Monday, 12 February 2018

ಕಂಪ್ಯೂಟರ್ ಪರೀಕ್ಷಾ ಸಂಭವನೀಯ ಪ್ರಶ್ನೆಗಳು || Computer based question Answers

#ಕಂಪ್ಯೂಟರ್ ಪರೀಕ್ಷಾ
ಸಂಭವನೀಯ ಪ್ರಶ್ನೆಗಳು#
≠≠≠≠≠≠≠≠≠≠≠≠≠≠≠≠≠≠≠≠≠≠≠

*ಜಗತ್ತಿನಲ್ಲೇ ಮೊದಲ ಬಾರಿಗೆ "ಮೆಕ್ಯಾನಿಕಲ್"ಕಂಪ್ಯೂಟರ್ನ ಜನಕ -ಚಾರ್ಲ್ಸ್ ಬ್ಯಾಬೆಜ್

*ಪ್ರಪಂಚದ ಮೊದಲ ಪ್ರೋಗ್ರಾಮರ್-"ಆಡಾ ಯಾಗುಸ್ಟಾ"

*ಜಗತ್ತಿನ ಪ್ರಮುಖ ಕಂಪ್ಯೂಟರ್ ಉದ್ಯೆಮ -IBM(international business machine Corporation)

*ಜಗತ್ತಿನ ಮೊದಲ ಎಲೆಕ್ಟ್ರಾನಿಕ್ ಕಂಪ್ಯೂಟರ್ -ಎನಿಯಾಕ್(ENIAC)

*ಮೊದಲನೆಯ ಪೀಳಿಗೆಯ ಕಂಪ್ಯೂಟರ್ (1946-1954)

*ಮೊದಲನೆಯ ಪೀಳಿಗೆ ಕಂಪ್ಯೂಟರ್ ನಲ್ಲಿ "ದೊಡ್ಡ ಗಾತ್ರದ ನಿರ್ವಾತ ಕೊಳವೆಗಳನ್ನು
(vaccume tube)ಬಳಸಲಾಯಿತು

*ಮೊದಲ ಪೀಳಿಗೆ ಕಂಪ್ಯೂಟರ್ಗೆ ಉದಾಹರಣೆ ಐಬಿಎಂ-650

*ಎರಡನೇ ಪೀಳಿಗೆಯ ಕಂಪ್ಯೂಟರ್(1955-1964)

*ಎರಡನೆಯ ಪೀಳಿಗೆಯ ಕಂಪ್ಯೂಟರ್ ನಲ್ಲಿ "ಸಣ್ಣ ಟ್ರಾನ್ಸಿಸ್ಟರ್" ಗಳನ್ನು ಬಳಸಲಾಯಿತು

*ಎರಡನೇ ಪೀಳಿಗೆಯ ಕಂಪ್ಯೂಟರ್ಗೆ ಉದಾಹರಣೆ ಐಬಿಎಂ-7094

*ಮೂರನೆಯ ಪೀಳಿಗೆಯ ಕಂಪ್ಯೂಟರ್ಗಳಲ್ಲಿ ಐಸಿ ಚಿಪ್ (integrated circuits) ಬಳಸಲಾಯಿತು

*ಐಸಿ ಪರಿಕಲ್ಪನೆ ನೀಡಿದವರು ಅಮೆರಿಕಾದ ಜಾಕ್ ಕಿಲ್ ಬೈ

*3ನೇ ಪೀಳಿಗೆಯ ಕಂಪ್ಯೂಟರ್ ಗೆ ಉದಾಹರಣೆ ಐಬಿಎಂ -370

*4ನೇ ಪೀಳಿಗೆಯ ಕಂಪ್ಯೂಟರ್-ಮೈಕ್ರೋ ಪ್ರಾಸೆಸ್ಸರ್
(micro processor)ನ ಬಳಕೆ ಮಾಡಲಾಯಿತು

*ಮೈಕ್ರೋ ಪ್ರಾಸೆಸ್ಸರ್ ಕಂಡು ಹಿಡಿದವನು - E-HALF

*ಮೊತ್ತ ಮೊದಲ ಸೂಪರ್ ಕಂಪ್ಯೂಟರ್ ಅನ್ನು -ಸೈಮರ ಕ್ರೆ ಕಂಡು ಹಿಡಿದನು

*ಭಾರತದ ಮೊದಲ ಸೂಪರ್ ಕಂಪ್ಯೂಟರ್ ಪರಮ್ -8000

*ಪರಮ್ ಯುವ ಎಂಬುವದು ಇತ್ತಿಚಿನ ಆವೃತ್ತಿಯ ಸೂಪರ್ ಕಂಪ್ಯೂಟರ್ ಆಗಿದೆ

*ಜಗತ್ತಿನ ಅತೀ ವೇಗದ ಕಂಪ್ಯೂಟರ್ -ಚೀನಾ ದೇಶದ "ತೈನೆ-2"

*ಐದನೇ ಪೀಳಿಗೆಯ ಕಂಪ್ಯೂಟರ್-
ಉದಾಹರಣೆಗಳು :-VLSI
(very large scale integration) & ULSI (ultra large scale integration)

*www ನ ಪ್ರವರ್ತಕರು (founders)-ಟಿಮ್ ಬರ್ನರ್ಸ್ಲಿ

*ಮೈಕ್ರೋಸಾಫ್ಟ್ ಕಂಪನಿ -ಬಿಲ್ಗೆಟ್ಸ

*facebook- ಜೂಕರ್ಬರ್ಗ್

*8 ಬಿಟ್ ಗಳು=1 ಬೈಟ್

*1024ಬಿಟ್ ಗಳು=1ಕಿಲೋಬೈಟ್(KB)

*1024 ಕಿಲೋಬೈಟ್=1ಮೆಗಬೈಟ್(MB)

*1024ಮೆಗಬೈಟ್=1ಗಿಗಾ ಬೈಟ್(GB)

*1024ಗಿಗಾ ಬೈಟ್=1 ಟೆರ್ರಾ ಬೈಟ್ (TB)

*ಭಾರತದ ಮೊದಲ ಸೂಪರ್ ಕಂಪ್ಯೂಟರ್ ನ ಶಿಲ್ಪಿ -ವಿಜಯ ಭಟ್ಕರ್

*ಕನ್ನಡ ಗಣಕ ಪರಿಷತ್ ಹೊರತಂದಿರುವ ಕನ್ನಡ ಸಾಫ್ಟವೆರ್-ನುಡಿ

*ಕಂಪ್ಯೂಟರ್ ಭಾಷೆಗಳು-ಬೇಸಿಕ್,ಫೋರ್ಟ್ರಾನ್, ಕೊಬಾಲ್

*ಗಣಕದ ಪರದೆಯ ಮೇಲೆ ಪಡೆಯುವ ಅತೆಂತ ಸಣ್ಣ ಅಂಶ -
ಪಿಕ್ಸೆಲ್

*ದತ್ತಾಂಶ ಸಂಗ್ರಹಿಸುವದಕ್ಕಾಗಿ ಒಂದು ಡಿಸ್ಕ್ ಅನ್ನು ಉಪಯೋಗಿಸುವದಕ್ಕೆ ಮೊದಲು ಅದನ್ನು-ಫಾರ್ಮಾಟ್ ಮಾಡಬೇಕು

*RAM(random access memory) ಒಂದು -ತಾತ್ಕಾಲಿಕ ಸ್ಮರಣೆಯಾಗಿದೆ

*ನೆಟ್ ಸ್ಕೆಫ್ ನೆವಿಗೆಟರ್ ಇದು ಒಂದು -ಬ್ರೌಸರ್

*ಕಂಪ್ಯೂಟರ್ ವೈರಸ ನ ವಿಧಗಳು-ವರ್ಮ್ಸ್,ಬಾಂಬ್,&ಟ್ರೋಜಾನ್  
            
≠≠≠≠≠≠≠≠≠≠≠≠≠≠≠≠≠≠≠≠≠≠≠
  ★full form of Computer★
≠≠≠≠≠≠≠≠≠≠≠≠≠≠≠≠≠≠≠≠≠≠≠≠

*ASCII -american standard code for information interchange

*RAM -random access memory

*ROM-read only memory

*USB- universal serial bus

*www-world wide web

*DPI-dot per inch

*CRT -cathod ray tube

*CPU-central processing unit

*ALU-Arithmetic logic unit

*UNIVAC-universal automatic computer

*URL- Uniform resource

*LAN-Local area network

*WAN-wide area network

*PAN-personal area network

*HAN -House area network

*MAN-Metropolitan area network

*GAN-Global area network.
≠≠≠≠≠≠≠≠≠≠≠≠≠≠≠≠≠≠≠≠≠≠≠

No comments:

Post a Comment