10 ನೇ ತರಗತಿ ಪಠ್ಯಪುಸ್ತಕದಲ್ಲಿ ಬರುವ
ಇತಿಹಾಸ
•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )
•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ
•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )
•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
•1858 – ಬ್ರಿಟನ್ ರಾಣಿಯ ಘೋಷಣೆ
•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )
•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ
•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ
•1855 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )
•1905 – ಬಂಗಾಳ ವಿಭಜನೆ
•1906 – ಮುಸ್ಲಿಂ ಲೀಗ್ ಸ್ಥಾಪನೆ
•1920-1947 – ಗಾಂಧೀಯುಗ
•1920 - ಅಸಹಕಾರ ಚಳುವಳಿ
•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )
•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )
•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )
•1930 ಮೊದಲ ದುಂಡು ಮೇಜಿನ ಅಧಿವೇಶನ
•1931 – ಎರಡನೆಯ ದುಂಡು ಮೇಜಿನ ಅಧಿವೇಶನ
•1932 – ಮೂರನೆಯ ದುಂಡು ಮೇಜಿನ ಅಧಿವೇಶನ
•1942 ಕ್ವಿಟ್ ಇಂಡಿಯಾ ಚಳುವಳಿ
•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )
•1948 - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್ ಗೂಡ್ಸೆಯಿಂದ )
•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ
•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )
•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ
•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ
•1914-18 – ಮೊದಲ ಮಹಾಯುದ್ಧ
•1917 – ರಷ್ಯಾ ಕ್ರಾಂತಿ
•1939-45 – ಎರಡನೆಯ ಮಹಾಯುದ್ಧ
ರಾಜ್ಯಶಾಸ್ತ್ರ
•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ
•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )
•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ
•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ
•1986 – ಲೋಕಾಯುಕ್ತ ಅದಿನಿಯಮ ಜಾರಿಗೆ
•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ )
•1948.ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ
•1945.ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ
•1945 – ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ
•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ
•1946 – ಯುನೆಸ್ಕೋ ಸ್ಥಾಪನೆ
•1946 – ಯುನಿಸೆಫ್ ಸ್ಥಾಪನೆ
•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ
•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ
•1967 ಆಸಿಯನ್ ಸ್ಥಾಪನೆ
•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ.
ಸಮಾಜಶಾಸ್ತ್ರ
•1955 – ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ
•1976 - ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ
•1989 (ಕಾಯ್ದೆ) - ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ
•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ )
•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ
•2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ
•1961 – ವರದಕ್ಷಿಣೆ ನಿಷೇದ ಕಾಯ್ದೆ ( 1986 ರಲ್ಲಿ ತಿದ್ದುಪಡಿ )
•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ ಕಾಯ್ದೆ ಜಾರಿಗೆ.
ಅರ್ಥಶಾಸ್ತ್ರ
•1950 – ಭಾರತದ ಯೋಜನಾ ಆಯೋಗ ಸ್ಥಾಪನೆ ( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )
•1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ (ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುತ್ತದೆ )
•1951.ಏಪ್ರಿಲ್ 1 – ಮೊದಲ ಪಂಚವಾರ್ಷಿಕ ಯೋಜನೆ ಆರಂಭ
•1995.ಜನವರಿ 1 – ವಿಶ್ವ ವ್ಯಾಪಾರ ಸಂಘಟನೆ ಅಸ್ತಿತ್ವಕ್ಕೆ ಬಂದಿತು.
GM+
S..5!6..U
ಸುತ್ತುತ್ತಿರುವ ಈ ಭೂಮಿಯಲ್ಲಿ*
*ಸತ್ತು ಹೋಗುವವರು ನಾವೆಲ್ಲ...*
*ಹೊತ್ತು ತಂದಿಲ್ಲ ಏನನ್ನು*
*ಒಯ್ಯುವುದಿಲ್ಲ ಯಾವುದನ್ನೂ...*
*ಇದ್್ಟ ದಿನ ಗಳಿಸಬೇಕು*
*ಸಾವಿಲ್ಲದ ಸ್ನೇಹವನ್ನು...*
*🙏🏻💐💐good morening💐💐🙏🏻*
✍ ವಚನಕಾರರ ಹೆಸರು and ಅಂಕಿತನಾಮ✍
✍ಜೇಡರದಾಸಿಮಯ್ಯ-ರಾಮನಾಥ
✍ಅಲ್ಲಮಪ್ರಭು-ಗುಹೇಶ್ವರ
✍ಅಕ್ಕಮಹಾದೇವಿ-
ಚನ್ನಮಲ್ಲಿಕಾರ್ಜುನ
✍ಬಸವಣ್ಣ-ಕೂಡಲ ಸಂಗಮದೇವ
✍ಮುಕ್ತಾಯಕ್ಕಅಜಗಣ್ಣ
✍೬ಚೆನ್ನಬಸವಣ್ಣಕೂಡಲ ಚೆನ್ನಸಂಗಯ್ಯ
✍೭ಅಂಬಿಗರ ಚೌಡಯ್ಯ-ಅಂಬಿಗರ ಚೌಡಯ್ಯ
✍೮ಮಡಿವಾಳ ಮಾಚಯ್ಯ-ಕಲಿದೇವರದೇವ
✍೯ಗಂಗಾಂಬಿಕೆ-ಗಂಗಾಪ್ರಿಯ ಕೂಡಲ ಸಂಗಮದೇವ
✍೧೦ನೀಲಾಂಬಿಕೆ/
ನೀಲಲೋಚನೆಸಂಗಯ್ಯ
✍೧೧ಆದಯ್ಯಸೌರಾಷ್ಟ್ರ ಸೋಮೇಶ್ವರ
✍೧೨ಡೋಹಾರ ಕಕ್ಕಯ್ಯ-ಅಭಿನವ ಮಲ್ಲಿಕಾರ್ಜುನ
✍೧೩ಮೋಳಿಗೆ ಮಾರಯ್ಯ-ನಿಃಕಳಂಕ ಮಲ್ಲಿಕಾರ್ಜುನ
✍೧೪ಸೊನ್ನಲಿಗೆ ಸಿದ್ದರಾಮಕಪಿಲಸಿದ್ದ ಮಲ್ಲಿಕಾರ್ಜುನ
✍೧೫ಮಧುವಯ್ಯ-ಅರ್ಕೇಶ್ವರಲಿಂಗ
✍೧೬ಅಮುಗೆ ರಾಯಮ್ಮ-ಅಮುಗೇಶ್ವರ
✍೧೭ನೀಲಮ್ಮ-ಬಸವ
✍೧೮ಅಕ್ಕಮ್ಮ-ರಾಮೇಶ್ವರ ಲಿಂಗ
✍೧೯ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ-ಭೀಮೇಶ್ವರಾ
✍೨೦ಸೂಳೆ ಸಂಕವ್ವ-ನಿರ್ಲಜ್ಜೇಶ್ವರ
✍೨೧ಕದಿರ ಕಾಯಕದ ಕಾಳವ್ವೆಗುಮ್ಮೇಶ್ವರ
✍೨೨ರೇಮಮ್ಮೆ-ನಿರಂಗಲಿಂಗ
✍೨೩ಗುಡ್ಡವ್ವೆ-ನಿಂಬೇಶ್ವರಾ
✍೨೪ವೀರಮ್ಮ-ಶಾಂತೇಶ್ವರ ಪ್ರಭುವೇ
✍೨೫ಬಾಚಿಕಾಯಕದ ಕಾಳವ್ವೆಕರ್ಮಹರ- ಕಾಳೇಶ್ವರಾ
✍೨೬ಕೇತಲದೇವಿ-ಕುಂಬೇಶ್ವರ
✍✍೨೭ರೇಚವ್ವೆ-ನಿಜಶಾಂತೇಶ್ವರ
✍೨೮ಕಾಮಮ್ಮ-ನಿರ್ಭೀತಿ ನಿಜಲಿಂಗದಲ್ಲಿ
✍೨೯ಲಕ್ಷ್ಮಮ್ಮ-ಅಗಜೇಶ್ವರಲಿಂಗವು
✍೩೦ಗಂಗಮ್ಮ-ಗಂಗೇಶ್ವರಲಿಂಗದಲ್ಲಿ
✍೩೧ಮಸಣಮ್ಮ-ನಿಜಗುಣೇಶ್ವರಲಿಂಗದಲ್ಲಿ
✍೩೨ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ-ಉರಿಲಿಂಗ ಪೆದ್ದಿಗಳರಸ೩೩ರೇಕ
ಮ್ಮಶ್ರೀ ಗುರು ಸಿದ್ದೇಶ್ವರ
✍೩೪ಗಜೇಶ ಮಸಣಯ್ಯಗಳ -ಪುಣ್ಯಸ್ತ್ರೀಮಸಣಯ್ಯಪ್ರಿಯ ಗಜೇಶ್ವರಾ
✍೩೫ಕದಿರ ರೆಮ್ಮವ್ವೆ-ರೆಮ್ಮಿಯೊಡೆಯ ಗುಮ್ಮೇಶ್ವರಾ
✍೩೬ಗೊಗ್ಗವ್ವೆ-ನಾಸ್ತಿನಾಥ
✍೩೭ಅಕ್ಕನಾಗಮ್ಮ-ಸಂಗನ ಬಸವಣ್ಣ
✍೩೮ಸತ್ಯಕ್ಕ-ಶಂಭುಜಕೇಶ್ವರಾ
✍೩೯ಮೋಳಿಗೆ ಮಹಾದೇವಿನಿಃ-ಕಳಂಕ ಮಲ್ಲಿಕಾರ್ಜುನಲಿಂಗ
✍೪೦ಲಿಂಗಮ್ಮ-ಅಪ್ಪಣ್ಣ ಪ್ರಿಯ ಚನ್ನಬಸವಣ್ಣ
✍೪೧ನಿಜಗುಣ- ಶಿವಯೋಗಿಶಂಭುಲಿಂಗ
✍೪೨ಪುರಂದರದಾಸರು-ಪುರಂದರವಿಠಲ
✍೪೩ಕನಕದಾಸರು-ಕಾಗಿನೆಲೆಯಾದಿಕೇಶವ೪೪
ವಿಜಯದಾಸರುವಿಜಯ ವಿಠಲ
✍೪೫ವ್ಯಾಸರಾಯರು-ವ್ಯಾಸವಿಠಲ
✍೪೬ಮಹಿಪತಿದಾಸರು-ಗುರು ಮಹಿಪತಿ
✍೪೬ವಾದಿರಾಜರು-ಹಯವದನ✍೪೭ಶ್ರೀಪಾದರಾಜರು-ರಂಗವಿಠಲ
✍೪೮ಜಗನ್ನಾಥದಾಸರು-ಜಗನ್ನಾಥವಿಠಲ
✍೪೯ನರಹರಿ ತೀರ್ಥರು-ರಘುಪತಿ
✍೫೦ಗೋಪಾಲದಾಸರು-ಗೋಪಾಲ ವಿಠಲ
✍೫೧ಶ್ರೀಜಯಚಾಮರಾಜೇಂದ್ರ -ಒಡೆಯರ್ ಶ್ರೀ ವಿದ್ಯಾ
GM+
S..5!6..U
No comments:
Post a Comment