🌟ಅಶೋಕ ಸ್ರಷ್ಟಿಸಿದ್ದ ಪ್ರಮುಖ ಹುದ್ದೆ ಯಾವುದು???
💦ಧರ್ಮಮಹಾಮಾತ್ರ
🌟ಮೌರ್ಯ ಶಿಲ್ಪ ಕಲಾಕಾರರು ಯಾವ ಕಲೆಯಲ್ಲಿ ಪ್ರವೀಣರಾಗಿದ್ದರು???
💦ಪ್ರಾಣಿಯ ಚಿತ್ರಗಳು
🌟ಕನಿಷ್ಕ ಯುಗವನ್ನು ಏನೆಂದು ಕರೆಯುತ್ತಾರೆ???
💦ಶಕ ಯುಗ
🌟ಗುಪ್ತ ಸಾಮ್ರಾಜ್ಯದ ಶ್ರೇಷ್ಟ ರಾಜ ಯಾರು???
💦ಸಮುದ್ರಗುಪ್ತ
🌟ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ???
💦ಸಮುದ್ರಗುಪ್ತ
🌟ಪ್ರಸಿದ್ದ ಮಹರೌಲಿ ಕಬ್ಬಿಣದ ಸ್ತಂಭದ ಮೇಲಿನ ಬರಹ ಯಾರ ಸಾಧನೆಯನ್ನು ವಿವರಿಸುತ್ತದೆ???
💦ಚಂದ್ರಗುಪ್ತ-1
🌟ವಿಕ್ರಮಾದಿತ್ಯ ಎಂದು ಹೆಸರುವಾಸಿಯಾಗಿದ್ದ ಗುಪ್ತರ ದೊರೆ ಯಾರು???
💦ಚಂದ್ರಗುಪ್ತ-2
🌟ಗಾಂಧೀಜಿಯವರು ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ ಯಾರು ಪಾಲ್ಗೊಂಡಿದ್ದರು???
💦ಮೈಲಾರ ಮಹದೇವಪ್ಪ
🌟ಇಟಲಿಯ ರಾಷ್ಟ್ರೀಯ ಪ್ಯಾಸಿಸ್ಟ ಪಕ್ಷವನ್ನು 1921ರಲ್ಲಿ ಯಾರು ಸ್ಥಾಪಿಸಿದರು???
💦ಬೆನಿಟೊ ಮುಸೋಲಿನಿ
🌟ಮಿಚಿಗನ್ ಸರೋವರದ ಬಹುತೇಕ ತಯಾರಿಕಾ ಕೈಗಾರಿಕೆಗಳು ಎಲ್ಲಿ ಕೇಂದ್ರೀಕ್ರತವಾಗಿವೆ???
💦ಬಫೆಲೊ
🌟ಅತಿಹೆಚ್ಚು ಕಬ್ಬನ್ನು ಬೆಳೆಯುವ ದೇಶಗಳು ಯಾವವು???
💦ಭಾರತ.ಬ್ರೆಜಿಲ್.ಚೀನಾ
🌟ಸವನ್ನಾಗಳೆಂದರೆ???
💦ಉಷ್ಣವಲಯದ ಹುಲ್ಲುಗಾವಲು
🌟ಡ್ಯಾನೂಬ್ ನದಿಯ ಉಗಮಸ್ಥಾನ ಯಾವುದು???
💦ಬ್ಲಾಕ್ ಫಾರೆಸ್ಟ
🌟ಪರ್ವತದ ಇಳಿಜಾರುಗಳಲ್ಲಿ ಮೆಟ್ಟಿಲು ಕ್ರಷಿ ಅನುಸರಿಸಲು ಕಾರಣ???
💦ಕೊಚ್ಚಿ ಹೋಗುವಿಕೆ ತಡೆಯಲು
🌟ಉಕ್ರೇನ್ ಪ್ರದೇಶ ಯಾವ ಉತ್ಪನ್ನಕ್ಕೆ ಹೆಸರುವಾಸಿ???
💦ಬೀಡು ಕಬ್ಬಿಣ
🌟ಪ್ರಚಲನ ಮಳೆ ಯಾವ ಪ್ರದೇಶದಲ್ಲಿ ಬಿಳುತ್ತದೆ???
💦ಸಮಶೀತೋಷ್ಣ ಪಶ್ಚಿಮ ಪ್ರದೇಶ
🌟2017ರ ಬ್ರಿಕ್ಸ ಶ್ರಂಗಸಭೆ ಎಲ್ಲಿ ನಡೆಯುತ್ತದೆ???
💦ಶಾಂಘೈ.ಚೀನಾ
🌟ಹೊಸದಾಗಿ ನಿರ್ಮಿಸಿದ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣ ಎಲ್ಲಿದೆ???
💦ಅಸ್ಸಾಂ
🌟ಇತ್ತೀಚೆಗೆ ಯಾವ ಮೆಟ್ರೋ ನಿಲ್ದಾಣವನ್ನು ವಿಶ್ವದ ಮೊದಲ ಗ್ರೀನ್ ಮೆಟ್ರೋ ಎಂದು ಘೋಷಿಸಲಾಯಿತು???
💦ದೆಹಲಿ ಮೆಟ್ರೋ
🌟ನಿಜಲಿಂಗ ಕಾದಂಬರಿ ಬರೆದವರು ಯಾರು???
💦ಕುಂ. ವೀರಭದ್ರಪ್ಪ
🌟2016ನೇ ಸಾಲಿನ ಬಾಬು ಜಗಜೀವನರಾಂ ಪ್ರಶಸ್ತಿ ಯಾರಿಗೆ ಲಭಿಸಿದೆ???
💦ಎಂ. ಜಯಣ್ಣ
🌟ಎ.ಕೆ.ಬಜಾಜ್ ಸಮಿತಿ ಯಾವುದಕ್ಕೆ ಸಂಬಧಿಸಿದೆ???
💦ಎತ್ತಿನಹೊಳೆ ಯೋಜನೆಯ ಬಗೆಗಿನ ಅಧ್ಯಯನ
🌟2016ರ ಮೈಸೂರು ದಸರಾ ಉದ್ಘಾಟನೆ ಮಾಡಿದವರು ಯಾರು???
💦ಚನ್ನವೀರ ಕಣವಿ
🌟2017-18 ಅಂಕಿಅಂಶಗಳ ಪ್ರಕಾರ ಯಾವುದರಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ???
💦 ವಾಣಿಜ್ಯ ತೆರಿಗೆ
🌟2016 ರ ಪ್ರಕಾರ ಕರ್ನಾಟಕದ ಜನನ ಪ್ರಮಾಣ ಎಷ್ಟು???
💦ಶೇ. 18.1
🌟ಕರ್ನಾಟಕದಲ್ಲಿ ಕ್ರಷಿ ಬೆಲೆ ಆಯೋಗ ಯಾವಾಗ ರಚನೆ ಆಯಿತು???
. 💦2014
🌟ಕರ್ನಾಟಕದಲ್ಲಿ ಯಾವ ಕ್ಷೇತ್ರಕ್ಕೆ ಹೆಚ್ಚು ವಿಧ್ಯುತ್ ಬಳಕೆಯಾಗುತ್ತದೆ???
💦ನೀರಾವರಿ ಪಂಪ್ ಸೆಟ್
🌟ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಯಾರು ಆಯ್ಕೆಯಾಗಿದ್ದಾರೆ???
💦ಎನ್.ಆರ್. ಶೆಟ್ಟಿ
🌟ಕರ್ನಾಟಕ ಪ್ರವಾಸೋದ್ಯಮ ಇಲಾಖೆ 2017ನ್ನು ಯಾವ ವರ್ಷವನ್ನಾಗಿ ಆಚರಿಸಲಾಗುತ್ತದೆ???
💦ವನ್ಯಜೀವಿ ವರ್ಷ
🌟2016ನೇ ಸಾಲಿನ ಕೇಂದ್ರ ಸಾಹೀತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ಯಾರು???
💦ಬೊಳುವಾರು ಮೊಹಮ್ಮದ್ ಕುಂಇಿ
🌟ಗ್ರೀನ್ ಪೀಸ್ ರಾಷ್ಟ್ರೀಯ ದತ್ತಿ ಸಂಸ್ಥೆಯ ಸಮಿಕ್ಷೆಯ ಪ್ರಕಾರ ರಾಜ್ಯದ ಅತ್ಯಂತ ಕಲುಷಿತ ನಗರಗಳು ಯಾವವು???
💦ಬೆಂಗಳೂರು.ತುಮಕೂರು.ದಾವಣಗೆರೆ
🌟2017ರ ದಸರಾ ಉದ್ಘಾಟನೆ ಮಾಡುವರು ಯಾರು???
💦ಕೆ ಎಸ್ ನಿಸ್ಸಾರ್ ಅಹ್ಮದ್
🌟ಅಂರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ಎಲ್ಲಿದೆ???
💦ಫಿಲಿಪೈನ್ಸ
🌟1984 ರಲ್ಲಿ ಪ್ರಥಮ ದಕ್ಷಿಣ ಏಷ್ಯಾ ಫಡರೇಶ್ ಕ್ರಿಡಾಕೂಟ ಎಲ್ಲಿ ನಡೆಯಿತು???
💦ಕಠ್ಮಂಡು
🌟The Great Indian Bastard ಒಂದು ____???
💦ಪಕ್ಷಿ
🌟ಮೆಸಾನ್ ಗಳು ಎಲ್ಲಿ ಕಂಡುಬರುತ್ತವೆ???
💦ಕಾಸ್ಮಿಕ್-ಕಿರಣ
🌟ಯಾವ ಘಟನೆಯ ನಂತರ ಗಾಂಧೀಜಿ ಪ್ರಥಮ ಕಾನೂನು ಭಂಗ ಚಳುವಳಿ ಆರಂಭಿಸಿದರು???
💦1919ರ ರೌಲತ್ ಕಾಯ್ದೆ
🌟ಭಾರತ ಸಂವಿಧಾನದ ಮೂಲ ಲಕ್ಷಣಗಳನ್ನು ಬದಲಾಯಿಸಲು ಆಗದು. ಯಾವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ ಹೀಗೆ ತೀರ್ಪು ನೀಡಿತು???
💦ಕೇಶವಾನಂದ-ಭಾರತಿ
🌟ಗೌತಮ ಬುದ್ದನು ನಿರ್ವಾಣ ಹೊಂದಿದ್ದು ಎಲ್ಲಿ???
💦ಖುಷಿನಗರ
🌟ಯಾವ ರಾಜ್ಯವು ಅತಿ ಹೆಚ್ಚು ಲಿಗ್ನ್ಯಟ್ ಉತ್ಪಾದಿಸುತ್ತದೆ???
💦ತಮಿಳುನಾಡು
🌟ಭಾರತದ ಜನಗಣತಿ ವಿಚಾರದಲ್ಲಿ ಮಹಾ ವಿಭಾಜಕ ವರ್ಷ ___???
💦1921
🌟ಕಾಳಿದಾಸನ ಯಾವ ಸಂಸ್ಕ್ರತ ನಾಟಕದಲ್ಲಿ ನಂತರ ಪಥನದ ವಿಷಯ ಚಿತ್ರಿಸಲಾಗಿದೆ???
💦ಮಾಳವಿಕಾಗ್ನಿ ಮಿತ್ರ
No comments:
Post a Comment