Monday, 12 February 2018

Gk kpsc


1. ಭಾರತದಲ್ಲಿ ಅತ್ಯಂತ ಹೆಚ್ಚು ರಾಗಿ ಬೆಳೆಯುವ ರಾಜ್ಯ
ಯಾವುದು?
1. ತಮಿಳುನಾಡು
2. ಕನಾ೯ಟಕ
3. ಆಂಧ್ರಪ್ರದೇಶ
4. ಬಿಹಾರ
ಸರಿ ಉತ್ತರ: 2. ಕನಾ೯ಟಕ

2. ದಕ್ಷಿಣ ಏಷಿಯಾದ ದೇಶಗಳಲ್ಲಿ ಅತ್ಯಂತ ಹೆಚ್ಚು
ಜನಸಾಂದ್ರತೆ ಹೊಂದಿರುವ ದೇಶ ಯಾವುದು?
1. ಪಾಕಿಸ್ತಾನ
2. ಭಾರತ
3. ಬಾಂಗ್ಲಾದೇಶ
4. ಶ್ರೀಲಂಕಾ
ಸರಿ ಉತ್ತರ: 3. ಬಾಂಗ್ಲಾದೇಶ

3. ಶೆವರಾಯ್(Shevaroy) ಬೆಟ್ಟಗಳು ಈ ಕೆಳಕಂಡ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
1. ಕನಾ೯ಟಕ
2. ತಮಿಳುನಾಡು
3. ಕೇರಳ
4. ಆಂಧ್ರಪ್ರದೇಶ
ಸರಿ ಉತ್ತರ: 2. ತಮಿಳುನಾಡು

4. ಗಿಲ್ಗಿಟ್, ಜಸ್ಕಾರ್ ಎಂಬ ನದಿಗಳು ಈ ಕೆಳಕಂಡ
ಯಾವ ನದಿಯ ಉಪನದಿಗಳಾಗಿವೆ?
1. ಬ್ರಹ್ಮಪುತ್ರ
2. ಗಂಗಾ
3. ಸಿಂಧೂ
4. ಕೃಷ್ಣಾ
ಸರಿ ಉತ್ತರ: 3. ಸಿಂಧೂ

5. ವಿಸ್ತೀಣ೯ದಲ್ಲಿ ಅತ್ಯಂತ ಚಿಕ್ಕ
ಕೇಂದ್ರಾಡಳಿತ ಪ್ರದೇಶ ಯಾವುದು?
1. ಪಾಂಡಿಚೇರಿ
2. ದಾಮನ್ ಮತ್ತು ದಿಯು
3. ಚಂಡಿಗಡ
4. ಲಕ್ಷದ್ವೀಪ
ಸರಿ ಉತ್ತರ: 4. ಲಕ್ಷದ್ವೀಪ

6. ನಂದಾದೇವಿ ಶಿಖರ ಈ ಕೆಳಕಂಡ ಯಾವ
ರಾಜ್ಯದಲ್ಲಿದೆ?
1. ಜಮ್ಮು ಮತ್ತು ಕಾಶ್ಮೀರ
2. ಹಿಮಾಚಲಪ್ರದೇಶ
3. ಪಂಜಾಬ್
4. ಉತ್ತರಾಂಚಲ
ಸರಿ ಉತ್ತರ: 4. ಉತ್ತರಾಂಚಲ

7. ವಜ್ರದ ಮುಖ್ಯ ಘಟಕಾಂಶ ಯಾವುದು?
1. ಕ್ಯಾಲ್ಸಿಯಂ ಕಾಬೋ೯ನೇಟ್
2. ಸಿಲಿಕಾ
3. ಶುದ್ದಸ್ವಾಭವಿಕ ಗಾಜು
4. ಇಂಗಾಲ
ಸರಿ ಉತ್ತರ: 4 .ಇಂಗಾಲ

8. ಇದರಲ್ಲಿ ಪ್ರಾಥಮಿಕ ಬಣ್ಣಗಳ ಸರಿಯಾದ ಪಟ್ಟಿಯನ್ನು
ಗುರುತಿಸಿ-
1. ಕೆಂಪು, ನೀಲಿ, ಹಳದಿ
2. ಕೆಂಪು, ಹಸಿರು, ನೀಲಿ
3. ಹಳದಿ, ಕೆಂಪು, ಕಪ್ಪು
4. ಕಂದು, ಬಿಳಿ, ಕಪ್ಪು
ಸರಿ ಉತ್ತರ: 2. ಕೆಂಪು, ಹಸಿರು, ನೀಲಿ

9. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಈ
ಕೆಳಕಂಡ ಯಾವ ಪ್ರದೇಶದಲ್ಲಿದೆ?
1. ಬೆಂಗಳೂರು
2. ಮಂಗಳೂರು
3. ಬಳ್ಳಾರಿ
4. ಮೈಸೂರು
ಸರಿ ಉತ್ತರ: 4. ಮೈಸೂರು

10. 'ಅಷ್ಠಾಧ್ಯಾಯ' ಈ ಕೃತಿಯ ಕತೃ-
1. ಪತಂಜಲಿ
2. ಕಾಳಿದಾಸ
3. ಪಾಣಿನಿ
4. ವಿಷ್ಣುಶಮ೯
ಸರಿ ಉತ್ತರ: 3. ಪಾಣಿನಿ

11. ಕೆಳಗಿನವರಲ್ಲಿ ಯಾರು ಪಕ್ಷರಹಿತ ಪ್ರಜಾಪ್ರಭುತ್ವವನ್ನು
ಪ್ರತಿಪಾದಿಸಿದ್ದಾರೆ?
1. ಎಂ.ಎನ್. ರಾಯ್
2. ಎಂ.ಆರ್. ಮಸಾನಿ
3. ಕೃಷ್ಣಮೆನನ್
4. ಸಿ. ರಾಜಗೋಪಾಲಚಾರಿ
ಸರಿ ಉತ್ತರ: 1. ಎಂ.ಎನ್. ರಾಯ್

12. ನೀಲಗಿರಿ ಪವ೯ತ ಶ್ರೇಣಿಗಳನ್ನು ಈ ಕೆಳಕಂಡ
ಯಾವ ರಾಜ್ಯಗಳಲ್ಲಿ ಕಾಣಬಹುದು?
1. ಕನಾ೯ಟಕ, ತಮಿಳುನಾಡು, ಮಹಾರಾಷ್ಟ್ರ
2. ಕನಾ೯ಟಕ, ತಮಿಳುನಾಡು, ಕೇರಳ
3. ಕನಾ೯ಟಕ, ತಮಿಳುನಾಡು
4. ಕನಾ೯ಟಕ, ಮಹಾರಾಷ್ಟ್ರ
ಸರಿ ಉತ್ತರ: 3. ಕನಾ೯ಟಕ, ತಮಿಳುನಾಡು

13. ಅಸ್ಸಾಂ ನ ಮನಾಸ್ ವನ್ಯಪ್ರಾಣಿಧಾಮ ಈ
ಕೆಳಕಂಡ ಯಾವುದಕ್ಕೆ ಪ್ರಸಿದ್ಧಿಯಾಗಿದೆ?
1. ಕರಡಿ
2. ಹುಲಿ
3. ಪಕ್ಷಿ
4. ಚಿರತೆ
ಸರಿ ಉತ್ತರ: 2. ಹುಲಿ

14. ಈ ಕೆಳಕಂಡ ಯಾವ ರಾಷ್ಟ್ರಗಳು ಪಾಕ್
ಜಲಸಂಧಿಯಿಂದ ಬೇಪ೯ಟ್ಟಿವೆ?
1. ಭಾರತ-ಚೈನಾ
2. ಭಾರತ-ಶ್ರೀಲಂಕಾ
3. ಬ್ರಿಟನ್-ಫ್ರಾನ್ಸ್
4. ಭಾರತ-ಪಾಕಿಸ್ತಾನ
ಸರಿ ಉತ್ತರ: 2. ಭಾರತ-ಶ್ರೀಲಂಕಾ

15. 'ಎಪಿಸೆಂಟರ್' ಈ ಕೆಳಕಂಡ ಯಾವುದಕ್ಕೆ
ಸಂಬಂಧಿಸಿದೆ?
1. ಭೂಮಡಿಕೆ
2. ಭೂಕಂಪನ
3. ಜ್ವಾಲಮುಖಿ
4. ಭೂಅಂತರಾಳ
ಸರಿ ಉತ್ತರ: 2. ಭೂಕಂಪನ

16. ಭಾರತದ ಪ್ರಾಚೀನ ವಿಶ್ವವಿದ್ಯಾನಿಲಯ
ವೆಂದು ಈ ಕೆಳಕಂಡ ಯಾವುದನ್ನು ಕರೆಯಲಾಗುತ್ತದೆ?
1. ಕನೂಜ್
2. ನಳಂದ
3. ವೈಶಾಲಿ
4. ಗಾಂಧಾರ
ಸರಿ ಉತ್ತರ: 2. ನಳಂದ

17. ಪೌರತ್ವವನ್ನು ಪಡೆಯಲು ಅಗತ್ಯವಾದ ನಿಯಮಗಳನ್ನು
ನಿಧ೯ರಿಸುವ ಅಧಿಕಾರವಿರುವುದು-
1. ಚುನಾವಣಾ ಕಮೀಷನ್ನರಿಗೆ
2. ರಾಷ್ಟ್ರಪತಿಗೆ
3. ಸಂಸತ್ತಿಗೆ
4. ರಾಜ್ಯ ಶಾಸಕಾಂಗಳಿಗೆ
ಸರಿ ಉತ್ತರ: 3. ಸಂಸತ್ತಿಗೆ

♻️♻️♻️♻️♻️♻️♻️♻️♻️♻️♻️♻️♻️♻️♻️♻️♻️

🔴ವಿಷಯ - ರಾಜ್ಯಶಾಸ್ತ್ರ🔴

1) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
            ಲಡಾ.ಬಿ.ಆರ್.ಅಂಬೇಡ್ಕರ್(1947-50).

2) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು
ಎಷ್ಟು?
         11.

3) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
          ರಾಷ್ಟ್ರಪತಿ.

4) ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
              ಜನರಲ್.

5) ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
             ದೆಹಲಿ.

6) ಕರ್ನಾಟಕದಲ್ಲಿರುವ ಪದ್ದತಿ ಯಾವುದು?
                 ದ್ವಿಸದನ ಪದ್ಧತಿ.

7) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
                ರಾಷ್ಟ್ರಪತಿ.

8) ಅಶೋಕ ಚಕ್ರದ ಸಂಕೇತವೇನು?
               ನಿರಂತರ ಚಲನೆ.

9) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
                ಆಯತ.

10) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
           ಜನತ ನ್ಯಾಯಾಲಯ.

11) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
              ಮಂಡೋಕ ಉಪನಿಷತ್.

12) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
            ಚೈತ್ರಮಾಸ.

13) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು
ಘೋಷಣೆಯಾದ ವರ್ಷ ಯಾವುದು?
              01/02/1992.

14) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
             ರಾಷ್ಟ್ರಪತಿ.

15) ಎಂ.ಪಿ. ವಿಸ್ತರಿಸಿರಿ?
               ಮೆಂಬರ್ ಆಫ್ ಪಾರ್ಲಿಮೆಂಟ್.

16) ಭಾರತದ ಪ್ರಥಮ ಪ್ರಜೆ ಯಾರು?
                 ರಾಷ್ಟ್ರಪತಿ.

17) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?                  ಸರ್ವೋಚ್ಚ ನ್ಯಾಯಾಲಯ(ಸುಪ್ರೀಂಕೊರ್ಟ್).

18) ಸಂವಿಧಾನದ ಹೃದಯ ಯಾವುದು?
            ಪ್ರಸ್ತಾವನೆ/ಪೀಠಿಕೆ.

19) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
               5 ವರ್ಷಗಳು.

20) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
                 ಉಪ ರಾಷ್ಟ್ರಪತಿ.

21) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ
ಯಾವುದು?
                 ನವದೆಹಲಿ.

22) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
                  ದೆಹಲಿ.

23) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು
ಕರೆಯುವರು?
         ಏರ್ ಚೀಫ್ ಮಾರ್ಷಲ್.

24) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು? 
           ರಾಷ್ಟ್ರಪತಿ ಭವನ.

25) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ
ಮಾಡ

ುತ್ತಾರೆ?
         ವಿಧಾನಸಭೆಯ ಸದಸ್ಯರು (238).

26) ನೆಹರುರವರ ಪ್ರೀತಿಯ ಹೂ ಯಾವುದು?
               ಕೆಂಪು ಗುಲಾಬಿ.

27) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
             ಬೆಂಗಳೂರು.

28) ಸಿಬರ್ಡ್ ನೌಕಾನೆಲೆ ಎಲ್ಲಿದೆ?
               ಕಾರವಾರ.

29) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ
ಇರುವ ದೇಶ ಯಾವುದು?
         ಭಾರತ.

30) ಎನ್.ಸಿ.ಸಿ ವಿಸ್ತರಿಸಿರಿ?
           ನ್ಯಾಷನಲ್ ಕ್ಯಾಡೇಟ್ ಕೋರ್.

31) ಸಂಸತ್ತಿನ ಕೆಳಮನೆ ಯಾವುದು?
              ಲೋಕಸಭೆ.

32) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ
ವರ್ಷವೆಷ್ಟು?
          25.

33) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
              35.

34) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು
ವರ್ಷಗಳು?
             6.

35) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ
ಹೊಂದಿರುವ ರಾಜ್ಯ ಯಾವುದು?
            ಜಮ್ಮು&ಕಾಶ್ಮೀರ.

36) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
              ದೆಹಲಿ.

37) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ
ಅನುಪಾತವೇನು?
              3:2.

38) ಭಾರತೀಯ ಸಂಸ್ಕೃತಿಯ ನಿಲುವೇನು?
               ಬಾಳು,ಬಾಳುಗೊಡು.

39) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ
ನ್ಯಾಯಾಲಯಗಳಿವೆ?
        24.

40) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು
ಎಷ್ಟು?
             340.

41) ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?   
          1929.

42) ಎಮ್.ಎಲ್.ಸಿ ವಿಸ್ತರಿಸಿರಿ?
               ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

43) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ
ದೇಶ ಯಾವುದು?
             ಭಾರತ.

44) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
              12.

45) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
             ಮೂಲಭೂತ ಕರ್ತವ್ಯ.

46) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
             ಡಾ.ಬಿ.ಆರ್.ಅಂಬೇಡ್ಕರ್.

47) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ
ಬಂದದ್ದು ಯಾವಾಗ?
          1964.

48) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು
ವರ್ಷಗಳು?
        5.

49) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
         ಮೇಘನಾದ ಸಹಾ.

50) ನಮ್ಮ ದೇಶದ ಹಾಡು ಯಾವುದು?
           ವಂದೇ ಮಾತರಂ.

51) "ವಂದೇ ಮಾತರಂ" ಗೀತೆ ರಚಿಸಿದವರು
ಯಾರು?
             ಬಂಕಿಮ ಚಂದ್ರ ಚಟರ್ಜಿ.

52) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ
ಯಾವುದು?
        ಸಂವಿಧಾನ ಸಭೆ.

53) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ
ಕೊಡಲ್ಪಟ್ಟ ಹಕ್ಕುಗಳೇ ------?
          ಮೂಲಭೂತ ಹಕ್ಕುಗಳು.

54) ಭಾರತದ ಸಂವಿಧಾನವು 1950 ರಿಂದ 2006 ರ
ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?    
           97 ಬಾರಿ.

55) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
        6 (ದ್ವಿಸದನ ಪದ್ದತಿ).

56) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ
ವಯಸ್ಸು ಎಷ್ಟು?   
            30 ವರ್ಷಗಳು.

57) ಎಮ್.ಎಲ್.ಎ ವಿಸ್ತರಿಸಿರಿ?
           ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

58) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
           ಆಡ್ಮಿರಲ್.

59) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
         ರಾಷ್ಟ್ರಪತಿ.

60) ಸಂವಿಧಾನವನ್ನು ಅಂಗೀಕರಿಸಿದ ವರ್ಷ
ಯಾವುದು?
         26 ನವೆಂಬರ್ 1949.

61) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
               1946.

💡💡💡💡💡💡💡💡💡💡💡💡💡💡💡💡💡

1)IRNSS ಸರಣಿಯಲ್ಲಿ ಎಷ್ಟು ಉಪಗ್ರಹಗಳಿವೆ?
ಉಪಗ್ರಹಗಳ ಉದ್ದೇಶ?
        7 ಉಪಗ್ರಹಗಳು, ಪಥದರ್ಶಕ/ದಿಕ್ಸೂಚಿ (Navigation)

2)ಮೂಲಂಗಿ ಮತ್ತು ಹೂಕೊಸಿನಲ್ಲಿರುವ ಮೂಲವಸ್ತು?
          ಗಂಧಕ

3)ದ್ವಿತಿಸಂಶ್ಲೇಷಣೆ ಕ್ರೀಯೆಯಲ್ಲಿ ಪತ್ರಹರಿತ್ತು ಯಾವ ಬಣ್ಣಗಳನ್ನು ಹೀರಿಕೊಳ್ಳುತ್ತದೆ ?
        ಕೆಂಪು ಮತ್ತು ನೀಲಿ

4)ದ್ವಿತಿಸಂಶ್ಲೇಷಣೆಯ ಬೆಳಕಿನ ಪ್ರಕ್ರೀಯೆಯು ಪತ್ರಹರಿತ್ತಿನ ಯಾವ ಭಾಗದಲ್ಲಿ ನಡೆಯುತ್ತದೆ?
           ಗ್ರಾನಾ

5)ವರ್ಣಾಂಧತೆಯಲ್ಲಿ ವ್ಯಕ್ತಿಗಳು ಯಾವ ಬಣ್ಣ
ಗುರುತಿಸಲು ವಿಫಲರಾಗುತ್ತಾರೆ?
           ಕೆಂಪು ಮತ್ತು ಹಸಿರು

6)ಇತ್ತೀಚಿಗೆ ಭಾರತ ಸರ್ಕಾರದ Hriday ಯೋಜನೆಯಡಿ
ಆಯ್ಕೆಯಾದ ಕರ್ನಾಟಕದ ಏಕೈಕ ನಗರ?
            ಬಾದಾಮಿ

7) 2017ರಲ್ಲಿ ನಡೆಯಲಿರುವ ಪ್ರವಾಸಿ ಭಾರತ್ ದಿವಸ್ನ್ನು
ಆಚರಿಸಲು ಆಯ್ಕೆಯಾದ ನಗರ.
          ಬೆಂಗಳೂರು

8)2018ರ ಕಾಮನ್ವೆಲ್ತ್ ಜೂಡೊ ಚಾಂಪಿಯನ್ಷಿಪ್
ಎಲ್ಲಿ ನಡೆಯಲಿದೆ?
             ಜೈಪುರ್

9)ಪ್ರಾಜೆಕ್ಟ್ ನಿಲಗಿರಿ ಯವುದಕ್ಕೆ ಸಂಭದಿಸಿದೆ?
        ಗೂಗಲ್ ಸಹಭಾಗಿತ್ವದಡಿ 400 ರೈಲು ನಿಲ್ದಾಣಗಳಿಗೆ ಉಚಿತ Wi-Fi ಸೇವೆ

No comments:

Post a Comment