1) *ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ*
(ಇಸ್ರೊ) ಫೆಬ್ರವರಿ ೧೫ರಂದು ಒಟ್ಟು ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ವಿಶ್ವ
ದಾಖಲೆಗೆ ಪಾತ್ರವಾಯಿತು?
A. 90 ಉಪಗ್ರಹಗಳು
B. 95 ಉಪಗ್ರಹಗಳು
C. *104 ಉಪಗ್ರಹಗಳು*
D. 109 ಉಪಗ್ರಹಗಳು
*2) 2016 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಧ ಭಾರತಿಯ ಯಾರು*?
1) ಜಾಕಿ ಶರೀಪ್
2) ಎ.ಆರ್.ರೆಹಮಾನ
3) *ಕಿರಣ ಭಟ್*
4) ಯಾರೂ ಅಲ್
*3) ಭಾರತ ಚಬಾಹರ್ ಬಂದರನ್ನು ಯಾವ ದೇಶದಲ್ಲಿ ಅಬಿವೃದ್ದಿ ಪಡಿಸುತ್ತಿದೆ*?
1) *ಇರಾನ್*
2) ಇರಾಕ್
3) ಅಫಘಾನಿಸ್ತಾನ್
4) ನೇಪಾಳ
*4) 2017 ನೇ ಸಾಲಿನ ವಿಶ್ವ ರಕ್ತದಾನಿಗಳ ದಿನದ ಘೋಷ್ಯ ವಾಕ್ಯ ಏನಾಗಿತ್ತು*?
1) ರಕ್ತದಾನ ಜಿವದಾನ
2) *ರಕ್ತದಾನ ಮಾಡಿ ಈಗಲೇ ಮಾಡಿ ಮಾಡುತ್ತಲಿರಿ*
3) ರಕ್ತದಾನ ಶ್ರೇಷ್ಠದಾನ
4) ಯಾವುದು ಅಲ್
*5) ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರ ಆಯ್ಕೆಯಾಗಿದೆ*?
1) ಶಿಮ್ಲಾ
2) *ಧರ್ಮಶಾಲಾ*
3) ಡೆಹ್ರಾಡೂನ್
4) ಕುಲುಮನಾಲಿ
6) *ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಇತ್ತೀಚೆಗೆ ಯಾವ ದೇಶ ನೆರವು ನೀಡಲು ಒಪ್ಪಿದೆ*?
1) ಕೆನಡಾ
2) ಇಟಲಿ
3) ಅಮೇರಿಕಾ
4) *ಜಪಾನ್*
7) *ಕೆಳಗಿನ ಯಾವ ದೇಶವೂ ಭಾರತವನ್ನು ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದೆ*?
1) ಇಂಗ್ಲೇಂಡ್
2) ಬಾಂಗ್ಲದೇಶ
3) ಅಮೆರಿಕಾ*
4) ಶ್ರೀಲಂಕಾ
8) *ಅಂತಾರಾಷ್ಟ್ರೀಯ ನಾಣ್ಯ ಮೇಳ ಯಾವ ರಾಜ್ಯದಲ್ಲಿ ನಡೆಯಿತು*?
1) *ಕೇರಳ*
2) ಕರ್ನಾಟಕ
3) ತೆಲಂಗಾಣ
4) ಆಂಧ್ರಪ್ರದೇಶ
9) *2017 ನೆ ಸಾಲಿನ ಏಬಿಲ್ ಪ್ರಶಸ್ತಿ ಪಡೆದವರು ಯಾರು*?
1) *ವೆಸ ಮೆಯರ*
2) ದಿಸೋಜಾ ಪ೦ಟಿಕೊ
3) ಕಾರ್ಲೋ ಫ್ರಾಂಕ್
4) ಯಾರು ಅಲ್
10) *ಶಾನ್ ಡಂಗ್* ಎಂದರೇನು ?
1) *ಚೀನಾದ ವಿಮಾನ ನೌಕೆ*
2) ನೂತನ ಅಣ್ವಸ್ತ್ರ
3) ಚಿನಾದ ಉಪಗ್ರಹ
4) ಯಾವುದು ಅಲ್
11) *2017 ರ ಸಮೀಕ್ಷೆ ಪ್ರಕಾರ ದೇಶದ ಯಾವ ನಗರ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಪಡೆದಿದ*?
1) *ಇಂದೋರ*
2) ಸೂರತ
3) ಮೈಸೂರು
4) ತಿರುಪತಿ
No comments:
Post a Comment