ಮೊದಲನೇ ತರೈನ್ ಯುದ್ದ ಸಂಭವಿಸಿದ್ದು – 1191 ರಲ್ಲಿ
ಎರಡನೇ ತರೈನ್ ಯುದ್ದ ಸಂಭವಿಸಿದ್ದು – 1192
ಪಾಣಿಪತ್ ಕದನ ಸಂಭವಿಸಿದ್ದು – 1761 ರಲ್ಲಿ
ಬಕ್ಸಾರ್ ಕದನ ನಡೆದ ವರ್ಷ – 1764
ಪಾಟಲಿ ಪುತ್ರದ ಹಿಂದಿನ ಹೆಸರು – ಪಾಟ್
ಅಲಹಾಬಾದ್ ನ ಹಿಂದಿನ ಹೆಸರು – ಪ್ರಯಾಗ್
ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು – ಕೃಷ್ಣ , ಕಾವೇರಿ , ಗೋದಾವರಿ
ಪೂರ್ವ ತೀರ ಪ್ರದೇಶದ ಹೆಸರು – ಕೋರಮಂಡಲ , ಗೋಲ್ಕೋಂಡ
ಪಶ್ಚಿಮ ತೀರ ಪ್ರದೇಶದ ಹೆಸರು – ಮಲಬಾರ್ ಹಾಗೂ ಕೊಂಕಣ
ಶರಾವತಿ ನದಿಯು ಸೃಷ್ಠಿಸಿದ ಜಲಪಾತ – ಗೇರು ಸೊಪ್ಪೆ ಜಲಪಾತ
ಭಾರತದ ಕರಾವಳಿಯು ಬಹುತೇಕ – ನೇರವಾಗಿದೆ
ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣ – ವಿವಿಧತೆಯಲ್ಲಿ ಏಕತೆ
ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿ – ಹಿಮಾಲಯ ಪರ್ವತ
ಉತ್ತರ ಭಾರತವನ್ನು
ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿ – ವಿಂದ್ಯಾಪರ್ವತ
ದೆಹಲಿಯ ಸಮೀಪ ಹರಿಯುವ ನದಿ – ಯಮುನಾ ನದಿ
ಭಾರತಕ್ಕೆ ಮಳೆ ತರುವ ಮಾರುತ – ಮಾನ್ಸೂನ್ ಮಾರುತ
ಭಾರತದ ಸಮಶೀತೋಷ್ಣ ವಲಯ – ಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ
ಹಿಂದೂ ಧರ್ಮದ ಇನ್ನೋಂದು ಹೆಸರು – ಸನಾತನ ಧರ್ಮ
ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರು – ನೆಹರು
ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ – 29
ಕೇಂದ್ರಾಡಳಿತ ಪ್ರದೇಶ – 6
2000 ದಲ್ಲಿ ರಚನೆಯಾದ ರಾಜ್ಯಗಳು – ಉತ್ತರಾಂಚಲ , ಛತ್ತೀಸ್ ಘಡ , ಝಾರ್ಕಾಂಡ್
ಭಾರತದ ಪೂರ್ವದಲ್ಲಿರುವ ದ್ವೀಪಗಳು – – ಅಂಡಮಾನ್ ಮತ್ತು ನಿಕೋಬರ್
ಭಾರತದ ಸಮುದ್ರ ಕರಾವಳಿಯ ಉದ್ದ – 7516.5 ಕಿ.ಮೀ
ಹಿಮಾಲಯದ ಉತ್ತರದಲ್ಲಿ ಉದ್ದ – 2500 ಕಿ.ಮೀ
ವಾಯುವ್ಯ ಭಾರತದಲ್ಲಿರುವ ಕಣಿವೆಗಳು – ಖೈಬರ್ ಮತ್ತು ಬೋಲಾನ್
ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ – ಮೌಸಿನ್ ರಾಮ್
ಕಲ್ಲಿಕೋಟೆಯ ಪ್ರಾಚೀನ ಹೆಸರು – ಕೋಳಿಕೋಡ್ , ಕಾಕೋಡ್
ಚೆನ್ನೈನ ಪ್ರಾಚೀನ ಹೆಸರು – ಮದ್ರಾಸು
ಮಗಧದ ರಾಜಧಾನಿ – ಪಾಟಲಿಪುತ್
ರ
ವರ್ಧನರ ರಾಜಧಾನಿ – ಕನೋಜ್
ಭಾರತದ ವಿಸ್ತೀರ್ಣತೆಯ ಬಗ್ಗೆ ತಿಳಿಸುವ ಗ್ರಂಥ – ವಿಷ್ಣುಪುರಾಣ
ಈಶಾನ್ಯ ಭಾರತದಲ್ಲಿರುವ ಜನಾಂಗ – ಮಂಗೋಲಾಯ್ಡ್
ಅಂಡಮಾನ್ ಹಾಗೂ ಕೇರಳದಲ್ಲಿರುವ
ಜನಾಂಗ – ನಿಗ್ರಿಟೋ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗ – ಪ್ರೋಟೋ
ಅಸ್ಟ್ರೋಲಾಯ್ಡ್
ಪಶ್ಚಿಮ ಭಾರತದಲ್ಲಿರುವ ಜನಾಂಗ – ನಾರ್ಡಿಕ್
ಕೃಷ್ಣವರ್ಣದ ಜನರನ್ನು – ಮೇಡಿಟರೇನಿಯನ್ ಎನ್ನುವರು
ಹಡಗುಕಟ್ಟುಲು ಬಳಸಲು ಮರ – ಸಾಗುವಾನಿ
ಏಷ್ಯಾಖಂಡದ ಪರ್ಯಾಯ ದ್ವೀಪ – ಬಾರತ
ಭಾರತದ ಸಮುದ್ರ ತೀರದ ಉದ್ದ – 6100 ಕಿ.ಮೀ.
ಬಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ – 9
ಸಮುದ್ರ ತೀರ ಹೊಂದಿರುವ ರಾಜ್ಯಗಳು – ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ,ತಮಿಳುನಾಡು , ಆಂದ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಳ
ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯ – ಗುಜರಾತ್ ಹಾಗೂ ಆಂದ್ರಪ್ರದೇಶ
ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯ – ಗೋವಾ
No comments:
Post a Comment