✔️

23.“ ಸ್ವರಾಜ್ಯ ನನ್ನ ಆಜನ್ಮ ಸಿದ್ದ ಹಕ್ಕು “ ಅದನ್ನು ನಾನು ಪಡೆದೇ ತೀರುತ್ತೇನೆ“ –ಇದನ್ನು ಹೇಳಿದವರು ಯಾರು ?                  

A. ಲಾಲಾ ಲಜಪತ್ ರಾಯ್
B. ಬಿಪಿನ್ ಚಂದ್ರಪಾಲ್
C. ಬಾಲ ಗಂಗಾಧರ್ ತಿಲಕ್
D. ಆನಿಬೆಸೆಂಟ್

C✔️✔️

24.“ನೀವು ನಿಮ್ಮ ರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುತ್ತೇನೆ “ ಈ ಕರೆಯನ್ನು ನೀಡಿದವರು ಯಾರು ?          

A. ಸುಭಾಷ ಚಂದ್ರ ಬೋಸ್
B. ಹಿಟ್ಲರ್
C. ಬಾಲಂಗಂಗಾಧರ ತಿಲಕ್
D. ಬಿಸ್ಮಾಕ್೯

A✔️✔️

25.ಬಿ.ಆರ್ ದತ್ತ & ಭಗತ್ ಸಿಂಗ್ ರು 1929ರ ಏಪ್ರಿಲ್ ನಲ್ಲಿ ದೆಹಲಿ ಕೇೌಂದ್ರೀಯ ಶಾಸನಸಭೆ ಮೇಲೆ ಬಾಂಬ್ ಎಸೆದರು. ಅವರ ಮೂಲ ಉದ್ದೇಶವು.

A.ಶಾಸಣಸಭೆ ನಾಶಪಡಿಸುವುದು

B.ಬ್ರಿಟಿಷರಲ್ಲಿ ಭಯ ಮೂಡಿಸುವುದು

C.ರೌಲತ್ ಕಾಯಿದೆಯನ್ನು ಪ್ರತಿಭಟಿಸುವುದು

D.ಪೌರರ ಸ್ವಾತಂತ್ರ್ಯ ಹತ್ತಿಕ್ಕುವ ಸಾರ್ವಜನಿಕ ಭದ್ರತಾ ಕಾಯಿದೆಯನ್ನು ಪ್ರತಿಭಟಿಸುವುದು

D✔️✔️

26.ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಡ್ಡ ಹೆಸರು......

A.ಟಾಮ್ ಕಂಪನಿ
B.ಸ್ಯಾಮ್ ಕಂಪನಿ
C.ಬೊಬ್ ಕಂಪನಿ
D.ಜಾನ್ ಕಂಪನಿ

B✔
➖➖➖➖➖➖➖➖➖➖➖
➖➖➖➖➖➖➖
➖➖➖➖➖➖➖➖➖➖➖

*1) ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದವರು ?*

1) *ಮಧ್ವಾಚಾರ್ಯ*
2)  ಶಂಕರಾಚಾರ್ಯ
3)  ಕನಕದಾಸ
4)  ಬಸವಣ್ಣ

*2) ಸಹಾಯಕ ಸೈನ್ಯ ಪದ್ದತೀ ಜಾರಿಗೆ ತಂದವನು ಯಾರು?*

1) *ಲಾರ್ಡ ವೆಲ್ಲೆಸ್ಲ*
2)  ಲಾರ್ಡ ಡಾಲ್ಹೌಸಿ
3)  ಕಾರ್ನವಾಲೀಸ್
4)  ವಾರ್ನ ಹೇಸ್ಟಿಂಗ್

*3) ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಿಡಿಕೊಂಡ ಓಡೆಯರು ಯಾರು?*

1) *ರಾಜ ಓಡೆಯರು*
2)  ಚಿಕ್ಕದೇವರಾಜ ಓಡೆಯರ
3)  ನಾಲ್ವಾಡಿ ಕೃಷ್ಣರಾಜ ಓಡೆಯರ
4)  ಚಿಕ್ಕ ವೀರರಾಜ

*4) ಅಲ್ಲಾವುದ್ದೀನ್ ಖಿಲ್ಜಿಯ ದಂಡಯಾತ್ರೆಗಳ ಸರಿಯಾದ ಅನುಕ್ರಮ ಯಾವುದು ?*

ಎ) ರಣಥಂಭೋರ್ ವಿಜಯ
ಬಿ) ಮಾಳ್ವದ ವಿಜಯ
ಸಿ) ಚಿತ್ತೋಡದ ವಿಜಯ
ಡಿ) ಗುಜರಾತ ವಿಜಯ

*ಸಂಕೇತಗಳು*
1) *ಡಿ ಎ ಸಿ ಬಿ*
2)  ಎ ಸಿ ಬಿ ಡಿ
3)  ಡಿ ಬಿ ಎ ಸಿ
4)  ಬಿ ಎ ಡಿ ಸಿ

*5) ರೈತರಿಗೆ ನೀಡಲಾಗಿದ್ದ "ತಕ್ಕಾವಿ ಸಾಲವನ್ನು" ಮನ್ನಾ ಮಾಡಿದ ದೆಹಲಿ ಸುಲ್ತಾನ*
.
1)  ಮಹ್ಮದ ಬಿನ್ ತುಘಲಕ
2)  ಸಿಕಂದರ್ ಲೋದಿ
3) *ಫಿರೋಜ್ ಷಾ ತುಘಲಕ್*
4)  ಫಿಯಾಸುದ್ದೀನ್ ತುಘಲಕ್

*6) ಮಹಾತ್ಮ ಗಾಂಧಿ ಚಂಪಾರಣ್ಯ ಸತ್ಯಾಗ್ರಹ ನಡೆಸಲು ಕಾರಣ*

1)  ಬಡಕಾರ್ಮಿಕರ ಶೋಷಣೆ ವಿರುದ್ದ
2)  ಹರಿಜನರ ಹಕ್ಕುಗಳ ರಕ್ಷಣೆ
3) *ನೀಲಿ ಬೆಳೆಗಾರರ ಸಮಸ್ಯ*
4)  ಹಿಂದೂ & ಮುಸ್ಲೀಂರಲ್ಲಿ ಸಾಮರಸ್ಯ ಮೂಡಿಸಲು

*7) ಗುಪ್ತ ಶಕ ವರ್ಷ ಪ್ರಾರಂಭವಾದುದ್ದು*

1)   ಕ್ರಿ.ಶ.78
2)  *ಕ್ರಿ.ಶ. 320*
3)   ಕ್ರಿ.ಪೂ. 155
4)   ಕ್ರಿ.ಪೂ. 57

*8) ಬೆಂಕಿಯಿಂದ ನಾಶವಾದ ಸಿಂಧೂ ನಾಗರೀಕತೆಯ ನಗರ*

1)  ಹರಪ್ಪಾ
2)  ಮಹೆಂಜೋದಾರೋ
3) *ಕೋಟಾಡಿಜಿ*
4)  ರಾಖಿಘರಿ

*9) ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಎಷ್ಟು ಕ್ಷೇತ್ರಗಳಿಂದ ಆಯ್ಕೆಯಾಗುತ್ತಾರೆ ?*

1) *5 ಕ್ಷೇತ್ರ*
2)  4 ಕ್ಷೇತ್ರ
3)  2 ಕ್ಷೇತ್ರ
4)  1 ಕ್ಷೇತ್ರ

*10) ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಸಂವಿಧಾನದ ವಿಧಿ ಯಾವುದು?*

1)  14 ನೇ ವಿಧಿ
2)  18 ನೇ ವಿಧಿ
3) *29 ನೇ ವಿಧಿ*
4)   31 ನೇ ವಿಧಿ

*11) ಸುಪ್ರೀಂ ಕೋರ್ಟಿನ "ಮೂಲ ಅಧಿಕಾರ ವ್ಯಾಪ್ತಿ" ಬಗ್ಗೆ ತಿಳಿಸುವ ವಿಧಿ ಯಾವುದು?*

1)  130 ನೇ ವಿಧಿ
2)  133 ನೇ ವಿಧಿ
3) *131 ನೇ ವಿಧಿ*
4)  134 ನೇ ವಿಧಿ

*12) ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಪ್ರಧಾನಿ ಯಾರು?*

1)  ಪಿ.ವಿ.ನರಸಿಂಹರಾವ್
2)  ಎ.ಬಿ.ವಾಜಪೇಯಿ
3)  ಮೊರಾರ್ಜಿ ದೇಸಾಯಿ
4) *ರಾಜೀವ್ ಗಾಂಧಿ*(1985)

*13) "ಸಮವರ್ತಿ ಪಟ್ಟಿ" ಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?*

1) *ಆಸ್ಟ್ರೇಲಿಯಾ ಸಂವಿಧಾನ*
2)  ಆಫ್ರೀಕಾ ಸಂವಿಧಾನ
3)  ರಷ್ಯಾ ಸಂವಿಧಾನ
4)  ಅಮೇರಿಕಾ ಸಂವಿಧಾನ

*14) ಭಾರತ ಸಂವಿಧಾನ ಮಾನ್ಯ ಮಾಡಿರುವುದು?*

1)  ಧಾರ್ಮಿಕ ಅಲ್ಪಸಂಖ್ಯಾತರು
2)  ಭಾಷಾ ಅಲ್ಪಸಂಖ್ಯಾತರು
3) *ಮೇಲಿನ ಎರಡು ಸರಿ*
4)  ಯಾವುದೂ ಅಲ್ಲ

*15) ಕೆಳಗಿನ ಯಾವ ಕಾಯ್ದೆ ದ್ವಿಸದನ ಶಾಸಕಾಂಗ ಸಭೆಗಳನ್ನು ಜಾರಿಗೋಳಿಸಿತು*)

1)  ಭಾರತ ಸರಕಾರ ಕಯ್ದೆ 1858
2)  ಭಾರತ ಸರಕಾರ ಕಾಯ್ದೆ 1915
3) *ಭಾರತ ಸರಕಾರ ಕಾಯ್ದೆ 1919*
4)  ಭಾರತ ಸರಕಾರ ಕಾಯ್ದೆ 1935

*16) "ಪ್ರಸ್ಥಾವನೆ" ಯಲ್ಲಿನ ಸ್ವಾತಂತ್ರ್ಯ,ಸಮಾನತೆ,ಬ್ರಾತೃತ್ವ, ಇವು ಯಾವ ಕ್ರಾಂತಿಯ ಸ್ಪೂರ್ತಿಯಾಗಿವೆ ?*

1)  ರಷ್ಯಾ ಕ್ರಾಂತಿ
2)  ಐರಿಷ್ ಕ್ರಾಂತಿ
3)  ಅಮೇರಿಕಾ ಕ್ರಾಂತಿ
4) *ಫ್ರೆಂಚ್ ಕ್ರಾಂತಿ*

*17) ಭಾರತ ಸಂವಿಧಾನದ "ನೀಲಿ ನಕ್ಷೆ" ಎಂದು ಕರೆಯಲಾಗುವ ಕಾಯ್ದೆ ಯಿವುದು ?*

1) *1935 ಭಾ.ಸ.ಕಾಯ್ದೆ*
2)  1909 ಭಾ.ಸ.ಕಾಯ್ದೆ
3)  1919 ಭಾ.ಸ.ಕಾಯ್ದೆ
4)  1858 ಭಾ.ಸ.ಕಾಯ್ದೆ

*18) ಭಾರತದ ಸಂವಿಧಾನ ಜಾರಿಯಾಗಲು ಕಾರಣವಾದ ವಿಧಿ ಯಾವುದು ?*

1) *394  ನೇ ವಿಧಿ*
2)   1 ನೇ ವಿಧಿ
3)   395  ನೇ ವಿಧಿ
4)   2 ನೇ ವಿಧಿ

*19) ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಗಾಂಧೀಜಿ ಎಲ್ಲಿದ್ದರು ?*

1)  ದೆಹಲಿ
2)  ಮದ್ರಾಸ್
3) *ನೌಕಾಲಿ*
4)  ಪೊರಬಂದರ್

*20) ಪ್ರಸ್ತುತ ಕರ್ನಾಟಕ ವಿಧಾನ ಸಭೆಯ ಆಂಗ್ಲೊ--ಇಂಡಿಯನ್ ಸದಸ್ಯರು ಯಾರು ?*

1)  ರೋಜರ್ ಬಿನ್ನಿ
2) *ವಿನಿಶಾ ನೆರೋ*
3)  ಸಾಂಗ್ಲಿಯಾನಾ
4)  ಐವಾನ್ ಡಿಸೋಜಾ

*21) ಪ್ರಸ್ತುತ "ರಾಷ್ಟ್ರಪತಿಯ ವೇತನ" ಎಷ್ಟು ?*

1)  1ಲಕ್ಷ 50 ಸಾವಿರ
2) *5 ಲಕ್ಷ*
3)  2 ಲಕ್ಷ
4)  ಯಾವುದೂ ಅಲ್ಲ

*22) ಚಿಕನ್ಗುನ್ಯಾ ರೋಗ ಹರಡುವ ಸೋಳ್ಳೆ ಯಾವುದು?*

1)  ಅನಾಫೆಲಿಸ್
2)  ಕ್ಯುಲೆಕ್ಸ
3) *ಈಡಿಸ್ ಈಜಿಪ್ತ*
4)  ಯಾವುದೂ ಅಲ್ಲ

*23) ಮಳೆಹನಿಯು ಗೋಲಾಕಾರವಾಗಿರಲು ಕಾರಣ*

1)  ವಾತವರಣದ ಒತ್ತಡ
2)  ಗುರುತ್ವಾಕರ್ಷಣ ಶಕ್ತಿ
3) *ಮೇಲ್ಮೈ ಬಿಗಿತ*
4)  ಯಾವುದೂ ಅಲ್ಲಾ

*24) ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವ "ಕೋಬಾಲ್ಟ್-60 " ಹೊರಸೂಸುವ ಕಿರಣ ಯಿವುದು*

1)  ಕ್ಷ-ಕಿರಣ
2) *ಗಾಮಾ ಕಿರಣ*
3)  ಅಲ್ಪಾ ಕಿರಣ
4)  ಬೀಟಾ ಕಿರಣ

*25) ಕ್ಯಾಮರಾದಲ್ಲಿ ಮೂಡುವ ಪ್ರತಿಬಿಂಬದ ರೀತಿ ಯಿವುದು?*

1)  ಸತ್ಯ ಮತ್ತು ನೇರ
2)  ಮಿಥ್ಯ ಮತ್ತು ನೇರ
3)  ಸತ್ಯ ಮತ್ತು ತಲೆಕೆಳಗು
4) *ಮಿಥ್ಯ ಮತ್ತು ತಲೆಕೆಳಗು*

*26) ಯಾವ ದೇಶದಲ್ಲಿ ಅತಿ ಹೆಚ್ಚು ಪ್ರಾಣಿ ಸಂಪತ್ತು ಇದೆ ?*

1)  ಬ್ರೆಜಿಲ್
2)  ಚೀನಾ
3) *ಭಾರತ*
4)  ಅಮೆರಿಕಾ

*27) ತೋಟಗಾರಿಕಾ ಬೇಸಾಯದಲ್ಲಿ ಅಪಾರ ಪ್ರಗತಿಯನ್ನು ಸಾಧಿಸುವುದಕ್ಕೆ ಎನೆಂದು ಕರೆಯುತ್ತಾರೆ?*

1)  ಹಸಿರು ಕ್ರಾಂತಿ
2)  ಶ್ವೇತ ಕ್ರಾಂತಿ
3)  ಕೆಂಪು ಕ್ರಾಂತಿ
4) *ಸುವರ್ಣ ಕ್ರಾಂತಿ*

*28) ಸಸ್ಯಗಳ ಸುತ್ತಳತೆ ಮತ್ತು ವ್ಯಾಸ ಹೆಚ್ಚಿಸಲು ಕಾರಣವಾದ ಅಂಗಾಂಶ*

1)  ಕ್ಸೈಲಮ್
2)  ತುದಿ ವರ್ಧನ
3) *ಪಾರ್ಶ್ವ ವರ್ಧನ*
4)  ಕೋಲಂಕೈಮ

*29) ಕರ್ನಾಟಕದ "ಗಂಧದ ನಗರ" ಎಂದು ಕರೆಯುವ ನಗರ*

1) *ಮೈಸೂರು*
2)  ಶಿವಮೊಗ್ಗ
3)  ಬೆಂಗಳೂರು
4)  ಮಡಿಕೇರಿ

*30) "ಭಾರತದ ಸಮಯ ರೆಖೆ"ಆಂಧ್ರ ಪ್ರದೇಶದ ಯಾವ ನಗರದ ಮೇಲೆ ಹಾದು ಹೊಗಿದೆ ?*

1)  ವಿಜಯವಾಡ
2) *ಕಾಕಿನಾಡ*
3)  ಹೈದ್ರಾಬಾದ
4)  ವಿಶಾಖ ಪಟ್ಟಣ
➖➖➖➖➖➖➖➖➖➖➖

ಭಾರತದ ತುತ್ತತುದಿಗಳು

➡️ಪೂರ್ವ. - ಅರುಣಾಚಲ ಪ್ರದೇಶ (ಲೋಹಿತ್ ಜಿಲ್ಲೆ)

⬅️ಪಶ್ಚಿಮ. - ಗುಜರಾತಿನ ಕಛ್ (ಸರ್ ಕ್ರೀಕ್)

⬆️ಉತ್ತರ. - ಜಮ್ಮು ಕಾಶ್ಮೀರದ ಸಿಯಾಚಿನ್ ( ಇಂದಿರಾ ಕೋಲ್ )

⬇️ ದಕ್ಷಿಣ. - ಕನ್ಯಾಕುಮಾರಿ (ಇಂದಿರಾಪಾಯಿಂಟ್)

ಭಾರತದಲ್ಲಿನ ಅಣೆಕಟ್ಟುಗಳ ಪಟ್ಟಿ

* =========== *
* ರಾಜ್ಯ-ಹೆಸರು-ನದಿ ಹೆಸರು *
* =========== *
* * ತೆಲಂಗಾಣ-ನಿಜಾಮ್ಸಾಗರ ಅಣೆಕಟ್ಟು- ಮಂಜೀರಾ ನದಿ *
===========
* ಆಂಧ್ರಪ್ರದೇಶ- ಸೋಮಶಿಲಾ ಆಣೆಕಟ್ಟು-ಪೆನ್ನಾರ್ ನದಿ *
=============
* ಆಂಧ್ರಪ್ರದೇಶ-ಶ್ರೀಶೈಲಂ ಆಣೆಕಟ್ಟು-ಕೃಷ್ಣ ನದಿ *
===========
* ತೆಲಂಗಾಣ-ಸಿಂಗೂರ್ ಅಣೆಕಟ್ಟು- ಮಂಜೀರಾ ನದಿ *
===========
* ಗುಜರಾತ್-ಉಕೈ ಅಣೆಕಟ್ಟು-ತಪತಿ ನದಿ *
=========
* ಗುಜರಾತ್-ಧಾರೊಯಿ ಅಣೆಕಟ್ಟು- ಸಬರಮತಿ ನದಿ *
=========
* ಗುಜರಾತ್-ಕದನಾ ಅಣೆಕಟ್ಟು-ಮಾಹಿ ನದಿ *
=========
* ಗುಜರಾತ್-ದಾಂಟಿವಾಡಾ ಡ್ಯಾಮ್-ಬನಸ್ ನದಿ *
==========
* ಹಿಮಾಚಲ ಪ್ರದೇಶ-ಪಾಂಡೋಹ್ ಅಣೆಕಟ್ಟು-ಬೀಸ್ ನದಿ *
==========
* ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಬಾರ್ಡರ್-ಭಾಕ್ರಾ ನಂಗಲ್ ಡ್ಯಾಮ್-ಸಟ್ಲೀಜ್ ನದಿ *
==========
* ಹಿಮಾಚಲ ಪ್ರದೇಶ-ನಥ್ಪ ಝಾಕ್ರಿ ಡ್ಯಾಮ್-ಸಟ್ಲಜ್ ನದಿ *
============
* ಹಿಮಾಚಲ ಪ್ರದೇಶ-ಚೇಮರಾ ಡ್ಯಾಮ್-ರವಿ ನದಿ *
===========
* ಜಮ್ಮು ಮತ್ತು ಕಾಶ್ಮೀರ-ಬಾಗ್ಲಿಹಾರ್ ಅಣೆಕಟ್ಟು-ಚೆನಾಬ್ ನದಿ *
==========
* ಜಮ್ಮು ಮತ್ತು ಕಾಶ್ಮೀರ-ದುಮ್ಕರ್ ಹೈಡ್ರೊಎಲೆಕ್ಟ್ರಿಕ್ ಡ್ಯಾಮ್-ಇಂಡಸ್ ನದಿ *
==========
* ಜಮ್ಮು ಮತ್ತು ಕಾಶ್ಮೀರ-ಯುರಿ ಹೈಡ್ರೋಎಲೆಕ್ಟ್ರಿಕ್ ಡ್ಯಾಮ್-ಝೀಲಂ ನದಿ *
===========
* ಜಾರ್ಖಂಡ್-ಮೈಥಾನ್ ಡ್ಯಾಮ್-ಬರಾಕರ್ ನದಿ *
=========
* ಜಾರ್ಖಂಡ್-ಚಂಡಿಲ್ ಡ್ಯಾಮ್-ಸ್ವರ್ಣರೇಖಾ ನದಿ *
==========
* ಜಾರ್ಖಂಡ್-ಪ್ಯಾಚೆಟ್ ಅಣೆಕಟ್ಟು-ದಾಮೋದರ ನದಿ *
===========
* ಕರ್ನಾಟಕ-ತುಂಗಾ ಭಾದ್ರ ಅಣೆಕಟ್ಟು- ತುಂಗಭದ್ರ ನದಿ *
==========
* ಕರ್ನಾಟಕ-ಲಿಂಗನಮಕ್ಕಿ ಅಣೆಕಟ್ಟು- ಶರಾವತಿ ನದಿ *
==========
* ಕರ್ನಾಟಕ-ಕದ್ರಾ ಅಣೆಕಟ್ಟು-ಕಳಿನಾಡಿ ನದಿ *
==========
* ಕರ್ನಾಟಕ-ಅಲಮಟ್ಟಿ ಆಣೆಕಟ್ಟು-ಕೃಷ್ಣ ನದಿ *
==========
* ಕರ್ನಾಟಕ-ಸುಪ ಡ್ಯಾಮ್-ಕಾಲಿನಾಡಿ ಅಥವಾ ಕಾಳಿ ನದಿ *
===========
* ಕರ್ನಾಟಕ-ಕೃಷ್ಣ ರಾಜ-ಸಾಗರಾ ಅಣೆಕಟ್ಟು *
=========
* ಕಾವೇರಿ ನದಿ-ಕರ್ನಾಟಕ-ಹರಾಂಗಿ ಅಣೆಕಟ್ಟು *
===========
* ಹರಾಂಗಿ ನದಿ-ಕರ್ನಾಟಕ *
=========
* ನಾರಾಯಣಪುರ ಅಣೆಕಟ್ಟು -ಕೃಷ್ಣ ನದಿ-ಕರ್ನಾಟಕ *
=========
* ಕೊಡಸಲ್ಲಿ ಅಣೆಕಟ್ಟು-ಕಾಳಿ ನದಿ-ಕೇರಳ *
============
* ಮಲಂಪುಳಾ ಅಣೆಕಟ್ಟು-ಮಲಂಪುಳಾ ನದಿ-ಕೇರಳ *
============
* ಪೀಚಿ ಡ್ಯಾಮ್-ಮನಾಲಿ ನದಿ- ಕೇರಳ *
==========
* ಇಡುಕ್ಕಿ ಅಣೆಕಟ್ಟು-ಪೆರಿಯಾರ್ ನದಿ- ಕೇರಳ *
===========
* ಕುಂಡಲ ಅಣೆಕಟ್ಟು-ಕುಂಡಲ ಸರೋವರ-ಕೇರಳ *
==========
* ಪರಾಂಬಿಕುಲಂ ಅಣೆಕಟ್ಟು-ಪರಾಂಬಿಕುಲಂ ನದಿ-ಕೇರಳ *
==========
* ವಾಲಾಯರ್ ಡ್ಯಾಮ್-ವಾಲಾಯರ್ ನದಿ-ಕೇರಳ *
=========
* ಮುಲ್ಲಪೆರಿಯಾರ್ ಅಣೆಕಟ್ಟು-ಪೆರಿಯಾರ್ ನದಿ- ಕೇರಳ *
==========
* ನೆಯ್ಯರ್ ಡ್ಯಾಮ್-ನೆಯ್ಯರ್ ನದಿ-ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಅಂಚು *
===========
* ರಾಜ್ಘಾಟ್ ಡ್ಯಾಮ್-ಬೆಟ್ವಾ ನದಿ- *
* ಮಧ್ಯ ಪ್ರದೇಶ *
===========
** ಬರ್ನಾ ಡ್ಯಾಮ್-ಬರ್ನಾ ನದಿ-ಮಧ್ಯ ಪ್ರದೇಶ *
============
* ಬರ್ಗಿ ಅಣೆಕಟ್ಟು-ನರ್ಮದಾ ನದಿ-ಮಧ್ಯ ಪ್ರದೇಶ *
=============
* ಬನ್ಸಗರ್ ಅಣೆಕಟ್ಟು-ಸೋನೆ ನದಿ-ಮಧ್ಯ ಪ್ರದೇಶ *
===========
* ಗಾಂಧಿ ಸಾಗರ್ ಅಣೆಕಟ್ಟು-ಚಂಬಲ್ ನದಿ-ಮಹಾರಾಷ್ಟ್ರ *
=========
* ಯೆಲ್ದಾರಿ ಅಣೆಕಟ್ಟು- ಪುರ್ನಾ ನದಿ-ಮಹಾರಾಷ್ಟ್ರ *
=========
* ಉಜನಿ ಅಣೆಕಟ್ಟು-ಭೀಮಾ ನದಿ-ಮಹಾರಾಷ್ಟ್ರ *
==========
* ಪವ್ನ ಡ್ಯಾಮ್-ಮಾವಲ್ ನದಿ-ಮಹಾರಾಷ್ಟ್ರ *
=========
* ಮುಲ್ಶಿ ಡ್ಯಾಮ್-ಮೂಲಾ ನದಿ-ಮಹಾರಾಷ್ಟ್ರ *
==========
* ಕೊಯ್ನಾ ಡ್ಯಾಮ್-ಕೊಯ್ನಾ ನದಿ- ಮಹಾರಾಷ್ಟ್ರ *
=========
* ಜಯಕ್ವಾಡಿ ಆಣೆಕಟ್ಟು-ಗೋದಾವರಿ ನದಿ-ಮಹಾರಾಷ್ಟ್ರ *
========
* ಭಟ್ಸಾ ಡ್ಯಾಮ್-ಭಟ್ಸಾ ನದಿ- ಮಹಾರಾಷ್ಟ್ರ *
=========
* ವಿಲ್ಸನ್ ಡ್ಯಾಮ್-ಪ್ರವಾಹ ನದಿ-ಮಹಾರಾಷ್ಟ್ರ *
========
* ತಾನ್ಸಾ ಡ್ಯಾಮ್-ತಾನ್ಸಾ ನದಿ-ಮಹಾರಾಷ್ಟ್ರ *
=========
* ಪನ್ಶೇತ್ ಡ್ಯಾಮ್-ಅಂಬಿ ನದಿ-ಮಹಾರಾಷ್ಟ್ರ *
==========
* ಮುಲಾ ಡ್ಯಾಮ್-ಮೂಲಾ ನದಿ-ಮಹಾರಾಷ್ಟ್ರ *
==========
* ಕೊಲ್ಕೆವಾಡಿ ಅಣೆಕಟ್ಟು-ವಶಿಷ್ಠ ನದಿ-ಮಹಾರಾಷ್ಟ್ರ *
==========
* ಗಿರ್ನಾ ಡ್ಯಾಮ್-ಗಿರಾನಾ ನದಿ-ಮಹಾರಾಷ್ಟ್ರ *
========
* ವೈತರ್ನಾ ಅಣೆಕಟ್ಟು-ವೈತರ್ಣ ನದಿ-ತೆಲಂಗಾಣ *
========
* ರಾಧಾನಾಗರಿ ಅಣೆಕಟ್ಟು-ಭೋಗಾವತಿ ನದಿ-ತೆಲಂಗಾಣ *
=======
* ಲೋವರ್ ಮನೇರ್ ಅಣೆಕಟ್ಟು- ಮನೇರ್ ನದಿ-ತೆಲಂಗಾಣ *
======
* ಮಿಡ್ ಮನೇರ್ ಅಣೆಕಟ್ಟು- ಮನೇರ್ ನದಿ ಮತ್ತು ಎಸ್ಆರ್ಪಿಪಿ ಪ್ರವಾಹ ಪ್ರವಾಹ ಕಾಲುವೆ-ತೆಲಂಗಾಣ *
======DRXKHANDERAY=======
* ಮೇಲ್ ಮನೇರ್ ಡ್ಯಾಮ್-ಮನೇರ್ ನದಿ ಮತ್ತು ಕುದ್ಲೈರ್ ನದಿ-ಮಹಾರಾಷ್ಟ್ರ *
==========
* ಖಾದಕ್ವಾಸ್ಲಾ ಅಣೆಕಟ್ಟು-ಮುತಾ ನದಿ-ಮಹಾರಾಷ್ಟ್ರ *
===========
* ಗಂಗಾಪುರ ಅಣೆಕಟ್ಟು-ಗೋದಾವರಿ ನದಿ-ಆಂಧ್ರಪ್ರದೇಶ ಮತ್ತು ಒಡಿಶಾ ಗಡಿ *
===========
* ಜಲಪುಟ್ ಅಣೆಕಟ್ಟು-ಮಚ್ಚುಂಡ್ ನದಿ- ಒಡಿಶಾ *
=========
* ಇಂದ್ರವಾತಿ ಅಣೆಕಟ್ಟು-ಇಂದ್ರವಾತಿ ನದಿ-ಒಡಿಶಾ *
===
* ಹಿರಕುಡ್ ಅಣೆಕಟ್ಟಿನ-ಮಹಾನದಿ ನದಿ- ತಮಿಳುನಾಡು *
===========
* ವೈಗೈ ಡ್ಯಾಮ್-ವೈಗೈ ನದಿ- ತಮಿಳುನಾಡು *
========
* ಪರುಂಚನಿ ಆಣೆಕಟ್ಟು-ಪಾರಾಯಯರ್ ನದಿ- ತಮಿಳುನಾಡು *
==========
* ಮೆಟ್ಟೂರು ಅಣೆಕಟ್ಟು-ಕಾವೇರಿ ನದಿ-ಉತ್ತರ ಪ್ರದೇಶ *
==========
* ಗೋವಿಂದ ಬಲ್ಲಭ್ ಪಂತ್ ಸಾಗರ ಅಣೆಕಟ್ಟು ಸಹ ರಿಹಂಡ್ ಅಣೆಕಟ್ಟು-ರಿಹಂಡ್ ನದಿ-ಉತ್ತರಾಖಂಡ್ *
========
* ತೆಹ್ರಿ ಅಣೆಕಟ್ಟು-ಭಾಗಿರಥಿ ನದಿ-ಉತ್ತರಾಖಂಡ್ *
=========
* ಧೌಲಿ ಗಂಗಾ ಅಣೆಕಟ್ಟು-ಧೌಲಿ ಗಂಗಾ ನದಿ *
========

ಪ್ರಮುಖ ಜಲಪಾತಗಳು

1. ಶರಾವತಿ " ಜೋಗ ಜಲಪಾತ "
2. ಗಂಗವಳ್ಳಿ " ಮಾಗೋಡು ಜಲಪಾತ "
3. ಮಹದಾಯಿ' "ಕಳಸ ಜಲಪಾತ "
4. ಘಟಪ್ರಭಾ " ಗೋಕಾಕ್ ಜಲಪಾತ "
5. ಅಗನಾಶಿನಿ " ಊಂಚಳ್ಳಿ ಜಲಪಾತ "
6. ಶಿಂಷಾ ನದಿ ( ಕಾವೇರಿ) "ಗಗನಚುಕ್ಕಿ ಬರಚುಕ್ಕಿ"
7. ಲಕ್ಷ್ಮಣತೀರ್ಥ (ಕಾವೇರಿ )"ಇರ್ಪು ಜಲಪಾತ " ಅಬ್ಬಿ ಜಲಪಾತ
8. ಮಾವಿನ ಪಾಸಿನದಿ" ಎಳನೀರು ಜಲಪಾತ "
9. ಬಾಬಬುಡನ್ ಗಿರಿ ಬೆಟ್ಟದಲ್ಲಿ " ಹೆಬ್ಬಿ ಜಲಪಾತ " ಮಾಣಿಕ್ಯಧಾರಾ"
10. ಶಿವಮೊಗ್ಗ ಜಿಲ್ಲೆಯ "ದಬ್ಬೆ ಜಲಪಾತ "

*ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು*

1.ಸೋಲಿಗ- ಕರ್ನಾಟಕ
2.ಗಾರೋ- ಮೇಘಾಲಯ
3.ಗಡ್ಡಿ- ಹಿಮಾಚಲ ಪ್ರದೇಶ
4.ಚೆಂಚು- ಒರಿಸ್ಸಾ. ಆಂದ್ರಪ್ರದೇಶ
5.ಲೆಪ್ಚಾ- ಸಿಕ್ಕಂತೆ
6.ಲುಷಾಯಿಸ್ - ತ್ರಿಪುರ
7.ಕುಕಿ- ಮಣಿಪುರ
8.ಖಾಸಿ- ಅಸ್ಸಾಂ. ಮೇಘಾಲಯ
9.ಗೊಂಡ- ಮಧ್ಯಪ್ರದೇಶ.ಬಿಹಾರ. ಜಾರ್ಖಂಡ.ಛತ್ತೀಸಗಡ .ಒರಿಸ್ಸಾ.ಆಂದ್ರ.
10.ಮೊನ್ಪಾ- ಅರುಣಾಚಲ ಪ್ರದೇಶ
11. ಮಿಕಿರ್- ಅಸ್ಸಾಂ
12.ಮುರಿಯ- ಮಧ್ಯಪ್ರದೇಶ
13. ಕೂಲಂ- ಆಂಧ್ರಪ್ರದೇಶ
14.ಜರವ - ಅಂಡಮಾನ್ ನಿಕೋಬಾರ್
15. ಸಂತಾಲ್ -ಪಶ್ಚಿಮ ಬಂಗಾಳ. ಮಧ್ಯಪ್ರದೇಶ. ಛತ್ತೀಸ್ ಘಡ ಜಾರ್ಖಂಡ
16.ಉರಾಲಿ- ಕೇರಳ
17.ಬಾರ್ಲಿ - ಮಹಾರಾಷ್ಟ್ರ
18. ಶೋಂಪೆನ್- ಅಂಡಮಾನ್ ನಿಕೋಬಾರ್
19.ಕೋಲ್ - ಮಧ್ಯಪ್ರದೇಶ.
20.ಮೈನಾ- ರಾಜಸ್ಥಾನ.
21.ಕೋಟ - ತಮಿಳುನಾಡು.
22.ನಾಗ- ನಾಗಲ್ಯಾಂಡ್. ಅಸ್ಸಾಂ
23.ಕುರುಕ್-ಬಿಹಾರ್. ಒರಿಸ್ಸಾ
24. ಅಪಟಾಮಿ- ಅರುಣಾಚಲ ಪ್ರದೇಶ.
25.ಬಡಗ- ತಮಿಳುನಾಡು.
26. ಬೈಗಾ - ರಾಜಸ್ಥಾನ. ಗುಜರಾತ್.ಮಧ್ಯಪ್ರದೇಶ.

❇#ಬೌದ್ಧಧರ್ಮ❇

🌷ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ

🌷 ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ದ

🌷 ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ

🌷 ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ

🌷 ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ

🌷 ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು

🌷 ಬುದ್ಧನ ತಾಯಿಯ ಹೆಸರು - - ಮಾಯಾದೇವಿ

🌷 ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ

🌷 ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ

🌷 ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ

🌷 ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ

🌷 ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥ

🌷 ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ

🌷 ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ

🌷 ಬುದ್ದನ ಪತ್ನಿಯ ಹೆಸರು - ಯಶೋಧರಾ

🌷 ಬುದ್ಧನ ಮುಗುವಿನ ಹೆಸರು - ರಾಹುಲ

🌷 ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ
ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

🌷 ಸತ್ಯಾನ್ವೇಷಣಿ
ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ

🌷 ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ

🌷 ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ

🌷 ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ

🌷 ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ

🌷 ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ

❇ಬುದ್ದನ ತತ್ವಗಳು❇

👉�ನಾಲ್ಕು ಮೂಲ ತತ್ವಗಳು

👉�ನಾಲ್ಕು ಮಹಾನ್ ಸತ್ಯಗಳು

👉�ಅಷ್ಟಾಂಗ ಮಾರ್ಗ

❇ನಾಲ್ಕು ಮೂಲ ತತ್ವಗಳು❇

👉�ಅಹಿಂಸೆ
👉�ಸತ್ಯ ನುಡಿಯುವಿಕೆ
👉�ಕಳ್ಳತನ ಮಾಡದಿರುವುದು
👉�ಪಾವಿತ್ರತೆ

❇ನಾಲ್ಕು ಮಹಾನ್ ಸತ್ಯಗಳು❇
     

👉�ದುಃಖ
👉�ದುಃಖಕ್ಕೆ ಕಾರಣ
👉�ದುಃಖದ ನಿವಾರಣಿ
👉�ದುಃಖದ ನಿವಾರಣಿಗೆ ಮಾರ್ಗ

❇ಅಷ್ಟಾಂಗ ಮಾರ್ಗ❇

👉�ಒಳ್ಳೆಯ ನಂಬಿಕೆ
👉�ಒಳ್ಳೆಯ ಆಲೋಚನೆ
👉�ಒಳ್ಳೆಯ ಮಾತು
👉�ಉತ್ತಮ ನಡತೆ
👉�ಉತ್ತಮ ಜೀವನ
👉�ಒಳ್ಳೆಯ ಪ್ರಯತ್ನ
👉�ಉತ್ತಮ ವಿಚಾರಗಳ ನೆನಪು
👉�ಯೋಗ್ಯ ರೀತಿಯ ಧ್ಯಾನ

🌷 ಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ದ

🌷 ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ

🌷 ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ

🌷 ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ

🌷 ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ

❇ಬೌದ್ಧ ಧರ್ಮದ ಪ್ರಸಾರ❇

🌷 ಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ

🌷 ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ

🌷 ಬೌದ್ಧ ಮಹಾ ಸಭೆಗಳು
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.

🌷 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ

🌷 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ

🌷 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು

🌷 ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು

🌷 ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು

🌷 ಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತು

🌷 ಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು

🌷 ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು

🌷 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತು.

🌷 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು

🌷 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .

❇ಬೌದ್ಧ ಧರ್ಮದ ಅವನತಿಗೆ ಕಾರಣ❇

1⃣ಹೀನಾಯಾನ ಮಹಾಯಾನ ಪಂಗಡಗಳ ಉಗಮ

2⃣ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು

3⃣ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು

4⃣ಭಿಕ್ಷುಗಳ ಅಶ್ಲೀಲ ನಡತೆ

5⃣ಗುಪ್ತ ಸಾಮ್ರಾಜ್ಯದ ಉಗಮ

6⃣ಶಂಕರಾಚಾರ್ಯರ ವಾಸ

7⃣ಮುಸಲ್ಮಾನರ ದಾಳಿ

🔴Extra Tips

🌷 ತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕ

🌷 ಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ದ

🌷 ಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನ

🌷 ಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿ

🌷 ರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲ

🌷 ಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನು

🌷 ಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದು

🌷 ಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತು

🌷 ತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧ

🌷 ತಥಾಗತ ಎಂದರೆ - ಸತ್ಯವನ್ನು ಕಂಡವನು

🌷 ಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80

🌷 ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನ

🌷 ಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿ

🌷 ಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲ

🌷 ಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತ

🌷 ಬುದ್ಧನ ವೈಶ್ಯ ಶಿಷ್ಯ - ಅನಿರುದ್ಧ

🌷 ಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮ

🌷 ಬುದ್ಧನ ಹಿಂದಿನ ಜನ್ಮ ಕಥೆಗಳನ್ನು ಬಂದಿರುವ ಕಥೆ - ಜಾತಕ ಕಥೆ

ಗಳು

🌷 ಜಾತಕ ಕಥೆ ಕೃತಿಯ ಕರ್ತೃ - ಆರ್ಯ ಮಿತ್ರ

🌷 ಬೌದ್ಧ ಧರ್ಮದ ಹಿರಿಮೆಯನ್ನು ಕುರಿತು ಇರುವ ಗ್ರಂಥ A History of Indian civilization
A History of Indian civilization ಕೃತಿಯ ಕರ್ತೃ - ರಾಧಕುಮುಧ್ ಮುಖರ್ಜಿ

🌷 Encint India - ಕೃತಿಯ ಕರ್ತೃ - ವಿ.ಸಿ.ಪಾಂಡೆ

🌷 ಬುದ್ಧನ ಮೂರು ಆದರ್ಶಗಳು - ಬುದ್ಧಂ ಶರಣಂ ಗಚ್ಚಾಮಿ ,ಧರ್ಮ ಶರಣಂ ಗಚ್ಚಾಮಿ , ಸಂಘಂ , ಗಚ್ಚಾಮಿ

🌷 ಬೌದ್ಧ ಧರ್ಮದ ಪ್ರಚಾರದಲ್ಲಿ ಅಗ್ರಗಣ್ಯನಾದ ಅರಸ - ಅಶೋಕ

🌷 ಅಶೋಕನ ಮಕ್ಕಳ ಹೆಸರು - ಮಹೇಂದ್ರ ಮತ್ತು ಸಂಘಮಿತ್ರೆ

🌷 ಮಹೇಂದ್ರ ಮತ್ತು ಸಂಘಮಿತ್ರೆ ಬೌದ್ಧ ಧರ್ಮ ಪ್ರಚಾರ ಮಾಡಿದ ಸ್ಥಳ - ಬರ್ಮಾ ಮತ್ತು ಶ್ರೀಲಂಕಾ

🌷 ಬೌದ್ಧ ಧರ್ಮದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾಲಯ - ನಲಂದಾ ವಿಶ್ವವಿದ್ಯಾಲಯ

🌷 Light of Asia ಅಥವಾ ಏಷ್ಯಾದ ಬೆಳಕು ಎಂದು ಕರೆದವರು - ಸರ್ ಎಡ್ವಿನ್ ಅರ್ನಾಡ್

🌷 Edvine Arnald ರವರು - ಜೆಕೋ ಬುಕ್ತ ಕೃತಿಯಲ್ಲಿ ಬುದ್ಧನನ್ನ The Light of Asia ಎಂದು ಕರೆದಿದ್ದಾರೆ

🌷 ಹೀನಾಯಾನಿಗಳೆಂದರೆ - ಬುದ್ಧನ ಮೂಲ ತತ್ವದಲ್ಲಿ ನಂಬಿಕೆಯುಳ್ಳವರು

🌷 ಮಹಾಯಾನಿಗಳೆಂದರೇ - ಬುದ್ಧನನ್ನು ವಿಗ್ರಹ ರೂಪದಲ್ಲಿ ಆರಂಭಿಸಿದವರು

🌷 ಬುದ್ಧನ ಪಾದಗಳ ಗುರುತು ಅಥವಾ ಖಾಲಿ ಪೀಠಕ್ಕೆ ಪೂಜೆ ಸಲ್ಲಿಸುತ್ತಿದ್ದವರು - ಹೀನಾಯಾನ ಪಂಥದವರು

🌷 ಹೀನಾಯಾನಿಗಳು ಈ ರಾಜನ ಕಾಲದಲ್ಲಿ ಖ್ಯಾತಿ ಹೊಂದಿದ್ದರು - ಅಶೋಕ

🌷 ಬುದ್ಧನನ್ನು ದೇವರೆಂದು ಪರಿಗಣಿಸಿದವರು - ಮಹಾಯಾನಿಗಳು

🌷 ಮಹಾಯಾನ ಪಂಥ ಹೆಚ್ಚು ಪ್ರಚಲಿತದಲ್ಲಿದ್ದವು - ಕಾನಿಷ್ಕನ ಕಾಲದಲ್ಲಿ

🌷 ಬುದ್ದಗಯಾ ಹಾಗೂ ಬರಾಬರ್ ಗುಹಾಲಯ ಈ ರಾಜ್ಯದಲ್ಲಿದೆ - ಬಿಹಾರ

🌷 ಸಾಂಚಿಯ ಸ್ಥೂಪ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶ

🌷 ಅಜಂತಾ ದೇವಾಲಯ ಈ ಪ್ರದೇಶದಲ್ಲಿದೆ - ಮಹಾರಾಷ್ಠ್ರ

🌷 ನಾಗರ್ಜುನಕೊಂಡ ಈ ಪ್ರದೇಶದಲ್ಲಿದೆ - ಆಂದ್ರಪ್ರದೇಶ

🌷 ವಿಶ್ವದಲ್ಲಿಯೆ ಅತಿ ದೊಡ್ಡದಾದ ಬೋರೋಬುದೂರ್ ಅಥವಾ ಬೃಹತ್ ಬುದ್ಧ ದೇವಾಲಯ ಇರುವ ಪ್ರದೇಶ ಇಂಡೋನೆಷ್ಯಾದ ಜಾವ ದ್ವೀಪದಲ್ಲಿ

🌷 1954 ಡಿಸೆಂಬರ್ ನಲ್ಲಿ ವಿಶ್ವ ಬೌದ್ಧ ಸಮ್ಮೇಳನ ನಡೆದ ಪ್ರದೇಶ - ಸಿಂಹಳ

🌷 ಡಾ//.ಬಿ.ಆರ್.ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವಿಕರಿಸಲು ಪ್ರೇರಣೆಯಾದ ಸಮ್ಮೇಳನ - ಸಿಂಹಳದಲ್ಲಿ 1954 ರಲ್ಲಿ ನಡೆದ ಬೌದ್ಧ ಸಮ್ಮೇಳನ

🌷 ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು - 14/10/1956 ನಾಗಪುರದಲ್ಲಿ

🌷 ಅಂಬೇಡ್ಕರ್ ರವರು - ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಧರ್ಭದಲ್ಲಿದ್ದ ಬೌದ್ಧ ಭಿಕ್ಷು - ಕುಶೀನಗರದ ಚಂದ್ರಮಣಿ

🌷 ಕ್ರಿ..ಶ. 2000 ದಲ್ಲಿ ತಾಲಿಬಾನ್ ಉಗ್ರರಿಂದ ನಾಶಗೊಂಡ ಬುದ್ಧನ ಶಿಲಾಕೃತಿ - ಅಫ್ಘಾನಿಸ್ಥಾನದ ಬೊಹೆಮಿಯಾನ್ ಪ್ರಾಂತ್ಯದ ಶಿಲಾಕೃತಿ

🌷 ಬುದ್ಧನು ಜನಿಸಿದ ವರ್ಷ - ಕ್ರಿ.ಪೂ. 567

🌷 ರಾಹುಲ ಪದದ ಅರ್ಥ - ತೊಡಕು

🌷 ಬುದ್ಧನಿಗೆ ಹೊಸ ವಿಚಾಗಳು ಹೊಳೆದುದನ್ನು ಈ ಹೆಸರಿನಿಂದ ಕರೆಯುವರು - ಜ್ಞಾನೋದಯ

🌷 ಸಂಸ್ಕೃತದಲ್ಲಿ ಬೌದ್ಧ ಗ್ರಂಥಗಳನ್ನು ಬರದ ಪಂಥ - ಮಹಾಯಾನ

🌷 ಮಧುರೈಯಲ್ಲಿ ದ್ರಾವಿಡ ಸಂಘವನ್ನು ಕಟ್ಟಿದವರು - ಜೈನರು

🌷 ನಮ್ಮ ರಾಷ್ಟ್ರೀಯ ಲಾಂಛನ - ಸಾರಾನಾಥದ ಸ್ತಂಭಗ್ರದ ಸಿಂಹಗಳ ಪ್ರತಿಮೆಯನ್ನ ಹೊಂದಿದೆ

🌷 ಬುದ್ಧನು ನಿರ್ವಾಣ ಹೊಂದಿದ ದಿನಾಂಕ - ಕ್ರಿ.ಪೂ. 480 ರಲ್ಲಿ

🌷 ಪ್ರಸ್ತುತ ಧರ್ಮ ಗುರುವಿನ ಹೆಸರು - ದಲೈಲಾಮಾ

🌷 ದಲೈಲಾಮ ಈ ಪ್ರದೇಶದವರು - ಟಿಬೆಟ್

🌷 ಬುದ್ಧನು ಬೋದಿಸಿದ ಆರ್ಯ ಸತ್ಯಗಳ ಸಂಖ್ಯೆ - ನಾಲ್ಕು

🌷 ಅಶೋಕನ ಕಾಲದಲ್ಲಿ ನಡೆದ ಬೌದ್ಧ ಸಮ್ಮೇಳನ - ಮೂರನೇಯದು

🌷 ಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ವೈಶಾಲಿ

🌷 ಮೊದಲನೆ ಬೌದ್ಧ ಸಮ್ಮೇಳನ ನಡೆದ ಸ್ಥಳ - ರಾಜಗೃಹ

🌷 ಮೂರನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಪಾಟಲಿ ಪುತ್ರ

🌷 ಬುದ್ದನ ಮೂೂಲ ಬೋಧನೆಗಳಲ್ಲಿ ಬದಲಾವಣಿ ಬಯಸದ ಬೌದ್ಧ ಭಿಕ್ಷುಗಳನ್ನು ಈ ಹೆಸರಿನಿಂದ ಕರೆಯುವರು - ಸ್ಥವಿರರು

🌷 ಬೌದ್ಧ ಧರ್ಮವನ್ನು ಜೈನಧರ್ಮದಿಂದ ಪ್ರತ್ಯೇಕಿಸುವ ತತ್ವ - ಎಲ್ಲಾ ಜೀವ ವಸ್ತುಗಳಿಗೆ ಆತ್ಮವಿದೆ ಎಂಬುದು

🌷 ಬುದ್ಧನ ಅಭಿಪ್ರಾಯದಂತೆ ನಿರ್ವಾಣ ಪಡೆಯಲು ಸೂಕ್ತವಾದ ಮಾರ್ಗ - ಕಠಿಮ ತಪ್ಪಸ್ಸು

🌷 ಭಿಕ್ಷುಣಿಯರ - ಭಿಕ್ಷುಗಳ ದಿನಚರಿಯ ನಿಯಮ ಸಂಘದ ಶಿಷ್ಟಾಚಾರಗಳು ಮುಂತಾದುವುಗಳನ್ನು ಹೊಂದಿರುವ ಪಿಟಕ - ವಿನಯಪಿಟಕ

🌷 ಬುದ್ದನ ವಚನ , ಕಥನ ,ತತ್ವ ನಿರೂಪಣಿಗಳಿಂದ ಕೂಡಿರುವ ಪಿಟಕ - ಸುತ್ತ ಪಿಟಕ

🌷 ಬುದ್ಧನ ದಾರ್ಶನಿಕ ತತ್ವ ಹಾಗೂ ರಹಸ್ಯ ವಿಚಾರಗಳನ್ನು ಒಳಗೊಂಡಿರುವ ಪಿಟಕ - ಅಭಿದಮ್ಮ ಪಿಟಕ

🌷 ಪಿಟಕ ಪದದ ಅರ್ಥ - ಪೆಟ್ಟಿಗೆ
ಅಥವಾ ಬುಟ್ಟಿ ಎಂದರ್ಥ

🌷 ಬುದ್ಧನು ತನ್ನ 16 ನೇ ವಯಸ್ಸಿನಲ್ಲಿ ವಿವಾಹವಾದನು

🌷 ಬುದ್ಧನು ಮಹಾ ಪರಿತ್ಯಾಗಿಯಾದುದು - 26 ನೇ ವಯಸ್ಸಿನಲ್ಲಿ

🌷 ಬುದ್ಧನು - ರಾಜಗೃಹವನ್ನು ತೊರೆದು ನಂತರ ಉರುವೇಲ ಗ್ರಾಮಕ್ಕೆ ಹೋಗಿ ಅಲ್ಲಿ ನಿರಂಜನ ನದಿಯಲ್ಲಿ ಸ್ನಾನ ಮಾಡಿ ಸುಜಾತ ಎಂಬುವವಳು ಕೊಟ್ಟ ಭಿಕ್ಷಾನ್ನವನ್ನ ತಿಂದು ನಂತರ ಗಯಾವನ್ನ ತಲುಪಿದ

🌷 ಬುದ್ಧಗಯಾದಲ್ಲಿ ತಪಸ್ಸನ್ನು ಕೈಗೊಂಡಿದ್ದು - 47 ದಿನ

🌷 ಬುದ್ಧನಿಗೆ ಜ್ಞಾನೋದಯವಾಗಿದ್ದು - 35 ನೇ ವಯಸ್ಸಿನಲ್ಲಿ

🌷 ಧರ್ಮ ಚಕ್ರದ ಪರಿವರ್ತನೆ ಎಂದರೆ - ಬುದ್ಧನು ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆಯವನ ದಲ್ಲಿ ಆರಂಭಿಸಿದ್ದನ್ನು ಈ ಹೆಸರಿನಿಂದ ಕರೆಯುವರು

🌷 ಬುದ್ಧನ ಮೊದಲ ಶಿಷ್ಯನ ಹೆಸರು - ಆನಂದ

🌷 ಬುದ್ದನು - ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರದಲ್ಲಿ ಕ್ರ.ಪೂ. 487 ರಲ್ಲಿ ನಿರ್ವಾಣ ಹೊಂದಿದರು

🌷 ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗವು ಈ ಕಲ್ಪನೆಗೆ ಸಮಾನವಾಗಿದೆ - ಅರಿಸ್ಟಾಟಲ್ ಸುವರ್ಣ ಮಾಧ್ಯಮ ಕಲ್ಪನೆ

🌷 ಸುವರ್ಣ ಮಾಧ್ಯಮದ ಕಲ್ಪನೆ ನೀಡಿದವರು - ಅರಿಸ್ಟಾಟಲ್

🌷 4 ನೇ ಬೌದ್ಧ ಸಮ್ಮೇಳನ ನಡೆದದ್ದು - ಕುಂಡಲ ವನದಲ್ಲಿ ( ಕ್ರಿ.ಪೂ.100 ) ರಲ್ಲಿ

🌷 ಕುಂಡಲ ವನ ಈ ರಾಜ್ಯದಲ್ಲಿದೆ - ಕಾಶ್ಮೀರ

🌷 4ನೇ ಬೌದ್ಧ ಸಮ್ಮೇಳನ ನಡೆಸಿದವನು - ಕಾನಿಷ್ಕ

🌷 4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ವಸುಮಿತ್ರ

🌷 5 ನೇ ಬೌದ್ಧ ಸಮ್ಮೇಳನ ನಡೆಸಿದವರು - ಹರ್ಷವರ್ಧನ

🌷 5 ನೇ ಬೌದ್ಧ ಸ

ಮ್ಮೇಳನ ನಡೆದದ್ದು - ಕಾನೂಜ್ ನಲ್ಲಿ ಕ್ರಿ.ಶ. 643

🌷 5 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ಹ್ಯೂಯನ್ ತ್ಸಾಂಗ್

🌷 ನಲಂದಾ ಬೌದ್ಧ ವಿಶ್ವ ವಿದ್ಯಾಲಯವನ್ನು ಪೋಷಿಸಿದ ಅರಸ - ಹರ್ಷವರ್ಧನ

🌷 ಬೌದ್ಧ ಧರ್ಮವನ್ನು ಚೀನಾಗೆ ಪರಿಚಯಿಸಿದವರು - ಧರ್ಮರತ್ನ ಹಾಗೂ ಕಶ್ಯಾಪ

🌷 ಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ತರ್ಜುಮೆ ಮಾಡಿದವನು - ಹ್ಯೂಯನ್ ತ್ಸಾಂಗ್

🌷 ನಲಂದಾ ವಿಶ್ವ ವಿದ್ಯಾಲಯಕ್ಕೆ ಬೆಂಕಿ ಇಟ್ಟ ಮುಸ್ಲಿಂ ದಾಳಿಕಾರ - ಭಕ್ತಿಯಾರ್ ಖಿಲ್ಜಿ

🌷 ಗಾಂಧಾರ ಶಿಲ್ಪಕಲೆಯನ್ನು ಹುಟ್ಟುಹಾಕಿದ ಧರ್ಮ - ಬೌದ್ಧ ಧರ್ಮ

🌷 ನಿರ್ವಾಣ ಎಂದರೇ - ಜನನ ಮರಣಗಳಿಂದ ಮುಕ್ತವಾಗಿ ದೈವಿ ಸಾನಿಧ್ಯ ಪಡೆಯುವುದು

🌷 ಕಪಿಲ ವಸ್ತು ಈ ಪ್ರದೇಶದಲ್ಲಿದೆ - ನೇಪಾಳ

🌷 ಬುದ್ಧನು ಮೋಕ್ಷ ಹೊಂದಿದ ದಿನವನ್ನು ಈ ಹೆಸರಿನಿಂದ ಕರೆಯಲಾಗಿದೆ - ಮಹಾಪರಿನಿರ್ವಾಣ

🌷 ಬುದ್ದನು ನಿರ್ವಾಣದ ಸಂಕೇತಗಳು - ಚೈತ್ಯಗಳು

🌷 ಬೌದ್ಧ ಧರ್ಮದ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿ.ವಿ.ನಿಲಯ - ನಲಂದಾ ವಿಶ್ವ ವಿದ್ಯಾನಿಲಯ

🌷 ಬೌದ್ಧ ಗುರು ದಲಾಯಿಲಾಮಾ ಭಾರತಕ್ಕೆ ಟಿಬೆಟಿನಿಂದ ವಲಸೆ ಬಂದ ವರ್ಷ - ಕ್ರಿ.ಶ . 1959 ರಲ್ಲಿ

🌷 ಬುದ್ದನ ಸ್ವಾಮಿ ನಿಷ್ಠ ಸೇವಕ - ಚನ್ನ

🌷 ಮಹಾವೀರನ ಅನುಯಾಯಿಗಳಾದ ಮುನಿ - ವಸ್ತ್ರ
ಜೈನ ದೇವಾಲಯಗಳನ್ನು ಈ ಹೆಸರಿನಿಂದ ಕರೆಯುವರು - ಬಸದಿ

🌷 ಕೇವಲಿ ಎಂದರೆ - ಜ್ಞಾನಿ ಎಂದರ್ಥ

🌷 ಬುದ್ಧನ ಸ್ಮಾರಕಗಳಿರುವ ಪ್ರದೇಶ - ಸಾರಾನಾಥ

🌷 ಬುದ್ದನು ಪವಿತ್ರ ಸ್ನಾನ ಮಾಡಿದ ನಿರಂಜನ ನದಿಯ ಪ್ರಸ್ತುತ ಹೆಸರು - ಲೀಲಾಜನ್

🌷 ಸಂಸ್ಕೃತದಲ್ಲಿ ಅತ್ಯಂತ ಪ್ರಾಚೀನವಾದ ಪಾರಿಪುತ್ರ ಪ್ರಕರಣ ಎಂಬ ನಾಟಕವನ್ನ ರಚಿಸಿದವನು - ಅಶ್ವ ಘೋಷ

🌷 ಭಾರತದಲ್ಲಿ ಸ್ಥಾಪಿಸಲಾದ ಕೊನೆಯ ಬೌದ್ಧ ವಿ.ವಿ. ನಿಲಯ - ವಿಕ್ರಮಶೀಲ

🌷 ಕುಶಾನರ ಕಾಲಕ್ಕೆ ಸೇರಿದ ಬೌದ್ಧ ಸ್ಮಾರಕ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹೊರ ಬಿದ್ದಿತು - ಸಂಗೋಲ್

🌷 ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥದ ಹೆಸರು - ದೋಹಾ ಕೋಶ

🌷 ಗೌತಮ ಬುದ್ಧನನ್ನು ಪ್ರಪ್ರಥಮವಾಗಿ ಮಾನವ ರೂಪದಲ್ಲಿ ಪ್ರಕಟಿಸಿದ ಶಿಲ್ಪಕಲೆ - ಗಾಂಧಾರ ಶಿಲ್ಪಕಲೆ

🌷 ಅಭಿಧರ್ಮ ಪೀಠಿಕೆಯನ್ನು ರಚಿಸಿದ ಬೌದ್ಧ ಸಮ್ಮೇಳನ - ಪಾಟಲಿಪುತ್ರ ಸಂಗಿತಿ

🌷 ಮಹಾಯಾನ ಬೌದ್ಧರು ಪ್ರಪ್ರಥಮವಾಗಿ ವಿಗ್ರಹಾರಾಧನೆಯನ್ನು ಪ್ರಾರಂಭಿಸಿದ ವರ್ಷ - ಕ್ರಿ.ಶ.1 ನೇ ದಶಕ

🌷 ಬುದ್ದನ ಶಾಂತಿ ಸಂದೇಶದೊಂದಿಗೆ ರೋಹಿಣಿ ನದಿಯ ನೀರಿನ ಗಲಭೆಯನ್ನು ನಿವಾರಿಸಿಕೊಂಡ ರಾಜ್ಯಗಳು - ಶಾಕ್ಯಮ ಮತ್ತು ಕೋಸಲ

🌷 ಬುದ್ದನು ಈ ವಿಷಯದ ಕುರಿತು ಚರ್ಚೆ ಮಾಡುವುದನ್ನು ನಿರಾಕರಿಸಿದವನು - ಆತ್ಮ ಮತ್ತು ದೇವರು

🌷 ಪಾಟಲಿಪುತ್ರ ನಗರದ ನಿರ್ಮಾತೃ - ಅಜಾತಶತೃ

🌷 ಅಂಗೀರಸ ಎಂದು ಹೆಸರನ್ನು ಹೊಂದಿದವನು - ಬುದ್ಧ

🌷 ಗೊತಮ ಬುದ್ಧನು ವೈಶಾಲಿಯಲ್ಲಿ ಈ ಗುರುವಿನ ಬಳಿ ಪಾಂಡಿತ್ಯವನ್ನು ಸಂಪಾದಿಸಿದವನು - ಅಲಾರಕಲಾಮ

🌷 ಮೊಟ್ಟ ಮೊದಲ ಬೌದ್ಧ ಸನ್ಯಾಸಿನಿ - ಪ್ರಜಾಪತಿ ಗೌತಮಿ

🌷 ಬುದ್ಧನ ಪತ್ನಿ ಯಶೋಧರೆಯ ಇನ್ನೋಂದು ಹೆಸರು - ಭದ್ರಕಾಂತ ಕಾತ್ಯಾಯಿನಿ

🌷 ಬುದ್ಧಮ ಜೀವನದ ಐದು ಘಟನೆಗಳು ಹಾಗೂ ಅವುಗಳ ಸಂಕೇತ
ಜನನ - ಕಮಲ ಮತ್ತು ವೃಷಭ
ಜ್ಞಾನ ಪ್ರಾಪ್ತಿ - ಕುದುರೆ
ನಿರ್ವಾಣ - ಬೋಧಿವಕ್ಷ

🌷 ಪ್ರಥಮ ಧರ್ಮೋಪದೇಶ - ಧರ್ಮಚಕ್ರ ಪರಿವರ್ತನ

No comments:

Post a Comment